ഉള്ളടക്കത്തിലേക്ക് പോവുക

"എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ನನ್ನ ಶಾಲೆ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
11051sdphsd (സംവാദം | സംഭാവനകൾ)
'{{BoxTop1 | തലക്കെട്ട്= ರಜೆಯ ದಿನದಿ | color= 1 }} ಹೋದೆ ನಾನು ಖುಷಿ ಖುಷಿಯಿಂದ ಕಲಿಯಲು ಕಂಡೆ ನಾನು ಅಲ್ಲಿ ಶಿಕ್ಷಕರು ಎಂಬ ದೇವರನ್ನು ಮೊದಲ ದಿನ ಮೊದಲ ಅಕ್ಷರ ಕಲಿತೆ ಅಲ್ಲಿಂದ ಚಿಗುರಿತು ನನ್ನ ಹೊಸ ಕನ...' താൾ സൃഷ്ടിച്ചിരിക്കുന്നു
 
11051sdphsd (സംവാദം | സംഭാവനകൾ)
No edit summary
വരി 3: വരി 3:
| color= 1
| color= 1
}}
}}
 
<poem>
ಹೋದೆ ನಾನು ಖುಷಿ ಖುಷಿಯಿಂದ ಕಲಿಯಲು
ಹೋದೆ ನಾನು ಖುಷಿ ಖುಷಿಯಿಂದ ಕಲಿಯಲು


വരി 49: വരി 49:


ಸಾಗುವುದು ವಿದ್ಯಾರ್ಥಿ ಜೀವನ ಹೀಗೆ ಮುಂದುವರಿದು                                 
ಸಾಗುವುದು ವಿದ್ಯಾರ್ಥಿ ಜೀವನ ಹೀಗೆ ಮುಂದುವರಿದು                                 
 
</poem>
{{BoxBottom1
{{BoxBottom1
| പേര്= ಅನುವಿತ ಕೆ  
| പേര്= ಅನುವಿತ ಕೆ  

20:12, 5 ഓഗസ്റ്റ് 2024-നു നിലവിലുണ്ടായിരുന്ന രൂപം

ರಜೆಯ ದಿನದಿ

ಹೋದೆ ನಾನು ಖುಷಿ ಖುಷಿಯಿಂದ ಕಲಿಯಲು

ಕಂಡೆ ನಾನು ಅಲ್ಲಿ ಶಿಕ್ಷಕರು ಎಂಬ ದೇವರನ್ನು

ಮೊದಲ ದಿನ ಮೊದಲ ಅಕ್ಷರ ಕಲಿತೆ

ಅಲ್ಲಿಂದ ಚಿಗುರಿತು ನನ್ನ ಹೊಸ ಕನಸುಗಳು

ನೋವು ನಲಿವುಗಳಿದ್ದ ಆ ಪಯಣ

ಮರೆಯಲಾಗದು ಆ ಕ್ಷಣ

ಮನಮುಟ್ಟುವಂತಹ ಆ ದಿನ

ಸುಂದರವಾಗಿತ್ತು ಆ ಪಯಣ.

ಇಂದು ನನ್ನ ಹೊಸದೊಂದು ಜೀವನದ ಆರಂಭ

ಧರ್ಮದ ಅಡ್ಕದಲ್ಲಿ ನವ ಚೈತನ್ಯದ ಜೊತೆಗೆ

ಪ್ರಾರಂಭ ಹೊಸ ಶಿಕ್ಷಣದ ಜೀವನ.

ಹೇಗೋ ಕಳೆಯಿತು ಒಂದು ವರುಷ

ಅದರಲ್ಲಿತ್ತು ಹಲವು ರೀತಿಯ ಹರುಷ

ಇಂದು ತಲುಪಿದೆ ಪ್ರೌಢ ಜೀವನದ ಎರಡನೇ ವರುಷಕ್ಕೆ

ಬಾಕಿ ಉಳಿದಿರುವುದು ಇನ್ನೊಂದು ವರ್ಷ.

ವಿದ್ಯಾ ಜೀವನ ಸಾಗುತ್ತಿದೆ ಸರಸರ

ನಾವು ಸಾಗಬೇಕಿದೆ ಅದರ ಪರ

ಹಾಡಿದ್ದು ಕುಣಿದಿದ್ದು ಆಡಿದ್ದು ಕೂಡಿದ್ದು

ಎಲ್ಲವ ಜೀವಿಸುತ್ತಾ ಬಂದು ಮುಟ್ಟಿದೆ ಮಧ್ಯೆ ಮಳೆಯ ತಿಂಗಳಲ್ಲಿ

ಇನ್ನೆಷ್ಟು ದಿನ....! ಬೆರಳೆಣಿಕೆಯಷ್ಟು ಮಾತ್ರ

ಈ ವರ್ಷ ಸಾಗುತ್ತಿದೆ

ಮುಂದಿನ ಹೊಸ ಅನುಭವದ ಜಗತ್ತಿಗೆ

ಸಾಗುವುದು ವಿದ್ಯಾರ್ಥಿ ಜೀವನ ಹೀಗೆ ಮುಂದುವರಿದು

ಅನುವಿತ ಕೆ
9ಬಿ എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2024
കവിത