"ജി ഡബ്ല്യു എൽ പി എസ് കുമ്പള/സൗകര്യങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
'{{PSchoolFrame/Pages}}' താൾ സൃഷ്ടിച്ചിരിക്കുന്നു |
(ചെ.) Schoolwikihelpdesk എന്ന ഉപയോക്താവ് ജി ഡബ്ല്യു എൽ പി എസ് കുമ്പള ಜಿ ಡಬ್ಲ್ಯು ಎಲ್ ಪಿ ಶಾಲೆ ಕುಂಬಳೆ/സൗകര്യങ്ങൾ എന്ന താൾ ജി ഡബ്ല്യു എൽ പി എസ് കുമ്പള/സൗകര്യങ്ങൾ എന്നാക്കി മാറ്റിയിരിക്കുന്നു |
||
| (മറ്റൊരു ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല) | |||
| വരി 1: | വരി 1: | ||
{{PSchoolFrame/Pages}} | {{PSchoolFrame/Pages}} | ||
* 1-ನೇ ತರಗತಿಯಿಂದಲೇ ಕಂಪ್ಯೂಟರ್ ಮತ್ತು ಇಂಗ್ಲಿಷ್ ಶಿಕ್ಷಣ | |||
* ಇಂಟರ್ನೆಟ್ ವ್ಯವಸ್ಥೆ | |||
* ಉತ್ತಮ ತರಗತಿ ಕೋಣೆ ವ್ಯವಸ್ಥೆ | |||
* ಉತ್ತಮ ಆಸನ ವ್ಯವಸ್ಥೆ | |||
* ಪ್ರೊಜೆಕ್ಟರಲ್ಲಿ ವಿಡಿಯೋ ,ಫೋಟೋ ಪ್ರದರ್ಶನ | |||
* ಶುಚಿ ರುಚಿಯಾದ ಬಿಸಿಯೂಟ ಪದ್ಧತಿ | |||
* ಪೌಷ್ಟಿಕ ಆಹಾರ ಸೌಲಭ್ಯ | |||
* ಉಚಿತ ಸಮವಸ್ತ್ರ ವಿತರಣೆ | |||
* ವಿದ್ಯಾರ್ಥಿ ವೇತನ ಸೂಕ್ತ ಸಮಯದಲ್ಲಿ ವಿತರಣೆ | |||
* ಶುಚಿಯಾದ ಪಾಯಿಖಾನೆ | |||
* ಕಲೆ ,ಕ್ರೀಡೆ ಮತ್ತು ವೃತ್ತಿ ಪರಿಚಯ ತರಬೇತಿ | |||
* ನುರಿತ ಅಧ್ಯಾಪಕರು | |||
* ವಿಶಾಲ ಕ್ರೀಡಾಂಗಣ | |||
* ಉಚಿತ ಪಾಠಪುಸ್ತಕ ವಿತರಣೆ | |||
* ಉತ್ತಮ ಗ್ರಂಥಾಲಯ ಕನ್ನಡ /ಮಲಯಾಳಂ/ಇಂಗ್ಲಿಷ್ | |||
* ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ | |||
* ಜಿಲ್ಲಾ ಮಟ್ಟದ ಮೇಳಗಳಲ್ಲಿ ಭಾಗವಹಿಸುವಿಕೆ | |||
* ವಿಶೇಷ ಹಬ್ಬಗಳ ಆಚರಣೆ (ಓಣಂ ,ಕ್ರಿಸ್ಮಸ್ , ನಬಿ ದಿನ , ಇತ್ಯಾದಿ ) | |||
* ಬಾಲಸಭೆ , ವಿದ್ಯಾರಂಗ , ಸಾಹಿತ್ಯವೇದಿಕೆ | |||
* ಶೈಕ್ಷಣಿಕ ಪ್ರವಾಸದ ವ್ಯವಸ್ಥೆ | |||
* ಉತ್ತಮ ಕಲಿಕೋಪಕರಣಗಳ ವ್ಯವಸ್ಥೆ | |||
* ಶಾಲಾ ವಾರ್ಷಿಕೋತ್ಸವ | |||