"എസ് എൽ പി എസ് അഗൽപാടി" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
11301schoolwiki (സംവാദം | സംഭാവനകൾ)
വരി 61: വരി 61:
}}
}}
== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
  Established in 1923
ಕುಂಬಡ್ಡಾಜೆ ಪಂಚಾಯಿತಿನ ಉಬ್ರಂಗಳ ಗ್ರಾಮದಲ್ಲಿ ಇರುವ ಈ ವಿದ್ಯಾಸಂಸ್ಥೆಯು ಪ್ರಸ್ತುತ  ಕುಂಬಡ್ಡಾಜೆ ಪಂಚಾಯತಿನ 11 ನೇ ವಾರ್ಡಿನಲ್ಲಿ ನೆಲೆನಿಂತಿದೆ. ಇತರ ಸಮೀಪದಲ್ಲಿ ಅಗಲ್ಪಾಡಿ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಇದೆ. ಸುಮಾರು 400 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿಗೆ ವಲಸೆ ಬಂದ ವೈದಿಕ ಕುಟುಂಬವಾದ ಬಳ್ಳಪದವು ಕುಟುಂಬದ ವಾಸುದೇವ ಉಪಾಧ್ಯಾಯರು ಈ ಸಂಸ್ಥೆಯ ಸ್ಥಾಪಕರಾಗಿದ್ದಾರೆ.1923 ರಲ್ಲಿ ಕರ್ರ್ಹಾಡ ಬ್ರಾಹ್ಮಣ  ಅಭ್ಯುದಯ ಸಂಘ ಸ್ಥಾಪನೆಗೊಂಡು ನೊಂದಾವಣೆ ಗೊಂಡಿತು. ಈ ಸಂಘದ ನೇತೃತ್ವದಲ್ಲಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಒಂದು ವೇದಪಾಠಶಾಲೆ ಮತ್ತು ಸಂಸ್ಕೃತ ಶಾಲೆ ಆರಂಭವಾಗುತ್ತದೆ. 1956 ರಲ್ಲಿ ಕರ್ರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘವು ಕರ್ರ್ಹಾಡ ಬ್ರಾಹ್ಮಣ ವಿದ್ಯಾಭಿ ವರ್ಧಕ ಸಂಘ ಎಂದು ಪುನರ್ನವೀಕರಣಗೊಂಡಿತು.
1946 ಎಂಬುದು ಈ ಶಾಲೆಯ ಪ್ರಗತಿ ಪಥದ ಮೈಲುಗಲ್ಲು ಎಂದು ಹೇಳಬಹುದು. ದೇವಸ್ಥಾನದ ಸಮೀಪ ಇರುವ ಗುಡ್ಡದಲ್ಲಿ ಹೊಸ ಕಟ್ಟಡ ನಿರ್ಮಿಸಲ್ಪಟ್ಟಿತು. ಮುಂದೆ ಈ ಶಾಲೆ ಹಂತಹಂತವಾಗಿ ಬೆಳೆಯುತ್ತಾ ಶಾಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಇರುವ ಕಟ್ಟಡಗಳಲ್ಲಿ ಯುಪಿ ವಿಭಾಗ ಹೈಸ್ಕೂಲ್ ವಿಭಾಗ ಮತ್ತು ಹೈಯರ್ ಸೆಕೆಂಡರಿ ವಿಭಾಗ ವನ್ನು ತೆರೆದಿದೆ.
ಪ್ರಸ್ತುತ ಈ ಶಾಲೆಯು ಪ್ರೀ ಕೆ ಯಿ ಆರ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿದೆ.
ಈ ಶಾಲೆ ಪ್ರಾರಂಭವಾಗಿ ಹಲವಾರು ವರ್ಷಗಳ ಕಾಲ ಈ ಶಾಲೆಯಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು. ಇಂಗ್ಲಿಷ್ ಮೀಡಿಯಂ ಶಾಲೆಗಳು ಬೆಳೆಯುತ್ತಿದ್ದಂತೆ ನಮ್ಮ ಶಾಲೆಯಲ್ಲಿ ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಯುತ್ತಾ ಬಂತು. ಆದರೆ ಈಗ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಏರುತ್ತಾ ಹೋಗಿ ಈಗ ಪ್ರಸ್ತುತ ವರ್ಷ ಈ ಶಾಲೆಯುಲ್ಲಿ  78 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಪ್ರಸ್ತುತ ಮುಖ್ಯೋಪಾಧ್ಯಾಯರಾಗಿ ಕೆ ಸತ್ಯನಾರಾಯಣ ಭಟ್ ಕಾಯ೯ನಿವ೯ಹಿಸುತಿದ್ದಾರೆ. ಶಿಕ್ಷಕಿಯರಾಗಿ ಸೌಮ್ಯ ಕುಮಾರಿ, ಅಂಕಿತಾ , ನೇತ್ರಾವತಿ ಇವರು ಕಾರ್ಯನಿರ್ವಹಿಸುತ್ತಿರುವರು.


== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
വരി 83: വരി 86:
<!-- #multimaps:എന്നതിനുശേഷം സ്കൂൾ  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
<!-- #multimaps:എന്നതിനുശേഷം സ്കൂൾ  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
{{#multimaps:12.6028,75.0504 |zoom=13}}
{{#multimaps:12.6028,75.0504 |zoom=13}}
 
<!--visbot  verified-chils->-->
<!--visbot  verified-chils->
"https://schoolwiki.in/എസ്_എൽ_പി_എസ്_അഗൽപാടി" എന്ന താളിൽനിന്ന് ശേഖരിച്ചത്