Jump to content
സഹായം

"എസ് .ഡി. പി. എച്ച്. എസ്. ധർമ്മത്തടുക്ക/2024-27" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 183: വരി 183:
[[പ്രമാണം:11051 Parent conference Meeting.jpg|ലഘുചിത്രം]]
[[പ്രമാണം:11051 Parent conference Meeting.jpg|ലഘുചിത്രം]]
A meeting of parents of Little Kites children of 8th class was held on Friday 26/07/2024 at 2.30pm. Manjeshwara sub district Mater trainner PRIYA CH  took the class on what Little Kites is, its objectives, school activities and curriculum. This meeting helped to make the parents aware of the various activities of Little Kites Children's School.
A meeting of parents of Little Kites children of 8th class was held on Friday 26/07/2024 at 2.30pm. Manjeshwara sub district Mater trainner PRIYA CH  took the class on what Little Kites is, its objectives, school activities and curriculum. This meeting helped to make the parents aware of the various activities of Little Kites Children's School.
[[പ്രമാണം:11051 LK Parent meeting.jpg|ഇടത്ത്‌|ചട്ടരഹിതം|283x283ബിന്ദു]]
[[പ്രമാണം:11051 LK Parent meeting.jpg|ഇടത്ത്‌|ചട്ടരഹിതം|328x328px]]
ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ದಿನಾಂಕ 26/07/2024 ಶುಕ್ರವಾರದಂದು ಲಿಟ್ಲ್ ಕೈಟ್ಸ್ ನ 8ನೇ ತರಗತಿ ವಿಭಾಗದ ಮಕ್ಕಳಿಗೆ ಒಂದು ದಿನದ ಪ್ರಿಲಿಮಿನರಿ ತರಗತಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಜೇಶ್ವರ ಉಪ ಜಿಲ್ಲಾ ಕೈಟ್  ಕೋ ಆರ್ಡಿನೇಟರ್ ಮತ್ತು ಮಾಸ್ಟರ್ ಟ್ರೈನರ್ ಆಗಿರುವ ಶ್ರೀಮತಿ ಪ್ರಿಯ ಸಿ ಯಚ್ ಅವರು ತರಗತಿಯನ್ನು ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್ ಶುಭಾಶಂಸನೆಗೈದರು. ಲಿಟ್ಲ್ ಕೈಟ್ ಮಾಸ್ಟರ್ ಪ್ರದೀಪ್ ಸ್ವಾಗತಿಸಿದರು. ಲಿಟ್ಲ್ ಕೈಟ್ ಮಿಸ್ಟ್ರೆಸ್ ಸೌಮ್ಯ ವಂದಿಸಿದರು. ತರಗತಿಯಲ್ಲಿ ಲಿಟ್ಲ್ ಕೈಟ್ಸ್ ಉದ್ದೇಶ ಮತ್ತು ಅದರ ಪ್ರಯೋಜನವನ್ನು ಸವಿವರವಾಗಿ ಪ್ರಿಯ ಟೀಚರ್ ತಿಳಿಸಿಕೊಟ್ಟರು. ಮಕ್ಕಳನ್ನು ಗುಂಪುಗಳಾಗಿ ಮಾಡಿಸಿ ವಿವಿಧ ರೀತಿಯ ನೂತನ ಆಟ, ಆನಿಮೇಷನ್ , ಸ್ಕ್ರಾಚ್ , ರೋಬೋಟಿಕ್ಸ್ ಇತ್ಯಾದಿಗಳನ್ನು ತಿಳಿಸಿಕೊಡಲಾಯಿತು.ರಕ್ಷಕರು ತರಗತಿಯಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.11051 Little Kites Routine classes ANIMATION
 
 
 
 
 
 
 
 
 
 
ಧರ್ಮತಡ್ಕ : ತಾ 26/07/2024 ಶುಕ್ರವಾರದಂದು ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಲೈಟ್ಲ್ ಕೈಟ್ಸ್ ಕ್ಲಬ್ ಆಶ್ರಯದಲ್ಲಿ 8ನೇ ತರಗತಿ ವಿಭಾಗದ ಮಕ್ಕಳ ರಕ್ಷಕರಿಗೆ Parents Awareness ತರಗತಿಯು ನಡೆಯಿತು.
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಜೇಶ್ವರ ಉಪ ಜಿಲ್ಲಾ ಕೈಟ್  ಕೋ ಆರ್ಡಿನೇಟರ್ ಮತ್ತು ಮಾಸ್ಟರ್ ಟ್ರೈನರ್ ಆಗಿರುವ ಶ್ರೀಮತಿ ಪ್ರಿಯ ಸಿ ಯಚ್ ಅವರು ತರಗತಿಯನ್ನು ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್ ಶುಭಾಶಂಸನೆಗೈದರು. ಲಿಟ್ಲ್ ಕೈಟ್ ಮಾಸ್ಟರ್ ಪ್ರದೀಪ್ ಸ್ವಾಗತಿಸಿದರು. ಲಿಟ್ಲ್ ಕೈಟ್ ಮಿಸ್ಟ್ರೆಸ್ ಸೌಮ್ಯ ವಂದಿಸಿದರು.
 
ತರಗತಿಯಲ್ಲಿ ಲಿಟ್ಲ್ ಕೈಟ್ಸ್ ಉದ್ದೇಶ ಮತ್ತು ಅದರ ಪ್ರಯೋಜನವನ್ನು ಸವಿವರವಾಗಿ ಪ್ರಿಯ ಟೀಚರ್ ತಿಳಿಸಿಕೊಟ್ಟರು. ರಕ್ಷಕರು ತರಗತಿಯಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.
 
ವಿದ್ಯಾರ್ಥಿಗಳು Little Kites Club ನ ಸದಸ್ಯರಾಗುವುದರಿಂದ ಅವರಿಗೆ ಭವಿಷ್ಯದಲ್ಲಿ ಆಗುವ ಪ್ರಯೋಜನಗಳ ಬಗ್ಗೆ ರಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು. 2018ರಿಂದ ಕೇರಳದಲ್ಲಿ ಪ್ರಾರಂಭವಾದ Little Kites ಎನ್ನುವ IT Clubನ ಇಂದಿನವರೆಗೆ ಇರುವ ಬೆಳವಣಿಗೆಯನ್ನು ವಿವರಿಸಿದರು.School level camp , sub district level camp , State level little kites camp ನ ಬಗ್ಗೆಯೂ ತಿಳಿಸಿದರು. ರಕ್ಷಕರು ತರಗತಿಯಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.
 
 
 
 
11051 Little Kites Routine classes ANIMATION
 




4,655

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2541955" എന്ന താളിൽനിന്ന് ശേഖരിച്ചത്