എ എസ് ബി എസ് ഇച്ചിലമ്പാടി ಎ.ಎಸ್.ಬಿ.ಎಸ್.ಇಚ್ಲಂಪಾಡಿ

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
എ എസ് ബി എസ് ഇച്ചിലമ്പാടി ಎ.ಎಸ್.ಬಿ.ಎಸ್.ಇಚ್ಲಂಪಾಡಿ
വിലാസം
KALATHUR

ICHLAMPADY പി.ഒ.
,
671321
,
കാസർഗോഡ് ജില്ല
സ്ഥാപിതം01 - 06 - 1946
വിവരങ്ങൾ
ഫോൺ04998 246340
ഇമെയിൽasbsichlampady@gmail.com
വെബ്‍സൈറ്റ്
കോഡുകൾ
സ്കൂൾ കോഡ്11349 (സമേതം)
യുഡൈസ് കോഡ്32010200116
വിക്കിഡാറ്റQ64398386
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല കുമ്പള
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്കാസർഗോഡ്
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംകുമ്പള പഞ്ചായത്ത്
വാർഡ്7
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
എൽ.പി

യു.പി
സ്കൂൾ തലം1 മുതൽ 7 വരെ 1 to 7
മാദ്ധ്യമംഇംഗ്ലീഷ് ENGLISH, കന്നട KANNADA
സ്ഥിതിവിവരക്കണക്ക്
ആൺകുട്ടികൾ211
പെൺകുട്ടികൾ187
ആകെ വിദ്യാർത്ഥികൾ398
ഹയർസെക്കന്ററി
ആകെ വിദ്യാർത്ഥികൾ0
സ്കൂൾ നേതൃത്വം
പ്രധാന അദ്ധ്യാപകൻRADHAKRISHNA THUNGA K S
പി.ടി.എ. പ്രസിഡണ്ട്VASANTHA CHOORITHADKA
എം.പി.ടി.എ. പ്രസിഡണ്ട്SHREELATHA HALEMANE
അവസാനം തിരുത്തിയത്
16-01-202211349wiki


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



ചരിത്രം (ಇತಿಹಾಸ)

ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು

ಕುಂಬಳೆ ಗ್ರಾಮ ಪಂಚಾಯತಿನ ಕಳತ್ತೂರಿನಲ್ಲಿ ಅರುವತ್ತು ವರ್ಷಕ್ಕೂ ಮಿಕ್ಕಿ ವಿದ್ಯಾದಾನದೊಂದಿಗೆ ಕಲೆ ವಿಜ್ಞಾನ ಸಾಹಿತ್ಯಗಳನ್ನು ಪ್ರೋತ್ಸಾಹಿಸುತ್ತಾ ಬೆಳೆದು ಬಂದಿರುವ ನಮ್ಮೆಲ್ಲರ ನೆಚ್ಚಿನ ವಿದ್ಯಾಮಂದಿರ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ.

1941ರಲ್ಲಿ ಮೊಗ್ರಾಲ್ ದಿ| ಶಂಕರ ನಾರಾಯಣಪ್ಪಯ್ಯ, ಹಳೆಮನೆ ದಿ. ಪರಮೇಶ್ವರ ಭಟ್ಟ, ಕಟಾರೆ ದಿ. ಈಶ್ವರ ಭಟ್ಟ ಹಾಗೂ ಕಿದೂರು ಜ್ಯೋತಿಷಿ ದಿ, ಶಂಕರನಾರಾಯಣ ಭಟ್ಟ ಇವರ ಪ್ರಮುಖ ಮುಂದಾಳುತ್ವದಲ್ಲಿ ಊರ ಗಣ್ಯರ ಸಹಕಾರದೊಂದಿಗೆ ಮೊಗ್ರಾಲ್ ಆನಂದ ರಾಯರ ಮ್ಯಾನೇಜ್‌ಮೆಂಟಿನಲ್ಲಿ ಶಾಲೆಯು ಸ್ಥಾಪಿಸಲ್ಪಟ್ಟಿತು. 1943-44ರಲ್ಲಿ ಸೈನಿಕ ನೆಲೆಯಿಂದಾಗಿ 7ಸಂಪೂರ್ಣವಾಗಿ ಮುಚ್ಚಲ್ಪಟ್ಟರೂ ಮುಂದೆ ಇದೇ ಕಟ್ಟಡದಲ್ಲಿ ಮತ್ತೆ ದಿನಾಂಕ, 1-6 1940ರಲ್ಲಿ ಮೊಗ್ರಾಲಿನ ದಿ. ಶ್ರೀನಿವಾಸರಾಯರು ಶಾಲೆಯನ್ನು ಮರುಸ್ಥಾಪಿ, ಶಾಲಾ ಮ್ಯಾನೇಜರ್ ಹಾಗೂ ಮುಖ್ಯೋಪಾಧ್ಯಾಯರ ಸ್ಥಾನವನ್ನು ತುಂಬಿ ವಿದ್ಯಾಲಯದ ಸಾರಥಿಯಾದರು. ಆ ಸಮಯದಲ್ಲಿ ಕೇವಲ 56 ಮಂದಿ ವಿದ್ಯಾರ್ಥಿಗಳಿಗೆ 1ರಿಂದ 5ನೇ ತರಗತಿಯವರೆಗೆ ಬೊಧನೆಯನ್ನು ಪ್ರಾರಂಭಿಸಿದ. ಈ ವಿದ್ಯಾಲಯವು ಇಚ್ಚಂಪಾಡಿ ಕಿರಿಯ ಎಲಿಮೆಂಟರಿ ಶಾಲೆಯಾಗಿ ಮಾರ್ಪಡುಗೊಂಡು ಮುಂದುವರಿದು 1953ರಲ್ಲಿ ಒಂದು ಬುನಾದಿ ಶಾಲೆಯಾಗಿ ಮಾರ್ಪಟ್ಟು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ"ಯಾಗಿ ನಾಮಾಂತರಗೊಂಡು, ಸರಕಾರದ ಸಹಕಾರದೊಂದಿಗೆ ತರಗತಿಗಳು ಖಾಯಂ ಆಗಿ ಮಂಜೂರಾಯಿತು. ಈ ನಡುವೆ 1963ರಲ್ಲಿ ತನ್ನೆಲ್ಲಾ ದಾಖಲೆ ಪತ್ರಗಳೊಂದಿಗೆ ಬೆಂಕಿಗಾಹುತಿಯಾದ ವಿದ್ಯಾಲಯವ ಮತ್ತೊಮ್ಮೆ ಊರವರ ಸಹಕಾರದೊಂದಿಗೆ ಎದ್ದು ನಿಂತಿತು. ಶಾಲಾ ಚಟುವಟಿಕೆಗಳ ಸಲುವಾಗಿ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳಸಲು 1976ರಿಂದ "ಆರ್ಯಭಟ' ಎಂಬ ವಿಜ್ಞಾನ ಸಂಘವು ರೂಪುಗೊಂಡಿತು. 1995ರಲ್ಲಿ ಭಾಸ್ಕರ ವೃತ್ತವೆಂಬ ಗಣಿತ ಸಂಘವು ಕಾರ್ಯಾರಂಭ ಮಾಡಿತು. ಸೈಟ್, ಗೈಡ್, ಬುಲ್ ಬುಲ್, ಕಬ್ ದಳಗಳನ್ನು ಸ್ಥಾಪಿಸಿ ಮಕ್ಕಳಲ್ಲಿ ಶಿಸ್ತಿನ ಮನೋಭಾವನೆಯನ್ನು ಮೂಡಿಸಿ ಜಿಲ್ಲಾ ಮಟ್ಟದಿಂದ ಪ್ರಾಂತ್ಯ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಈ ಶಾಲೆಗೆ ಇದೆ. 1995ರಲ್ಲಿ ಈ ಶಾಲೆ ಸುವರ್ಣ ಮಹೋತ್ಸವವನ್ನು ಆಚರಿಸಿತು. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್‌ಗಳ ಮಹತ್ವವನ್ನು ಅರಿತುಕೊಂಡು, ಶಾಸಕರ, ರಕ್ಷಕದ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಉತ್ತಮ ಕಂಪ್ಯೂಟರ್ ಲ್ಯಾಬನ್ನು ಸ್ಥಾಪಿಸಿರುತ್ತೇವೆ. 1ರಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದೊಂದಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದೇವೆ. ಹಾಗೂ LKG ಮತ್ತು UKGಯನ್ನು ಆರಂಭಿಸಿದ್ದೇವೆ. ಹೀಗೆ ನಮ್ಮಿ ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗಳನ್ನು ಬಯಸಿಕೊಂಡು ಉತ್ತಮ ಶಿಕ್ಷಣವನ್ನು ನೀಡುತ್ತಿದೆ.

ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು

ಕುಂಬಳೆ ಗ್ರಾಮ ಪಂಚಾಯತಿನ ಕಳತ್ತೂರಿನಲ್ಲಿ ಅರುವತ್ತು ವರ್ಷಕ್ಕೂ ಮಿಕ್ಕಿ ವಿದ್ಯಾದಾನದೊಂದಿಗೆ ಕಲೆ ವಿಜ್ಞಾನ ಸಾಹಿತ್ಯಗಳನ್ನು ಪ್ರೋತ್ಸಾಹಿಸುತ್ತಾ ಬೆಳೆದು ಬಂದಿರುವ ನಮ್ಮೆಲ್ಲರ ನೆಚ್ಚಿನ ವಿದ್ಯಾಮಂದಿರ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ.

Click here for more

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

മാനേജ്‌മെന്റ് (ಆಡಳಿತ ವರ್ಗ)

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

Sl. No Name Of the Head Master Academic Year
1 Radhakrishna Thunga K S 2017-2025


പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

വഴികാട്ടി ( ಮಾರ್ಗದರ್ಶಿ )

{{#multimaps:12.62147, 74.98835 |zoom=13}}