"എൽ പി എസ് പണിയെ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
.. |
(ചെ.) Schoolwikihelpdesk എന്ന ഉപയോക്താവ് എൽ പി എസ് പണിയെ ಎ ಎಲ್ ಪಿ ಪಣಿಿಯೆ/ചരിത്രം എന്ന താൾ എൽ പി എസ് പണിയെ/ചരിത്രം എന്നാക്കി മാറ്റിയിരിക്കുന്നു |
||
(വ്യത്യാസം ഇല്ല)
| |||
21:18, 19 ഒക്ടോബർ 2025-നു നിലവിലുള്ള രൂപം
ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ೧ ನೇ ವಾರ್ಡಿನ ಪಣಿಯೆ ಎಂಬ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಈ ಕಿರಿಯ ಅನುದಾನಿತ ಪ್ರಾಥಮಿಕ ಶಾಲೆ ಇರುವುದು.ಈ ಶಾಲೆಯು ೧೯೫೧ ರಲ್ಲಿ ಮದ್ರಾಸು ಸರ್ಕಾರದ ಅಂಗೀಕಾರದೊಂದಿಗೆ ದಿವಂಗತ ಶ್ರೀ ಸುಬ್ರಾಯ ಭಟ್ಟರ ಪ್ರಯತ್ನದ ಮೇರೆಗೆ ಊರವರ ಸಹಕಾರದೊಂದಿಗೆ ಸ್ಥಾಪನೆ ಗೊಂಡಿತು.ಪ್ರಕೃತ ಶ್ರೀ ಕಡಂದೇಲು ಸರಸ್ವತಿ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತಕ್ಕೊಳಪಡಿಸಿ ಈ ಶಾಲೆಯ ವ್ಯವಸ್ಥಾಪಕರಾಗಿ ಶ್ರೀ ಎಂ.ನಾರಾಯಣ ಭಟ್ ಕಾರ್ಯ ನಿರ್ವಹಿಸುತ್ತಿದ್ದಾರೆ.
| സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |