"എ യു പി എസ് കുരുടപ്പദവ്" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) Schoolwikihelpdesk എന്ന ഉപയോക്താവ് എ യു പി എസ് കുരുടപ്പദവ്(ಎ.ಯು.ಪಿ.ಎಸ್ ಕುರುಡಪದವು) എന്ന താൾ എ യു പി എസ് കുരുടപ്പദവ് എന്നാക്കി മാറ്റിയിരിക്കുന്നു |
||
| (3 ഉപയോക്താക്കൾ ചെയ്ത ഇടയ്ക്കുള്ള 10 നാൾപ്പതിപ്പുകൾ പ്രദർശിപ്പിക്കുന്നില്ല) | |||
| വരി 12: | വരി 12: | ||
|സ്ഥാപിതമാസം=6 | |സ്ഥാപിതമാസം=6 | ||
|സ്ഥാപിതവർഷം=1923 | |സ്ഥാപിതവർഷം=1923 | ||
|സ്കൂൾ വിലാസം= | |സ്കൂൾ വിലാസം=A U P SCHOOL KURUDAPADAVU | ||
POST KURUDAPADAVU | |||
|പോസ്റ്റോഫീസ്=KURUDAPADAVU | |പോസ്റ്റോഫീസ്=KURUDAPADAVU | ||
|പിൻ കോഡ്=671322 | |പിൻ കോഡ്=671322 | ||
| വരി 34: | വരി 35: | ||
|സ്കൂൾ തലം=1 മുതൽ 7 വരെ 1 to 7 | |സ്കൂൾ തലം=1 മുതൽ 7 വരെ 1 to 7 | ||
|മാദ്ധ്യമം=കന്നട KANNADA | |മാദ്ധ്യമം=കന്നട KANNADA | ||
|ആൺകുട്ടികളുടെ എണ്ണം 1-10= | |ആൺകുട്ടികളുടെ എണ്ണം 1-10=51 | ||
|പെൺകുട്ടികളുടെ എണ്ണം 1-10= | |പെൺകുട്ടികളുടെ എണ്ണം 1-10=65 | ||
|വിദ്യാർത്ഥികളുടെ എണ്ണം 1-10= | |വിദ്യാർത്ഥികളുടെ എണ്ണം 1-10=116 | ||
|അദ്ധ്യാപകരുടെ എണ്ണം 1-10= | |അദ്ധ്യാപകരുടെ എണ്ണം 1-10=10 | ||
|ആൺകുട്ടികളുടെ എണ്ണം എച്ച്. എസ്. എസ്= | |ആൺകുട്ടികളുടെ എണ്ണം എച്ച്. എസ്. എസ്= | ||
|പെൺകുട്ടികളുടെ എണ്ണം എച്ച്. എസ്. എസ്= | |പെൺകുട്ടികളുടെ എണ്ണം എച്ച്. എസ്. എസ്= | ||
| വരി 49: | വരി 50: | ||
|വിഎച്ച്എസ്എസ് പ്രിൻസിപ്പൽ= | |വിഎച്ച്എസ്എസ് പ്രിൻസിപ്പൽ= | ||
|വൈസ് പ്രിൻസിപ്പൽ= | |വൈസ് പ്രിൻസിപ്പൽ= | ||
|പ്രധാന അദ്ധ്യാപിക= | |പ്രധാന അദ്ധ്യാപിക=PADMANABHA BARLAYA B | ||
|പ്രധാന അദ്ധ്യാപകൻ= | |പ്രധാന അദ്ധ്യാപകൻ= | ||
|പി.ടി.എ. പ്രസിഡണ്ട്= | |പി.ടി.എ. പ്രസിഡണ്ട്=BASHEER SAPCO | ||
|എം.പി.ടി.എ. പ്രസിഡണ്ട്= | |എം.പി.ടി.എ. പ്രസിഡണ്ട്=Smt. ALEEMA ABOOBAKKAR | ||
|സ്കൂൾ ചിത്രം=11258-school photo.jpg | |സ്കൂൾ ചിത്രം=11258-school photo.jpg | ||
|size=350px | |size=350px | ||
| വരി 70: | വരി 71: | ||
1990 ರಲ್ಲಿ ಶಾಲಾ ಮೆನೇಜರ್ ರಾಗಿದ್ದ ಶ್ರೀಮತಿ ಸರಸ್ವತಿ ಅಮ್ಮನವರ ಅಕಾಲ ನಿಧನದ ನಂತರ ಶಾಲಾ ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಕಾಡೂರು ಗಣಪತಿ ಭಟ್ ಮತ್ತು ಅವರ ಐವರು ಗಂಡು ಮಕ್ಕಳನ್ನೊಳಗೊಂಡ ಕುಟುಂಬ ಟ್ರಸ್ಟ ಆದ ಶ್ರೀ ದುರ್ಗಾ ಎಜುಕೇಶನ್ ಟ್ರಸ್ಟ್ (ರಿ) ಕಾಡೂರು ಎಂಬ ಟ್ರಸ್ಟ್ ಸ್ಥಾಪನೆಯಾಯಿತು. ಪ್ರಸ್ತುತ ಕಾಡೂರು ಶಂಕರನಾರಾಯಣ ಭಟ್ ರವರ ಪತ್ನಿ ಹಾಗೂ ಟ್ರಸ್ಟಿನ ಸದಸ್ಯೆಯಾದ ಶ್ರೀಮತಿ ಪರಮೇಶ್ವರಿ ಪಿ . ಎಚ್ . ಶಾಲಾ ಮನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಪ್ರಸ್ತುತ ಟ್ರಸ್ಟಿನ ಅಧ್ಯಕ್ಷರಾಗಿ ಕಾಡೂರು ಪುರುಷೋತ್ತಮ ಭಟ್ , ಸದಸ್ಯರಾಗಿ ಕೆ . ಸೀತಾರಾಮ ಭಟ್ , ಕೆ . ಶಂಕರನಾರಾಯಣ ಭಟ್ , ಕೆ.ಬಾಲಕೃಷ್ಣ ಹಾಗೂ ಜಿ.ಕೆ.ಪ್ರಸಾದ್ ಕಾಡೂರು ಇವರುಗಳಿದ್ದಾರೆ . | 1990 ರಲ್ಲಿ ಶಾಲಾ ಮೆನೇಜರ್ ರಾಗಿದ್ದ ಶ್ರೀಮತಿ ಸರಸ್ವತಿ ಅಮ್ಮನವರ ಅಕಾಲ ನಿಧನದ ನಂತರ ಶಾಲಾ ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಕಾಡೂರು ಗಣಪತಿ ಭಟ್ ಮತ್ತು ಅವರ ಐವರು ಗಂಡು ಮಕ್ಕಳನ್ನೊಳಗೊಂಡ ಕುಟುಂಬ ಟ್ರಸ್ಟ ಆದ ಶ್ರೀ ದುರ್ಗಾ ಎಜುಕೇಶನ್ ಟ್ರಸ್ಟ್ (ರಿ) ಕಾಡೂರು ಎಂಬ ಟ್ರಸ್ಟ್ ಸ್ಥಾಪನೆಯಾಯಿತು. ಪ್ರಸ್ತುತ ಕಾಡೂರು ಶಂಕರನಾರಾಯಣ ಭಟ್ ರವರ ಪತ್ನಿ ಹಾಗೂ ಟ್ರಸ್ಟಿನ ಸದಸ್ಯೆಯಾದ ಶ್ರೀಮತಿ ಪರಮೇಶ್ವರಿ ಪಿ . ಎಚ್ . ಶಾಲಾ ಮನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಪ್ರಸ್ತುತ ಟ್ರಸ್ಟಿನ ಅಧ್ಯಕ್ಷರಾಗಿ ಕಾಡೂರು ಪುರುಷೋತ್ತಮ ಭಟ್ , ಸದಸ್ಯರಾಗಿ ಕೆ . ಸೀತಾರಾಮ ಭಟ್ , ಕೆ . ಶಂಕರನಾರಾಯಣ ಭಟ್ , ಕೆ.ಬಾಲಕೃಷ್ಣ ಹಾಗೂ ಜಿ.ಕೆ.ಪ್ರಸಾದ್ ಕಾಡೂರು ಇವರುಗಳಿದ್ದಾರೆ . | ||
ಈ ಶೈಕ್ಷಣಿಕ ವರ್ಷದಲ್ಲಿ LKG & UKG ತರಗತಿಗಳಲ್ಲಿ 09 ವಿದ್ಯಾರ್ಥಿಗಳೂ,1ರಿಅಂದ 7ರವರೆಗೆ 144ವಿದ್ಯಾರ್ಥಿಗಳೂ ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ . ಸರಕಾರದಿಂದ ಅಂಗೀಕೃತಗೊಂಡ 11 ಜನ ಅಧ್ಯಾಪಕರೂ ಒರ್ವ ಕಛೇರಿ ಸಿಬ್ಬಂದಿ ಅಲ್ಲದೆ ತಾತ್ಕಾಲಿಕ ನೆಲೆಯಲ್ಲಿ Pre-Primary Teacher , ಅಲ್ಲದೆ NMP Cook ಕೆಲಸ ಮಾಡುತ್ತಿದ್ದಾರೆ . | |||
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | == ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | ||
2007ರಲ್ಲಿ ಶಾಲೆಯ ಹಳೆ ಕಟ್ಟಡಗಳನ್ನು ಕೆಡಹಿ ಹೊಸಕಟ್ಟಡಗಳನ್ನು ಕಟ್ಟಲಾಗಿದೆ . ಶಾಲೆಯಲ್ಲಿ ಲೈಬ್ರರಿ ,ಪ್ರಯೋಗಾಲಯ ಹಾಗೂ ಕಂಪ್ಯೂಟರ್ ಲ್ಯಾಬ್ , HEAD MASTER ROOM , STAFF ROOM ವ್ಯವಸ್ಥೆಗಳಿವೆ . ಶಾಲೆಯ ಎಲ್ಲಾ ತರಗತಿಗಳಿಗೆ ವಿದ್ಯುಧ್ಧೀಕರಣವಾಗಿದೆ . 2007ರಲ್ಲಿ ಶಾಲಾ ಮಕ್ಕಳ ಉಪಯೋಗಕ್ಕಾಗಿ MLA FUND ನಿಂದ ಆಗಿನ MLA ಆಗಿದ್ದ ಶ್ರೀ. ಸಿ . ಎಚ್ . ಕುಂಞಂಬುರವರು 3 COMPUTER , 1 PRINTER ಹಾಗೂ ಮುಂದಿನ ವರ್ಷ ಕುಡಿನೀರು ಪದ್ಧತಿಗಾಗಿ ಕೊಳವೆ ಬಾವಿ ಹಾಗೂ ಪೈಪ್ ವ್ಯವಸ್ಥೆಗೆ ಅನುದಾನವನ್ನು ಒದಗಿಸಿರುತ್ತಾರೆ . ಶಾಲಾ ಮುಖ್ಯೋಪಾಧ್ಯಾಯಿನಿಯರಾಗಿರುವ ಶ್ರೀಮತಿ ಜಯಲಕ್ಷ್ಮಿ .ಕೆ .ಯವರು 1 COMPUTER ಕೊಟ್ಟಿರುತ್ತಾರೆ . ಹಾಗೇ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ದಿ . ಶ್ಯಾಮ್ ಭಟ್ , ಕೆ . ಸೀತಾರಾಮ ಭಟ್ , ಪುರುಷೋತ್ತಮ ಭಟ್ ರವರು ಶಾಲೆಯ ಅಗತ್ಯಕ್ಕನುಗುಣವಾಗಿ ಧನ ಸಹಾಯವನ್ನಿತ್ತಿದ್ದಾರೆ . ಶಾಲೆಯನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಶಾಲಾ ಆಡಳಿತ ಮಂಡಳಿ, ಮೆನೇಜರ್ , ಮುಖ್ಯೋಪಾಧ್ಯಾಯರು , ಅಧ್ಯಾಪಕ ವೃಂದ , ಸಿಬ್ಬಂದಿ ವರ್ಗ ಹಾಗೂ ಊರವರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. | 2007ರಲ್ಲಿ ಶಾಲೆಯ ಹಳೆ ಕಟ್ಟಡಗಳನ್ನು ಕೆಡಹಿ ಹೊಸಕಟ್ಟಡಗಳನ್ನು ಕಟ್ಟಲಾಗಿದೆ . ಶಾಲೆಯಲ್ಲಿ ಲೈಬ್ರರಿ ,ಪ್ರಯೋಗಾಲಯ ಹಾಗೂ ಕಂಪ್ಯೂಟರ್ ಲ್ಯಾಬ್ , HEAD MASTER ROOM , STAFF ROOM ವ್ಯವಸ್ಥೆಗಳಿವೆ . ಶಾಲೆಯ ಎಲ್ಲಾ ತರಗತಿಗಳಿಗೆ ವಿದ್ಯುಧ್ಧೀಕರಣವಾಗಿದೆ . 2007ರಲ್ಲಿ ಶಾಲಾ ಮಕ್ಕಳ ಉಪಯೋಗಕ್ಕಾಗಿ MLA FUND ನಿಂದ ಆಗಿನ MLA ಆಗಿದ್ದ ಶ್ರೀ. ಸಿ . ಎಚ್ . ಕುಂಞಂಬುರವರು 3 COMPUTER , 1 PRINTER ಹಾಗೂ ಮುಂದಿನ ವರ್ಷ ಕುಡಿನೀರು ಪದ್ಧತಿಗಾಗಿ ಕೊಳವೆ ಬಾವಿ ಹಾಗೂ ಪೈಪ್ ವ್ಯವಸ್ಥೆಗೆ ಅನುದಾನವನ್ನು ಒದಗಿಸಿರುತ್ತಾರೆ . ಶಾಲಾ ಮುಖ್ಯೋಪಾಧ್ಯಾಯಿನಿಯರಾಗಿರುವ ಶ್ರೀಮತಿ ಜಯಲಕ್ಷ್ಮಿ .ಕೆ .ಯವರು 1 COMPUTER ಕೊಟ್ಟಿರುತ್ತಾರೆ . ಹಾಗೇ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ದಿ . ಶ್ಯಾಮ್ ಭಟ್ , ಕೆ . ಸೀತಾರಾಮ ಭಟ್ , ಪುರುಷೋತ್ತಮ ಭಟ್ ರವರು ಶಾಲೆಯ ಅಗತ್ಯಕ್ಕನುಗುಣವಾಗಿ ಧನ ಸಹಾಯವನ್ನಿತ್ತಿದ್ದಾರೆ . ಶಾಲೆಯನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಶಾಲಾ ಆಡಳಿತ ಮಂಡಳಿ, ಮೆನೇಜರ್ , ಮುಖ್ಯೋಪಾಧ್ಯಾಯರು , ಅಧ್ಯಾಪಕ ವೃಂದ , ಸಿಬ್ಬಂದಿ ವರ್ಗ ಹಾಗೂ ಊರವರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. | ||
| വരി 155: | വരി 154: | ||
| '''13''' | | '''13''' | ||
|'''ಶ್ರೀಮತಿ ವಸಂತ ಕುಮಾರಿ ಎಸ್''' | |'''ಶ್ರೀಮತಿ ವಸಂತ ಕುಮಾರಿ ಎಸ್''' | ||
|'''2020 -''' | |'''2020 -2024''' | ||
|- | |||
|14 | |||
| | |||
|2024- | |||
|} | |} | ||
| വരി 162: | വരി 165: | ||
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | == പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
* | * Shankara Bhat K(Indian postal service Rtd) | ||
** Late.Dr K Ramachandra Bhat(Scientist.USA) | |||
** Dr.K Seetharama Bhat [Additional Director(Rtd),DRDO-Bangalore] | |||
** Dr Vaijayanthi (MD Gynocologist Bangalore) | |||
** Balakrishna K (MBA Chief Accountant Bangalore) | |||
** Dr.Ramaprakash B (M S Phd Bangalore) | |||
** Smt .Vidyasaraswathi B (13th Rank in SSLC selected in USA) | |||
** Dr.Ganesh Prasad S(MD Andaman) | |||
** Dr.Ramaprakash .S (MD Physicial Mangalore) | |||
** Dr.Muralidhara Shetty (Govt.Dr PHC Bayar) | |||
** Dr.Venkataramana Bhat S (Industrialist at Bangalore) | |||
** Dr.Narayana Bhat S(Industrialist at Bangalore) | |||
** Dr.Udaya Kumar .S(BMS Madikeri) | |||
** Jayalaxmi K(Rtd HM Kurudapadavu) | |||
** Shree Kumari K(Rtd HM AUPS Anekallu) | |||
** Shankaranarayana Bhat (Rtd AUPS Kurudapadavu) | |||
** Aboobakkar (HSA Kadambar) | |||
** Gayatri (HM.KVSMHS Kurudapadavu) | |||
** Gopanna M (Rtd HM GLPS Talekala) | |||
** Devananda (GLPS Majibail) | |||
== IMAGE GALLERY == | == IMAGE GALLERY == | ||
== MAP == | == MAP == | ||
* ಕಾಸರಗೋಡಿನಿಂದ NH 69 ರಲ್ಲಿ 29km ಸಂಚರಿಸಿದರೆ ಹೊಸಂಗಡಿ ತಲುಪುತ್ತದೆ. ಹೊಸಂಗಡಿಯಿಂದ ಕಡಂಬಾರು ದಾರಿಯ ಮೂಲಕ 15km ಸಂಚರಿಸಿದರೆ ಆನೆಕಲ್ಲಿಗೆ ತಲುಪುತ್ತದೆ.ಅಲ್ಲಿಂದ ಬೇಡಗುಡ್ಡೆ ತಿರುವಿನ ಮೂಲಕ 3.7km ಸಂಚರಿಸಿದರೆ, ಸುಂಕದಕಟ್ಟೆ ದಾರಿಯಾಗಿ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು. | * ಕಾಸರಗೋಡಿನಿಂದ NH 69 ರಲ್ಲಿ 29km ಸಂಚರಿಸಿದರೆ ಹೊಸಂಗಡಿ ತಲುಪುತ್ತದೆ. ಹೊಸಂಗಡಿಯಿಂದ ಕಡಂಬಾರು ದಾರಿಯ ಮೂಲಕ 15km ಸಂಚರಿಸಿದರೆ ಆನೆಕಲ್ಲಿಗೆ ತಲುಪುತ್ತದೆ.ಅಲ್ಲಿಂದ ಬೇಡಗುಡ್ಡೆ ತಿರುವಿನ ಮೂಲಕ 3.7km ಸಂಚರಿಸಿದರೆ, ಸುಂಕದಕಟ್ಟೆ ದಾರಿಯಾಗಿ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು. | ||
| വരി 173: | വരി 196: | ||
* ಕಾಸರಗೋಡಿನಿಂದ NH69 ರಲ್ಲಿ 21 km ಸಂಚರಿಸಿದರೆ ಕೈಕಂಬಕ್ಕೆ ತಲುಪಬಹುದು. ಅಲ್ಲಿಂದ ಬಾಯಾರು -ಕನ್ಯಾನ ರಸ್ತೆಯ ಮೂಲಕ 9.6km ಸಂಪರ್ಕಿಸಿದರೆ ಲಾಲ್ ಭಾಗ್ ಗೆ ತಲುಪಬಹುದು.ಅಲ್ಲಿಂದ ಸುಮಾರು 650m ಸಂಚರಿಸಿ,ಎಡಕ್ಕೆ ತಿರುಗಿ ಬೋಳಂಗಲ ರಸ್ತೆಯ ಮೂಲಕ 7.2km ಸಂಚರಿಸಿದರೆ ಕೊಮ್ಮಂಗಳ ದಾರಿಯಾಗಿ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು. | * ಕಾಸರಗೋಡಿನಿಂದ NH69 ರಲ್ಲಿ 21 km ಸಂಚರಿಸಿದರೆ ಕೈಕಂಬಕ್ಕೆ ತಲುಪಬಹುದು. ಅಲ್ಲಿಂದ ಬಾಯಾರು -ಕನ್ಯಾನ ರಸ್ತೆಯ ಮೂಲಕ 9.6km ಸಂಪರ್ಕಿಸಿದರೆ ಲಾಲ್ ಭಾಗ್ ಗೆ ತಲುಪಬಹುದು.ಅಲ್ಲಿಂದ ಸುಮಾರು 650m ಸಂಚರಿಸಿ,ಎಡಕ್ಕೆ ತಿರುಗಿ ಬೋಳಂಗಲ ರಸ್ತೆಯ ಮೂಲಕ 7.2km ಸಂಚರಿಸಿದರೆ ಕೊಮ್ಮಂಗಳ ದಾರಿಯಾಗಿ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು. | ||
---- | |||
{{Slippymap|lat=12.7287879|lon=74.9918306|zoom=16|width=full|height=400|marker=yes}} | |||
== <!--visbot verified-chils->--> == | == <!--visbot verified-chils->--> == | ||