"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) (Bot Update Map Code!) |
||
(4 ഉപയോക്താക്കൾ ചെയ്ത ഇടയ്ക്കുള്ള 273 നാൾപ്പതിപ്പുകൾ പ്രദർശിപ്പിക്കുന്നില്ല) | |||
വരി 1: | വരി 1: | ||
{{Infobox | {{Schoolwiki award applicant}} | ||
| | {{PSchoolFrame/Header}} | ||
| | {{Infobox School | ||
| | |സ്ഥലപ്പേര്=Mulinja | ||
| | |വിദ്യാഭ്യാസ ജില്ല=കാസർഗോഡ് | ||
| | |റവന്യൂ ജില്ല=കാസർഗോഡ് | ||
| | |സ്കൂൾ കോഡ്=11217 | ||
| | |എച്ച് എസ് എസ് കോഡ്= | ||
| | |വി എച്ച് എസ് എസ് കോഡ്= | ||
| | |വിക്കിഡാറ്റ ക്യു ഐഡി=Q64398745 | ||
| | |യുഡൈസ് കോഡ്=32010100505 | ||
| | |സ്ഥാപിതദിവസം= | ||
|സ്ഥാപിതമാസം= | |||
| | |സ്ഥാപിതവർഷം=1951 | ||
| | |സ്കൂൾ വിലാസം= | ||
| | |പോസ്റ്റോഫീസ്=Uppala | ||
| | |പിൻ കോഡ്=671322 | ||
| | |സ്കൂൾ ഫോൺ=04998 240341 | ||
| | |സ്കൂൾ ഇമെയിൽ=11217mulinja@gmail.com | ||
| | |സ്കൂൾ വെബ് സൈറ്റ്= | ||
| | |ഉപജില്ല=മഞ്ചേശ്വരം | ||
| | |തദ്ദേശസ്വയംഭരണസ്ഥാപനം =മംഗൽപാടി MANGALPADY പഞ്ചായത്ത് (Panchayath) | ||
| | |വാർഡ്=4 | ||
| | |ലോകസഭാമണ്ഡലം=കാസർഗോഡ് | ||
| | |നിയമസഭാമണ്ഡലം=മഞ്ചേശ്വരം | ||
| | |താലൂക്ക്=മഞ്ചേശ്വരം Manjeswar | ||
|ബ്ലോക്ക് പഞ്ചായത്ത്=മഞ്ചേശ്വരം | |||
== | |ഭരണവിഭാഗം=സർക്കാർ | ||
|സ്കൂൾ വിഭാഗം=പൊതുവിദ്യാലയം GENERAL SCHOOL | |||
|പഠന വിഭാഗങ്ങൾ1=എൽ.പി LP | |||
|പഠന വിഭാഗങ്ങൾ2= | |||
|പഠന വിഭാഗങ്ങൾ3= | |||
|പഠന വിഭാഗങ്ങൾ4= | |||
|പഠന വിഭാഗങ്ങൾ5= | |||
|സ്കൂൾ തലം=1 മുതൽ 4 വരെ 1 to 4 | |||
|മാദ്ധ്യമം=മലയാളം MALAYALAM, കന്നട KANNADA | |||
|ആൺകുട്ടികളുടെ എണ്ണം 1-10=44 | |||
|പെൺകുട്ടികളുടെ എണ്ണം 1-10=43 | |||
|വിദ്യാർത്ഥികളുടെ എണ്ണം 1-10=87 | |||
|അദ്ധ്യാപകരുടെ എണ്ണം 1-10=9 (2daily wages) | |||
|ആൺകുട്ടികളുടെ എണ്ണം എച്ച്. എസ്. എസ്= | |||
|പെൺകുട്ടികളുടെ എണ്ണം എച്ച്. എസ്. എസ്= | |||
|വിദ്യാർത്ഥികളുടെ എണ്ണം എച്ച്. എസ്. എസ്= | |||
|അദ്ധ്യാപകരുടെ എണ്ണം എച്ച്. എസ്. എസ്= | |||
|ആൺകുട്ടികളുടെ എണ്ണം വി. എച്ച്. എസ്. എസ്= | |||
|പെൺകുട്ടികളുടെ എണ്ണം വി. എച്ച്. എസ്. എസ്= | |||
|വിദ്യാർത്ഥികളുടെ എണ്ണം വി. എച്ച്. എസ്. എസ്= | |||
|അദ്ധ്യാപകരുടെ എണ്ണം വി. എച്ച്. എസ്. എസ്= | |||
|പ്രിൻസിപ്പൽ= | |||
|വിഎച്ച്എസ്എസ് പ്രിൻസിപ്പൽ= | |||
|വൈസ് പ്രിൻസിപ്പൽ= | |||
|പ്രധാന അദ്ധ്യാപിക=Chithravathi M | |||
|പ്രധാന അദ്ധ്യാപകൻ= | |||
|പി.ടി.എ. പ്രസിഡണ്ട്=Ibrahim | |||
|എം.പി.ടി.എ. പ്രസിഡണ്ട്=Vijayalakshmi | |||
|സ്കൂൾ ചിത്രം=Mulinja.jpeg | |||
|size=350px | |||
|caption=തിരികെ വിദ്യാലയത്തിലേക്ക് ഫോട്ടോഗ്രഫി മത്സരത്തിൽ ജില്ലാ തലത്തിൽ മൂന്നാം സ്ഥാനം നേടിയ ചിത്രം | |||
|ലോഗോ= | |||
|logo_size=50px | |||
}} | |||
----കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja . 1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY പഞ്ചായത്തിലെ Mulinja എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്. | |||
== | ===HISTORY=== | ||
ನಮ್ಮೀ ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು. | |||
==INFRASTRUCTURE== | |||
ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ ಪ್ರತ್ಯೇಕ ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು smart Class Room ಇದೆ. ಸಿಮೆಂಟು ಶೀಟಿನ ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ. .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ ಮಟ್ಟದ ಪುಸ್ತಕಗಳ ಕೊರತೆಯಿದೆ. | |||
== | == ನಮ್ಮ ಕನಸಿನ ಶಾಲೆ == | ||
ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಸುಸಜ್ಜಿತ ಭೌತಿಕ ಸೌಕರ್ಯ ಅತ್ಯಗತ್ಯ ಅವರನ್ನು ಆಕರ್ಷಿಸುವ ಮತ್ತು ಸಂರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾರ್ಜನೆ ನೀಡುವ ತಾಣ ಆಗಬೇಕಾದರೆ ಆಧುನಿಕ ವ್ಯವಸ್ಶೆಯನ್ನು ಒಳಗೊಂಡ ಕಲಿಕಾ ಪರಿಸರ ಇರಬೇಕು. ಅದನ್ನು ಒದಗಿಸುವ ಜವಾಬ್ದಾರಿ ರಕ್ಷಕರಿಗೆ ಶಿಕ್ಷಕರಿಗೆ, ಶಾಲಾ ನಿರ್ವಾಹಕ ಸಮಿತಿ ( smc ) ಶಾಲಾ ಬೆಂಬಲಿತ ಗ್ರೂಪ್ ( ssg ) ಸಾರ್ವಜನಿಕ ಸಂರಕ್ಷಣಾ ಯಜ್ಝದ ಸಮಿತಿ , ಸ್ಥಳೀಯಾಡಳೀತ ಸಂಸ್ಥೆ. (Panchayat ) ಹಾಗೂ ಸರಕಾರಗಳಿಗಿದೆ ಈ ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅತೀ ಅಗತ್ಯವಿದೆ. | |||
* ಉತ್ತಮ ಮೈದಾನ | |||
* ಟೈಲ್ಸ ಹಾಕಿದ ತರಗತಿ | |||
* Interlock ಅಳವಡಿಸಿದ ಅಂಗಳ | |||
* ಕಸದ ಹೊಂಡ (Compost pit ) | |||
* ಐ.ಟಿ. ಲ್ಯಾಬ್ | |||
* ಸ್ಮಾರ್ಟ್ ತರಗತಿ /smart class | |||
* ಊಟದ ಹಾಲ್ | |||
* ಗ್ರಂಥಾಲಯ | |||
* ಪ್ರಯೋಗ ಶಾಲೆ | |||
* ಸೋಲಾರ್ ದುರಸ್ಥಿ | |||
* ಆಕರ್ಷಕ ಉದ್ಯಾನ | |||
== 2021 - 22 ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ == | |||
<gallery widths="200" heights="200"> | |||
പ്രമാണം:Kkii876.jpg | |||
പ്രമാണം:Jkuih.jpg | |||
പ്രമാണം:11217.jpg | |||
</gallery> | |||
== | ==CO-CURRICULAR ACTIVITIES== | ||
<gallery widths="200" heights="200"> | |||
പ്രമാണം:SwadeshmegaquizeWinner.jpeg|SWADESH MEGA QUIZE WINNERS | |||
</gallery><u>ಜಿ ಎಲ್ ಪಿ ಎಸ್ ಮುಳಿಂಜ ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ ಮೂರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ, ನಫೀಸತ್ ಅಸ್ಲಾ ಖದೀಜತ್ ಸನ ಎಂಬಿವರನ್ನು ಶಾಲಾ ಮುಖ್ಯ ಶಿಕ್ಷಕಿ ರಾದಂತಹ ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.</u> | |||
---- | |||
<gallery widths="250" heights="250"> | |||
പ്രമാണം:11217eco.jpeg | |||
</gallery>ಈಕೋ ಕ್ಲಬ್ ನ ಸದಸ್ಯರಾದಂತಹ ಎಲ್ಲಾ ಅಧ್ಯಾಪಕರು ಸೇರಿ ಶಾಲೆಯ ಅಂಗಳದಲ್ಲಿ ಹೂ ಗಿಡಗಳನ್ನು ನೆಟ್ಟು ಸುತ್ತು ಬೇಲಿ ಹಾಕಿ ಚಂದಗೊಳಿಸಿದರು | |||
== FORMER HEADMASTERS | ==MANAGEMENT== | ||
=== We are Government school located under Mangalpady Grama Panchayat. The Panchayat provides all the basic necessary requirements for the development of school. === | |||
== TEACHER STAFF 2021-22 == | |||
2021-22 ನೇ ಶೈಕ್ಷಣಿಕ ವರ್ಷದ ಶಾಲಾ ಸಿಬ್ಬಂದಿಗಳು ,ಮತ್ತು ಎಸ್ ಎಂ ಸಿ | |||
<gallery> | |||
പ്രമാണം:Chithwiki.jpg|'''CHITHRAVATHI M''',<br>HEADMISSTRESS 28/10/2021(DOJ) | |||
പ്രമാണം:Wikipush.jpg|'''PUSHPALATHA A SENIOR ASSISTANT''' | |||
പ്രമാണം:Absa.jpeg|''' ABSA''' | |||
പ്രമാണം:Riyaz.jpeg|'''RIYAZ M.S''' | |||
പ്രമാണം:Wikis5.jpeg|'''RAHMATH MK''' | |||
പ്രമാണം:Suhesh.jpeg|'''SUHESH PV''' | |||
പ്രമാണം:WIKIDWDWD.jpg|'''ABDUL BASHEER K''' | |||
പ്രമാണം:WIKISAFUWANA.jpg|'''SAFUWANA''' | |||
പ്രമാണം:Wikifiroz.jpeg|'''FIROZ''' | |||
പ്രമാണം:Wikilaxmi.jpeg|LAXMI PTCM | |||
പ്രമാണം:123K4.jpg|KALYANI SCHOOL COOK | |||
പ്രമാണം:WIKIPTA.jpg|IBRAHIM PTA PRESIDENT GLPS MULINJA | |||
പ്രമാണം:Gty233.jpg|ABDUL RAHMAN T.M ( SHAREEF ) OUR WARD MEMBER UPPALA TOWN - WARD NO. 3 | |||
പ്രമാണം:Gsfwgs1.jpg|SMT.VIJAYALAXMI MPTA | |||
೨೧. ಶ್ರೀ ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ | </gallery> | ||
== SCHOOL LEADER == | |||
== FAMOUS | [[പ്രമാണം:Monica324.jpg|നടുവിൽ|ലഘുചിത്രം| '''MONICA 3 RD STANDARD''']] | ||
== CLASS LEADERS == | |||
<gallery> | |||
പ്രമാണം:D43233.jpg|DEEPAK 2 A STD | |||
പ്രമാണം:Nuthan.jpg|NUTHAN 3 A STD | |||
പ്രമാണം:Shibla.jpg|SHIBLA 1 ST B | |||
പ്രമാണം:Ayan.jpg|MOHAMMED AYAN 4TH A | |||
പ്രമാണം:D1234f.jpg|DEEKSHITH & ZUMAIRA 1 ST A | |||
പ്രമാണം:SANA.jpg|KADEEJATH SANA 3RD B | |||
പ്രമാണം:Mkdueyr.jpeg|ABOOBACKER SIDDIQ 4 TH B | |||
</gallery> | |||
==FORMER HEADMASTERS== | |||
{| class="wikitable" | |||
|+ | |||
! | |||
!ಶ್ರೀ ಬಿ.ಎಮ್. ನಾರಾಯಣ | |||
! | |||
|- | |||
| | |||
|ಶ್ರೀ ಶಂಕರ ನಾರಾಯಣ ಹೊಳ್ಳ | |||
| | |||
|- | |||
| | |||
|ಶ್ರೀ ಎ. ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ | |||
| | |||
|- | |||
| | |||
|ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ 22-01-1972ರವರೆಗೆ | |||
| | |||
|- | |||
| | |||
|ಶ್ರೀ ಹಮೀದ್ | |||
| | |||
|- | |||
| | |||
|ಶ್ರೀ ಕೆ. ಹಮೀದ್ | |||
| | |||
|- | |||
| | |||
|ಶ್ರೀ ಕೆ. ಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ | |||
| | |||
|- | |||
| | |||
|ಶ್ರೀ ಸದಾಶಿವ ಆಳ್ವ-೧೯೭೪ | |||
| | |||
|- | |||
| | |||
|ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ | |||
| | |||
|- | |||
| | |||
|ಶ್ರೀ ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯ | |||
| | |||
|- | |||
| | |||
|ಶ್ರೀ ಎಮ್. ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ | |||
| | |||
|- | |||
| | |||
|ಶ್ರೀ ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ | |||
| | |||
|- | |||
| | |||
|ಶ್ರೀ ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ | |||
| | |||
|- | |||
| | |||
|ಶ್ರೀ ವಿ. ರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ | |||
| | |||
|- | |||
| | |||
|ಶ್ರೀ ಚಂದ ಸಿ. ಎಚ್. ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ | |||
| | |||
|- | |||
| | |||
|ಶ್ರೀ ಎ. ಮಾಧವ ಕೆ. ಜೂನ್ ೨೦೦೩ ರಿಂದ ೨೦೦೫ರವರೆಗೆ | |||
| | |||
|- | |||
| | |||
|ಶ್ರೀ ಶಂಕರ ಎ. -ಜುಲೈ ೨೦೦೫ ರಿಂದ ೨೦೦೭ರವರೆಗೆ | |||
| | |||
|- | |||
| | |||
|ಶ್ರೀ ರಾಧಾಕೃಷ್ಣ ಕೆ. ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ | |||
|<gallery> | |||
പ്രമാണം:WIKIRADAKRISHNA.jpg | |||
</gallery> | |||
|- | |||
| | |||
|ಶ್ರೀ ಪ್ರಕಾಶ್ ಜೆ.ಬಿ. ನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ | |||
| | |||
|- | |||
| | |||
|ಶ್ರೀಮತಿ ಕಾಮೇಶ್ವರಿ ಎಂ. ಎಪ್ರಿಲ್ ೨೦೧೫ ರಿಂದ ಮೇ ೨೦೧೫ರವರೆಗೆ | |||
| | |||
|- | |||
| | |||
|೨೧. ಶ್ರೀ ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ | |||
|<gallery> | |||
പ്രമാണം:HELL776GT.jpg | |||
</gallery> | |||
|- | |||
| | |||
|ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ | |||
|<gallery> | |||
പ്രമാണം:Wikijayanthi.jpeg|SMT JAYANTHI | |||
</gallery> | |||
|- | |||
| | |||
|ಶ್ರೀ ಅಬ್ದುಲ್ ಕರೀಂ ಪಿ ಕೆ 2018 TO 2020 | |||
|<gallery> | |||
പ്രമാണം:Wikiabdulkareem.jpeg|ಶ್ರೀ ಅಬ್ದುಲ್ ಕರೀಂ ಪಿ ಕೆ | |||
</gallery> | |||
|} | |||
==FORMER FAMOUS OLD STUDENTS== | |||
<gallery> | |||
Wikisujatha.jpeg|SUJATHA SHETTY :ಸುಜಾತ ಶೆಟ್ಟಿ ಮಾಜಿ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ ..[[{{PAGENAME}}/OLD STUDENTS|Read more]] | |||
JAYAPRAKASH SHETTY ..jpg|JAYAPRAKASH SHETTY: ಜಯ ಪ್ರಕಾಶ್ ಶೆಟ್ಟಿ ಉಪ್ಪಳದವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. [[{{PAGENAME}}/OLD STUDENTS|Read more]] | |||
WIKIANSAAR.jpg|'''സാമൂഹ്യപ്രവർത്തകൻ, ബിസിനസ് മാൻ .കോവിഡ് പ്രതിരോധ പ്രവർത്തനങ്ങളിൽ സജീവമാണ്.''' | |||
Wikirahmangoldengally.jpg|GOLDEN ABDUL REHAMAN : ಮಂಜೇಶ್ಜ ವರ ಡಿವಿಷನ್ ನ ಜಿಲ್ಲಾ ಪಂಚಾಯತ್ ಸದಸ್ಯರು. ಬಾಲ್ಯದಲ್ಲೇ ನಾಯಕನ ಗುಣ. [[{{PAGENAME}}/OLD STUDENTS|Read more]] | |||
Santhosh holla.jpeg|SANTHOSH HOLLA - Working in Multination IT company | |||
Preethi.jpeg|'''SMT PREETHI Mtech in Electronics''' | |||
Padminiwiki.jpeg|SMT PADMINI-Civil Engineer | |||
Wikisreedhara.jpeg|SHREEDHARA : ಸಾಮಾಜಕ ಹಾಗೂ ಧಾರ್ಮಿಕ ಮುಂದಾಳು. | |||
Gangadharawiki.jpg|Gangadhara Kondevoor : ಇವರು ಕಲಾವಿದರು, ಕರ್ನಾಟಕ ಸಂಗೀತ ವಯಲಿನ್ ನಲ್ಲಿ ಪರಿಣಿತರು. ಹರಿಕಥೆಯನ್ನು ಮಾಡಿ ಜನರ ಮನಸ್ಸನ್ನು ಗೆದ್ದವರು ಇವರು. 15 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. ಕವಿಯೂ ಕಲಾವಿದನೂ ಹೌದು ಎಂದು ಹೇಳಲು ಹೆಮ್ಮೆ ಇದೆ. [[{{PAGENAME}}/OLD STUDENTS|Read more]] | |||
Wikianilraj.jpeg|MR.ANILRAAJ - ACTOR,DRAMATIST,MOVIE ACTOR | |||
Hi112k.jpg|SURESH AACHAARYA | |||
Aneesher5er.jpg|ANEESH - Artist of theyyam | |||
</gallery> | |||
* '''Manorama(Bank Employee)''' | |||
* '''Indira(Doctor at America)''' | |||
* PremSai(Senior Scientist .Bangalore) | |||
* Sudha Holla(Gynecologist) | |||
* Sandy Holla(Doctor) | |||
* Sukumar(Social Worker) | |||
* Bhaskara(Social Worker) | |||
* Tukarama Acharya(carpenter, social Worker) | |||
* Suresh Acharya | |||
* Aneesh M(Artist of Theyyam) | |||
* Anilraj(Artist of Drama and Movie) | |||
* Gngadhara Kondevoor(Social Worker..Artist) | |||
= WAY TO REACH SCHOOL = | |||
* WALKABLE DISTANCE FROM UPPALA BUS STAND (UPPALA TO MANGLORE ROUT) | |||
---- | |||
{{Slippymap|lat=12.674269407903527|lon= 74.91171743834423|zoom=16|width=full|height=400|marker=yes}} |
22:25, 27 ജൂലൈ 2024-നു നിലവിലുള്ള രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
G. L. P. S. Mulinja | |
---|---|
വിലാസം | |
Mulinja Uppala പി.ഒ. , 671322 , കാസർഗോഡ് ജില്ല | |
സ്ഥാപിതം | 1951 |
വിവരങ്ങൾ | |
ഫോൺ | 04998 240341 |
ഇമെയിൽ | 11217mulinja@gmail.com |
കോഡുകൾ | |
സ്കൂൾ കോഡ് | 11217 (സമേതം) |
യുഡൈസ് കോഡ് | 32010100505 |
വിക്കിഡാറ്റ | Q64398745 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | മഞ്ചേശ്വരം Manjeswar |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | മംഗൽപാടി MANGALPADY പഞ്ചായത്ത് (Panchayath) |
വാർഡ് | 4 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | സർക്കാർ |
സ്കൂൾ വിഭാഗം | പൊതുവിദ്യാലയം GENERAL SCHOOL |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 4 വരെ 1 to 4 |
മാദ്ധ്യമം | മലയാളം MALAYALAM, കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 44 |
പെൺകുട്ടികൾ | 43 |
ആകെ വിദ്യാർത്ഥികൾ | 87 |
അദ്ധ്യാപകർ | 9 (2daily wages) |
സ്കൂൾ നേതൃത്വം | |
പ്രധാന അദ്ധ്യാപിക | Chithravathi M |
പി.ടി.എ. പ്രസിഡണ്ട് | Ibrahim |
എം.പി.ടി.എ. പ്രസിഡണ്ട് | Vijayalakshmi |
അവസാനം തിരുത്തിയത് | |
27-07-2024 | Ranjithsiji |
കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja . 1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY പഞ്ചായത്തിലെ Mulinja എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.
HISTORY
ನಮ್ಮೀ ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು.
INFRASTRUCTURE
ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ ಪ್ರತ್ಯೇಕ ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು smart Class Room ಇದೆ. ಸಿಮೆಂಟು ಶೀಟಿನ ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ. .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ ಮಟ್ಟದ ಪುಸ್ತಕಗಳ ಕೊರತೆಯಿದೆ.
ನಮ್ಮ ಕನಸಿನ ಶಾಲೆ
ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಸುಸಜ್ಜಿತ ಭೌತಿಕ ಸೌಕರ್ಯ ಅತ್ಯಗತ್ಯ ಅವರನ್ನು ಆಕರ್ಷಿಸುವ ಮತ್ತು ಸಂರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾರ್ಜನೆ ನೀಡುವ ತಾಣ ಆಗಬೇಕಾದರೆ ಆಧುನಿಕ ವ್ಯವಸ್ಶೆಯನ್ನು ಒಳಗೊಂಡ ಕಲಿಕಾ ಪರಿಸರ ಇರಬೇಕು. ಅದನ್ನು ಒದಗಿಸುವ ಜವಾಬ್ದಾರಿ ರಕ್ಷಕರಿಗೆ ಶಿಕ್ಷಕರಿಗೆ, ಶಾಲಾ ನಿರ್ವಾಹಕ ಸಮಿತಿ ( smc ) ಶಾಲಾ ಬೆಂಬಲಿತ ಗ್ರೂಪ್ ( ssg ) ಸಾರ್ವಜನಿಕ ಸಂರಕ್ಷಣಾ ಯಜ್ಝದ ಸಮಿತಿ , ಸ್ಥಳೀಯಾಡಳೀತ ಸಂಸ್ಥೆ. (Panchayat ) ಹಾಗೂ ಸರಕಾರಗಳಿಗಿದೆ ಈ ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅತೀ ಅಗತ್ಯವಿದೆ.
- ಉತ್ತಮ ಮೈದಾನ
- ಟೈಲ್ಸ ಹಾಕಿದ ತರಗತಿ
- Interlock ಅಳವಡಿಸಿದ ಅಂಗಳ
- ಕಸದ ಹೊಂಡ (Compost pit )
- ಐ.ಟಿ. ಲ್ಯಾಬ್
- ಸ್ಮಾರ್ಟ್ ತರಗತಿ /smart class
- ಊಟದ ಹಾಲ್
- ಗ್ರಂಥಾಲಯ
- ಪ್ರಯೋಗ ಶಾಲೆ
- ಸೋಲಾರ್ ದುರಸ್ಥಿ
- ಆಕರ್ಷಕ ಉದ್ಯಾನ
2021 - 22 ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ
CO-CURRICULAR ACTIVITIES
-
SWADESH MEGA QUIZE WINNERS
ಜಿ ಎಲ್ ಪಿ ಎಸ್ ಮುಳಿಂಜ ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ ಮೂರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ, ನಫೀಸತ್ ಅಸ್ಲಾ ಖದೀಜತ್ ಸನ ಎಂಬಿವರನ್ನು ಶಾಲಾ ಮುಖ್ಯ ಶಿಕ್ಷಕಿ ರಾದಂತಹ ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.
ಈಕೋ ಕ್ಲಬ್ ನ ಸದಸ್ಯರಾದಂತಹ ಎಲ್ಲಾ ಅಧ್ಯಾಪಕರು ಸೇರಿ ಶಾಲೆಯ ಅಂಗಳದಲ್ಲಿ ಹೂ ಗಿಡಗಳನ್ನು ನೆಟ್ಟು ಸುತ್ತು ಬೇಲಿ ಹಾಕಿ ಚಂದಗೊಳಿಸಿದರು
MANAGEMENT
We are Government school located under Mangalpady Grama Panchayat. The Panchayat provides all the basic necessary requirements for the development of school.
TEACHER STAFF 2021-22
2021-22 ನೇ ಶೈಕ್ಷಣಿಕ ವರ್ಷದ ಶಾಲಾ ಸಿಬ್ಬಂದಿಗಳು ,ಮತ್ತು ಎಸ್ ಎಂ ಸಿ
-
CHITHRAVATHI M,
HEADMISSTRESS 28/10/2021(DOJ) -
PUSHPALATHA A SENIOR ASSISTANT
-
ABSA
-
RIYAZ M.S
-
RAHMATH MK
-
SUHESH PV
-
ABDUL BASHEER K
-
SAFUWANA
-
FIROZ
-
LAXMI PTCM
-
KALYANI SCHOOL COOK
-
IBRAHIM PTA PRESIDENT GLPS MULINJA
-
ABDUL RAHMAN T.M ( SHAREEF ) OUR WARD MEMBER UPPALA TOWN - WARD NO. 3
-
SMT.VIJAYALAXMI MPTA
SCHOOL LEADER
CLASS LEADERS
-
DEEPAK 2 A STD
-
NUTHAN 3 A STD
-
SHIBLA 1 ST B
-
MOHAMMED AYAN 4TH A
-
DEEKSHITH & ZUMAIRA 1 ST A
-
KADEEJATH SANA 3RD B
-
ABOOBACKER SIDDIQ 4 TH B
FORMER HEADMASTERS
ಶ್ರೀ ಬಿ.ಎಮ್. ನಾರಾಯಣ | ||
---|---|---|
ಶ್ರೀ ಶಂಕರ ನಾರಾಯಣ ಹೊಳ್ಳ | ||
ಶ್ರೀ ಎ. ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ | ||
ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ 22-01-1972ರವರೆಗೆ | ||
ಶ್ರೀ ಹಮೀದ್ | ||
ಶ್ರೀ ಕೆ. ಹಮೀದ್ | ||
ಶ್ರೀ ಕೆ. ಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ | ||
ಶ್ರೀ ಸದಾಶಿವ ಆಳ್ವ-೧೯೭೪ | ||
ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ | ||
ಶ್ರೀ ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯ | ||
ಶ್ರೀ ಎಮ್. ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ | ||
ಶ್ರೀ ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ | ||
ಶ್ರೀ ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ | ||
ಶ್ರೀ ವಿ. ರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ | ||
ಶ್ರೀ ಚಂದ ಸಿ. ಎಚ್. ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ | ||
ಶ್ರೀ ಎ. ಮಾಧವ ಕೆ. ಜೂನ್ ೨೦೦೩ ರಿಂದ ೨೦೦೫ರವರೆಗೆ | ||
ಶ್ರೀ ಶಂಕರ ಎ. -ಜುಲೈ ೨೦೦೫ ರಿಂದ ೨೦೦೭ರವರೆಗೆ | ||
ಶ್ರೀ ರಾಧಾಕೃಷ್ಣ ಕೆ. ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ | ||
ಶ್ರೀ ಪ್ರಕಾಶ್ ಜೆ.ಬಿ. ನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ | ||
ಶ್ರೀಮತಿ ಕಾಮೇಶ್ವರಿ ಎಂ. ಎಪ್ರಿಲ್ ೨೦೧೫ ರಿಂದ ಮೇ ೨೦೧೫ರವರೆಗೆ | ||
೨೧. ಶ್ರೀ ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ | ||
ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ |
| |
ಶ್ರೀ ಅಬ್ದುಲ್ ಕರೀಂ ಪಿ ಕೆ 2018 TO 2020 |
|
FORMER FAMOUS OLD STUDENTS
-
SUJATHA SHETTY :ಸುಜಾತ ಶೆಟ್ಟಿ ಮಾಜಿ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ ..Read more
-
JAYAPRAKASH SHETTY: ಜಯ ಪ್ರಕಾಶ್ ಶೆಟ್ಟಿ ಉಪ್ಪಳದವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. Read more
-
സാമൂഹ്യപ്രവർത്തകൻ, ബിസിനസ് മാൻ .കോവിഡ് പ്രതിരോധ പ്രവർത്തനങ്ങളിൽ സജീവമാണ്.
-
GOLDEN ABDUL REHAMAN : ಮಂಜೇಶ್ಜ ವರ ಡಿವಿಷನ್ ನ ಜಿಲ್ಲಾ ಪಂಚಾಯತ್ ಸದಸ್ಯರು. ಬಾಲ್ಯದಲ್ಲೇ ನಾಯಕನ ಗುಣ. Read more
-
SANTHOSH HOLLA - Working in Multination IT company
-
SMT PREETHI Mtech in Electronics
-
SMT PADMINI-Civil Engineer
-
SHREEDHARA : ಸಾಮಾಜಕ ಹಾಗೂ ಧಾರ್ಮಿಕ ಮುಂದಾಳು.
-
Gangadhara Kondevoor : ಇವರು ಕಲಾವಿದರು, ಕರ್ನಾಟಕ ಸಂಗೀತ ವಯಲಿನ್ ನಲ್ಲಿ ಪರಿಣಿತರು. ಹರಿಕಥೆಯನ್ನು ಮಾಡಿ ಜನರ ಮನಸ್ಸನ್ನು ಗೆದ್ದವರು ಇವರು. 15 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. ಕವಿಯೂ ಕಲಾವಿದನೂ ಹೌದು ಎಂದು ಹೇಳಲು ಹೆಮ್ಮೆ ಇದೆ. Read more
-
MR.ANILRAAJ - ACTOR,DRAMATIST,MOVIE ACTOR
-
SURESH AACHAARYA
-
ANEESH - Artist of theyyam
- Manorama(Bank Employee)
- Indira(Doctor at America)
- PremSai(Senior Scientist .Bangalore)
- Sudha Holla(Gynecologist)
- Sandy Holla(Doctor)
- Sukumar(Social Worker)
- Bhaskara(Social Worker)
- Tukarama Acharya(carpenter, social Worker)
- Suresh Acharya
- Aneesh M(Artist of Theyyam)
- Anilraj(Artist of Drama and Movie)
- Gngadhara Kondevoor(Social Worker..Artist)
WAY TO REACH SCHOOL
- WALKABLE DISTANCE FROM UPPALA BUS STAND (UPPALA TO MANGLORE ROUT)
- സ്കൂൾവിക്കി പുരസ്കാരം 2022 - മൽസരിക്കുന്ന വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ സർക്കാർ വിദ്യാലയങ്ങൾ
- കാസർഗോഡ് റവന്യൂ ജില്ലയിലെ വിദ്യാലയങ്ങൾ
- കാസർഗോഡ് റവന്യൂ ജില്ലയിലെ സർക്കാർ വിദ്യാലയങ്ങൾ
- 11217
- 1951ൽ സ്ഥാപിച്ച വിദ്യാലയങ്ങൾ
- കാസർഗോഡ് റവന്യൂ ജില്ലയിലെ 1 മുതൽ 4 വരെ 1 to 4 ക്ലാസുകളുള്ള വിദ്യാലയങ്ങൾ
- വിക്കിഡാറ്റ ക്യു ഐഡി ഉള്ള വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ഉള്ള വിദ്യാലയങ്ങൾ
- ഭൂപടത്തോടു കൂടിയ താളുകൾ