ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)/ചരിത്രം

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ചരിത്രം (ಇತಿಹಾಸ)[edit | edit source]

ಹಿಂದೂ ಐಡೆಡ್ ಅಪ್ಪರ್ ಪ್ರೈಮರಿ ಶಾಲೆಯು ಪೈವಳಿಕೆ ಪಂಚಾಯತಿನ 3ನೇ ವಾಡಿ೯ನ ಚಿಪ್ಪಾರು ಗ್ರಾಮದಲ್ಲಿದೆ. 1916ರಲ್ಲಿ ಆ ಕಾಲದಲ್ಲಿ ಚಿಪ್ಪಾರು ಅರಮನೆಯವರು ಈ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗೆ 1918ರಲ್ಲಿ ಅಂದಿನ ಮದ್ರಾಸ್ ಸರಕಾರದ ಸೌತ್ ಕೆನರಾದ ಶಾಲಾ ಇನ್ಸ್ ಫೆಕ್ಟರಿಂದ[D.dis 232/c/1918 dt.30.9.1918] 1ರಿಂದ4 ತರಗತಿವರೆಗೆ ಅಂಗೀಕಾರ ದೊರೆಯಿತು. 1938ರಲ್ಲಿ ಮಂಗಳೂರು ಡಿ.ಇ.ಒ.ರವರು[D dis 448/38 dt.15/7/1938] ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಿದರು. ಪ್ರಸ್ತುತ ಶ್ರೀರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ ನ ಕಾರ್ಯದಶಿ೯ ಶ್ರೀಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.