"ജി എച്ച് ഡബ്ലൂ എൽ പി എസ് മംഗൽപാടി" എന്ന താളിന്റെ പതിപ്പുകൾ തമ്മിലുള്ള വ്യത്യാസം
(ചെ.) HEADING NALKI |
No edit summary |
||
| വരി 59: | വരി 59: | ||
|logo_size=50px | |logo_size=50px | ||
}} | }} | ||
---- | |||
'''കാസർഗോഡ് റവന്യൂ ജില്ലയിൽ മാഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് ജി എച്ച് ഡബ്ള്യു എൽ പി എസ് മംഗൽപാടി . 1924 ലാണ് ഈ വിദ്യാലയം സ്ഥാപിതമായത്. മംഗൽപാടി പഞ്ചായത്ത് ലെ മംഗൽപാടി എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ ക്ലാസുകൾ നിലവിലുണ്ട്. ''' | |||
---- | |||
==HISTORY== | ==HISTORY== | ||
1924 ಮದ್ರಾಸ್ ಸರಕಾರ ಅಧೀನದಲ್ಲಿ ಈ ಶಾಲೆ ಆರಂಭಗೊಂಡಿತು.ಮಂಗಲ್ಪಾಡಿ ಗ್ರಾಮ ಪಂಚಾಯತಿ ಹರಿಜನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೇಬರ್ ಶಾಲೆ ಮಂಗಲ್ಪಾಡಿ ಎಂಬ ಹೆಸರಿನೊಂದಿಗೆ ಶಾಲೆ ಸ್ಥಾಪನೆಗೊಂಡಿತು.1929ರಲ್ಲಿ ಮೆಂಟರಿ ಶಾಲೆಯಾಗಿ 5ನೇ ತರಗತಿಯವರೆಗೆ ಕಾರ್ಯಾರಂಭಗೊಂಡಿತು.50 ಮಕ್ಕಳು ಎರಡು ಶಿಕ್ಷಕರನ್ನೊಳಗೊಂಡ ಈ ಶಾಲೆ 1967ರಲ್ಲಿ ಮುಚ್ಚುವುದಾಗಿ ಘೋಷಿಸಲ್ಪಟ್ಟಿತು.ಆ ಸಂದರ್ಭದಲ್ಲಿ ಈ ಊರಿನ ಜನರ ಪ್ರಯತ್ನದ ಫಲವಾಗಿ 1974ರಲ್ಲಿ ಚೆರುಗೋಳಿ ಪ್ರದೇಶದಲ್ಲಿ ಒಂದೂವರೆ ಎಕ್ರೆ ಸ್ಥಳ ಶಾಲೆಗಾಗಿ ಲಭಿಸಿತು. 14.06.1976ರಲ್ಲಿ ಈ ಊರ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಸುಧೃಢವಾದ ಕಟ್ಟಡ ನಿರ್ಮಾಣವಾಯಿತು.ಪ್ರಸ್ತುತ ಈ ಶಾಲೆಯಲ್ಲಿ ಮಲಯಾಳಂ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಯುತ್ತಿದೆ. ಎಲ್ಲಾ ಮಕ್ಕಳಿಗೂ ಐಟಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.ಅಂತರ್ಜಾಲ ಸಂಪರ್ಕವನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ನಮ್ಮೀ ಶಾಲೆ ಹೈಟೆಕ್ ಶಾಲೆ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆ. | 1924 ಮದ್ರಾಸ್ ಸರಕಾರ ಅಧೀನದಲ್ಲಿ ಈ ಶಾಲೆ ಆರಂಭಗೊಂಡಿತು.ಮಂಗಲ್ಪಾಡಿ ಗ್ರಾಮ ಪಂಚಾಯತಿ ಹರಿಜನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೇಬರ್ ಶಾಲೆ ಮಂಗಲ್ಪಾಡಿ ಎಂಬ ಹೆಸರಿನೊಂದಿಗೆ ಶಾಲೆ ಸ್ಥಾಪನೆಗೊಂಡಿತು.1929ರಲ್ಲಿ ಮೆಂಟರಿ ಶಾಲೆಯಾಗಿ 5ನೇ ತರಗತಿಯವರೆಗೆ ಕಾರ್ಯಾರಂಭಗೊಂಡಿತು.50 ಮಕ್ಕಳು ಎರಡು ಶಿಕ್ಷಕರನ್ನೊಳಗೊಂಡ ಈ ಶಾಲೆ 1967ರಲ್ಲಿ ಮುಚ್ಚುವುದಾಗಿ ಘೋಷಿಸಲ್ಪಟ್ಟಿತು.ಆ ಸಂದರ್ಭದಲ್ಲಿ ಈ ಊರಿನ ಜನರ ಪ್ರಯತ್ನದ ಫಲವಾಗಿ 1974ರಲ್ಲಿ ಚೆರುಗೋಳಿ ಪ್ರದೇಶದಲ್ಲಿ ಒಂದೂವರೆ ಎಕ್ರೆ ಸ್ಥಳ ಶಾಲೆಗಾಗಿ ಲಭಿಸಿತು. 14.06.1976ರಲ್ಲಿ ಈ ಊರ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಸುಧೃಢವಾದ ಕಟ್ಟಡ ನಿರ್ಮಾಣವಾಯಿತು.ಪ್ರಸ್ತುತ ಈ ಶಾಲೆಯಲ್ಲಿ ಮಲಯಾಳಂ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಯುತ್ತಿದೆ. ಎಲ್ಲಾ ಮಕ್ಕಳಿಗೂ ಐಟಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.ಅಂತರ್ಜಾಲ ಸಂಪರ್ಕವನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ನಮ್ಮೀ ಶಾಲೆ ಹೈಟೆಕ್ ಶಾಲೆ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆ. | ||