"ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം
('{{PSchoolFrame/Pages}}' താൾ സൃഷ്ടിച്ചിരിക്കുന്നു) |
(ചെ.)No edit summary |
||
വരി 1: | വരി 1: | ||
{{PSchoolFrame/Pages}} | {{PSchoolFrame/Pages}} | ||
== ചരിത്രം (ಇತಿಹಾಸ)[edit | edit source] == | |||
ಹಿಂದೂ ಐಡೆಡ್ ಅಪ್ಪರ್ ಪ್ರೈಮರಿ ಶಾಲೆಯು ಪೈವಳಿಕೆ ಪಂಚಾಯತಿನ 3ನೇ ವಾಡಿ೯ನ ಚಿಪ್ಪಾರು ಗ್ರಾಮದಲ್ಲಿದೆ. 1916ರಲ್ಲಿ ಆ ಕಾಲದಲ್ಲಿ ಚಿಪ್ಪಾರು ಅರಮನೆಯವರು ಈ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗೆ 1918ರಲ್ಲಿ ಅಂದಿನ ಮದ್ರಾಸ್ ಸರಕಾರದ ಸೌತ್ ಕೆನರಾದ ಶಾಲಾ ಇನ್ಸ್ ಫೆಕ್ಟರಿಂದ[D.dis 232/c/1918 dt.30.9.1918] 1ರಿಂದ4 ತರಗತಿವರೆಗೆ ಅಂಗೀಕಾರ ದೊರೆಯಿತು. 1938ರಲ್ಲಿ ಮಂಗಳೂರು ಡಿ.ಇ.ಒ.ರವರು[D dis 448/38 dt.15/7/1938] ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಿದರು. ಪ್ರಸ್ತುತ ಶ್ರೀರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ ನ ಕಾರ್ಯದಶಿ೯ ಶ್ರೀಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. |
15:21, 6 മാർച്ച് 2024-നു നിലവിലുള്ള രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
ചരിത്രം (ಇತಿಹಾಸ)[edit | edit source]
ಹಿಂದೂ ಐಡೆಡ್ ಅಪ್ಪರ್ ಪ್ರೈಮರಿ ಶಾಲೆಯು ಪೈವಳಿಕೆ ಪಂಚಾಯತಿನ 3ನೇ ವಾಡಿ೯ನ ಚಿಪ್ಪಾರು ಗ್ರಾಮದಲ್ಲಿದೆ. 1916ರಲ್ಲಿ ಆ ಕಾಲದಲ್ಲಿ ಚಿಪ್ಪಾರು ಅರಮನೆಯವರು ಈ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗೆ 1918ರಲ್ಲಿ ಅಂದಿನ ಮದ್ರಾಸ್ ಸರಕಾರದ ಸೌತ್ ಕೆನರಾದ ಶಾಲಾ ಇನ್ಸ್ ಫೆಕ್ಟರಿಂದ[D.dis 232/c/1918 dt.30.9.1918] 1ರಿಂದ4 ತರಗತಿವರೆಗೆ ಅಂಗೀಕಾರ ದೊರೆಯಿತು. 1938ರಲ್ಲಿ ಮಂಗಳೂರು ಡಿ.ಇ.ಒ.ರವರು[D dis 448/38 dt.15/7/1938] ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಿದರು. ಪ್ರಸ್ತುತ ಶ್ರೀರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ ನ ಕಾರ್ಯದಶಿ೯ ಶ್ರೀಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.