സെന്റ് ജോസഫ് എ യു പി എസ് കളിയൂർ(ಸೈಂಟ್ ಜೋಸೆಫ್ಸ್ ಎ.ಯು.ಪಿ.ಎಸ್ ಕಳಿಯೂರು)

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
സെന്റ് ജോസഫ് എ യു പി എസ് കളിയൂർ(ಸೈಂಟ್ ಜೋಸೆಫ್ಸ್ ಎ.ಯು.ಪಿ.ಎಸ್ ಕಳಿಯೂರು)
വിലാസം
VORKADY

VORKADY പി.ഒ.
,
671323
,
KASARAGOD ജില്ല
സ്ഥാപിതം1885
വിവരങ്ങൾ
ഫോൺ04998 203584
ഇമെയിൽstjosephkaliyur@gmail.com
കോഡുകൾ
സ്കൂൾ കോഡ്11266 (സമേതം)
യുഡൈസ് കോഡ്32010100311
വിദ്യാഭ്യാസ ഭരണസംവിധാനം
റവന്യൂ ജില്ലKASARAGOD
വിദ്യാഭ്യാസ ജില്ല KASARAGOD
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംKASARAGOD
നിയമസഭാമണ്ഡലംManjeshwara
താലൂക്ക്Manjeshwara
ബ്ലോക്ക് പഞ്ചായത്ത്Manjeshwara
തദ്ദേശസ്വയംഭരണസ്ഥാപനംVorkady panchayath
വാർഡ്1
സ്കൂൾ ഭരണ വിഭാഗം
സ്കൂൾ ഭരണ വിഭാഗംAIDED
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
എൽ.പി

യു.പി
സ്കൂൾ തലം1 TO 7
മാദ്ധ്യമംKANNADA and ENGLISH
സ്ഥിതിവിവരക്കണക്ക്
ആൺകുട്ടികൾ434
പെൺകുട്ടികൾ381
ആകെ വിദ്യാർത്ഥികൾ815
അദ്ധ്യാപകർ22
സ്കൂൾ നേതൃത്വം
പ്രധാന അദ്ധ്യാപികPUSHPAVATHI A
പി.ടി.എ. പ്രസിഡണ്ട്Seetharama Berinja
എം.പി.ടി.എ. പ്രസിഡണ്ട്Rabiya
അവസാനം തിരുത്തിയത്
27-07-2024Ranjithsiji


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
[[സെന്റ് ജോസഫ് എ യു പി എസ് കളിയൂർ(ಸೈಂಟ್ ಜೋಸೆಫ್ಸ್ ಎ.ಯು.ಪಿ.ಎಸ್ ಕಳಿಯೂರು)/പ്രമുഖരുടെ ഓർമ്മക്കുറിപ്പുകൾ|ഓർമ്മക്കുറിപ്പുകൾ]]
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ




കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് ST.JOSEPH'S AUPS KALIYUR . 1885 ലാണ് ഈ വിദ്യാലയം സ്ഥാപിതമായത്. മീഞ്ച പഞ്ചായത്ത് ലെ VORKADY എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്.


ചരിത്രം (ಇತಿಹಾಸ)

ಕಳಿಯೂರು ವರ್ಕಾಡಿ ಪಾವೂರು ಎಂಬೀ ಮೂರು ಗ್ರಾಮೀಣ ಪ್ರದೇಶಗಳ ಸಂಗಮ ಕೇಂದ್ರವೂ, ಪ್ರಕೃತಿಯ ಸೊಬಗನ್ನೆಲ್ಲಾ ತನ್ನೊಡಲಲ್ಲಿರಿಸಿ ಕಂಗೊಳಿಸುವ ಪ್ರಶಾಂತ ರಮ್ಯ ತಾಣವೂ ಆಗಿರುವ ವರ್ಕಾಡಿಯಲ್ಲಿ ಅಂದಿನ ಧರ್ಮಗುರುಗಳಾಗಿದ್ದ ವಂ| ಸ್ವಾಮಿ ಸಿಪ್ರಿಯನ್ ಕುವೆಲ್ಲೊರವರು ಈ ವಿದ್ಯಾದೇಗುಲವನ್ನು ಕ್ರಿ.ಶ 1898ರಲ್ಲಿ ನಿರ್ಮಿಸಿದರು. ಕ್ರಿ.ಶ 1955 ರಲ್ಲಿ ಹಿರಿಯ ಫ್ರಾಥಮಿಕ ಶಾಲೆಯಾಗಿ ಭಢ್ತಿಗೊಂಡಿತು. ಈ ಶಾಲೆಯ ಪೂರ್ವ ಭಾಗದಲ್ಲಿ ಇತಿಹಾಸ ಪ್ರಸಿದ್ಧವಾದ ಏಸುಕ್ರಿಸ್ತರ ತಿರುಹೃದಯದ ದೇವಾಲಯವು ಶೋಭಿಸುತ್ತಿದೆ. ಸುಮಾರು 119 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ವಿದ್ಯಾ ಸಂಸ್ಥೆಯಲ್ಲಿ 21 ಶಿಕ್ಷಕರೂ, 2 ಕಂಪ್ಯೂಟರ್ ಶಿಕ್ಷಕಿಯರೂ ಓರ್ವ office attendent ಸೇವೆ ಸಲ್ಲಿಸುತ್ತಿರುವರು.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

5 ರಿಂದ 7ನೇ ತರಗತಿಯವರೆಗೆ ನೂತನ ಶಾಲಾ ಕಟ್ಟಡ ,ನೂತನ ಪಾಕ ಶಾಲೆ, ಸಭಾಂಗಣ ಈಗಾಗಲೇ ನಿರ್ಮಾಣಗೊಂಡಿದೆ.ಮುಂದಿನ ದಿನಗಳಲ್ಲಿ ನೂತನ ಎಲ್.ಪಿ ಕಟ್ಟಡ , ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಬೇಕಾಗಿದೆ. ಶಾಲೆಗೆ ಒಂದು ಸುಂದರ ಆವರಣ ಗೋಡೆಯ ಅಗತ್ಯ ಇದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಹಾಗೂ ಪಾಯಿಖಾನೆಗಳು ಇವೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

  • ವಿಜ್ಞಾನ ಕ್ಲಬ್
  • ಗಣಿತ ಕ್ಲಬ್
  • ಸಮಾಜ ವಿಜ್ಞಾನ ಕ್ಲಬ್
  • ಸ್ಮಾರ್ಟ್ ಎನರ್ಜಿ ಕ್ಲಬ್
  • ತರಕಾರಿ ತೋಟ
  • ಪರಿಸರ ಕ್ಲಬ್
  • ಆರೋಗ್ಯ ಕ್ಲಬ್
  • ಸ್ಕೌಟ್ ಮತ್ತು ಗೈಡ್
  • ಸ್ಪೋಟ್ಸ್ ಕ್ಲಬ್
  • ಕಲೋತ್ಸವ
  • ಕ್ರೀಡೋತ್ಸವ
  • ವಿಜ್ಞಾನ , ಗಣಿತ , ಸಮಾಜ ವಿಜ್ಞಾನ , ವೃತ್ತಿ ಪರಿಚಯ , ಐ.ಟಿ ಮೇಳಗಳು
  • ಶಾಲಾ ಪ್ರವಾಸ
  • ಶಾಲಾ ವಾರ್ಷಿಕೋತ್ಸವ
  • ಬಾಲ ಸಭೆ
  • ದಿನಾಚರರಣೆಗಳು
  • ಕಂಪ್ಯೂಟರ್ ಶಿಕ್ಷಣ

മാനേജ്‌മെന്റ് (ಆಡಳಿತ ವರ್ಗ)

CATHOLIC BOARD OF EDUCATION BAJJODI MANGALORE

SECRETARY: Rev.Fr. Antony Michael Shera

Local Correspondent : Rev.Fr. Francis Rodrigues

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

  • ಶ್ರೀ ಬಾಬು ಪುರುಷ
  • ಶ್ರೀ ರಾಮಯ್ಯ ಶೆಟ್ಟಿ
  • ಶ್ರೀ ಪರಮೇಶ್ವರ ಅಡ್ಯಂತಾಯ
  • ಶ್ರೀ ರೋಬರ್ಟ್ ಡಿ ಸೋಜ
  • ಸಿಸ್ಟರ್ ಹೆಲೆನ್ ಡಿ ಸೋಜ
  • ಸಿಸ್ಟರ್ ಮೇರಿ ಪಾಸ್ಕಲ್ ಪಿಂಟೊ

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

  • ಶ್ರೀ ಹರ್ಷಾದ್ ವರ್ಕಾಡಿ
  • ಡಾಕ್ಟರ್.ಅಬ್ದುಲ್ ಮಜೀದ್
  • ಡಾಕ್ಟರ್ ಶಂಕರ್ ಕೆ.ಯಸ್
  • ಶ್ರೀ ಗೋಪಾಲ್ ಶೆಟ್ಟಿ
  • ಶ್ರೀ ಶ್ರೀಪತಿ ರಾವ್
  • ಶ್ರೀ ನಂದ ಕುಮಾರ್
  • ಶ್ರೀ ಸೂರ್ಯಮೂರ್ತಿ
  • ಶ್ರೀ ರೋಬರ್ಟ್ ಡಿ ಸೋಜ
  • ಶ್ರೀ ರಾಧಾಕೃಷ್ಣ
  • ಶ್ರೀಮತಿ ಜ್ಯೋತಿ
  • ಶ್ರೀಮತಿ ಶ್ವೇತ ಡಿ ಸೋಜ

ಶಾಲೆಗೆ ತಲುಪಲಿರುವ ದಾರಿ

ಕಾಸರಗೋಡು ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಂಗಡಿಯಿಂದ ಹತ್ತು ಕಿಲೋ ಮೀಟರ್ ಆನೆಕಲ್ಲು ದಾರಿಯಲ್ಲಿ ಸಂಚರಿಸಿದಾಗ ವರ್ಕಾಡಿ ಚರ್ಚ್ ಬಳಿ ನಮ್ಮ ಶಾಲೆ ಇದೆ.


Map