"G. L. P. S. Mulinja/അംഗീകാരങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
വരി 25: | വരി 25: | ||
[[പ്രമാണം:WIKI7654J.jpeg|നടുവിൽ|ലഘുചിത്രം|504x504ബിന്ദു]] | [[പ്രമാണം:WIKI7654J.jpeg|നടുവിൽ|ലഘുചിത്രം|504x504ബിന്ദു]] | ||
[[പ്രമാണം:HYGREHMATH.jpg|നടുവിൽ|ലഘുചിത്രം|502x502ബിന്ദു]] | |||
15:46, 9 ഫെബ്രുവരി 2022-നു നിലവിലുണ്ടായിരുന്ന രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
ನಮ್ಮ ಶಾಲೆಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ
ಕೊರೊನಾ ಕಾಲದ ದೀರ್ಘಕಾಲದ ಶಾಲಾ ರಜೆಯ ಬಳಿಕ ಶಾಲೆ ಪುನರಾರಂಭ ಗೊಂಡಾಗ ಕೇರಳದಲ್ಲಿ ಮರಳಿ ಶಾಲೆಗೆ ಎನ್ನುವ ಘೋಷಣೆ ಯೊಂದಿಗೆ ಪ್ರವೇಶೋತ್ಸವದ ಮೂಲಕ ಶಾಲೆ ಆರಂಭ ಗೊಂಡಿತ್ತು. ಕೇರಳ ಸರಕಾರ ವಿದ್ಯಾಭ್ಯಾಸ ಇಲಾಖೆಯ KITE (Kerala Infra Structure and Technology for Education) ಸಂಸ್ಥೆಯು ಆ ಬಗ್ಗೆ ರಾಜ್ಯದಾದ್ಯಂತ ಶಾಲೆಗಳಿಂದ ಪ್ರವೇಶೋತ್ಸವದ ಉತ್ತಮ ಫೊಟೊ ದಾಖಲೆ ಇಲಾಖೆ ಆಹ್ವಾನಿಸಿತ್ತು. ಬಂದ ಚಿತ್ರಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಬಹುಮಾನಗಳ ಘೋಷಣೆ ಇಂದು ಪ್ರಕಟವಾಗಿದ್ದು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ 12400 ಚಿತ್ರಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ ಮೂರು ಫೋಟೋಗಳಿಗೆ ಬಹುಮಾನ ಘೋಷಿಸಲಾಗಿದೆ. ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ.
ನಮ್ಮ ಶಾಲೆ ಅಧ್ಯಾಪಕರು ಅಂಗೀಕಾರ
ಕೇರಳ ರಾಜ್ಯ ಅಧ್ಯಾಪಕ ಸಂಘಟನೆ : ಅಧ್ಯಾಪಕರಿಗಾಗಿ ಮಂಜೇಶ್ವರ ವಿದ್ಯಾಭ್ಯಾಸ ಜಿಲ್ಲೆಯಲ್ಲಿ ಏರ್ಪಡಿಸಿದ ವಿವಿಧ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಎಲ್ಲಾ ಅಧ್ಯಾಪಕರು ಭಾಗವಹಿಸಿ ಬಹುಮಾನ ಗಳಿಸಿದ್ದಾರೆನಲು ಹೆಮ್ಮೆಯಿದೆ . ಕನ್ನಡದ ಜನಪದ ಗೀತೆ ಕಾವ್ಯ ವಾಚನ ಲಘುಸಂಗೀತ ದಲ್ಲಿ ಪುಷ್ಪಲತಾ ಚಿತ್ರಾವತಿ ಪ್ರಥಮ ದ್ವಿತೀಯ ಬಹುಮಾನಗಳಿಸಿದರೆ ರೆಹಮತ್ ಮಾಪಿಲಪಾಟು ಕಾವ್ಯವಾಚನದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಬಹಳ ಸಂತೋಷದ ವಿಷಯ. ಹಾಗೆಯೇ ನಮ್ಮ ಶಾಲಾ ತಂಡಕ್ಕೆ ಗ್ರೂಪ್ ಸಾಂಗ್ ನಲ್ಲಿ ಪ್ರಥಮ ಸ್ಥಾನ ಲಭಿಸಿರುತ್ತದೆ ..
ಜಿಲ್ಲೆಯಲ್ಲಿ ನಮ್ಮ ಶಾಲೆಗೆ ಬಹುಮಾನ
ಜಿಲ್ಲಾ ಮಟ್ಟದ ಅದ್ಯಾಪಕರ ಕಲೋತ್ಸವದಲ್ಲಿ ಜನಪದ ಗೀತೆ ಹಾಗೂ ಕನ್ನಡ ಕಾವ್ಯ ವಾಚನದಲ್ಲಿ ಮುಖ್ಯ ಶಿಕ್ಷಕಿ ಚಿತ್ರಾವತಿ ಪ್ರಥಮ ಬಹುಮಾನ ಗಳಿಸಿದರು,. ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ ಅವರು ಬಹುಮಾನವನ್ನು ನೀಡಿದರು., "ಕೇರಳ ರಾಜ್ಯ ಅಧ್ಯಾಪಕ ಸಂಘಟನೆ" ಅಧ್ಯಾಪಕರಿಗಾಗಿ ಹೊಸದುರ್ಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾವ್ಯವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಜಾನಪದ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ನನಗೆ ಲಭಿಸಿದ್ದು ಬಹುಮಾನವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ. ವಿ. ಅವರಿಂದ ಸ್ವೀಕರಿಸಿದ ಸಂತಸದ ಕ್ಷಣ. ಅವಕಾಶ ನೀಡಿದ ಸಂಘಟಕರಿಗೆ ಕೃತಜ್ಞತೆಗಳು
ONLINE CLASS
ಚಿತ್ರಾವತಿ ಚಿಗುರುಪಾದೆ (ಮುಖ್ಯ ಶಿಕ್ಷಕಿ ಜಿ ಎಲ್ ಪಿ ಯಸ್ ಮುಳಿಂಜ )
ಎರಡನೇ ತರಗತಿ ಯ ಕನ್ನಡ ಮತ್ತು ಗಣಿತ ( 2 std Kannda and Maths )
ನಾಲ್ಕನೇ ತರಗತಿಯ ಕನ್ನಡ ತರಗತಿ ( 4 std Kannada )
ಒಟ್ಟು 29 ತರಗತಿ ( Total 29 Online Classes )
ಕನ್ನಡ
- ONLINE CLASS LINK:: https://youtu.be/-n8doA9Ssts
- ONLINE CLASS LINK ::https://youtu.be/wXys3pBBGUM
- ONLINE CLASS LINK ::https://youtu.be/wXys3pBBGUM
- ONLINE CLASS LINK:: https://youtu.be/1JJJPYRV2qU
- ONLINE CLASS LINK :: https://youtu.be/p6R-Y2m-yYY
- ONLINE CLASS LINK :: https://youtu.be/qMhONziAiR0
- ONLINE CLASS LINK :: https://youtu.be/7AGzvRKqGvQ
- ONLINE CLASS LINK::https://youtu.be/Gjts2v16OCA
- ONLINE CLASS LINK :: https://youtu.be/-K4Fc_feFKc
- ONLINE CLASS LINK :: https://youtu.be/uz3H-0EoLU8
- ONLINE CLASS LINK: https://youtu.be/uz3H-0EoLU8
- ONLINE CLASSLINK : https://youtu.be/JBnQCbRvwQo
- ONLINE CLASS LINK::https://youtu.be/M7c18WRgqYQ
- ONLINE CLASS LINK : : https://youtu.be/Gz9VK8RPzao
- ONLINE CLASS LINK:: https://youtu.be/T06iy7-BGAE
ಅಬ್ದುಲ್ ಬಶೀರ್ ಕೆ (ಶಿಕ್ಷಕ ಜಿ ಎಲ್ ಪಿ ಯಸ್ ಮುಳಿಂಜ )
MATHEMATICS CLASS
- ONLINE CLASS LINK ::https://youtu.be/rwelK3Uppa4
- ONLINE CLASS LINK :: https://youtu.be/48HQm2wpvFE
ಸ್ವದೇಶ್ ಮೆಗಾ ರಸಪ್ರಶ್ನೆ
ಜಿ ಎಲ್ ಪಿ ಎಸ್ ಮುಳಿಂಜ ಶಾಲೆಯಲ್ಲಿ ನಡೆದ ಸ್ವದೇಶ್ ಮೆಗಾ ಕ್ವಿಜ್ ನಲ್ಲಿ ಮೂರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು . ಮೋನಿಕಾ, ನಫೀಸತ್ ಅಸ್ಲಾ ಖದೀಜತ್ ಸನ ಎಂಬಿವರನ್ನು ಶಾಲಾ ಮುಖ್ಯ ಶಿಕ್ಷಕಿ ರಾದಂತಹ ಶ್ರೀಮತಿ ಚಿತ್ರಾವತಿ ರವರು ಅಭಿನಂದಿಸಿದರು.