G. L. P. S. Mulinja/സൗകര്യങ്ങൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಒಂದು ಮಾದರಿ ಶಾಲೆಯಾಗಿ ಸಮಾಜದಲ್ಲಿ ಗುರುತಿಸಬೇಕು. ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವ ಭೌತಿಕ ಸೌಕರ್ಯ ಒದಗಿಸುವಲ್ಲಿ ಊರ ಪರವೂರ ಕೊಡುಗೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲರ ಸಹಾಯ ಸಹಕಾರ ನಿರೀಕ್ಷಿಸುತ್ತೇವೆ. ಸಾರ್ವಜನಿಕ ಸಂರಕ್ಷಣ ಯಜ್ಞ ಎಂಬ ಉತ್ತಮ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಕೇರಳ ಸರಕಾರ ಆಯೋಜಿಸಿದ ಯೋಜನೆ ಎಲ್ಲಾ ಸಂಘ ಸಂಸ್ಥೆಗಳು ಹಳೆವಿದ್ಯಾರ್ಥಿಗಳು ಎಲ್ಲರ ಸಹಾಯ ಸಹಕಾರ ಅಗತ್ಯ..ಊರಿಗೊಂದು ಶಾಲೆ ಊರಿಗೊಂದು ದೇವಾಲಯ ಅಥವಾ ಪ್ರಾರ್ಥನಾ ಮಂದಿರ ಇದ್ದ ಹಾಗೆ ಅದನ್ನು ಕಟ್ಟಿ ಬೆಳೆಸಲು ನಾವೆಲ್ಲಾ ಕಟಿಬದ್ಧರಾಗಬೇಕು.ಅಮೂಲ್ಯ ಶಾಲೆಯನ್ನು ಸಂರಕ್ಷಿಸುವ ಒಂದು ಮಹತ್ ಯಜ್ಞವನ್ನು ಈ ಮೂಲಕ ಆರಂಭಿಸೋಣ ಎಲ್ಲರ ನೆರವನ್ನು ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಎಂಬ ನೆಲೆಯಲ್ಲಿ ಕೈಜೋಡಿಸಿ ಕೇಳಿಕೊಳ್ಳುತ್ತಿದ್ದೇನೆ ಶಾಲಾ ಅಭಿವೃದ್ಧಿಯಲ್ಲಿ ನಮ್ಮ ಅಗತ್ಯಗಳು ನಮ್ಮ ಬೇಡಿಕೆಗಳು ಈ ಕೆಳಗಿನಂತಿವೆ

  1. ಮಕ್ಕಳಿಗೆ ಭೋಜನ ಶಾಲೆ
  2. ಪ್ರತಿ ತರಗತಿಗಳು ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತನೆ
  3. ಕೃಷಿ ತೋಟ
  4. ಹೂ ತೋಟ
  5. ಶಾಲಾ ಸುತ್ತುಗೋಡೆ
  6. ಸುಸಜ್ಜಿತ ಮೈದಾನ
  7. ಕಂಪ್ಯೂಟರ್ ಲ್ಯಾಬ್

LIBRARY

ಮುಳಿಂಜ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಒಂದು ಲೈಬ್ರರಿ ಇದೆ. ಅದರಲ್ಲಿ ಸುಮಾರು 7500 ಪುಸ್ತಕಗಳಿವೆ.. ನಮ್ಮ ಶಾಲೆಯಲ್ಲಿ ಈಗಾಗಲೇ 5 ಕಟ್ಟಡಗಳಿದ್ದು ಒಂದು ಸಭಾಮಂಟಪವಿದೆ. ಒಂದು ಕಚೇರಿ ಕೊಠಡಿ ಇದ್ದು ಕಲಿಕೆಗೆ ಪೂರಕವಾದ ಗ್ರಂಥಾಲಯವಿದೆ. ಆದರೆ ಅಲ್ಲಿ ಮಕ್ಕಳ ಮಟ್ಟದ ಪುಸ್ತಕಗಳ ಅಭಾವವಿದೆ. ಕಂಪ್ಯೂಟರ್ ಕಲಿಕೆಗೆ 4 ಪಾಪ್ ಟಾಪ್ ಇದೆ. ಆದರೆ ಕಂಪ್ಯೂಟರ್ ಲ್ಯಾಬ್ ಅಗತ್ಯವಿದೆ. ಬಾವಿ ಹಾಗೂ ಬೋರ್ವೆಲ್ ವ್ಯವಸ್ಥೆಯಿದೆ.ಒಂದು ಭೋಜನ ತಯಾರಿ ಕೇಂದ್ರ ಇದೆ. ಕೈತೊಳೆಯಲು ಅಲ್ಲಿ ನೀರಿನ ವ್ಯವಸ್ಥೆ ಇದ್ದು, ಹುಡುಗ ಮತ್ತು ಹುಡುಗಿಯರ ಟಾಯ್ಲೆಟ್ ಇದೆ. ವಿಶಾಲವಾದ ಮೈದಾನವಿದೆ.

1500 ಪುಗ್ರಂಥ ಶಾಲೆ :ಸ್ತಕಗಳಿದ್ದು ಕನ್ನಡ  ಮಲಯಾಳ  ಇಂಗ್ಲೀಷ್  ಅರಬಿಕ್  ಪುಸ್ತಕಗಳನ್ನು  ಸುಸಜ್ಜಿತವಾಗಿ  ಇರಿಸಲಾಗಿದೆ . ರೆಹಮತ್ ಎಂ  ಕೆ ಇದರ  ಜವಾಬ್ದಾ ರಿಯನ್ನು  ನೀಡಲಾಗಿದೆ . ಎಲ್ಲಾ ತರಗತಿಗಳಿಗೆ  ಒಂದೊಂದು ದಿನ  ನಿಗದಿಗೊಳಿಸಲಾಗಿದೆ

MONDAY 1A 1B
TUESDAY 2A 2B
WEDNESDAY 3A 3B
THURSDAY 4A 4B
FRIDAY 4B
"https://schoolwiki.in/index.php?title=G._L._P._S._Mulinja/സൗകര്യങ്ങൾ&oldid=1695304" എന്ന താളിൽനിന്ന് ശേഖരിച്ചത്