"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം
വരി 125: | വരി 125: | ||
'''YOUTUBE LINK :'''https://youtu.be/Kz5tT6pSeEg | '''YOUTUBE LINK :'''https://youtu.be/Kz5tT6pSeEg | ||
= HEALTH CLUB = | == HEALTH CLUB == | ||
<blockquote>'''ಆರೋಗ್ಯ ಕ್ಲಬ್ :: ವಿಶ್ವ ಶುಚಿತ್ವ ಹಾಗೂ ಶಾಲಾ ಶು ಚಿತ್ವ ಕಾಪಾಡಲು ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್ ನ ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು . ಪ್ರತಿ ತರಗತಿಗಳಲ್ಲಿ ಮಾಸ್ಕ್ ಸ್ಯಾನಿಟೈಝೆರ್ ನ ವ್ಯವಸ್ಥೆ ಮಾಡಲಾಗಿದ್ದು . ಪ್ರತಿ ತರಗತಿಯ ನಾಯಕ ಶುಚಿತ್ವ ಸೇನೆಯ ಒಬ್ಬ ಸೇನಾನಿ . ಈ ಸೇನಾನಿ ಹಾಗೂ ತರಗತಿ ಶಿಕ್ಷಕರು ಪರಿಸರ ಶುಚಿತ್ವ ಗವಾಬ್ದಾರಿ ಯನ್ನು ಹೊಂದಿರುತ್ತಾರೆ . ಅಂದರೆ''' | <blockquote>'''ಆರೋಗ್ಯ ಕ್ಲಬ್ :: ವಿಶ್ವ ಶುಚಿತ್ವ ಹಾಗೂ ಶಾಲಾ ಶು ಚಿತ್ವ ಕಾಪಾಡಲು ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್ ನ ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು . ಪ್ರತಿ ತರಗತಿಗಳಲ್ಲಿ ಮಾಸ್ಕ್ ಸ್ಯಾನಿಟೈಝೆರ್ ನ ವ್ಯವಸ್ಥೆ ಮಾಡಲಾಗಿದ್ದು . ಪ್ರತಿ ತರಗತಿಯ ನಾಯಕ ಶುಚಿತ್ವ ಸೇನೆಯ ಒಬ್ಬ ಸೇನಾನಿ . ಈ ಸೇನಾನಿ ಹಾಗೂ ತರಗತಿ ಶಿಕ್ಷಕರು ಪರಿಸರ ಶುಚಿತ್ವ ಗವಾಬ್ದಾರಿ ಯನ್ನು ಹೊಂದಿರುತ್ತಾರೆ . ಅಂದರೆ''' | ||
10:47, 8 ഫെബ്രുവരി 2022-നു നിലവിലുണ്ടായിരുന്ന രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
G. L. P. S. Mulinja | |
---|---|
വിലാസം | |
Mulinja Uppala പി.ഒ. , 671322 , കാസർഗോഡ് ജില്ല | |
സ്ഥാപിതം | 1951 |
വിവരങ്ങൾ | |
ഫോൺ | 04998 240341 |
ഇമെയിൽ | 11217mulinja@gmail.com |
കോഡുകൾ | |
സ്കൂൾ കോഡ് | 11217 (സമേതം) |
യുഡൈസ് കോഡ് | 32010100505 |
വിക്കിഡാറ്റ | Q64398745 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | മഞ്ചേശ്വരം Manjeswar |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | മംഗൽപാടി MANGALPADY പഞ്ചായത്ത് (Panchayath) |
വാർഡ് | 4 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | സർക്കാർ |
സ്കൂൾ വിഭാഗം | പൊതുവിദ്യാലയം GENERAL SCHOOL |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 4 വരെ 1 to 4 |
മാദ്ധ്യമം | മലയാളം MALAYALAM, കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 44 |
പെൺകുട്ടികൾ | 43 |
ആകെ വിദ്യാർത്ഥികൾ | 87 |
അദ്ധ്യാപകർ | 9 (2daily wages) |
സ്കൂൾ നേതൃത്വം | |
പ്രധാന അദ്ധ്യാപിക | Chithravathi M |
പി.ടി.എ. പ്രസിഡണ്ട് | Ibrahim |
എം.പി.ടി.എ. പ്രസിഡണ്ട് | Vijayalakshmi |
അവസാനം തിരുത്തിയത് | |
08-02-2022 | Ranjithsiji |
കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja . 1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY പഞ്ചായത്തിലെ Mulinja എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.
HISTORY
ಮುಳಿಂಜವೆಂಬ ಎಲ್.ಪಿ.ಶಾಲೆ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು.
INFRASTRUCTURE
ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿ ಇದ್ದು ಮಕ್ಕಳ ಕಲಿಕೆಗೆ ಪ್ರೇರಕವೆನಿಸಿದೆ. ಆದರೆ ಒಂದು ಕಟ್ಟಡದ ತಾರಸು ಹಾಳಾದ ಕಾರಣ ದುರಸ್ತಿಯು ಅಗತ್ಯವಾಗಿದೆ. ಇದಲ್ಲಿದೆ ಶಾಲೆಗೆ ಐ.ಟಿ. ಲ್ಯಾಬ್, ಸ್ಮಾರ್ಟ್ ತರಗತಿ, ಊಟದ ಹಾಲ್, ಗ್ರಂಥಾಲಯದ, ಪ್ರಯೋಗ ಶಾಲಾ ಕೊಠಡಿಗಳ ಅಗತ್ಯವಿದೆ. ನೀರಿಗಾಗಿ ಬಾವಿ, ನಳ್ಳಿಗಳ ವ್ಯವಸ್ಥೆಗಳಿದ್ದರೂ, ಭಾವಿಯಲ್ಲಿ ನೀರಿನ ಕೊರತೆಯಿದ್ದು ಅದನ್ನು ನೀಗಿಸಲು ಭೋರ್ ವೆಲ್ನ ಅಗತ್ಯವಿದೆ. ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳ ಅಗತ್ಯವಿದೆ.
CO-CURRICULAR ACTIVITIES
-
SWADESH MEGA QUIZE WINNERS
ಜಿ ಎಲ್ ಪಿ ಎಸ್ ಮುಳಿಂಜ ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ ಮೂರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ, ನಫೀಸತ್ ಅಸ್ಲಾ ಖದೀಜತ್ ಸನ ಎಂಬಿವರನ್ನು ಶಾಲಾ ಮುಖ್ಯ ಶಿಕ್ಷಕಿ ರಾದಂತಹ ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.
ಈಕೋ ಕ್ಲಬ್ ನ ಸದಸ್ಯರಾದಂತಹ ಎಲ್ಲಾ ಅಧ್ಯಾಪಕರು ಸೇರಿ ಶಾಲೆಯ ಅಂಗಳದಲ್ಲಿ ಹೂ ಗಿಡಗಳನ್ನು ನೆಟ್ಟು ಸುತ್ತು ಬೇಲಿ ಹಾಕಿ ಚಂದಗೊಳಿಸಿದರು .
MANAGEMENT
We are Government school located under Mangalpady Grama Panchayat. The Panchayat provides all the basic necessary requirements for the development of school.
SCHOOL LIBRARY
ಗ್ರಂಥ ಶಾಲೆ : 7500 ಪುಸ್ತಕಗಳಿದ್ದು ಕನ್ನಡ ಮಲಯಾಳ ಇಂಗ್ಲೀಷ್ ಅರಬಿಕ್ ಪುಸ್ತಕಗಳನ್ನು ಸುಸಜ್ಜಿತವಾಗಿ ಇರಿಸಲಾಗಿದೆ . ರೆಹಮತ್ ಎಂ ಕೆ ಇದರ ಗವಾಬ್ದಾರಿ ಯನ್ನು ನೀಡಲಾಗಿದೆ . ಎಲ್ಲಾ ತರಗತಿಗಳಿಗೆ ಒಂದೊಂದು ದಿನ ನಿಗದಿಗೊಳಿಸಲಾಗಿದೆ .
MONDAY : 1A 1B,, TUESDAY : 2A 2B,, WEDNESDAY : 3A 3B ,, THURSDAY : 4A 4B ,, FRIDAY : 4B.
TEACHER STAFF 2021-22
2021-22 ನೇ ಶೈಕ್ಷಣಿಕ ವರ್ಷದ ಶಾಲಾ ಸಿಬ್ಬಂದಿಗಳು
-
CHITHRAVATHI M,
HEADMISSTRESS 28/10/2021(DOJ) TTC,BA -
PUSHPALATHA A SENIOR ASSISTANT
-
ABSA
-
RIYAZ M.S
-
RAHMATH MK
-
SUHESH PV
-
ABDUL BASHEER K
-
SAFUWANA
-
FIROZ
ನಮ್ಮ ಶಾಲೆ ಅಧ್ಯಾಪಕರು ಅಂಗೀಕಾರ
ಕೇರಳ ರಾಜ್ಯ ಅಧ್ಯಾಪಕ ಸಂಘಟನೆ : ಅಧ್ಯಾಪಕರಿಗಾಗಿ ಮಂಜೇಶ್ವರ ವಿದ್ಯಾಭ್ಯಾಸ ಜಿಲ್ಲೆಯಲ್ಲಿ ಏರ್ಪಡಿಸಿದ ವಿವಿಧ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಎಲ್ಲಾ ಅಧ್ಯಾಪಕರು ಭಾಗವಹಿಸಿ ಬಹುಮಾನ ಗಳಿಸಿದ್ದಾರೆನಲು ಹೆಮ್ಮೆಯಿದೆ . ಕನ್ನಡದ ಜನಪದ ಗೀತೆ ಕಾವ್ಯ ವಾಚನ ಲಘುಸಂಗೀತ ದಲ್ಲಿ ಪುಷ್ಪಲತಾ ಚಿತ್ರಾವತಿ ಪ್ರಥಮ ದ್ವಿತೀಯ ಬಹುಮಾನಗಳಿಸಿದರೆ ರೆಹಮತ್ ಮಾಪಿಲಪಾಟು ಕಾವ್ಯವಾಚನದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಬಹಳ ಸಂತೋಷದ ವಿಷಯ. ಹಾಗೆಯೇ ನಮ್ಮ ಶಾಲಾ ತಂಡಕ್ಕೆ ಗ್ರೂಪ್ ಸಾಂಗ್ ನಲ್ಲಿ ಪ್ರಥಮ ಸ್ಥಾನ ಲಭಿಸಿರುತ್ತದೆ ..
ಪುಟಾಣಿಗೊಂದು ಪುಟ್ಟ ಕಥೆ
ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ ಸಮಾಜದ ಹಲವಾರು ವಿಷಯಗಳು ತಿಳಿಯುತ್ತವೆ. ಆದುದರಿಂದ ನಮ್ಮ ಶಾಲೆಯ ಎಲ್ಲಾ ಅಧ್ಯಾಪಕ ರು ಕಥೆ ಹೇಳಿ ಸಹಕರಿಸಿದ್ದಾರೆ.
- ಕಥೆ :ಬಕಾಸುರ ವಧೆ
ಕಥೆ ಹೇಳುವವರು : ಪುಷ್ಪಲತಾ ಸೋಂಕಾಲ್
YOUTUBE LINK : https://youtu.be/cjBPnIXK60U
- ಕಥೆ :ನೀ ನನಗಿದ್ದರೆ ನಾ ನಿನಗೆ
ಕಥೆ ಹೇಳುವವರು : ಚಿತ್ರಾವತಿ ಚಿಗುರುಪಾದೆ
YOUTUBE LINK :https://youtu.be/Kz5tT6pSeEg
HEALTH CLUB
ಆರೋಗ್ಯ ಕ್ಲಬ್ :: ವಿಶ್ವ ಶುಚಿತ್ವ ಹಾಗೂ ಶಾಲಾ ಶು ಚಿತ್ವ ಕಾಪಾಡಲು ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್ ನ ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು . ಪ್ರತಿ ತರಗತಿಗಳಲ್ಲಿ ಮಾಸ್ಕ್ ಸ್ಯಾನಿಟೈಝೆರ್ ನ ವ್ಯವಸ್ಥೆ ಮಾಡಲಾಗಿದ್ದು . ಪ್ರತಿ ತರಗತಿಯ ನಾಯಕ ಶುಚಿತ್ವ ಸೇನೆಯ ಒಬ್ಬ ಸೇನಾನಿ . ಈ ಸೇನಾನಿ ಹಾಗೂ ತರಗತಿ ಶಿಕ್ಷಕರು ಪರಿಸರ ಶುಚಿತ್ವ ಗವಾಬ್ದಾರಿ ಯನ್ನು ಹೊಂದಿರುತ್ತಾರೆ . ಅಂದರೆ
ವಾರಗಳು ಕ್ಲಾಸ್ ಟೀಚರ್ ಹೆಸರು
ಸೋಮ ೪ ಪುಷ್ಪ
ಮಂಗಳ ೩ ಶುಹೇಶ್
ಬುಧ ೨ ಬಶೀರ್
ಗುರು ೪ ರಿಯಾಜ್
ಶುಕ್ರ ೩ ಫಿರೋಜ್
FORMER HEADMASTERS
- ೧. ಶ್ರೀ ಬಿ.ಎಮ್. ನಾರಾಯಣ
- ೨. ಶ್ರೀ ಶಂಕರ ನಾರಾಯಣ ಹೊಳ್ಳ
- ೩. ಶ್ರೀ ಎ. ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ
- ೪. ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ 22-01-1972ರವರೆಗೆ
- ೫. ಶ್ರೀ ಹಮೀದ್
- ೬. ಶ್ರೀ ಕೆ. ಹಮೀದ್
- ೭. ಶ್ರೀ ಕೆ. ಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ
- ೮. ಶ್ರೀ ಸದಾಶಿವ ಆಳ್ವ-೧೯೭೪
- ೯. ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ
- ೧೦. ಶ್ರೀ ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯
- ೧೧. ಶ್ರೀ ಎಮ್. ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ
- ೧೨. ಶ್ರೀ ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ
- ೧೩. ಶ್ರೀ ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ
- ೧೪. ಶ್ರೀ ವಿ. ರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ
- ೧೫. ಶ್ರೀ ಚಂದ ಸಿ. ಎಚ್. ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ
- ೧೬. ಶ್ರೀ ಎ. ಮಾಧವ ಕೆ. ಜೂನ್ ೨೦೦೩ ರಿಂದ ೨೦೦೫ರವರೆಗೆ
- ೧೭. ಶ್ರೀ ಶಂಕರ ಎ. -ಜುಲೈ ೨೦೦೫ ರಿಂದ ೨೦೦೭ರವರೆಗೆ
- ೧೮. ಶ್ರೀ ರಾಧಾಕೃಷ್ಣ ಕೆ. ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ
- ೧೯. ಶ್ರೀ ಪ್ರಕಾಶ್ ಜೆ.ಬಿ. ನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ
- ೨೦. ಶ್ರೀಮತಿ ಕಾಮೇಶ್ವರಿ ಎಂ. ಎಪ್ರಿಲ್ ೨೦೧೫ ರಿಂದ ಮೇ ೨೦೧೫ರವರೆಗೆ
- ೨೧. ಶ್ರೀ ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ
- ೨೨. ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ
FAMOUS OLD STUDENTS
SUJATHA SHETTY
ಸುಜಾತಾಶೆಟ್ಟಿ
ಸುಜಾತ ಶೆಟ್ಟಿ ಮಾಗೆ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು .
ಜಯಪ್ರಕಾಶ್ ಶೆಟ್ಟಿ ಉಪ್ಪಳ
ಜಯ ಪ್ರಕಾಶ್ ಶೆಟ್ಟಿ ಉಪ್ಪಳರವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.ಶೆಟ್ಟರ ತಂದೆ ಸ್ವಾತಂತ್ರದ ನಂತರ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದುದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದನ್ನು ಈ ಭಾಗದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ..!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು. "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು.ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತೀಯತೆಗೆ ಸಂಬಂಧಿಸಿದ ಕಿರು ಪ್ರಹಸನಗಳನ್ನು ಮಾಡುತ್ತಾ,ಉಪ್ಪಳದ ಮಣ್ಣಿನ ಸಾಂಸ್ಕೃತಿಕ ಕಿಡಿಯ ಧಗೆಯನ್ನು ಚಿಕ್ಕಂದಿನಿಂದಲೇ ದೇಹಕ್ಕೆ ಸ್ಪರ್ಶಿಸಿದ್ದರು...!ಜಯ ಪ್ರಕಾಶ್ ಶೆಟ್ಟಿಯವರು ಅತ್ಯುತ್ತಮ ಕಲಾವಿದನನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ವ್ಯಕ್ತಿ. ಹಲವಾರು ದಿಗ್ಗಜರುಗಳ ಮರು ಧ್ವನಿಯನ್ನು ಮತ್ತು ಅವರ ಮಾತಿನ ಶೈಲಿಯನ್ನು ಅನುಕರಣೆ ಮಾಡುವ ವಿಭಿನ್ನ ಪರಿಣತಿ ಇವರಿಗಿದೆ.ಇದನ್ನು ನಾವು ಇವರ ಹಲವಾರು ಸಂದರ್ಶನಗಳಲ್ಲಿ ಕಾಣಬಹುದಾಗಿದೆ.
ವ್ಯಕ್ತಿ ಪರಿಚಯ ಹಾಗೂ ಸಾಧನೆಯ ಗರಿಗಳು.
ಉಪ್ಪಳದ ಹೆಸರಾಂತ ಮನೆತನದ ದಿವಂಗತ ಶೀನ ಶೆಟ್ಟಿ ಮತ್ತು ದಿವಂಗತ ದೇವಕಿ ದಂಪತಿಗಳ ಸುಪುತ್ರನಾಗಿ ಜನಿಸಿದವರು,ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನು ಪಡೆದು ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ ಪೂರ್ವಶಿಕ್ಷಣವನ್ನು ಫಾರ್ಮಾಸ್ಯುಟಿಕಲ್ ಡಿಪ್ಲೋಮಾ ಪತ್ರಿಕೋದ್ಯಮದಲ್ಲಿ ಪದವಿಯನ್ನು ಗಳಿಸಿದರು. ವೃತ್ತಿಜೀವನದ ಪ್ರಾರಂಭದಲ್ಲಿಪ್ರತಿಷ್ಠಿತ ರಾಮೋಜಿ ಫಿಲಂ ಸೊಸೈಟಿ ಇವರ ಈಟಿವಿ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಮುಂದೆ ಸಮಯ ಟಿವಿ ಯಲ್ಲಿ ಔದ್ಯೋಗಿಕವಾದ ಯಶಸ್ಸನ್ನು ಪಡೆದರು. ಪ್ರಸ್ತುತ ಮಾಧ್ಯಮರಂಗದಲ್ಲಿ ಅತ್ಯಂತ ಹೆಸರುವಾಸಿಯಾದ ಏಷ್ಯಾನೆಟ್ ರವರ ಕನ್ನಡ ಸುದ್ದಿವಾಹಿನಿ ಸುವರ್ಣನ್ಯೂಸ್' ಇದರಲ್ಲಿ ಪ್ರಧಾನ ಸುದ್ದಿ ನಿರೂಪಕರಾಗಿ ಮಾಧ್ಯಮರಂಗದಲ್ಲಿ ಹಲವಾರು ಹೊಸತನಕ್ಕೆ ನಾಂದಿ ಹಾಡುತ್ತಾ ಯಶಸ್ಸು ಕೀರ್ತಿಯ ಉತ್ತುಂಗವನ್ನು ಏರುತ್ತಿರುವರು. ರಾಜಕೀಯ, ಧಾರ್ಮಿಕ ಸಾಮಾಜಿಕ, ಧುರೀಣರ ಜೊತೆ ಆತ್ಮೀಯ ಸಂವಾದ, ಸಂದರ್ಶನ ಮಾತ್ರವಲ್ಲದೆ ಭ್ರಷ್ಟಾಚಾರಿ ನಾಲಾಯಕ್ಕು ಮಂತ್ರಿಗಳ ಶಾಸಕರ ಸರಕಾರಿ ಅಧಿಕಾರಿಗಳಲ್ಲಿ ನಿರ್ಭಿಡೆಯಿಂದ ನಿರ್ಭೀತಿಯಿಂದ ಅವರ ತಪ್ಪುಗಳನ್ನು ತಿಳಿಸಿ ತಿದ್ದಿಕೊಳ್ಳುವಂತೆಯು ಕಾರ್ಯೋನ್ಮುಖರಾಗುವಂತೆಯೂ ಮಾಡಿದ ಕೀರ್ತಿ ಇವರದು.... ಸುವರ್ಣ ಚಾನೆಲ್ ನ ಪ್ರಸಿದ್ದ. Big 3 ಕಾರ್ಯಕ್ರಮದ ಮೂಲಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾರೆ. ಸಹಾಯ ಹಸ್ತ ನೀಡುವುದರಲ್ಲಿ ಮುಂದಾಳತ್ವವಹಿಸಿ ಉತ್ತರ ಕರ್ನಾಟಕ ಕೊಡಗು ಮುಂತಾದ ಪ್ರದೇಶಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ 115 ಲಾರಿ ತುಂಬಾ ಸಕ್ಕರೆ ದವಸಧಾನ್ಯಗಳು ಅಕ್ಕಿ ವಸ್ತ್ರ ಔಷಧಿ ಇತ್ಯಾದಿ ಗಳಾಗಿ ಸುಮಾರು 8 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಪ್ರಮುಖ ದಾನಿಗಳಿಂದ ಸಂಗ್ರಹಿಸಿ ಸಂತ್ರಸ್ತರ ಬಳಿಗೆ ಕಳುಹಿಸಿ ದಂತಹ ಮಹಾಕಾರ್ಯ.... ಶಾಲಾ ಮಕ್ಕಳ ಪುಸ್ತಕ ಇನ್ನಿತರ ವಸ್ತುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದಂತಸಂದರ್ಭದಲ್ಲಿ ಅಸಹಾಯಕರಾಗಿ ರೋಧಿಸುತ್ತಿರುವ ಮಕ್ಕಳಿಗೆ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಪುಸ್ತಕ ಬ್ಯಾಗ್ ಟಿಫಿನ್ ಬಾಕ್ಸ್ ಜಾಮೆಟ್ರಿ ಬಾಕ್ಸ್ ನೀರಿನ ಬಾಟಲ್ ಇತ್ಯಾದಿಗಳನ್ನು ಸುಮಾರು 2500ಕ್ಕೂ ಅಧಿಕ ಮಕ್ಕಳಿಗೆ ನೀಡಿ ವಿದ್ಯಾ ಸರಸ್ವತಿ ಸೇವೆಯನ್ನು ಮಾಡಿರುವುದು ಅವಿಸ್ಮರಣೀಯ.
WAY TO REACH SCHOOL
WALKABLE DISTANCE FROM UPPALA BUS STAND (UPPALA TO MANGLORE ROUT)
{{#multimaps:12.674269407903527, 74.91171743834423|zoom=13}}
- കാസർഗോഡ് വിദ്യാഭ്യാസ ജില്ലയിലെ വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ സർക്കാർ വിദ്യാലയങ്ങൾ
- കാസർഗോഡ് റവന്യൂ ജില്ലയിലെ വിദ്യാലയങ്ങൾ
- കാസർഗോഡ് റവന്യൂ ജില്ലയിലെ സർക്കാർ വിദ്യാലയങ്ങൾ
- 11217
- 1951ൽ സ്ഥാപിച്ച വിദ്യാലയങ്ങൾ
- കാസർഗോഡ് റവന്യൂ ജില്ലയിലെ 1 മുതൽ 4 വരെ 1 to 4 ക്ലാസുകളുള്ള വിദ്യാലയങ്ങൾ
- വിക്കിഡാറ്റ ക്യു ഐഡി ഉള്ള വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ഉള്ള വിദ്യാലയങ്ങൾ
- പ്രമാണത്തിലേക്കുള്ള പ്രവർത്തനരഹിതമായ കണ്ണി ഉൾക്കൊള്ളുന്ന താളുകൾ