"ജി ഡബ്ല്യു എൽ പി എസ് കജമ്പാടി" എന്ന താളിന്റെ പതിപ്പുകൾ തമ്മിലുള്ള വ്യത്യാസം
(ചെ.) Schoolwikihelpdesk എന്ന ഉപയോക്താവ് ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ എന്ന താൾ ജി ഡബ്ല്യു എൽ പി എസ് കജമ്പാടി എന്നാക്കി മാറ്റിയിരിക്കുന്നു |
|||
| (4 ഉപയോക്താക്കൾ ചെയ്ത ഇടയ്ക്കുള്ള 5 നാൾപ്പതിപ്പുകൾ പ്രദർശിപ്പിക്കുന്നില്ല) | |||
| വരി 13: | വരി 13: | ||
|സ്ഥാപിതമാസം=06 | |സ്ഥാപിതമാസം=06 | ||
|സ്ഥാപിതവർഷം=1935 | |സ്ഥാപിതവർഷം=1935 | ||
|സ്കൂൾ വിലാസം= | |സ്കൂൾ വിലാസം=GWLPS KAJAMPADY | ||
PO PADRE 671552 | |||
KASARAGOD | |||
|പോസ്റ്റോഫീസ്=PADRE | |പോസ്റ്റോഫീസ്=PADRE | ||
|പിൻ കോഡ്=671552 | |പിൻ കോഡ്=671552 | ||
|സ്കൂൾ ഫോൺ= | |സ്കൂൾ ഫോൺ=9947215363 | ||
|സ്കൂൾ ഇമെയിൽ=11346gwlp@gmail.com | |സ്കൂൾ ഇമെയിൽ=11346gwlp@gmail.com | ||
|സ്കൂൾ വെബ് സൈറ്റ്= | |സ്കൂൾ വെബ് സൈറ്റ്= | ||
| വരി 35: | വരി 37: | ||
|സ്കൂൾ തലം=1 മുതൽ 5 വരെ 1 to 5 | |സ്കൂൾ തലം=1 മുതൽ 5 വരെ 1 to 5 | ||
|മാദ്ധ്യമം=കന്നട KANNADA | |മാദ്ധ്യമം=കന്നട KANNADA | ||
|ആൺകുട്ടികളുടെ എണ്ണം 1-10= | |ആൺകുട്ടികളുടെ എണ്ണം 1-10=12 | ||
|പെൺകുട്ടികളുടെ എണ്ണം 1-10= | |പെൺകുട്ടികളുടെ എണ്ണം 1-10=8 | ||
|വിദ്യാർത്ഥികളുടെ എണ്ണം 1-10= | |വിദ്യാർത്ഥികളുടെ എണ്ണം 1-10=20 | ||
|അദ്ധ്യാപകരുടെ എണ്ണം 1-10= | |അദ്ധ്യാപകരുടെ എണ്ണം 1-10=5 | ||
|ആൺകുട്ടികളുടെ എണ്ണം എച്ച്. എസ്. എസ്= | |ആൺകുട്ടികളുടെ എണ്ണം എച്ച്. എസ്. എസ്= | ||
|പെൺകുട്ടികളുടെ എണ്ണം എച്ച്. എസ്. എസ്= | |പെൺകുട്ടികളുടെ എണ്ണം എച്ച്. എസ്. എസ്= | ||
| വരി 51: | വരി 53: | ||
|വൈസ് പ്രിൻസിപ്പൽ= | |വൈസ് പ്രിൻസിപ്പൽ= | ||
|പ്രധാന അദ്ധ്യാപിക= | |പ്രധാന അദ്ധ്യാപിക= | ||
|പ്രധാന അദ്ധ്യാപകൻ= | |പ്രധാന അദ്ധ്യാപകൻ=MOHANANARAYANA | ||
|പി.ടി.എ. പ്രസിഡണ്ട്=Chandrashekhara K C | |പി.ടി.എ. പ്രസിഡണ്ട്=Chandrashekhara K C | ||
|എം.പി.ടി.എ. പ്രസിഡണ്ട്= | |എം.പി.ടി.എ. പ്രസിഡണ്ട്=smt. Vanaja | ||
|സ്കൂൾ ചിത്രം=kajampady.jpg | |സ്കൂൾ ചിത്രം=kajampady.jpg | ||
|size=350px | |size=350px | ||
| വരി 73: | വരി 75: | ||
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | == ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | ||
====== ಪ್ರಸ್ತುತ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯಲ್ಲಿರುವ ಭೌತಿಕ ಸೌಕರ್ಯಗಳು ====== | ====== ಪ್ರಸ್ತುತ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯಲ್ಲಿರುವ ಭೌತಿಕ ಸೌಕರ್ಯಗಳು ====== | ||
೧. ಸುಸಜ್ಜಿತ ತರಗತಿ ಕೋಣೆಗಳು | '''೧. ಸುಸಜ್ಜಿತ ತರಗತಿ ಕೋಣೆಗಳು''' | ||
ತರಗತಿ ಕೋಣೆಗಳ ಗೋಡೆಗಳು ಪಠ್ಯಸಂಬಂಧೀ ಚಿತ್ರಗಳಿಂದ ಕೂಡಿದ್ದು, ನೆಲಕ್ಕೆ ಟೈಲ್ಸ್ ಹಾಸಲಾಗಿದೆ. ಹಂಚಿನ ಮಾಡಿನ ಒಳಭಾಗದಲ್ಲಿ ಸೀಲಿಂಗ್ ವ್ಯವಸ್ಥೆಯಿದೆ. ಪ್ರತಿಯೊಂದು ಫ್ಯಾನ್ ಹಾಗೂ ಬೆಳಕಿನ ವ್ಯವಸ್ಥೆಯಿದೆ. ಕರಿಹಲಗೆ, ತರಗತಿ ಗ್ರಂಥಾಲಯಕ್ಕೆ ಕಪಾಟು, ಗೋದ್ರೇಜ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ. | ತರಗತಿ ಕೋಣೆಗಳ ಗೋಡೆಗಳು ಪಠ್ಯಸಂಬಂಧೀ ಚಿತ್ರಗಳಿಂದ ಕೂಡಿದ್ದು, ನೆಲಕ್ಕೆ ಟೈಲ್ಸ್ ಹಾಸಲಾಗಿದೆ. ಹಂಚಿನ ಮಾಡಿನ ಒಳಭಾಗದಲ್ಲಿ ಸೀಲಿಂಗ್ ವ್ಯವಸ್ಥೆಯಿದೆ. ಪ್ರತಿಯೊಂದು ಫ್ಯಾನ್ ಹಾಗೂ ಬೆಳಕಿನ ವ್ಯವಸ್ಥೆಯಿದೆ. ಕರಿಹಲಗೆ, ತರಗತಿ ಗ್ರಂಥಾಲಯಕ್ಕೆ ಕಪಾಟು, ಗೋದ್ರೇಜ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ. | ||
೨. ಶಾಲಾ ವಾಹನ | '''೨. ಶಾಲಾ ವಾಹನ''' | ||
ಶಾಸಕರ ನಿಧಿಯಿಂದ ಶಾಲಾ ವಾಹನವು ಲಭಿಸಿದ್ದು, ಶಾಲೆಯ ಅಸುಪಾಸಿನ ಪ್ರದೇಶಗಳಾದ ಪೆರಿಯಾಲ್, ನೆಲ್ಲಿಕುಂಜೆ, ಪುತ್ರಕ್ಕಳ ಭಾಗದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. | ಶಾಸಕರ ನಿಧಿಯಿಂದ ಶಾಲಾ ವಾಹನವು ಲಭಿಸಿದ್ದು, ಶಾಲೆಯ ಅಸುಪಾಸಿನ ಪ್ರದೇಶಗಳಾದ ಪೆರಿಯಾಲ್, ನೆಲ್ಲಿಕುಂಜೆ, ಪುತ್ರಕ್ಕಳ ಭಾಗದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. | ||
೩. ಮಧ್ಯಾಹ್ನದ ಊಟದ ಹಾಲ್ | '''೩. ಮಧ್ಯಾಹ್ನದ ಊಟದ ಹಾಲ್''' | ||
ಪಂಚಾಯತಿನಿಂದ ಶಾಲೆಗೆ ಮಕ್ಕಳ ಊಟದ ವ್ಯವಸ್ಥೆಗೆ ಅಗತ್ಯವಿರುವ ವಿಶಾಲವಾದ ಹಾಗೂ ಸಾಕಷ್ಟು ಗಾಳಿ ಬೆಳಕು ಇರುವ ಊಟದ ಕೊಠಡಿಯ ವ್ಯವಸ್ಥೆಯಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಾಕಷ್ಟು ಸ್ಥಳಾವಕಾಶದಲ್ಲಿ ಕುಳಿತು ಊಟ ಮಾಡಲು ಪ್ರಯೋಜನಕಾರಿಯಾಗಿದೆ. | ಪಂಚಾಯತಿನಿಂದ ಶಾಲೆಗೆ ಮಕ್ಕಳ ಊಟದ ವ್ಯವಸ್ಥೆಗೆ ಅಗತ್ಯವಿರುವ ವಿಶಾಲವಾದ ಹಾಗೂ ಸಾಕಷ್ಟು ಗಾಳಿ ಬೆಳಕು ಇರುವ ಊಟದ ಕೊಠಡಿಯ ವ್ಯವಸ್ಥೆಯಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಾಕಷ್ಟು ಸ್ಥಳಾವಕಾಶದಲ್ಲಿ ಕುಳಿತು ಊಟ ಮಾಡಲು ಪ್ರಯೋಜನಕಾರಿಯಾಗಿದೆ. | ||
೪. ಜೈವ ವೈವಿಧ್ಯ ಉದ್ಯಾನ | '''೪. ಜೈವ ವೈವಿಧ್ಯ ಉದ್ಯಾನ''' | ||
ಶಿಕ್ಷಣ ಇಲಾಖೆಯ ಜೈವ ವೈವಿಧ್ಯ ಉದ್ಯಾನ ಎಂಬ ಉದ್ದೇಶದ ಆಧಾರದಲ್ಲಿ ಕಜಂಪಾಡಿ ಶಾಲೆಯಲ್ಲಿಯೂ ವೈವಿಧ್ಯಮಯ ಹೂಗಳ, ಔಷಧಗಳ ಹಾಗೂ ಇನ್ನಿತರ ಗಿಡಗಳನ್ನು ವಿದ್ಯಾರ್ಥಿಗಳ ಮನೆಗಳಿಂದ ಸಂಗ್ರಹಿಸಿ ಶಾಲಾ ಪರಿಸರದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ಬೇಲಿ ಹಾಕಿ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಉದ್ಯಾನದೊಳಗೆ ಚಿಕ್ಕ ಕೊಳವನ್ನು ಕೂಡ ನಿರ್ಮಿಸಲಾಗಿದ್ದು, ಚಿಟ್ಟೆ,, ದುಂಬಿಗಳು, ಪಕ್ಷಿಗಳು ಹಾಗೂ ಇನ್ನಿತರ ಜೀವಿಗಳು ಈ ಪರಿಸರದಲ್ಲಿ ಓಡಾಡುತ್ತಿರುವುದನ್ನು ನಮಗೆ ಕಾಣಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಈ ದೃಶ್ಯಗಳನ್ನು ಕಾಣುವ ಮತ್ತು ಸೂಕ್ಷ್ಮವಾಗಿ ನಿರೀಕ್ಷಿಸುವ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಮತ್ತು ಪರಿಸರ ಪ್ರೇಮವನ್ನು ಬೆಳೆಸಲು ಪ್ರಯೋಜನಕಾರಿಯಾಗಿದೆ. | ಶಿಕ್ಷಣ ಇಲಾಖೆಯ ಜೈವ ವೈವಿಧ್ಯ ಉದ್ಯಾನ ಎಂಬ ಉದ್ದೇಶದ ಆಧಾರದಲ್ಲಿ ಕಜಂಪಾಡಿ ಶಾಲೆಯಲ್ಲಿಯೂ ವೈವಿಧ್ಯಮಯ ಹೂಗಳ, ಔಷಧಗಳ ಹಾಗೂ ಇನ್ನಿತರ ಗಿಡಗಳನ್ನು ವಿದ್ಯಾರ್ಥಿಗಳ ಮನೆಗಳಿಂದ ಸಂಗ್ರಹಿಸಿ ಶಾಲಾ ಪರಿಸರದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ಬೇಲಿ ಹಾಕಿ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಉದ್ಯಾನದೊಳಗೆ ಚಿಕ್ಕ ಕೊಳವನ್ನು ಕೂಡ ನಿರ್ಮಿಸಲಾಗಿದ್ದು, ಚಿಟ್ಟೆ,, ದುಂಬಿಗಳು, ಪಕ್ಷಿಗಳು ಹಾಗೂ ಇನ್ನಿತರ ಜೀವಿಗಳು ಈ ಪರಿಸರದಲ್ಲಿ ಓಡಾಡುತ್ತಿರುವುದನ್ನು ನಮಗೆ ಕಾಣಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಈ ದೃಶ್ಯಗಳನ್ನು ಕಾಣುವ ಮತ್ತು ಸೂಕ್ಷ್ಮವಾಗಿ ನಿರೀಕ್ಷಿಸುವ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಮತ್ತು ಪರಿಸರ ಪ್ರೇಮವನ್ನು ಬೆಳೆಸಲು ಪ್ರಯೋಜನಕಾರಿಯಾಗಿದೆ. | ||
೫. ಆಟೋಪಕರಣಗಳು | '''೫. ಆಟೋಪಕರಣಗಳು''' | ||
ಸೀಸೋ, ಉಯ್ಯಾಲೆ ಇತ್ಯಾದಿ ಆಟದ ಸೌಕರ್ಯಗಳ ಜೊತೆಗೆ ಕ್ರಿಕೆಟ್, ಡೋಜ್ ಬಾಲ್, ಸೈಕಲ್, ಶಟಲ್ ಇತ್ಯಾದಿ ವೈವಿಧ್ಯಮಯ ಕ್ರೀಡಾ ಉಪಕರಣಗಳ ಸಂಗ್ರಹವಿದ್ದು, ವಿದ್ಯಾರ್ಥಿಗಳ ಶಾರೀರಿಕ ಸಾಮರ್ಥ್ಯಗಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದನ್ನು ಕಾಣಬಹುದು. | ಸೀಸೋ, ಉಯ್ಯಾಲೆ ಇತ್ಯಾದಿ ಆಟದ ಸೌಕರ್ಯಗಳ ಜೊತೆಗೆ ಕ್ರಿಕೆಟ್, ಡೋಜ್ ಬಾಲ್, ಸೈಕಲ್, ಶಟಲ್ ಇತ್ಯಾದಿ ವೈವಿಧ್ಯಮಯ ಕ್ರೀಡಾ ಉಪಕರಣಗಳ ಸಂಗ್ರಹವಿದ್ದು, ವಿದ್ಯಾರ್ಥಿಗಳ ಶಾರೀರಿಕ ಸಾಮರ್ಥ್ಯಗಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದನ್ನು ಕಾಣಬಹುದು. | ||
| വരി 142: | വരി 144: | ||
|- | |- | ||
|5 | |5 | ||
| | |Dinesha B | ||
| | |15-6-2019 | ||
| | |30-6-2022 | ||
|} | |} | ||
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | == പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
| വരി 154: | വരി 153: | ||
<!-- #multimaps:എന്നതിനുശേഷം സ്കൂൾ സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->12.62116,75.12133 | <!-- #multimaps:എന്നതിനുശേഷം സ്കൂൾ സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->12.62116,75.12133 | ||
{{ | {{Slippymap|lat=12.622980019747892|lon= 75.12119387593228 |zoom=16|width=full|height=400|marker=yes}} | ||
18:32, 20 ഒക്ടോബർ 2025-നു നിലവിലുള്ള രൂപം
| സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
| ജി ഡബ്ല്യു എൽ പി എസ് കജമ്പാടി | |
|---|---|
| വിലാസം | |
Kajampady PADRE പി.ഒ. , 671552 , കാസർഗോഡ് ജില്ല | |
| സ്ഥാപിതം | 01 - 06 - 1935 |
| വിവരങ്ങൾ | |
| ഫോൺ | 9947215363 |
| ഇമെയിൽ | 11346gwlp@gmail.com |
| കോഡുകൾ | |
| സ്കൂൾ കോഡ് | 11346 (സമേതം) |
| യുഡൈസ് കോഡ് | 32010200301 |
| വിക്കിഡാറ്റ | Q64398561 |
| വിദ്യാഭ്യാസ ഭരണസംവിധാനം | |
| റവന്യൂ ജില്ല | കാസർഗോഡ് |
| വിദ്യാഭ്യാസ ജില്ല | കാസർഗോഡ് |
| ഉപജില്ല | കുമ്പള |
| ഭരണസംവിധാനം | |
| ലോകസഭാമണ്ഡലം | കാസർഗോഡ് |
| നിയമസഭാമണ്ഡലം | മഞ്ചേശ്വരം |
| താലൂക്ക് | മഞ്ചേശ്വരം |
| ബ്ലോക്ക് പഞ്ചായത്ത് | മഞ്ചേശ്വരം |
| തദ്ദേശസ്വയംഭരണസ്ഥാപനം | എൻമകജെ പഞ്ചായത്ത് |
| വാർഡ് | 8 |
| സ്കൂൾ ഭരണ വിഭാഗം | |
| സ്കൂൾ ഭരണ വിഭാഗം | സർക്കാർ |
| സ്കൂൾ വിഭാഗം | പൊതുവിദ്യാലയം |
| പഠന വിഭാഗങ്ങൾ | എൽ.പി |
| സ്കൂൾ തലം | 1 മുതൽ 5 വരെ 1 to 5 |
| മാദ്ധ്യമം | കന്നട KANNADA |
| സ്ഥിതിവിവരക്കണക്ക് | |
| ആൺകുട്ടികൾ | 12 |
| പെൺകുട്ടികൾ | 8 |
| ആകെ വിദ്യാർത്ഥികൾ | 20 |
| അദ്ധ്യാപകർ | 5 |
| ഹയർസെക്കന്ററി | |
| ആകെ വിദ്യാർത്ഥികൾ | 0 |
| സ്കൂൾ നേതൃത്വം | |
| പ്രധാന അദ്ധ്യാപകൻ | MOHANANARAYANA |
| പി.ടി.എ. പ്രസിഡണ്ട് | Chandrashekhara K C |
| എം.പി.ടി.എ. പ്രസിഡണ്ട് | smt. Vanaja |
| അവസാനം തിരുത്തിയത് | |
| 20-10-2025 | Schoolwikihelpdesk |
| പ്രോജക്ടുകൾ | |||||||||||||
|---|---|---|---|---|---|---|---|---|---|---|---|---|---|
| (സഹായം) | |||||||||||||
| (സഹായം) | |||||||||||||
| (സഹായം) | |||||||||||||
| (സഹായം) | |||||||||||||
| (സഹായം) | |||||||||||||
| (സഹായം)
| |||||||||||||
|
ചരിത്രം (ಇತಿಹಾಸ)
ಕಜಂಪಾಡಿಯ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯು ಈ ಊರಿನ ಕೆಲವು ವಿದ್ಯಾಭಿಮಾನಿಗಳ ಕನಸಿನ ಕೂಸಾಗಿ ೧೯೩೫ ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟಿತು. ಆರಂಭಿಕ ಹಂತದಲ್ಲಿ ಮುಳಿಹುಲ್ಲಿನ ಮಾಡಿನ ಕಟ್ಟಡದಲ್ಲಿ ಆರಂಭವಾದ ಕಲಿಕಾ ಪ್ರಕ್ರಿಯೆಯು ಹರಿಜನ ವೆಲ್ಫೇರ್ ಶಾಲೆ ಎಂದೂ ಬಳಿಕ ಸರಕಾರಿ ವೆಲ್ಫೇರ್ ಶಾಲೆಯಾಗಿಯೂ, ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಈ ಸಾಕಷ್ಟು ತರಗತಿ ಕೋಣೆಗಳು ಹಾಗೂ ಕಟ್ಟಡಗಳನ್ನು ಒಳಗೊಂಡ ಸುಸಜ್ಜಿತ ವಿದ್ಯಾಲಯವಾಗಿ ಬೆಳೆದು ನಿಂತಿದೆ. ಸರಿ ಸುಮಾರು ಒಂಭತ್ತು ದಶಕಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದು ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಕಜಂಪಾಡಿ ಪ್ರದೇಶದ ಬಗ್ಗೆ ಹೇಳುವುದಾದರೆ, ಇದೊಂದು ತೀರಾ ವಿರಳ ಜನಸಂಖ್ಯೆಯಿರುವ ಪ್ರದೇಶವಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಇಲ್ಲದಿರುವುದು ಬೇಸರದ ಸಂಗತಿ. ಇಲ್ಲಿನ ಜನರು ಸರಕಾರಿ ಸೇವೆಗಳನ್ನು ಪಡೆಯಲು ಮತ್ತು ಸಾರ್ವಜನಿಕ ಕಾರ್ಯಗಳಿಗೆ ಇಲ್ಲಿಂದ ಸುಮಾರು ಎಂಟು ಕಿಲೋಮೀಟರ್ ದೂರವಿರುವ ಪೆರ್ಲಕ್ಕೆ ಹೋಗಬೇಕು. ಅಂತಹ ಹಲವು ಕೊರತೆಗಳೆಡೆಯಲ್ಲಿ ಈ ಪ್ರದೇಶದ ಪುಟಾಣಿ ಮಕ್ಕಳಿಗೆ ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವ ರೀತಿಯಲ್ಲಿ ನಮ್ಮೀ ವಿದ್ಯಾಲಯವು ಒಂದು ವರದಾನವೆಂದೇ ಹೇಳಬಹುದು.
ಶಾಲಾರಂಭದಿಂದ ತೊಡಗಿ ಇದುವರೆಗೆ ಈ ಊರಿನ ಹಾಗೂ ಪರವೂರಿನ ಹತ್ತಾರು ಅಧ್ಯಾಪಕರು ನಮ್ಮೀ ವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಅಧ್ಯಾಪನ ಸೇವೆ ಸಲ್ಲಿಸಿ ಊರ ವಿದ್ಯಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಒಟ್ಟಿನಲ್ಲಿ ಕಜಂಪಾಡಿ ಶಾಲೆಯು ಈ ಪ್ರದೇಶದ ಜನರಿಗೆ ಅಚ್ಚುಮೆಚ್ಚಿನ ಸಾರ್ವಜನಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂಬುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ.
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
ಪ್ರಸ್ತುತ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯಲ್ಲಿರುವ ಭೌತಿಕ ಸೌಕರ್ಯಗಳು
೧. ಸುಸಜ್ಜಿತ ತರಗತಿ ಕೋಣೆಗಳು
ತರಗತಿ ಕೋಣೆಗಳ ಗೋಡೆಗಳು ಪಠ್ಯಸಂಬಂಧೀ ಚಿತ್ರಗಳಿಂದ ಕೂಡಿದ್ದು, ನೆಲಕ್ಕೆ ಟೈಲ್ಸ್ ಹಾಸಲಾಗಿದೆ. ಹಂಚಿನ ಮಾಡಿನ ಒಳಭಾಗದಲ್ಲಿ ಸೀಲಿಂಗ್ ವ್ಯವಸ್ಥೆಯಿದೆ. ಪ್ರತಿಯೊಂದು ಫ್ಯಾನ್ ಹಾಗೂ ಬೆಳಕಿನ ವ್ಯವಸ್ಥೆಯಿದೆ. ಕರಿಹಲಗೆ, ತರಗತಿ ಗ್ರಂಥಾಲಯಕ್ಕೆ ಕಪಾಟು, ಗೋದ್ರೇಜ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ.
೨. ಶಾಲಾ ವಾಹನ
ಶಾಸಕರ ನಿಧಿಯಿಂದ ಶಾಲಾ ವಾಹನವು ಲಭಿಸಿದ್ದು, ಶಾಲೆಯ ಅಸುಪಾಸಿನ ಪ್ರದೇಶಗಳಾದ ಪೆರಿಯಾಲ್, ನೆಲ್ಲಿಕುಂಜೆ, ಪುತ್ರಕ್ಕಳ ಭಾಗದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.
೩. ಮಧ್ಯಾಹ್ನದ ಊಟದ ಹಾಲ್
ಪಂಚಾಯತಿನಿಂದ ಶಾಲೆಗೆ ಮಕ್ಕಳ ಊಟದ ವ್ಯವಸ್ಥೆಗೆ ಅಗತ್ಯವಿರುವ ವಿಶಾಲವಾದ ಹಾಗೂ ಸಾಕಷ್ಟು ಗಾಳಿ ಬೆಳಕು ಇರುವ ಊಟದ ಕೊಠಡಿಯ ವ್ಯವಸ್ಥೆಯಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಾಕಷ್ಟು ಸ್ಥಳಾವಕಾಶದಲ್ಲಿ ಕುಳಿತು ಊಟ ಮಾಡಲು ಪ್ರಯೋಜನಕಾರಿಯಾಗಿದೆ.
೪. ಜೈವ ವೈವಿಧ್ಯ ಉದ್ಯಾನ
ಶಿಕ್ಷಣ ಇಲಾಖೆಯ ಜೈವ ವೈವಿಧ್ಯ ಉದ್ಯಾನ ಎಂಬ ಉದ್ದೇಶದ ಆಧಾರದಲ್ಲಿ ಕಜಂಪಾಡಿ ಶಾಲೆಯಲ್ಲಿಯೂ ವೈವಿಧ್ಯಮಯ ಹೂಗಳ, ಔಷಧಗಳ ಹಾಗೂ ಇನ್ನಿತರ ಗಿಡಗಳನ್ನು ವಿದ್ಯಾರ್ಥಿಗಳ ಮನೆಗಳಿಂದ ಸಂಗ್ರಹಿಸಿ ಶಾಲಾ ಪರಿಸರದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ಬೇಲಿ ಹಾಕಿ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಉದ್ಯಾನದೊಳಗೆ ಚಿಕ್ಕ ಕೊಳವನ್ನು ಕೂಡ ನಿರ್ಮಿಸಲಾಗಿದ್ದು, ಚಿಟ್ಟೆ,, ದುಂಬಿಗಳು, ಪಕ್ಷಿಗಳು ಹಾಗೂ ಇನ್ನಿತರ ಜೀವಿಗಳು ಈ ಪರಿಸರದಲ್ಲಿ ಓಡಾಡುತ್ತಿರುವುದನ್ನು ನಮಗೆ ಕಾಣಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಈ ದೃಶ್ಯಗಳನ್ನು ಕಾಣುವ ಮತ್ತು ಸೂಕ್ಷ್ಮವಾಗಿ ನಿರೀಕ್ಷಿಸುವ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಮತ್ತು ಪರಿಸರ ಪ್ರೇಮವನ್ನು ಬೆಳೆಸಲು ಪ್ರಯೋಜನಕಾರಿಯಾಗಿದೆ.
೫. ಆಟೋಪಕರಣಗಳು
ಸೀಸೋ, ಉಯ್ಯಾಲೆ ಇತ್ಯಾದಿ ಆಟದ ಸೌಕರ್ಯಗಳ ಜೊತೆಗೆ ಕ್ರಿಕೆಟ್, ಡೋಜ್ ಬಾಲ್, ಸೈಕಲ್, ಶಟಲ್ ಇತ್ಯಾದಿ ವೈವಿಧ್ಯಮಯ ಕ್ರೀಡಾ ಉಪಕರಣಗಳ ಸಂಗ್ರಹವಿದ್ದು, ವಿದ್ಯಾರ್ಥಿಗಳ ಶಾರೀರಿಕ ಸಾಮರ್ಥ್ಯಗಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದನ್ನು ಕಾಣಬಹುದು.
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
ಬಾಲಸಭೆ
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ
ಶಾಲಾ ಕಲೋತ್ಸವ
ಮೇಳಗಳು
ಶಾಲಾ ವಾರ್ಷಿಕೋತ್ಸವ
ಕ್ರೀಡಾಕೂಟಗಳು
ಬಯಲು ಪ್ರವಾಸ ಹಾಗೂ ಶೈಕ್ಷಣಿಕ ಪ್ರವಾಸಗಳು
ಕೃಷಿ ತೋಟ
മാനേജ്മെന്റ് (ಆಡಳಿತ ವರ್ಗ)
ಸರಕಾರಿ ಸ್ವಾಮ್ಯದ ವಿದ್ಯಾಲಯವಾಗಿರುವುದರಿಂದ ಶಾಲಾ ಆಡಳಿತ ನಿರ್ವಹಣೆಯು ಸರಕಾರದ ಸೂಚನೆಯಂತೆ ನಡೆಯುತ್ತಿದ್ದು, ರಕ್ಷಕ ಶಿಕ್ಷಕ ಸಂಘ, ಶಾಲಾ ಆಡಳಿತ ಸಮಿತಿ (SMC) ಇತ್ಯಾದಿಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಶಾಲಾ ಪ್ರಗತಿಯಲ್ಲಿ ಉತ್ತಮ ಸಲಹೆ ಸೂಚನೆಗಳನ್ನು ನೀಡಿ, ಶಾಲಾಭಿವೃದ್ಧಿಯಲ್ಲಿ ಉತ್ತಮ ಸಹಕಾರ ನೀಡುತ್ತಿದ್ದಾರೆ.
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
| Sl.no | Name | From | To |
|---|---|---|---|
| 1 | Devadasa K | 14-6-2011 | 31-3-2016 |
| 2 | Nandagokula Y | 13-7-2016 | 16-10-2016 |
| 3 | Gurumoorthi M | 13-12-2016 | 1-6-2017 |
| 4 | Gangadhara Shetty A | 5-6-2017 | 14-6-2019 |
| 5 | Dinesha B | 15-6-2019 | 30-6-2022 |
പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
guide (ಮಾರ್ಗದರ್ಶಿ)
12.62116,75.12133
- ഫലകങ്ങൾ വിളിക്കുമ്പോൾ ചരങ്ങൾ ആവർത്തിച്ചുപയോഗിക്കുന്ന താളുകൾ
- കാസർഗോഡ് വിദ്യാഭ്യാസ ജില്ലയിലെ വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ സർക്കാർ വിദ്യാലയങ്ങൾ
- കാസർഗോഡ് റവന്യൂ ജില്ലയിലെ വിദ്യാലയങ്ങൾ
- കാസർഗോഡ് റവന്യൂ ജില്ലയിലെ സർക്കാർ വിദ്യാലയങ്ങൾ
- 11346
- 1935ൽ സ്ഥാപിച്ച വിദ്യാലയങ്ങൾ
- കാസർഗോഡ് റവന്യൂ ജില്ലയിലെ 1 മുതൽ 5 വരെ 1 to 5 ക്ലാസുകളുള്ള വിദ്യാലയങ്ങൾ
- കുമ്പള ഉപജില്ലയിലെ വിദ്യാലയങ്ങൾ
- വിക്കിഡാറ്റ ക്യു ഐഡി ഉള്ള വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ഉള്ള വിദ്യാലയങ്ങൾ
- ഭൂപടത്തോടു കൂടിയ താളുകൾ
