എസ് എസ് എൽ പി എസ് മരിക്കാന ಎಸ್.ಎಸ್.ಎ.ಎಲ್.ಪಿ.ಎಸ್.ಮರಿಕ್ಕಾನ
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
എസ് എസ് എൽ പി എസ് മരിക്കാന ಎಸ್.ಎಸ್.ಎ.ಎಲ್.ಪಿ.ಎಸ್.ಮರಿಕ್ಕಾನ | |
---|---|
വിലാസം | |
MARIKKANA MOVVAR പി.ഒ. , 671543 , കാസർഗോഡ് ജില്ല | |
സ്ഥാപിതം | 1954 |
വിവരങ്ങൾ | |
ഇമെയിൽ | 11311marikkanaalps@gmail.com |
കോഡുകൾ | |
സ്കൂൾ കോഡ് | 11311 (സമേതം) |
യുഡൈസ് കോഡ് | 32010200507 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | കുമ്പള |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | കാസർഗോഡ് |
താലൂക്ക് | കാസർഗോഡ് |
ബ്ലോക്ക് പഞ്ചായത്ത് | നീലേശ്വരം |
തദ്ദേശസ്വയംഭരണസ്ഥാപനം | കുംബഡാജെ പഞ്ചായത്ത് |
വാർഡ് | 10 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | എയ്ഡഡ് |
സ്കൂൾ വിഭാഗം | പൊതുവിദ്യാലയം |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 4 വരെ 1 to 4 |
മാദ്ധ്യമം | കന്നട KANNADA |
ഹയർസെക്കന്ററി | |
ആകെ വിദ്യാർത്ഥികൾ | 0 |
സ്കൂൾ നേതൃത്വം | |
പ്രധാന അദ്ധ്യാപിക | Ushakumari A N |
പി.ടി.എ. പ്രസിഡണ്ട് | Abdul Khader |
എം.പി.ടി.എ. പ്രസിഡണ്ട് | Mallika |
അവസാനം തിരുത്തിയത് | |
26-02-2022 | Schoolwikihelpdesk |
ചരിത്രം (ಇತಿಹಾಸ)
ಕುಂಬ್ಡಾಜೆ ಗ್ರಾಮದ 10 ನೇ ವಾಡಿ೯ನ ಮರಿಕ್ಕಾನ ಎಂಬ ಗ್ರಾಮೀಣ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯು 1952ರಲ್ಲಿ ಸ್ಥಾಪನೆಗೊಂಡಿತು. ಹುಲ್ಲಿನ ಛಾವಣಿಯ ಸಣ್ಣ ಕಟ್ಟಡವೊಂದರಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ ಪಣಿಯೆ ಇವರಿಂದ ಸ್ಥಾಪಿಸಲ್ಪಟ್ಟ ಶಾಲಂಯು 1954 ನೇ ಇಸವಿಯಲ್ಲಿ ಪ್ರಸ್ತುತ ಕಾಯ೯ವೆಸಗುತ್ತಿರುವ ಹಂಚಿನ ಛಾವಣಿಯ ಕಟ್ಟಡಕ್ಕೆ ಸ್ಥಳಾಂತರಗೊಂಡಿತು . ದಿನಾಂಕ 05-11-1966ರಂದು ಕೇರಳ ರಾಜ್ಯ ಸರಕಾರದ ಅನುದಾನವನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಗಳು ಮಂಜೂರು ಮಾಡಿದರು. ಶಾಲಾ ಪ್ರಾರಂಭದಲ್ಲಿ ಶ್ರೀ.ಪಿ. ಸುಬ್ರಹ್ಮಣ್ಯ ಭಟ್ ಪಾವೂರುಮೂಲೆ ಇವರು ವ್ಯವಸ್ಥಾಪಕ ಶಿಕ್ಷಕರಾಗಿದ್ದರು. ಆ ಬಳಿಕ ಪಣಿಯೆ ಸುಬ್ರಹ್ಮಣ್ಯ ಭಟ್ಟರ ಧಮ೯ಪತ್ನಿ ಶ್ರೀಮತಿ ಶಂಕರಿ ಅಮ್ಮ ಶಾಲಾ ವ್ಯವಸ್ಥಾಪಕರಾಗಿ 1999ರ ವರೆಗೆ ಸಾರಥ್ಯವಹಿಸಿದರು. ಅನಂತರ 2004ನೇ ಇಸವಿಯವರೆಗೆ ಶಾಲಾ ಸ್ಥಾಪಕರಾದ ಶ್ರೀ ಪಣಿಯೆ ಸುಬ್ರಹ್ಮಣ್ಯ ಭಟ್ಟರ ವ್ಯವಸ್ಥಾಪಕತ್ವದಲ್ಲಿ ಮುಂದುವರಿಯಿತು. 2004 ಮೇ ತಿಂಗಳ ಬಳಿಕ ಪ್ರಸ್ತುತ ವ್ಯವಸ್ಥಾಪಕರಾಗಿರುವ ಶ್ರೀ .ಪಿ. ನರಸಿಂಹ ಭಟ್ ಪಣಿಯೆ ಇವರ ನೇತೃತ್ವದಲ್ಲಿ ಶಾಲೆ ಅಭಿವೃಧ್ಧಿಯ ಪಥದಲ್ಲಿ ಮುನ್ನಡೆಯುತ್ತದೆ.
ಶ್ರೀ. ಪಿ. ಸುಬ್ರಹ್ಮಣ್ಯ ಭಟ್ ,ಶ್ರೀ ಸಂಕಪ್ಪ ಪೂಜಾರಿ , ಶ್ರೀ ಜತ್ತಪ್ಪ ರೈ, ಶ್ರೀ. ಬಿ .ಬೈಂಕಿ ಭಂಡಾರಿ ,ಶ್ರೀ. ಪಿ . ನರಸಿಂಹ ಭಟ್, ಶ್ರೀ ದೂಮಣ್ಣ ಶೆಟ್ಟಿ ಬೇಳ , ವೆಂಕಟರಮಣ ಭಟ್ ಬಾಪುಮೂಲೆ, ಶ್ರೀರಾಮ ಮೂಲ್ಯ , ಶ್ರೀಮತಿ ಹೇಮಲತಾ ಟೀಚರ್, ಶ್ರೀ.ಸಿ. ಮೈಥೀನ್, ಶ್ರೀ ಟಿ.ಎ ಮೊೈದೀನ್, ಶ್ರೀ ಹಸನ್, ಶ್ರೀಮತಿ ಟಿ.ಎನ್ ಲಲಿತಮ್ಮ ,ಶ್ರೀ ಸದಾನಂದ , ಶ್ರೀ ಸುಧಾಕರನ್ ಕೆ, ಶ್ರೀಮತಿ ಸುಕುಮಾರಿ ಎನ್.ಕೆ ,ಶ್ರೀ ಮಹಾಲಿಂಗ ಭಟ್ ಕೆ, ಶ್ರೀ ಗಂಗಾಧರ ರೈ ಮೊದಲಾದ ಅಧ್ಯಾಪಕರು ಶಾಲೆಯಲ್ಲಿ ಕಾಯ೯ನಿವ೯ಹಿಸಿರುತ್ತಾರೆ. ಪ್ರಸ್ತುತ ಮುಖ್ಯೋಪಾಧ್ಯಾಯಿನಿಯಾಗಿ ಶ್ರೀಮತಿ ಉಷಾಕುಮಾರಿ ಎ.ಎನ್ ಹಾಗೂ ಅಧ್ಯಾಪಿಕೆಯರಾಗಿ ಶ್ರೀಮತಿ ವಾಣಿಶ್ರೀ ಸಿ .ಹೆಚ್, ಶ್ರೀಮತಿ ಗಾಯತ್ರಿ.ಕೆ, ಕುಮಾರಿ ಅಪಿ೯ತ.ಸಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಈ ಶಾಲೆಯ ಅಭಿವೃಧ್ದಿಗಾಗಿ ಅನೇಕ ಹಿರಿಯರು ದುಡಿದಿರುತ್ತಾರೆ. ಪಿಟಿಎ ಸಮಿತಿಯ ಅಧ್ಯಕ್ಷರಾಗಿ ಶ್ರೀ ಅಬ್ದುಲ್ ಖಾದರ್ ಮರಿಕ್ಕಾನ ಇವರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಕನಾ೯ಟಕ ಗಡಿ ಅಭಿವೃಧ್ದಿ ಪ್ರಾಧಿಕಾರದ ಸಹಾಯದಿಂದ ನೂತನ ಕಟ್ಟಡವೊಂದು ನಿಮಾ೯ಣಗೊಂಡಿದ್ದು 26-04-2021ರಂದು ಉದ್ಘಾಟನೆಗೊಂಡು ಪ್ರಸ್ತುತ ಆ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ.
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
മാനേജ്മെന്റ് (ಆಡಳಿತ ವರ್ಗ)
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
വഴികാട്ടി ( ಮಾರ್ಗದರ್ಶಿ )
{{#multimaps:12.6028,75.0504 |zoom=13}}
- ചിത്രം ആവശ്യമുള്ള ലേഖനങ്ങൾ
- അപൂർണ്ണമായ വഴികാട്ടിയുള്ള ലേഖനങ്ങൾ
- കാസർഗോഡ് വിദ്യാഭ്യാസ ജില്ലയിലെ വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ എയ്ഡഡ് വിദ്യാലയങ്ങൾ
- കാസർഗോഡ് റവന്യൂ ജില്ലയിലെ വിദ്യാലയങ്ങൾ
- കാസർഗോഡ് റവന്യൂ ജില്ലയിലെ എയ്ഡഡ് വിദ്യാലയങ്ങൾ
- 11311
- 1954ൽ സ്ഥാപിച്ച വിദ്യാലയങ്ങൾ
- കാസർഗോഡ് റവന്യൂ ജില്ലയിലെ 1 മുതൽ 4 വരെ 1 to 4 ക്ലാസുകളുള്ള വിദ്യാലയങ്ങൾ
- വിക്കിഡാറ്റ ക്യു ഐഡി ചേർക്കാത്ത വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ഉള്ള വിദ്യാലയങ്ങൾ