"എ എൽ പി എസ് ബെഡ്രമ്പള്ള/ക്ലബ്ബുകൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) (Schoolwikihelpdesk എന്ന ഉപയോക്താവ് എ എൽ പി എസ് ബെഡ്രമ്പള്ള ಎ.ಎಲ್.ಪಿ.ಎಸ್.ಬೆದ್ರಂಪಳ್ಳ/ക്ലബ്ബുകൾ എന്ന താൾ എ എൽ പി എസ് ബെഡ്രമ്പള്ള/ക്ലബ്ബുകൾ എന്നാക്കി മാറ്റിയിരിക്കുന്നു) |
||
(മറ്റൊരു ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല) | |||
വരി 18: | വരി 18: | ||
* ಎಲ್ಲಾ ವಿದ್ಯಾರ್ಥಿಗಳ ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ | * ಎಲ್ಲಾ ವಿದ್ಯಾರ್ಥಿಗಳ ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ | ||
* ಪರಿಸರ ಸಂರಕ್ಷಣೆ ಯ ಕುರಿತಾದ ವಿಶೇಷ ತರಗತಿಗಳು | * ಪರಿಸರ ಸಂರಕ್ಷಣೆ ಯ ಕುರಿತಾದ ವಿಶೇಷ ತರಗತಿಗಳು | ||
* ಪೋಸ್ಟರ್ ತಯಾರಿ | * [[പ്രമാണം:KOSAMBARI MAKING.jpg|പകരം=..|ലഘുചിത്രം|CLASS ACTIVITY]]ಪೋಸ್ಟರ್ ತಯಾರಿ |
11:34, 31 ജൂലൈ 2024-നു നിലവിലുള്ള രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
ನಮ್ಮ ಶಾಲಾ ಕ್ಲಬ್ ಗಳು
- ಪರಿಸರ ಕ್ಲಬ್
- ಗಣಿತ ಕ್ಲಬ್
- ಇಕೋ ಕ್ಲಬ್
- ಎನರ್ಜಿ ಕ್ಲಬ್
- ಸಾಹಿತ್ಯ ವೇದಿಕೆ
ಪರಿಸರ ಕ್ಲಬ್
ನಮ್ಮ ಶಾಲೆಯಲ್ಲಿ ಪರಿಸರ ಕ್ಲಬ್ ರೂಪೀಕರಿಸಿದ್ದೇವೆ. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಲು ಮತ್ತು ಮಕ್ಕಳು ಪರಿಸರದ ಒಡನಾಟದ ಉದ್ದೇಶದೊಂದಿಗೆ ಈ ಕ್ಲಬ್ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾಡುಗಳು ನಾಶವಾಗುವ ಈ ಸಂದರ್ಭದಲ್ಲಿ ಗಿಡಮರಗಳ ಮಹತ್ವ ತಿಳಿಯುವುದು ಅತ್ಯಗತ್ಯ ವಾಗಿದೆ.ಭೂಮಿಯ ಮೇಲೆ ಮನುಷ್ಯ ಮಾತ್ರವಾಗಿರದೇ ಅನೇಕ ಜೀವ ಸಂಕುಲಗಳು ವಾಸಿಸುತ್ತವೆ. ಎಲ್ಲಾ ಜೀವಸಂಕುಲಗಳಿಗೂ ಮುಖ್ಯವಾಗಿ ಬೇಕಾಗಿರುವುದು ಪರಿಸರ. ನಮ್ಮ ಸುತ್ತಮುತ್ತಲಿರುವ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಮಾತ್ರ ಸದೃಢವಾದ ಆರೋಗ್ಯ ಸಾಧ್ಯ.ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಲ್ಲಿ ಪರಿಸರ ಕ್ಲಬ್ ಪ್ರಧಾನಪಾತ್ರವಹಿಸುತ್ತದೆ.
ನಡೆಸಿದ ಕಾರ್ಯಕ್ರಮಗಳು
- ಶಾಲಾ ಪರಿಸರ ಶುಚೀಕರಣ
- ಗಿಡ ನೆಡುವುದು
- ಎಲ್ಲಾ ವಿದ್ಯಾರ್ಥಿಗಳ ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ
- ಪರಿಸರ ಸಂರಕ್ಷಣೆ ಯ ಕುರಿತಾದ ವಿಶೇಷ ತರಗತಿಗಳು
- ಪೋಸ್ಟರ್ ತಯಾರಿ