എ എൽ പി എസ് ബെഡ്രമ്പള്ള ಎ.ಎಲ್.ಪಿ.ಎಸ್.ಬೆದ್ರಂಪಳ್ಳ/ക്ലബ്ബുകൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ನಮ್ಮ ಶಾಲಾ ಕ್ಲಬ್ ಗಳು

  • ಪರಿಸರ ಕ್ಲಬ್
  • ಗಣಿತ ಕ್ಲಬ್
  • ಇಕೋ ಕ್ಲಬ್
  • ಎನರ್ಜಿ ಕ್ಲಬ್
  • ಸಾಹಿತ್ಯ ವೇದಿಕೆ


ಪರಿಸರ ಕ್ಲಬ್

ನಮ್ಮ ಶಾಲೆಯಲ್ಲಿ ಪರಿಸರ ಕ್ಲಬ್ ರೂಪೀಕರಿಸಿದ್ದೇವೆ. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಲು ಮತ್ತು ಮಕ್ಕಳು ಪರಿಸರದ ಒಡನಾಟದ ಉದ್ದೇಶದೊಂದಿಗೆ ಈ ಕ್ಲಬ್ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾಡುಗಳು ನಾಶವಾಗುವ ಈ ಸಂದರ್ಭದಲ್ಲಿ ಗಿಡಮರಗಳ ಮಹತ್ವ ತಿಳಿಯುವುದು ಅತ್ಯಗತ್ಯ ವಾಗಿದೆ.ಭೂಮಿಯ ಮೇಲೆ ಮನುಷ್ಯ ಮಾತ್ರವಾಗಿರದೇ ಅನೇಕ ಜೀವ ಸಂಕುಲಗಳು ವಾಸಿಸುತ್ತವೆ. ಎಲ್ಲಾ ಜೀವಸಂಕುಲಗಳಿಗೂ ಮುಖ್ಯವಾಗಿ ಬೇಕಾಗಿರುವುದು ಪರಿಸರ. ನಮ್ಮ ಸುತ್ತಮುತ್ತಲಿರುವ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಮಾತ್ರ ಸದೃಢವಾದ ಆರೋಗ್ಯ ಸಾಧ್ಯ.ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಲ್ಲಿ ಪರಿಸರ ಕ್ಲಬ್ ಪ್ರಧಾನಪಾತ್ರವಹಿಸುತ್ತದೆ.

ನಡೆಸಿದ ಕಾರ್ಯಕ್ರಮಗಳು

  • ಶಾಲಾ ಪರಿಸರ ಶುಚೀಕರಣ
  • ಗಿಡ ನೆಡುವುದು
  • ಎಲ್ಲಾ ವಿದ್ಯಾರ್ಥಿಗಳ ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ
  • ಪರಿಸರ ಸಂರಕ್ಷಣೆ ಯ ಕುರಿತಾದ ವಿಶೇಷ ತರಗತಿಗಳು
  • ..
    CLASS ACTIVITY
    ಪೋಸ್ಟರ್ ತಯಾರಿ