"എ എൽ പി എസ് കിളിംഗാർ ಎ.ಎಲ್.ಪಿ.ಎಸ್.ಕಿಳಿಂಗಾರು" എന്ന താളിന്റെ പതിപ്പുകൾ തമ്മിലുള്ള വ്യത്യാസം

(ചെ.)
Bot Update Map Code!
No edit summary
(ചെ.) (Bot Update Map Code!)
 
(മറ്റൊരു ഉപയോക്താവ് ചെയ്ത ഇടയ്ക്കുള്ള 3 നാൾപ്പതിപ്പുകൾ പ്രദർശിപ്പിക്കുന്നില്ല)
വരി 15: വരി 15:
|പോസ്റ്റോഫീസ്=Neerchal
|പോസ്റ്റോഫീസ്=Neerchal
|പിൻ കോഡ്=671321
|പിൻ കോഡ്=671321
|സ്കൂൾ ഫോൺ=
|സ്കൂൾ ഫോൺ=9995535627
|സ്കൂൾ ഇമെയിൽ=alpskilingar@gmail.com
|സ്കൂൾ ഇമെയിൽ=alpskilingar@gmail.com
|സ്കൂൾ വെബ് സൈറ്റ്=
|സ്കൂൾ വെബ് സൈറ്റ്=
വരി 37: വരി 37:
|പെൺകുട്ടികളുടെ എണ്ണം 1-10=24
|പെൺകുട്ടികളുടെ എണ്ണം 1-10=24
|വിദ്യാർത്ഥികളുടെ എണ്ണം 1-10=46
|വിദ്യാർത്ഥികളുടെ എണ്ണം 1-10=46
|അദ്ധ്യാപകരുടെ എണ്ണം 1-10=
|അദ്ധ്യാപകരുടെ എണ്ണം 1-10=4
|ആൺകുട്ടികളുടെ എണ്ണം എച്ച്. എസ്. എസ്=
|ആൺകുട്ടികളുടെ എണ്ണം എച്ച്. എസ്. എസ്=
|പെൺകുട്ടികളുടെ എണ്ണം എച്ച്. എസ്. എസ്=
|പെൺകുട്ടികളുടെ എണ്ണം എച്ച്. എസ്. എസ്=
വരി 51: വരി 51:
|പ്രധാന അദ്ധ്യാപിക=Shreevidya A
|പ്രധാന അദ്ധ്യാപിക=Shreevidya A
|പ്രധാന അദ്ധ്യാപകൻ=
|പ്രധാന അദ്ധ്യാപകൻ=
|പി.ടി.എ. പ്രസിഡണ്ട്=Padmanabha Rai
|പി.ടി.എ. പ്രസിഡണ്ട്=VISHNU PRAKASH PERVA
|എം.പി.ടി.എ. പ്രസിഡണ്ട്=Ashakumari
|എം.പി.ടി.എ. പ്രസിഡണ്ട്=MAMATHA MENASINAPARE
|സ്കൂൾ ചിത്രം=ALPSKILINGAR.jpg‎‎
|സ്കൂൾ ചിത്രം=ALPSKILINGAR.jpg‎‎
|size=350px
|size=350px
വരി 61: വരി 61:


== '''ചരിത്രം (ಇತಿಹಾಸ)''' ==
== '''ചരിത്രം (ಇತಿಹಾಸ)''' ==
   '''ಕಾಸರಗೋಡಿನ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೀರ್ಚಾಲು ಗ್ರಾಮದ ಒಂದನೇ ವಾರ್ಡಿನ ಕಿಳಿಂಗಾರು ಬಾಲಗಿರಿಯಲ್ಲಿ ನಮ್ಮೀ ಶಾಲೆಯು ಕಾರ್ಯಾಚರಿಸುತ್ತಿದೆ. 1938  ರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಈ ಪ್ರದೇಶದ ಬಡ ದಲಿತರ ಅಭಿವೃಧಿಗಾಗಿ ಶಾಲೆಯು ಸ್ಥಾಪಿತವಾಯಿತು. ತೀರಾ ಹಿಂದುಳಿದ ಪ್ರದೇಶವಾಗಿದ್ದ ಕಿಳಿಂಗಾರು ಪರಿಸರದ ಜನರಿಗೆ ಶಾಲಾ ವ್ಯವಸ್ಥೆ ಲಭಿಸದೆ ಇದ್ದಾಗ ಇಲ್ಲಿಯ ಗಣ್ಯ ವ್ಯಕ್ತಿಗಳಾದ ದಿ| ಬ್ರಹ್ಮ ಶ್ರೀ ವೇದ ಮೂರ್ತಿ ನಡುಮನೆ ಸುಬ್ರಾಯ ಭಟ್ , ಯನ್. ಗೋಪಾಲಕೃಷ್ಣ ಭಟ್ , ಕಡೆಗಂಜಿ ವಿಷ್ಣು ಭಟ್ ಮೊದಲಾದವರು ಸೇರಿ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸುವುದಾಗಿ ನಿರ್ಧರಿಸಿದರು.
   '''ಕಾಸರಗೋಡಿನ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೀರ್ಚಾಲು ಗ್ರಾಮದ ಒಂದನೇ ವಾರ್ಡಿನ ಕಿಳಿಂಗಾರು ಬಾಲಗಿರಿಯಲ್ಲಿ ನಮ್ಮೀ ಶಾಲೆಯು ಕಾರ್ಯಾಚರಿಸುತ್ತಿದೆ. 1938  ರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಈ ಪ್ರದೇಶದ ಬಡ ದಲಿತರ ಅಭಿವೃಧಿಗಾಗಿ ಶಾಲೆಯು ಸ್ಥಾಪಿತವಾಯಿತು.ತೀರಾ ಹಿಂದುಳಿದ ಪ್ರದೇಶವಾಗಿದ್ದ ಕಿಳಿಂಗಾರು ಪರಿಸರದ ಜನರಿಗೆ ಶಾಲಾ ವ್ಯವಸ್ಥೆ ಲಭಿಸದೆ ಇದ್ದಾಗ ಇಲ್ಲಿಯ ಗಣ್ಯ ವ್ಯಕ್ತಿಗಳಾದ ದಿ| ಬ್ರಹ್ಮ ಶ್ರೀ ವೇದ ಮೂರ್ತಿ ನಡುಮನೆ ಸುಬ್ರಾಯ ಭಟ್,ಯನ್. ಗೋಪಾಲಕೃಷ್ಣ ಭಟ್ , ಕಡೆಗಂಜಿ ವಿಷ್ಣು ಭಟ್ ಮೊದಲಾದವರು ಸೇರಿ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸುವುದಾಗಿ ನಿರ್ಧರಿಸಿದರು.'''
   '''1-4 ನೇ   ತರಗತಿ ಯವರೆಗೆ   ಕನ್ನಡ   ಮಾಧ್ಯಮದಲ್ಲಿ  ಶಿಕ್ಷಣವನ್ನು  ನೀಡಲಾಗುತ್ತಿದೆ . ಪ್ರಸ್ತುತ ಶ್ರೀ ಕೆ.ಯನ್ ಕೃಷ್ಣ ಭಟ್ ನಮ್ಮೀ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾಗಿದ್ದಾರೆ. ಪ್ರತೀ ವರ್ಷವೂ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು,ಹಲವಾರು ಬಹುಮಾನಗಳನ್ನು ಪ್ರಾಯೋಜಿಸುತ್ತಾ ಸಹಕಾರಗಳನ್ನು ನೀಡುತ್ತಿರುವರು. ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದಾರೆ. ಕೊಡುಗೈದಾನಿ ಎಂದೇ ಪ್ರಸಿದ್ದರಾದ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ನಮ್ಮೀ ಶಾಲೆಯ ಬೆನ್ನೆಲುಬಾಗಿದ್ದಾರೆ. ಮುಖ್ಯೋಪಾಧ್ಯಾಯಿನಿರಾದ ಶ್ರೀವಿದ್ಯಾ . ಎ , ಮಧುಮತಿ . ಎ , ಪ್ರದೀಪ ಕುಮಾರ್ ಶೆಟ್ಟಿ . ಡಿ. ಬಿ, ಸಹನ ಯಂ ಮೊದಲಾದ ನುರಿತ ಅಧ್ಯಾಪಕರಿದ್ದಾರೆ. ಅಡುಗೆ ಸಹಾಯಕಿಯಾಗಿ ಕಮಲ ಕಾರ್ಯ ನಿರ್ವಹಿಸುತ್ತಿದ್ದಾರೆ.
   '''1-4 ನೇ ತರಗತಿ ಯವರೆಗೆ ಕನ್ನಡ ಮಾಧ್ಯಮದಲ್ಲಿ  ಶಿಕ್ಷಣವನ್ನು  ನೀಡಲಾಗುತ್ತಿದೆ . ಪ್ರಸ್ತುತ ಶ್ರೀ ಕೆ.ಯನ್ ಕೃಷ್ಣ ಭಟ್ ನಮ್ಮೀ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾಗಿದ್ದಾರೆ. ಪ್ರತೀ ವರ್ಷವೂ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು,ಹಲವಾರು ಬಹುಮಾನಗಳನ್ನು ಪ್ರಾಯೋಜಿಸುತ್ತಾ ಸಹಕಾರಗಳನ್ನು ನೀಡುತ್ತಿರುವರು. ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದಾರೆ. ಕೊಡುಗೈದಾನಿ ಎಂದೇ ಪ್ರಸಿದ್ದರಾದ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ನಮ್ಮೀ ಶಾಲೆಯ ಬೆನ್ನೆಲುಬಾಗಿದ್ದಾರೆ. ಮುಖ್ಯೋಪಾಧ್ಯಾಯಿನಿರಾದ ಶ್ರೀವಿದ್ಯಾ . ಎ , ಮಧುಮತಿ . ಎ , ಪ್ರದೀಪ ಕುಮಾರ್ ಶೆಟ್ಟಿ . ಡಿ. ಬಿ, ಸಹನ ಯಂ ಮೊದಲಾದ ನುರಿತ ಅಧ್ಯಾಪಕರಿದ್ದಾರೆ. ಅಡುಗೆ ಸಹಾಯಕಿಯಾಗಿ ಕಮಲ ಕಾರ್ಯ ನಿರ್ವಹಿಸುತ್ತಿದ್ದಾರೆ.'''
   ,
   ,
   '''ನಮ್ಮೀ  ಶಾಲೆಯ  ಪುಟಾಣಿ  ಮಕ್ಕಳು  ವಿವಿಧ ಮಟ್ಟದ  ಸ್ಪರ್ಧೆಗಳಲ್ಲಿ  ಮತ್ತು ಮೇಳಗಳಲ್ಲಿ  ಭಾಗವಹಿಸಿ  ಶಾಲೆಗೆ  ಕೀರ್ತಿಯನ್ನು ತರುತ್ತಿದ್ದಾರೆ . ಈ  ಶಾಲೆಯ  ಹಳೆಯ  ವಿಧ್ಯಾರ್ಥಿಗಳು  ಇಂದು  ದೇಶ ವಿದೇಶದ ನಾನಾ ಕಡೆಗಳಲ್ಲಿ ಹಲವಾರು  ಉನ್ನತ ಹುದ್ದೆಗಳನ್ನು  ಅಲಂಕರಿಸಿರುವುದು  ಹೆಮ್ಮೆಯ  ವಿಷಯವೇ  ಸರಿ .'''  
   '''ನಮ್ಮೀ  ಶಾಲೆಯ  ಪುಟಾಣಿ  ಮಕ್ಕಳು  ವಿವಿಧ ಮಟ್ಟದ  ಸ್ಪರ್ಧೆಗಳಲ್ಲಿ  ಮತ್ತು ಮೇಳಗಳಲ್ಲಿ  ಭಾಗವಹಿಸಿ  ಶಾಲೆಗೆ  ಕೀರ್ತಿಯನ್ನು ತರುತ್ತಿದ್ದಾರೆ . ಈ  ಶಾಲೆಯ  ಹಳೆಯ  ವಿಧ್ಯಾರ್ಥಿಗಳು  ಇಂದು  ದೇಶ ವಿದೇಶದ ನಾನಾ ಕಡೆಗಳಲ್ಲಿ ಹಲವಾರು  ಉನ್ನತ ಹುದ್ದೆಗಳನ್ನು  ಅಲಂಕರಿಸಿರುವುದು  ಹೆಮ್ಮೆಯ  ವಿಷಯವೇ  ಸರಿ .'''  
വരി 111: വരി 111:


<!-- #multimaps:എന്നതിനുശേഷം സ്കൂൾ  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
<!-- #multimaps:എന്നതിനുശേഷം സ്കൂൾ  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
{{#multimaps:12.599455623550863, 75.02506811009434 |zoom=13}}
{{Slippymap|lat=12.599455623550863|lon= 75.02506811009434 |zoom=18|width=800|height=400|marker=yes}}
"https://schoolwiki.in/പ്രത്യേകം:മൊബൈൽവ്യത്യാസം/1728505...2527955" എന്ന താളിൽനിന്ന് ശേഖരിച്ചത്