"എ യു പി എസ് ധർമ്മത്തടുക്ക/സൗകര്യങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) Schoolwikihelpdesk എന്ന ഉപയോക്താവ് എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)/സൗകര്യങ്ങൾ എന്ന താൾ എ യു പി എസ് ധർമ്മത്തടുക്ക/സൗകര്യങ്ങൾ എന്നാക്കി മാറ്റിയിരിക്കുന്നു |
||
| (മറ്റൊരു ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല) | |||
| വരി 8: | വരി 8: | ||
* Free Uniform | * Free Uniform | ||
* Milk and Egg/Fruit | * Milk and Egg/Fruit | ||
* | |||
== [[ഭൗതികസൗകര്യങ്ങൾ]] (ಭೌತಿಕ ಸೌಕರ್ಯಗಳು)[തിരുത്തുക | മൂലരൂപം തിരുത്തുക] == | |||
2.29 ಎಕರೆ ಸ್ಥಳದಲ್ಲಿ ಈ ವಿದ್ಯಾಲಯವು ಸ್ಥಾಪಿಸಲ್ಪಟ್ಟಿದೆ.ಶಾಲೆಯ ಒಂದು ಹಾಲ್ ಪ್ರಿ ಕೆ.ಇ.ಆರ್ ಕಟ್ಟಡವಾಗಿದ್ದು ಅದರಲ್ಲಿ ಯಲ್.ಪಿ.ವಿಭಾಗದ ನಾಲ್ಕು ತರಗತಿಗಳು ಕಾರ್ಯವೆಸಗುತ್ತಿವೆ. ಉಳಿದ ಮೂರು ಕಟ್ಟಡಗಳು ಹಾಲ್ ಗಳಾಗಿವೆ. ಅದರಲ್ಲಿ ಯು.ಪಿ.ವಿಭಾಗದ ತರಗತಿಗಳು (5,6,7) ನಡೆಯುತ್ತಿದೆ. ಶಾಲೆಯಲ್ಲಿ ಒಂದು ಕಂಪ್ಯೂಟರ್ ಲ್ಯಾಬ್ ಇದ್ದು ಒಂದು ಲ್ಯಾಪ್ ಟಾಪ್ , ನಾಲ್ಕು ಡೆಸ್ಕ್ ಟಾಪ್ ಕಂಪ್ಯೂಟರುಗಳು ಮತ್ತು ಒಂದು ಪ್ರಿಂಟರ್ ಇದೆ. ಶಾಲೆಗೆ ದೂರವಾಣಿ ಸಂಪರ್ಕವಿದ್ದು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಕರ್ಯ ಇದೆ. ಇದು 2016 ನವೆಂಬರ್ ತಿಂಗಳಿನಿಂದ ಐಟಿ @ ಸ್ಕೂಲ್ ಯೋಜನೆಗೆ ಪರಿವರ್ತನೆಗೊಂಡಿದೆ.ಶಾಲೆಗೆ ವಿಶಾಲವಾದ ಆಟದ ಬಯಲು ಇದೆ. ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಹಾಗೂ ಪಾಯಿಖಾನೆಗಳು ಇವೆ. ಕುಡಿಯುವ ನೀರಿಗಾಗಿ ಒಂದು ಬಾವಿ ಇದ್ದು ಮೋಟಾರು ಸಹಾಯದಿಂದ ನೀರನ್ನು ಟಾಂಕಿಯಲ್ಲಿ ತುಂಬಿಸಿ ನಳ್ಳಿಗಳ ಮೂಲಕ ವಿತರಿಸಲಾಗುವುದು.ಒಂದು ತಾತ್ಕಾಲಿಕ ಶೆಡ್ಡಿನಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ತಯಾರಿಸಿ ವಿತರಿಸಲಾಗುತ್ತಿದೆ. | |||