ബ്യൂറോക്രാറ്റുകൾ, ചെക്ക് യൂസർമാർ, emailconfirmed, സമ്പർക്കമുഖ കാര്യനിർവാഹകർ, kiteuser, oversight, അമർച്ചകർ, കാര്യനിർവാഹകർ, അപ്ലോഡ് സഹായി മേള തിരുത്തുന്നവർ
24,072
തിരുത്തലുകൾ
(ചെ.) (Bot Update Map Code!) |
|||
(2 ഉപയോക്താക്കൾ ചെയ്ത ഇടയ്ക്കുള്ള 6 നാൾപ്പതിപ്പുകൾ പ്രദർശിപ്പിക്കുന്നില്ല) | |||
വരി 1: | വരി 1: | ||
{{MGLC}} | |||
{{Infobox School | {{Infobox School | ||
|സ്ഥലപ്പേര്=Kedumbady | |സ്ഥലപ്പേര്=Kedumbady | ||
വരി 63: | വരി 64: | ||
ಕೇರಳ ಕರ್ನಾಟಕ ಗಡಿಪ್ರದೇಶ ವಾದ ಕಾಸರಗೋಡು ಜಿಲ್ಲೆಯ ವೊರ್ಕಡಿ ಪಂಚಾಯತಿನ ಕೆದುಂಬಾಡಿ ಯ 2 ನೇ ವಾರ್ಡಿನಲ್ಲಿ MGLC kedumbady ಯು ಪ್ರಕೃತಿ ರಮಣೀಯ ಸ್ಥಳ ದಲ್ಲಿ ನೆಲೆ ನಿಂತಿರುತ್ತದೆ.2000 ನೇ ಇಸವಿಯಲ್ಲಿ ಅಂದಿನಕೇರಳ ಸರಕಾರ ದ DPEP ಯೋಜನೆಯ ಅಡಿಯಲ್ಲಿ ವಿದ್ಯಾಭ್ಯಾಸದಲ್ಲಿ ತೀರಾ ಹಿಂದುಳಿದು ಶಾಲೆಗಳಿಗೆ ಹೋಗಲು ಸಾಧ್ಯ ವಾಗದ ಪರಿಸ್ಥಿತಿ ಯಲ್ಲಿ ಊರವರ ಸಹಕಾರ ದೊಂದಿಗೆ ಈ ಶಾಲೆಯ ಆರಂಭಗೊಂಡಿತು. ಅಂದು ಕಟ್ಟಡ ಇಲ್ಲದೇ ಇರುವುದರಿಂದ ಅಂದು ಆ ಊರಿನ ರಹಮಾನಿಯಮ ಜುಮಾಮಸೀದಿಯ ಮದರಸ ಕಟ್ಟಡದಲ್ಲಿ ಸ್ಥಳ ಒದಗಿಸಿ ಮಕ್ಕಳಿಗೆ ವಿದ್ಯಭ್ಯಾಸಕ್ಕೆ ಸೌಕ ರ್ಯ ಒದಗಿಸಿದು ಊರಿನ ಮತ ಸೌಹಾರ್ದದದ ಸಂಕೇತ ಹಾಗೂ ಶ್ಲಾಕನಿಯ. ಆ ನಂತರ ಊರವರ ನಿರಂತರ ಪರಿಶ್ರಮದ ಫಲ ವಾಗಿ ವೊರ್ಕಡಿ ಪಂಚಾಯತ್ 2003 ರಲ್ಲಿ ಸುಸಜ್ಜಿತ ವಾದ 2 ಕಟ್ಟಗಳನ್ನು ಒದಗಿಸಿ ಕೊಟ್ಟದ್ದು ವಿದ್ಯಾಭಿ ಮಾನಿಗಳಿಗೆ ಸಂತೋಷ ತರುವಂತಯಿತು ಆರಂಭ ದಲ್ಲಿ ಒಬ್ಬರೇ ಅಧ್ಯಾಪಕರಿದ್ದು ಮುಂದಿನ ದಿನಗಲ್ಲಿ 55 ಮಕ್ಕಳು ಶಾಲೆ ಗೆ ಸೇರಿ 3 ವರು ಅಧ್ಯಾಪಕರನೊಳಗೊಂಡು ಆ ಊರಿಗೆ ಅಕ್ಷರ ದೀಪ ವಾಗಿ kedumbady ಶಾಲೆಯು ನೆಲೆ ನೀತಿರುತ್ತದೆ. ಪ್ರಸ್ತುತ ಶಾಲೆ ಯಲ್ಲಿ ಶೌಚಾಲಯ, ಆವರಣಗೋಡೆ, ವಿದ್ಯುತ್. ಕುಡಿನೀರು, ಅಡುಗೆಕೋಣೆ ಹಾಗೂ ಇಬ್ಬರು ಅಧ್ಯಾಪಕರುಗಳ ಸೇವೆಯೊಂದಿಗೆ 22 ವರ್ಷಗಳ ಸಂಭ್ರಮ ದಲ್ಲಿದೆ. | ಕೇರಳ ಕರ್ನಾಟಕ ಗಡಿಪ್ರದೇಶ ವಾದ ಕಾಸರಗೋಡು ಜಿಲ್ಲೆಯ ವೊರ್ಕಡಿ ಪಂಚಾಯತಿನ ಕೆದುಂಬಾಡಿ ಯ 2 ನೇ ವಾರ್ಡಿನಲ್ಲಿ MGLC kedumbady ಯು ಪ್ರಕೃತಿ ರಮಣೀಯ ಸ್ಥಳ ದಲ್ಲಿ ನೆಲೆ ನಿಂತಿರುತ್ತದೆ.2000 ನೇ ಇಸವಿಯಲ್ಲಿ ಅಂದಿನಕೇರಳ ಸರಕಾರ ದ DPEP ಯೋಜನೆಯ ಅಡಿಯಲ್ಲಿ ವಿದ್ಯಾಭ್ಯಾಸದಲ್ಲಿ ತೀರಾ ಹಿಂದುಳಿದು ಶಾಲೆಗಳಿಗೆ ಹೋಗಲು ಸಾಧ್ಯ ವಾಗದ ಪರಿಸ್ಥಿತಿ ಯಲ್ಲಿ ಊರವರ ಸಹಕಾರ ದೊಂದಿಗೆ ಈ ಶಾಲೆಯ ಆರಂಭಗೊಂಡಿತು. ಅಂದು ಕಟ್ಟಡ ಇಲ್ಲದೇ ಇರುವುದರಿಂದ ಅಂದು ಆ ಊರಿನ ರಹಮಾನಿಯಮ ಜುಮಾಮಸೀದಿಯ ಮದರಸ ಕಟ್ಟಡದಲ್ಲಿ ಸ್ಥಳ ಒದಗಿಸಿ ಮಕ್ಕಳಿಗೆ ವಿದ್ಯಭ್ಯಾಸಕ್ಕೆ ಸೌಕ ರ್ಯ ಒದಗಿಸಿದು ಊರಿನ ಮತ ಸೌಹಾರ್ದದದ ಸಂಕೇತ ಹಾಗೂ ಶ್ಲಾಕನಿಯ. ಆ ನಂತರ ಊರವರ ನಿರಂತರ ಪರಿಶ್ರಮದ ಫಲ ವಾಗಿ ವೊರ್ಕಡಿ ಪಂಚಾಯತ್ 2003 ರಲ್ಲಿ ಸುಸಜ್ಜಿತ ವಾದ 2 ಕಟ್ಟಗಳನ್ನು ಒದಗಿಸಿ ಕೊಟ್ಟದ್ದು ವಿದ್ಯಾಭಿ ಮಾನಿಗಳಿಗೆ ಸಂತೋಷ ತರುವಂತಯಿತು ಆರಂಭ ದಲ್ಲಿ ಒಬ್ಬರೇ ಅಧ್ಯಾಪಕರಿದ್ದು ಮುಂದಿನ ದಿನಗಲ್ಲಿ 55 ಮಕ್ಕಳು ಶಾಲೆ ಗೆ ಸೇರಿ 3 ವರು ಅಧ್ಯಾಪಕರನೊಳಗೊಂಡು ಆ ಊರಿಗೆ ಅಕ್ಷರ ದೀಪ ವಾಗಿ kedumbady ಶಾಲೆಯು ನೆಲೆ ನೀತಿರುತ್ತದೆ. ಪ್ರಸ್ತುತ ಶಾಲೆ ಯಲ್ಲಿ ಶೌಚಾಲಯ, ಆವರಣಗೋಡೆ, ವಿದ್ಯುತ್. ಕುಡಿನೀರು, ಅಡುಗೆಕೋಣೆ ಹಾಗೂ ಇಬ್ಬರು ಅಧ್ಯಾಪಕರುಗಳ ಸೇವೆಯೊಂದಿಗೆ 22 ವರ್ಷಗಳ ಸಂಭ್ರಮ ದಲ್ಲಿದೆ. | ||
==INFRASTRUCTURE== | ==INFRASTRUCTURE== | ||
#ಸುರಕ್ಷಿತವಾದ ಕಟ್ಟಡ | |||
# ಮೂತ್ರ ದೊಡ್ಡಿ 2 | |||
#ಸೌಚಾಲಯ 3 | |||
#ನೂತನ ಅಡುಗೆ ಕೋಣೆ | |||
#ವಿದ್ಯುತ್ ಸೌಕರ್ಯ | |||
#ಕುಡಿಯುವ ನೀರಿನ ವ್ಯವಸ್ಥೆ (ಫಿಲ್ಟರ್ ಮಾಡುವ ವ್ಯವಸ್ಥೆ ಇದೆ ) | |||
==Former Instructor== | ==Former Instructor== | ||
#Leelavathi.C (2000to2003 March) | #Leelavathi.C (2000to2003 March) | ||
വരി 77: | വരി 79: | ||
#Balakrishna. K | #Balakrishna. K | ||
#Shashikala. B | #Shashikala. B | ||
==WAY TO REACH SCHOOL== | |||
Kasaragod --> Manjeshwara --> KEDUMBADY | |||
---- | |||
{{Slippymap|lat=12.762123|lon=74.913050|zoom=16|width=full|height=400|marker=yes}} |
തിരുത്തലുകൾ