ಪ್ರವೇಶಿಸು (ಸಹಾಯ) நுழையுங்கள் (உதவி)
ಸೂರ್ಯನು ಪೂರ್ವದಿ ಉದಯಿಸಿದ ಜಗಕೆ ಬೆಳಕನು ನೀಡಿದನು ಕತ್ತಲೆಯ ಮುಸುಕನು ದೂರಕೆ ಎಸೆದನು ಹಿರಿಯರು ಕಿರಿಯರು ಎಲ್ಲರು ಬೇಗ ಬೇಗನೇ ಎದ್ದರು ತಮ್ಮಯ ಕಾಯಕದಿ ತೊಡಗಿದರು ಸೂರ್ಯನ ಹೊಂಗಿರಣ ನಭದಿ ಬಣ್ಣದ ಓಕುಳಿ ಚೆಲ್ಲಿದೆ ಜನಕೆ ವಿಸ್ಮಯ ತಂದಿದೆ
സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കവിത