Jump to content
സഹായം

"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം

70 ബൈറ്റുകൾ നീക്കംചെയ്തിരിക്കുന്നു ,  18 ഫെബ്രുവരി 2022
വരി 59: വരി 59:
|logo_size=50px
|logo_size=50px
}}
}}
----
----കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja .  1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY  പഞ്ചായത്തിലെ Mulinja എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.
 
=== കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja .  1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY  പഞ്ചായത്തിലെ Mulinja എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്. ===


===HISTORY===
===HISTORY===
 
ನಮ್ಮೀ  ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ  ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು.  ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು.
=== ನಮ್ಮೀ  ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ  ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು.  ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು. ===


==INFRASTRUCTURE==
==INFRASTRUCTURE==
ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ  ಪ್ರತ್ಯೇಕ  ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು  smart Class Room ಇದೆ. ಸಿಮೆಂಟು ಶೀಟಿನ  ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ.  .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ  ಮಟ್ಟದ  ಪುಸ್ತಕಗಳ ಕೊರತೆಯಿದೆ.


=== ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ  ಪ್ರತ್ಯೇಕ  ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು  smart Class Room ಇದೆ. ಸಿಮೆಂಟು ಶೀಟಿನ  ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ.  .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ  ಮಟ್ಟದ  ಪುಸ್ತಕಗಳ ಕೊರತೆಯಿದೆ. ===
== ನಮ್ಮ  ಕನಸಿನ ಶಾಲೆ ==
 
ವಿದ್ಯಾರ್ಥಿಗಳ  ಉತ್ತಮ ಕಲಿಕೆಗೆ ಸುಸಜ್ಜಿತ  ಭೌತಿಕ  ಸೌಕರ್ಯ ಅತ್ಯಗತ್ಯ  ಅವರನ್ನು ಆಕರ್ಷಿಸುವ ಮತ್ತು ಸಂರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾರ್ಜನೆ ನೀಡುವ  ತಾಣ    ಆಗಬೇಕಾದರೆ  ಆಧುನಿಕ ವ್ಯವಸ್ಶೆಯನ್ನು ಒಳಗೊಂಡ  ಕಲಿಕಾ ಪರಿಸರ ಇರಬೇಕು. ಅದನ್ನು ಒದಗಿಸುವ ಜವಾಬ್ದಾರಿ  ರಕ್ಷಕರಿಗೆ ಶಿಕ್ಷಕರಿಗೆ, ಶಾಲಾ ನಿರ್ವಾಹಕ ಸಮಿತಿ  ( smc )  ಶಾಲಾ ಬೆಂಬಲಿತ ಗ್ರೂಪ್ ( ssg )  ಸಾರ್ವಜನಿಕ ಸಂರಕ್ಷಣಾ ಯಜ್ಝದ ಸಮಿತಿ , ಸ್ಥಳೀಯಾಡಳೀತ ಸಂಸ್ಥೆ.  (Panchayat )  ಹಾಗೂ ಸರಕಾರಗಳಿಗಿದೆ ಈ  ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅತೀ ಅಗತ್ಯವಿದೆ.
==ನಮ್ಮ  ಕನಸಿನ ಶಾಲೆ==
 
====== ವಿದ್ಯಾರ್ಥಿಗಳ  ಉತ್ತಮ ಕಲಿಕೆಗೆ ಸುಸಜ್ಜಿತ  ಭೌತಿಕ  ಸೌಕರ್ಯ ಅತ್ಯಗತ್ಯ  ಅವರನ್ನು ಆಕರ್ಷಿಸುವ ಮತ್ತು ಸಂರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾರ್ಜನೆ ನೀಡುವ  ತಾಣ    ಆಗಬೇಕಾದರೆ  ಆಧುನಿಕ ವ್ಯವಸ್ಶೆಯನ್ನು ಒಳಗೊಂಡ  ಕಲಿಕಾ ಪರಿಸರ ಇರಬೇಕು. ಅದನ್ನು ಒದಗಿಸುವ ಜವಾಬ್ದಾರಿ  ರಕ್ಷಕರಿಗೆ ಶಿಕ್ಷಕರಿಗೆ, ಶಾಲಾ ನಿರ್ವಾಹಕ ಸಮಿತಿ  ( smc )  ಶಾಲಾ ಬೆಂಬಲಿತ ಗ್ರೂಪ್ ( ssg )  ಸಾರ್ವಜನಿಕ ಸಂರಕ್ಷಣಾ ಯಜ್ಝದ ಸಮಿತಿ , ಸ್ಥಳೀಯಾಡಳೀತ ಸಂಸ್ಥೆ.  (Panchayat )  ಹಾಗೂ ಸರಕಾರಗಳಿಗಿದೆ ಈ  ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅತೀ ಅಗತ್ಯವಿದೆ. ======
 
* ಉತ್ತಮ ಮೈದಾನ
* ಉತ್ತಮ ಮೈದಾನ
* ಟೈಲ್ಸ ಹಾಕಿದ ತರಗತಿ
* ಟೈಲ್ಸ ಹಾಕಿದ ತರಗತಿ
വരി 97: വരി 91:
<gallery widths="200" heights="200">
<gallery widths="200" heights="200">
പ്രമാണം:SwadeshmegaquizeWinner.jpeg|SWADESH MEGA QUIZE WINNERS
പ്രമാണം:SwadeshmegaquizeWinner.jpeg|SWADESH MEGA QUIZE WINNERS
</gallery>'''ಜಿ ಎಲ್ ಪಿ ಎಸ್  ಮುಳಿಂಜ  ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ  ಮೂರು  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ,  ನಫೀಸತ್ ಅಸ್ಲಾ  ಖದೀಜತ್ ಸನ  ಎಂಬಿವರನ್ನು  ಶಾಲಾ  ಮುಖ್ಯ ಶಿಕ್ಷಕಿ ರಾದಂತಹ  ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.'''
</gallery><u>ಜಿ ಎಲ್ ಪಿ ಎಸ್  ಮುಳಿಂಜ  ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ  ಮೂರು  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ,  ನಫೀಸತ್ ಅಸ್ಲಾ  ಖದೀಜತ್ ಸನ  ಎಂಬಿವರನ್ನು  ಶಾಲಾ  ಮುಖ್ಯ ಶಿಕ್ಷಕಿ ರಾದಂತಹ  ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.</u>
----
----
<gallery widths="250" heights="250">
<gallery widths="250" heights="250">
വരി 249: വരി 243:


== '''<u>SUJATHA  SHETTY</u>'''  ==
== '''<u>SUJATHA  SHETTY</u>'''  ==
[[പ്രമാണം:Wikisujatha.jpeg|നടുവിൽ|ലഘുചിത്രം]]
[[പ്രമാണം:Wikisujatha.jpeg|നടുവിൽ|ലഘുചിത്രം]]ಸುಜಾತ ಶೆಟ್ಟಿ ಮಾಜಿ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು .


=== ಸುಜಾತ ಶೆಟ್ಟಿ ಮಾಜಿ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು . ===
=='''<u>ಜಯಪ್ರಕಾಶ್ ಶೆಟ್ಟಿ ಉಪ್ಪಳ</u>'''  ==
=='''<u>ಜಯಪ್ರಕಾಶ್ ಶೆಟ್ಟಿ ಉಪ್ಪಳ</u>'''  ==
[[പ്രമാണം:JAYAPRAKASH SHETTY ..jpg|നടുവിൽ|ലഘുചിത്രം]]
[[പ്രമാണം:JAYAPRAKASH SHETTY ..jpg|നടുവിൽ|ലഘുചിത്രം]]
വരി 257: വരി 250:




=== ಜಯ ಪ್ರಕಾಶ್ ಶೆಟ್ಟಿ ಉಪ್ಪಳದವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು.  "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು. ದೂರದರ್ಶನ  ( ಟಿ.ವಿ ) ಮಾದ್ಯಮದಲ್ಲಿ  ರಾರಾಜಿಸಿದ ಇವರು  ಈ ಟಿ.ವಿ  ಸುವರ್ಣ ನ್ಯೂಸ್ ಪಬ್ಲಿಕ್ ಟ.ವಿ ಮೊದಲಾದ ಚಾನಲ್  ಗಳಲ್ಲಿ  ನಿರೂಪಕರಾಗಿಯೂ ವರದಿಗಾರರಾಗಿಯೂ ಉತ್ತಮ ರೀತಿಯಲ್ಲಿ ಜನರ ಮನಸ್ಸನ್ನು ಹಿಡಿದಿಡಿವಲ್ಲಿ ನಿಸ್ಸೀಮರು    ಹಿರಿಯ ರಾಜಕೀಯ ವ್ಯಕ್ತಿಗಳ, ಪ್ರಸಿದ್ಧ ಕಲಾಗಾರರ  ಸಂದರ್ಶನ ನಡೆಸಿ ಕೊಟ್ಟ ಕೀರ್ತಿ ಅವರದು.ಮಾದ್ಯಮಗಳ ತನ್ನತನವನ್ನು ಕಾಪಾಡಿಕೊಂಡು  ಸಮಾಜದ ಲೋಪದೋಷಗಳ ಬಗ್ಗೆ ಸ್ವರವೆತ್ತುವ ಜೊತೆಗೆ ಅದನ್ನು  ಪರಿಹಸುವಲ್ಲಿ ಸರಕಾರದ  ಗಮನವನ್ನು ಸೆಳೆದಿದ್ದಾರೆ. ಟಿವಿ ಚಾನೆಲ್ ಗಳು ಆಯೋಜಿಸುವ ಪ್ರತಿಯೊಂದು ಯೋಜನೆಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರುವಲ್ಲಿ ಇವರ  ಕಾಯಕ  ಬಲು ಹಿರಿದು ಮತ್ತು ಪ್ರಾಮಾಣಿಕ. ===
ಜಯ ಪ್ರಕಾಶ್ ಶೆಟ್ಟಿ ಉಪ್ಪಳದವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು.  "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು. ದೂರದರ್ಶನ  ( ಟಿ.ವಿ ) ಮಾದ್ಯಮದಲ್ಲಿ  ರಾರಾಜಿಸಿದ ಇವರು  ಈ ಟಿ.ವಿ  ಸುವರ್ಣ ನ್ಯೂಸ್ ಪಬ್ಲಿಕ್ ಟ.ವಿ ಮೊದಲಾದ ಚಾನಲ್  ಗಳಲ್ಲಿ  ನಿರೂಪಕರಾಗಿಯೂ ವರದಿಗಾರರಾಗಿಯೂ ಉತ್ತಮ ರೀತಿಯಲ್ಲಿ ಜನರ ಮನಸ್ಸನ್ನು ಹಿಡಿದಿಡಿವಲ್ಲಿ ನಿಸ್ಸೀಮರು    ಹಿರಿಯ ರಾಜಕೀಯ ವ್ಯಕ್ತಿಗಳ, ಪ್ರಸಿದ್ಧ ಕಲಾಗಾರರ  ಸಂದರ್ಶನ ನಡೆಸಿ ಕೊಟ್ಟ ಕೀರ್ತಿ ಅವರದು.ಮಾದ್ಯಮಗಳ ತನ್ನತನವನ್ನು ಕಾಪಾಡಿಕೊಂಡು  ಸಮಾಜದ ಲೋಪದೋಷಗಳ ಬಗ್ಗೆ ಸ್ವರವೆತ್ತುವ ಜೊತೆಗೆ ಅದನ್ನು  ಪರಿಹಸುವಲ್ಲಿ ಸರಕಾರದ  ಗಮನವನ್ನು ಸೆಳೆದಿದ್ದಾರೆ. ಟಿವಿ ಚಾನೆಲ್ ಗಳು ಆಯೋಜಿಸುವ ಪ್ರತಿಯೊಂದು ಯೋಜನೆಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರುವಲ್ಲಿ ಇವರ  ಕಾಯಕ  ಬಲು ಹಿರಿದು ಮತ್ತು ಪ್ರಾಮಾಣಿಕ.


=='''<u>ANSAR</u>'''==
'''<u>ANSAR</u>'''


=== '''സാമൂഹ്യപ്രവർത്തകൻ, ബിസിനസ് മാൻ .കോവിഡ് പ്രതിരോധ പ്രവർത്തനങ്ങളിൽ സജീവമാണ്.'''    ===
=== '''സാമൂഹ്യപ്രവർത്തകൻ, ബിസിനസ് മാൻ .കോവിഡ് പ്രതിരോധ പ്രവർത്തനങ്ങളിൽ സജീവമാണ്.'''    ===
വരി 282: വരി 275:


== Gangadhara Kondevoor  ==
== Gangadhara Kondevoor  ==
 
ಇವರು ಕಲಾವಿದರು, ಕರ್ನಾಟಕ ಸಂಗೀತ ವಯಲಿನ್ ನಲ್ಲಿ ಪರಿಣಿತರು. ಹರಿಕಥೆಯನ್ನು  ಮಾಡಿ ಜನರ ಮನಸ್ಸನ್ನು ಗೆದ್ದವರು ಇವರು.  15 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. ಕವಿಯೂ ಕಲಾವಿದನೂ ಹೌದು ಎಂದು ಹೇಳಲು ಹೆಮ್ಮೆ ಇದೆ. ಲೇಖನ ,ಕವನ ಪ್ರಬಂಧ, ಸ್ಮರಣಸಂಚಿಕೆ ಹೀಗೆ ಹಲವಾರು ಪ್ರಕಾರಗಳಲ್ಲಿ ಅವರ ಬರಹಗಳನ್ನು ಕಾಣಬಹುದು. .ವಿವಿಧ ಸಂಘಸಂಸ್ಠೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.ಇವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ, ಕೇರಳ.ವಿದ್ಯಾಭ್ಯಾಸ: ಬಿ.ಕಾಂ, ಎಲ್.ಎಲ್.ಬಿ, ಡಿ.ಪಿ.ಯಂ.ವೃತ್ತಿ: ಪ್ರಸ್ತುತ ಮಂಗಳೂರಿನಲ್ಲಿ ನ್ಯಾಯವಾದಿ ಮತ್ತು ಭಾರತ ಸರಕಾರದ ನೋಟರಿಯಾಗಿ ಸೇವೆ..[[പ്രമാണം:Gangadharawiki.jpg|നടുവിൽ|ലഘുചിത്രം]]
== ಇವರು ಕಲಾವಿದರು, ಕರ್ನಾಟಕ ಸಂಗೀತ ವಯಲಿನ್ ನಲ್ಲಿ ಪರಿಣಿತರು. ಹರಿಕಥೆಯನ್ನು  ಮಾಡಿ ಜನರ ಮನಸ್ಸನ್ನು ಗೆದ್ದವರು ಇವರು.  15 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. ಕವಿಯೂ ಕಲಾವಿದನೂ ಹೌದು ಎಂದು ಹೇಳಲು ಹೆಮ್ಮೆ ಇದೆ. ಲೇಖನ ,ಕವನ ಪ್ರಬಂಧ, ಸ್ಮರಣಸಂಚಿಕೆ ಹೀಗೆ ಹಲವಾರು ಪ್ರಕಾರಗಳಲ್ಲಿ ಅವರ ಬರಹಗಳನ್ನು ಕಾಣಬಹುದು. .ವಿವಿಧ ಸಂಘಸಂಸ್ಠೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.ಇವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ, ಕೇರಳ.ವಿದ್ಯಾಭ್ಯಾಸ: ಬಿ.ಕಾಂ, ಎಲ್.ಎಲ್.ಬಿ, ಡಿ.ಪಿ.ಯಂ.ವೃತ್ತಿ: ಪ್ರಸ್ತುತ ಮಂಗಳೂರಿನಲ್ಲಿ ನ್ಯಾಯವಾದಿ ಮತ್ತು ಭಾರತ ಸರಕಾರದ ನೋಟರಿಯಾಗಿ ಸೇವೆ.. ==
[[പ്രമാണം:Gangadharawiki.jpg|നടുവിൽ|ലഘുചിത്രം]]




697

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1681771" എന്ന താളിൽനിന്ന് ശേഖരിച്ചത്