Jump to content
സഹായം

"ഡി ബി എ യു പി എസ് കയ്യാർ(ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 63: വരി 63:
----
----
== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
<big>ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ಪಂಚಾಯತಿನ ಕಯ್ಯಾರು ೧೫ ನೇ ವಾರ್ಡಿನಲ್ಲಿ ಡೋನ್ ಬೋಸ್ಕೋ ಎ .ಯು . ಪಿ ಶಾಲೆ ಇದೆ . ಈ ಶಾಲೆ ಮಂಜೇಶ್ವರ ಉಪಜಿಲ್ಲೆಗೆ ಒಳಪಟ್ಟ ಶಾಲೆಯಾಗಿದೆ.</big>
<big>ಮಾನವ ಜೀವನದ ಮೂಲ ಅವಶ್ಯಕತೆಗಳಲ್ಲಿ ಶಿಕ್ಷಣವು ಪ್ರಧಾನವಾಗಿದೆ. ಕಯ್ಯಾರು ಪ್ರದೇಶದ ಆಸುಪಾಸಿನಲ್ಲಿ ಎಲ್ಲೂ ಪ್ರಾಥಮಿಕ ಶಾಲೆ ಅಸ್ತ್ತಿತ್ವ ದಲ್ಲಿಲ್ಲಿದ್ದ ಕಾರಣ ಶಾಲೆಯೊಂದನ್ನು ತೆರೆಯಲು ಮುಂದಾದರು .ಧರ್ಮಗುರುಗಳಾದ ವಂದನೀಯ ಲುವಿಸ್ ಫು ಡ್ತದೋ ಸ್ವಾಮಿಯವರ ಶ್ರಮದಿಂದ ದಿನಾಂಕ 12-09-1935 ರಂದು ಶಾಲೆಯೊಂದನ್ನು ಆರಂಭಿಸಲು ಸರಕಾರಿ ಆದೇಶದಂತೆ ಹಸಿರುನಿಶಾನೆ ಲಭಿಸಿತು ."ಡೋನ್ ಬೋಸ್ಕೋ ಎಲಿಮೆಂಟರಿ ಶಾಲೆ "ಕಯ್ಯಾರು ಎಂಬ ನಾಮದ್ಯೆಯದೊಂದಿಗೆ ಅಸ್ತ್ತಿತ್ವಕ್ಕೆ ಬಂತು .ಪ್ರಾರಂಭದಲ್ಲಿ 4 ತರಗತಿಗಳಿದ್ದು 71ವಿದ್ಯಾರ್ಥಿಗಳು ಮತ್ತು ೩ ಅಧ್ಯಾಪಕರು ಸೇವೆ ಸಲ್ಲಿಸುತ್ತಿದ್ದರು . 1938 ರಲ್ಲಿ ಮಕ್ಕಳ ಸಂಖ್ಯೆ 199 ಕ್ಕೆ ಏರಿದರಿಂದ ಸರಕಾರದ ಅನುದಾನಕ್ಕೆ ಅರ್ಹತೆಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು . 1945ರಲ್ಲಿ ತರಗತಿಗಳು 4ರಿಂದ 5ಕ್ಕೆ ಏರಿದಾಗ ಅಧ್ಯಾಪಕರ ಸಂಖ್ಯೆಯಲ್ಲಿ ಹೆಚ್ಚಳವಾಯಿತು . ಶಾಲಾ ಕಟ್ಟಡ ನಿರ್ಮಾಣವಾಯಿತು .. ಪ್ರಸ್ತುತ 7 ತರಗತಿಗಳು 14 ಡಿವಿಜನ್ ಗಳು ಇವೆ. 1958 ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತ್ತಿಗೊಂಡಿತು. 2005ರಲ್ಲಿ ಈ ಶಾಲೆಯು ಭಾಷಾ ಅಲ್ಪ ಸಂಖ್ಯಾತ ಶಾಲೆಯಾಗಿ ಸರಕಾರದಿಂದ ಅಂಗೀಕರಿಸಲ್ಪಟ್ಟಿತು .ಕಳೆದ 86 ವರ್ಷಗಳಿಂದ ಸಾವಿರಾರು ಮಕ್ಕಳಿಗೆ ವಿಧ್ಯಾ ದಾನವನ್ನು ನೀಡಿ ಸಮಾಜದ ಜನರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಮಹತ್ತರ ಪಾತ್ರ ವಹಿಸಿದೆ</big>




85

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1471570" എന്ന താളിൽനിന്ന് ശേഖരിച്ചത്