"ബി.ഇ.എം. എച്ച്. എസ്. കാസർഗോഡ്/അക്ഷരവൃക്ഷം/ ಸೂರ್ಯೋದಯ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
 
വരി 3: വരി 3:
| color= 2         
| color= 2         
}}
}}
<centre><poem>
<center><poem>
            
            
ಸೂರ್ಯನು  ಪೂರ್ವದಿ ಉದಯಿಸಿದ
ಸೂರ್ಯನು  ಪೂರ್ವದಿ ಉದಯಿಸಿದ

17:14, 5 മേയ് 2020-നു നിലവിലുള്ള രൂപം

ಸೂರ್ಯೋದಯ

          
ಸೂರ್ಯನು ಪೂರ್ವದಿ ಉದಯಿಸಿದ
ಜಗಕೆ ಬೆಳಕನು ನೀಡಿದನು
ಕತ್ತಲೆಯ ಮುಸುಕನು ದೂರಕೆ ಎಸೆದನು
                   
ಹಿರಿಯರು ಕಿರಿಯರು ಎಲ್ಲರು
ಬೇಗ ಬೇಗನೇ ಎದ್ದರು
ತಮ್ಮಯ ಕಾಯಕದಿ ತೊಡಗಿದರು

ಸೂರ್ಯನ ಹೊಂಗಿರಣ ನಭದಿ
ಬಣ್ಣದ ಓಕುಳಿ ಚೆಲ್ಲಿದೆ
ಜನಕೆ ವಿಸ್ಮಯ ತಂದಿದೆ

YASHASWI. V. RAI
8 D ബി.ഇ.എം. എച്ച്. എസ്. കാസർഗോഡ്
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കവിത