എം. എസ്. സി. എച്ച്. എസ്. പെർഡാല നീർച്ചാൽ/അക്ഷരവൃക്ഷം/ Corona Virus

Schoolwiki സംരംഭത്തിൽ നിന്ന്
17:43, 22 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= Corona Virus | color= 3 }} ಕೊರೊನ ವೈರಸ್ ಇಂದು...' താൾ സൃഷ്ടിച്ചിരിക്കുന്നു)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
Corona Virus


ಕೊರೊನ ವೈರಸ್

ಇಂದು ನಮ್ಮ ದೇಶದಲ್ಲಿ ಹರಡಿರುವ ಒಂದು ಮಾಹಾಮಾರಿ ರೋಗ ಕೊರೊನಾ ವೈರಸ್ ಆಗಿದೆ.ಈ ವೈರಸ್ ಮನುಷ್ಯನನ್ನೆ ನಾಶ ಮಾಡುತ್ತದೆ.ಈ ವೈರಸನ್ನು ಚೀನಾದ ವಿಜ್ಞಾನಿಯವರು ಕಂಡು ಹಿಡಿದಿದ್ದಾರೆ.ಚೀನಾದ ಶತ್ರು ರಾಷ್ಟ್ರಗಳ ಜನಸಂಖ್ಯೆಯನ್ನು ಕಡಿಮೆ ಮಾಡಲು ಅಣುಬಾಂಬುಗಳ ಮೂಲಕ ಈ ವೈರಸನ್ನು ಸೇರಿಸಿ ಮನುಷ್ಯರನ್ನು ನಾಶ ಮಾಡುವ ಉದ್ದೇಶವಿತ್ತು.ಚೀನಾದ ವಿಜ್ಞಾನಿಗಳು ಈ ವೈರಸನ್ನು ತಯಾರಿಸುವಾಗ ಒಂದು ಸಣ್ಣ ಬದಲಾವಣೆ ಉಂಟಾಗಿ ಅಲ್ಲಿಯವರಿಗೆ ಈ ರೋಗ ಹರಡಿತು.ಇದು ಎಲ್ಲಾ ರಾಜ್ಯಗಳಿಗೆ ಅತಿವೇಗದಲ್ಲಿ ಹರಡಿ ಮನುಷ್ಯನನ್ನೆ ನಾಶ ಮಾಡುತ್ತಿದೆ.ಈ ವೈರಸ್ ನ ಮುನ್ಸುಚನೆ ಎಂದರೆ ಉಬ್ಬಸ,ಗಂಟಲು ಒಣಗುವುದು,ಕೆಮ್ಮು ಈ ರೀತಿಯಾಗಿದೆ. ಕೊರೊನ ಎಂಬ ಮುಹಾಮಾರಿ ವೈರಸ್ ಹರಡಿ ಇಂದು ನಮ್ಮ ದೇಶಕ್ಕೆ ನಷ್ಟವಾಗಿದೆ.ಈ ವೈರಸ್ ನಿಂದ ದಿನನಿತ್ಯ ಕೆಲಸ ಮಾಡಿ ಜೀವನ ಸಾಗಿಸುವವರಿಗೆ ಕೆಲಸವೇ ಇಲ್ಲ.ಕೆಲಸದಿಂದ ಸಿಗುತ್ತಿದ್ದ ಆದಾಯವು ಸಿಗುವುದಿಲ್ಲ.ಇದರಿಂದ ಕೆಲವು ಜನರಿಗೆ ಒಂದು ಹೊತ್ತಿನ ಆಹಾರವು ಸಿಗುವುದಿಲ್ಲ. ರೈತರು ಕಷ್ಟ ಪಟ್ಟು ದುಡಿಡ ಬೆಳೆಗಳು ಕೂಡ ಹಾಳು ಆಗುತ್ತಿದೆ.ಇದರಿಂದ ಇಡೀ ದೇಶವೆ ಬೆಚ್ಚಿಬಿದ್ದಿದೆ.ಈ ವೈರಸ್ ನಿಂದ 24 ಗಂಟೆಗೆ 2000 ಜನರು ಮರಣ ಹೂಂದುವ ಪರಿಸ್ಥಿತಿ ಕೂಡ ಇದೆ. ಕೊರೊನ ಎಂಬ ಸೋಂಕಿನ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಧಾನಮಂತ್ರಿಯವರು ಲಾಕ್ ಡೌನ್ ನನ್ನು ಜಾರಿಗೆ ತಂದಿದ್ದಾರೆ.ಲಾಕ್ ಡೌನ್ ಎಂದರೆ ಎಲ್ಲರು ಮನೆಯೊಳಗೆ ಕುಳಿತುಕೊಳ್ಳಬೇಕು.ಯಾರು ಕೂಡ ಮನೆಯಿಂದ ಹೊರಗೆ ಬರಬಾರದು ಎಂಬ ಉದ್ದೇಶವಾಗಿದೆ.ಅಗತ್ಯವಾದ ವಸ್ತುಗಳ ಖರೀದಿಗೆ ಮಾತ್ರ ಅವಕಾಶ .ಅಂಗಡಿ,ಆಫೀಸ್,ಶಾಲೆ ,ಬಸ್,ದೇವಸ್ಥಾನ,ಮಸೀದಿ,ಚರ್ಚ್ ಇವುಗಳೆಲ್ಲ ಲಾಕ್ ಡೌನ್ ನಲ್ಲಿ ಒಳಪಡುತ್ತದೆ.ನಮಗಾಗಿಕಷ್ಟ ಪಡುವ ಡೊಕ್ಟರ್ ,ನರ್ಸ್ ಗಳಿಗೆ ಕೂಡ ಈ ರೋಗ ಹರಡಿದೆ.ಕೆಲವು ಸಂಘ ಸಂಸ್ಥೆ ಗಳು ಸ್ವ ಇಚ್ಛೆಯಿಂದ ಕೆಲವು ಜನರಿಗೆ ಸಹಾಯ ಮಾಡುವ ನಮ್ಮನ್ನು ಕಾಪಾಡುವ ಡಾಕ್ಟರ್,ನರ್ಸ್,ಪೋಲಿಸ್ ಇವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಬೇಕು.ನಾವು ನಮ್ಮ ಸುತ್ತ ಮುತ್ತ ಹಾಗು ಶರೀರವನ್ನು ಶುಚಿಯಾಗಿರಿಸಬೇಕು.ನಾವು ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ನ್ನು ಥರಿಸಬೇಕು.ಹೊರಗೆ ಹೋಗಿ ಬಂದ ತಕ್ಷಣವೇ ಸೋಪ ನ್ನು ಉಪಯೋಗಿಸಿ ಕೈಯನ್ನು ಚೆನ್ನಾಗಿ ತೊಳೆದು ಶುಚಿಮಾಡಬೇಕು. ಅನಗತ್ಯ ವಾಗಿ ಮನೆಯಿಂದ ಹೊರಗಿಳಿದು ಗುಂಪು ಸೇರಬಾರದು.ಹಿಂದೆ ಒಬ್ಬ ವ್ಯಕ್ತಿ 2020 ರಲ್ಲಿ ಒಂದು ದೊಡ್ಡ ಅನಾಹುತ ನಡೆಯಲಿದೆ ಎಂದು " THE EYES OF DARKNESS " ಎಂಬ ಪುಸ್ತಕದಲ್ಲಿ ಈ ವಿಚಾರದ ಬಗ್ಗೆ ಮಾಹಿತಿಯನ್ನು ಬರೆದಿದ್ದಾರೆ.


SMITHA.K
8 A എം. എസ്. സി. എച്ച്. എസ്. പെർഡാല നീർച്ചാൽ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം