G. L. P. S. Mulinja

Schoolwiki സംരംഭത്തിൽ നിന്ന്
15:09, 9 ഫെബ്രുവരി 2022-നു ഉണ്ടായിരുന്ന രൂപം സൃഷ്ടിച്ചത്:- 11217 (സംവാദം | സംഭാവനകൾ) (→‎FAMOUS OLD STUDENTS)
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
G. L. P. S. Mulinja
വിലാസം
Mulinja

Uppala പി.ഒ.
,
671322
,
കാസർഗോഡ് ജില്ല
സ്ഥാപിതം1951
വിവരങ്ങൾ
ഫോൺ04998 240341
ഇമെയിൽ11217mulinja@gmail.com
കോഡുകൾ
സ്കൂൾ കോഡ്11217 (സമേതം)
യുഡൈസ് കോഡ്32010100505
വിക്കിഡാറ്റQ64398745
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം Manjeswar
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംമംഗൽപാടി MANGALPADY പഞ്ചായത്ത് (Panchayath)
വാർഡ്4
സ്കൂൾ ഭരണ വിഭാഗം
സ്കൂൾ ഭരണ വിഭാഗംസർക്കാർ
സ്കൂൾ വിഭാഗംപൊതുവിദ്യാലയം GENERAL SCHOOL
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംമലയാളം MALAYALAM, കന്നട KANNADA
സ്ഥിതിവിവരക്കണക്ക്
ആൺകുട്ടികൾ44
പെൺകുട്ടികൾ43
ആകെ വിദ്യാർത്ഥികൾ87
അദ്ധ്യാപകർ9 (2daily wages)
സ്കൂൾ നേതൃത്വം
പ്രധാന അദ്ധ്യാപികChithravathi M
പി.ടി.എ. പ്രസിഡണ്ട്Ibrahim
എം.പി.ടി.എ. പ്രസിഡണ്ട്Vijayalakshmi
അവസാനം തിരുത്തിയത്
09-02-202211217


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ




കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja . 1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY പഞ്ചായത്തിലെ Mulinja എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.


HISTORY

ಮುಳಿಂಜವೆಂಬ ಎಲ್.ಪಿ.ಶಾಲೆ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು.

INFRASTRUCTURE

ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿ ಇದ್ದು ಮಕ್ಕಳ ಕಲಿಕೆಗೆ ಪ್ರೇರಕವೆನಿಸಿದೆ. ಶೌಚಾಲಯವಿದೆಯಾದರೂ ಅದರ ಮಾಡು ಹಾಲಾಗಿದೆ. ಎರಡು smart Class Room ಇದೆ. ಒಂದು ಕಟ್ಟಡದ ತಾರಸು ಹಾಳಾದ ಕಾರಣ ದುರಸ್ತಿಯು ಅಗತ್ಯವಾಗಿದೆ. . ನೀರಿಗಾಗಿ ಬಾವಿ, ನಳ್ಳಿಗಳ ವ್ಯವಸ್ಥೆಗಳಿವೆ, ಬಾವಿಯಲ್ಲಿ ನೀರಿನ ಕೊರತೆಯನ್ನು ನೀಗಿಸಲು ಭೋರ್ ವೆಲ್ ಇದೆ .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ


ಉತ್ತಮ ಮೈದಾನ

ಟೈಲ್ಸ ಹಾಕಿದ ತರಗತಿ

Interlock ಅಳವಡಿಸಿದ ಅಂಗಳ

Compost pit

ಐ.ಟಿ. ಲ್ಯಾಬ್,

ಸ್ಮಾರ್ಟ್ ತರಗತಿ,

ಊಟದ ಹಾಲ್,

ಗ್ರಂಥಾಲಯದ,

ಪ್ರಯೋಗ ಶಾಲಾ ಕೊಠಡಿಗಳು

ಈ ಮೇಲಿನ ಸೌಕರ್ಯಗಳು ಅತೀ ಅಗತ್ಯವಿದೆ.


.

CO-CURRICULAR ACTIVITIES

ಜಿ ಎಲ್ ಪಿ ಎಸ್  ಮುಳಿಂಜ  ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ  ಮೂರು  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ,  ನಫೀಸತ್ ಅಸ್ಲಾ  ಖದೀಜತ್ ಸನ  ಎಂಬಿವರನ್ನು  ಶಾಲಾ  ಮುಖ್ಯ ಶಿಕ್ಷಕಿ ರಾದಂತಹ  ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.

ಈಕೋ ಕ್ಲಬ್ ನ ಸದಸ್ಯರಾದಂತಹ ಎಲ್ಲಾ ಅಧ್ಯಾಪಕರು ಸೇರಿ  ಶಾಲೆಯ  ಅಂಗಳದಲ್ಲಿ  ಹೂ ಗಿಡಗಳನ್ನು ನೆಟ್ಟು ಸುತ್ತು ಬೇಲಿ ಹಾಕಿ ಚಂದಗೊಳಿಸಿದರು .

MANAGEMENT

We are Government school located under Mangalpady Grama Panchayat. The Panchayat provides all the basic necessary requirements for the development of school.

SCHOOL LIBRARY

ಗ್ರಂಥ ಶಾಲೆ :  1500 ಪುಸ್ತಕಗಳಿದ್ದು ಕನ್ನಡ  ಮಲಯಾಳ  ಇಂಗ್ಲೀಷ್  ಅರಬಿಕ್  ಪುಸ್ತಕಗಳನ್ನು  ಸುಸಜ್ಜಿತವಾಗಿ  ಇರಿಸಲಾಗಿದೆ . ರೆಹಮತ್ ಎಂ  ಕೆ ಇದರ  ಗವಾಬ್ದಾರಿ  ಯನ್ನು  ನೀಡಲಾಗಿದೆ . ಎಲ್ಲಾ ತರಗತಿಗಳಿಗೆ  ಒಂದೊಂದು ದಿನ  ನಿಗದಿಗೊಳಿಸಲಾಗಿದೆ .

MONDAY   :   1A 1B,,

TUESDAY  :  2A 2B,, 

WEDNESDAY  :  3A 3B ,, 

THURSDAY  :  4A 4B ,, 

FRIDAY :     4B.


TEACHER STAFF 2021-22

2021-22 ನೇ ಶೈಕ್ಷಣಿಕ  ವರ್ಷದ ಶಾಲಾ ಸಿಬ್ಬಂದಿಗಳು ,ಮತ್ತು ಎಸ್ ಎಂ ಸಿ


ಪುಟಾಣಿಗೊಂದು  ಪುಟ್ಟ  ಕಥೆ

ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ  ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ  ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು  ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ  ಸಮಾಜದ  ಹಲವಾರು ವಿಷಯಗಳು ತಿಳಿಯುತ್ತವೆ.  ಆದುದರಿಂದ ನಮ್ಮ  ಶಾಲೆಯ  ಎಲ್ಲಾ  ಅಧ್ಯಾಪಕ ರು  ಕಥೆ  ಹೇಳಿ  ಸಹಕರಿಸಿದ್ದಾರೆ.

  • ಕಥೆ :ಬಸ್ಮಾಸುರ ವಧೆ

ಕಥೆ  ಹೇಳುವವರು : ಪುಷ್ಪಲತಾ ಸೋಂಕಾಲ್

YOUTUBE LINK :  https://youtu.be/cjBPnIXK60U
  • ಕಥೆ :ನೀ  ನನಗಿದ್ದರೆ  ನಾ  ನಿನಗೆ

ಕಥೆ  ಹೇಳುವವರು : ಚಿತ್ರಾವತಿ  ಚಿಗುರುಪಾದೆ

YOUTUBE LINK :https://youtu.be/Kz5tT6pSeEg
  • ಕಥೆ :കോഴിയുടെ കഥ
  • ಕಥೆ  ಹೇಳುವವರು :റഹ്മത്

YOUTUBE LINK:https://youtu.be/EshSSdgf4K0


  • കുട്ടി കവിത
  • കവിതാലാപനം   :  സുഹേഷ്

YOUTUBE LINK : https://youtu.be/2rHEqZB_CXg


  • ಕಥೆ : ಬಕಾಸುರ  ವಧೆ

ಕಥೆ  ಹೇಳುವವರು : ಚಿತ್ರಾವತಿ  ಚಿಗುರುಪಾದೆ

YOUTUBE LINK :: https://youtu.be/FnL9cO0NjQA


ಮಕ್ಕಳ ವಿಡಿಯೋ

ಒಂದನೇ ತರಗತಿಯ ಮಾಲಾ ಹಾಡಿದ ಮನೆಯ ಹಾಡು

https://www.youtube.com/watch?v=wNL3o6ipsnk&list=PLCrkCUTvTdgWmeYzFNMal27EamIcoNSEp


Number counting by 2 std student


https://www.youtube.com/watch?v=hTNhdpLLGQc&list=PLCrkCUTvTdgWM1VRBgq_04C20oTwu4lrW&index=2

Malayalam Action Song

https://www.youtube.com/watch?v=hTNhdpLLGQc&list=PLCrkCUTvTdgWM1VRBgq_04C20oTwu4lrW&index=2

HEALTH CLUB

ಆರೋಗ್ಯ ಕ್ಲಬ್ ::  ವಿಶ್ವ ಶುಚಿತ್ವ ಹಾಗೂ ಶಾಲಾ ಶು ಚಿತ್ವ  ಕಾಪಾಡಲು  ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜನ ನೇತೃತ್ವದಲ್ಲಿ ಆರೋಗ್ಯ ಕ್ಲಬ್ ನ  ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು . ಪ್ರತಿ ತರಗತಿಗಳಲ್ಲಿ  ಮಾಸ್ಕ್  ಸ್ಯಾನಿಟೈಝೆರ್ ನ ವ್ಯವಸ್ಥೆ ಮಾಡಲಾಗಿದ್ದು . ಪ್ರತಿ ತರಗತಿಯ ನಾಯಕ  ಶುಚಿತ್ವ ಸೇನೆಯ ಒಬ್ಬ ಸೇನಾನಿ . ಈ ಸೇನಾನಿ  ಹಾಗೂ  ತರಗತಿ ಶಿಕ್ಷಕರು  ಪರಿಸರ ಶುಚಿತ್ವ  ಜವಾಬ್ದಾರಿ ಯನ್ನು  ಹೊಂದಿರುತ್ತಾರೆ . ಅಂದರೆ

ವಾರಗಳು        ಕ್ಲಾಸ್        ಟೀಚರ್  ಹೆಸರು

ಸೋಮ          ೪            ಪುಷ್ಪ

ಮಂಗಳ          ೩             ಶುಹೇಶ್

ಬುಧ             ೨             ಬಶೀರ್

ಗುರು            ೪              ರಿಯಾಜ್

ಶುಕ್ರ              ೩             ಫಿರೋಜ್

ಆರೋಗ್ಯ ಕ್ಲಬ್ ನ ಚಟುವಟಿಕೆಗಳು :;

  1. ಉಗುರು ನೋಡುವುದು
  2. ತಲೆ ಬಾಚಿದ್ದಾರೆಂದು ವೀಕ್ಷಿಸುವುದು
  3. ಶುಭ್ರವಾದ ಉಡುಪು
  4. ಭೋಜನಕ್ಕಂತ ಮೊದಲು ಮತ್ತು ನಂತರ ಕೈ ಕಾಲು ಪಾತ್ರೆ ತೊಳೆಯುವುದು
  5. ವ್ಯಕ್ತಿ ಶುಚಿತ್ವ ಮತ್ತು ಪರಿಸರ ಶುಚಿತ್ವ ಕಾಪಾಡು
  6. ಕಸದ ಹೊಂಡಕ್ಕೆ ತ್ಯಾಜ್ಯ ಎಸೆಯುವುದು

FORMER HEADMASTERS

  • ೧. ಶ್ರೀ ಬಿ.ಎಮ್. ನಾರಾಯಣ
  • ೨. ಶ್ರೀ ಶಂಕರ ನಾರಾಯಣ ಹೊಳ್ಳ
  • ೩. ಶ್ರೀ ಎ. ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ
  • ೪. ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ 22-01-1972ರವರೆಗೆ
  • ೫. ಶ್ರೀ ಹಮೀದ್
  • ೬. ಶ್ರೀ ಕೆ. ಹಮೀದ್
  • ೭. ಶ್ರೀ ಕೆ. ಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ
  • ೮. ಶ್ರೀ ಸದಾಶಿವ ಆಳ್ವ-೧೯೭೪
  • ೯. ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ
  • ೧೦. ಶ್ರೀ ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯
  • ೧೧. ಶ್ರೀ ಎಮ್. ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ
  • ೧೨. ಶ್ರೀ ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ
  • ೧೩. ಶ್ರೀ ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ
  • ೧೪. ಶ್ರೀ ವಿ. ರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ
  • ೧೫. ಶ್ರೀ ಚಂದ ಸಿ. ಎಚ್. ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ
  • ೧೬. ಶ್ರೀ ಎ. ಮಾಧವ ಕೆ. ಜೂನ್ ೨೦೦೩ ರಿಂದ ೨೦೦೫ರವರೆಗೆ
  • ೧೭. ಶ್ರೀ ಶಂಕರ ಎ. -ಜುಲೈ ೨೦೦೫ ರಿಂದ ೨೦೦೭ರವರೆಗೆ
  • ೧೮. ಶ್ರೀ ರಾಧಾಕೃಷ್ಣ ಕೆ. ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ
  • ೧೯. ಶ್ರೀ ಪ್ರಕಾಶ್ ಜೆ.ಬಿ. ನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ
  • ೨೦. ಶ್ರೀಮತಿ ಕಾಮೇಶ್ವರಿ ಎಂ. ಎಪ್ರಿಲ್ ೨೦೧೫ ರಿಂದ ಮೇ ೨೦೧೫ರವರೆಗೆ
  • ೨೧. ಶ್ರೀ ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ

೨೨. ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ  

  • 23 ಶ್ರೀ ಅಬ್ದುಲ್ ಕರೀಂ ಪಿ ಕೆ 2018 TO 2020

FAMOUS OLD STUDENTS

Manorama --- Bank Employee

Indira --- Doctor at America

PremSai --- Senior Scientist .Bangalore

Sudha Holla --- Gynecologist

Sandy Holla ---- Doctor

Sukumar ---- Social Worker

Bhaskara --- Social Worker

Tukarama Acharya ---- carpenter, social Worker

Suresh Acharya

Aneesh M ----- - Artist of Theyyam

Anilraj -- -- Artist of Drama and Movie

Gngadhara Kondevoor ---- Social Worker..Artist






WAY TO REACH SCHOOL

WALKABLE DISTANCE FROM UPPALA BUS STAND (UPPALA TO MANGLORE ROUT)

{{#multimaps:12.674269407903527, 74.91171743834423|zoom=13}}

"https://schoolwiki.in/index.php?title=G._L._P._S._Mulinja&oldid=1633185" എന്ന താളിൽനിന്ന് ശേഖരിച്ചത്