Jump to content
സഹായം

"എസ് .ഡി. പി. എച്ച്. എസ്. ധർമ്മത്തടുക്ക/സ്പോർ‌ട്സ് ക്ലബ്ബ്/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
വരി 2: വരി 2:
<div style="box-shadow:10px 10px 5px #888888;margin:0 auto; padding:0.9em 0.9em 0.5em 0.5em; border-radius:10px; border:1px solid gray; background-image:-webkit-radial-gradient(white, #bedddf); font-size:100%; text-align:justify; width:95%; color:black;">

== <b class="term"><font size="5" color="#FF029F" face="Century Schoolbook L" font>Sub District Volley ball match</font></b> ==
<font size="5" color="black" face=Century Schoolbook L font>ಮಂಜೇಶ್ವರ ಉಪ ಜಿಲ್ಲಾ ಮಟ್ಟದ ವಾಲಿಬಾಲ್  ಪಂದ್ಯಾಟದಲ್ಲಿ ಜೂನಿಯರ್ ಹುಡುಗರ SDPHSS Dharmathadka ಶಾಲಾ ತಂಡವು ದ್ವೀತಿಯ ಸ್ಥಾನ ಗಳಿಸಿತು.</font>
== <b class="term"><font size="5" color="#FF029F" face="Century Schoolbook L" font>School level Annual Sports Meet</font></b> ==

<font size="5" color="black" face=Century Schoolbook L font>

ಧರ್ಮತ್ತಡ್ಕ:ಸೆಪ್ಟೆಂಬರ್ 25; ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಪ್ರೌಢಾಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟವು ಇಂದು ಆರಂಭಗೊಂಡಿತು.ವಿದ್ಯಾರ್ಥಿಗಳ ಶಿಸ್ತಿನ ಪಥಸಂಚಲನದೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು.ಕ್ರೀಡಾಕೂಟದ ಔಪಚಾರಿಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ವಹಿಸಿದರು.ಧರ್ಮತ್ತಡ್ಕದ ಆಯರ್ವೇದ ಕೇಂದ್ರದ ವೈದ್ಯೆ ಡಾ.ಸೀತಾರತ್ನ ಕ್ರೀಡಾಜ್ಯೋತಿಯನ್ನು ಬೆಳಗಿ ಚಾಲನೆಯನ್ನಿತ್ತರು. ಏ.ಯು.ಪಿ.ಶಾಲೆ ಧರ್ಮತ್ತಡ್ಕದ ಮುಖ್ಯ ಶಿಕ್ಷಕ ಮಹಾಲಿಂಗ ಭಟ್ ಪಥ ಸಂಚಲನದ ಗೌರವವನ್ನು ಸ್ವೀಕರಿಸಿದರು. ಶಾಲಾ ಮೇನೇಜರ್  ಶಂಕರನಾರಾಯಣ ಭಟ್ ಶುಭಾಶಯಗಳನ್ನು ತಿಳಿಸಿದರು‌. ಪ್ರಭಾರ ಮುಖ್ಯ ಶಿಕ್ಷಕ ಶಶಿಕುಮಾರ್ ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ವಿದ್ಯಾರ್ಥಿ ನಾಯಕ ರುಚಿತ್ ಕ್ರೀಡಾಳುಗಳಿಗೆ ಪ್ರತಿಜ್ಞೆಯ‌ನ್ನು ಬೋಧಿಸಿದನು. ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ಅಧ್ಯಾಪಕ(PET) ಸಂತೋಷ್ ಕುಮಾರ್ ನೇತೃತ್ವವನ್ನು ನೀಡಿದರು. ವಿದ್ಯಾರ್ಥಿನಿಯರು ಪ್ರಾರ್ಥನೆಯ‌ನ್ನು ಹಾಡಿದರು‌. ಸೂರ್ಯನಾರಾಯಣ ಭಟ್ ಸ್ವಾಗತಿಸಿ ಶಶಿಧರ ಕೆ ವಂದಿಸಿದರು.</font>

4,831

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2563448" എന്ന താളിൽനിന്ന് ശേഖരിച്ചത്