Schoolwiki സംരംഭത്തിൽ നിന്ന്
- 1-ನೇ ತರಗತಿಯಿಂದಲೇ ಕಂಪ್ಯೂಟರ್ ಮತ್ತು ಇಂಗ್ಲಿಷ್ ಶಿಕ್ಷಣ
- ಇಂಟರ್ನೆಟ್ ವ್ಯವಸ್ಥೆ
- ಉತ್ತಮ ತರಗತಿ ಕೋಣೆ ವ್ಯವಸ್ಥೆ
- ಉತ್ತಮ ಆಸನ ವ್ಯವಸ್ಥೆ
- ಪ್ರೊಜೆಕ್ಟರಲ್ಲಿ ವಿಡಿಯೋ ,ಫೋಟೋ ಪ್ರದರ್ಶನ
- ಶುಚಿ ರುಚಿಯಾದ ಬಿಸಿಯೂಟ ಪದ್ಧತಿ
- ಪೌಷ್ಟಿಕ ಆಹಾರ ಸೌಲಭ್ಯ
- ಉಚಿತ ಸಮವಸ್ತ್ರ ವಿತರಣೆ
- ವಿದ್ಯಾರ್ಥಿ ವೇತನ ಸೂಕ್ತ ಸಮಯದಲ್ಲಿ ವಿತರಣೆ
- ಶುಚಿಯಾದ ಪಾಯಿಖಾನೆ
- ಕಲೆ ,ಕ್ರೀಡೆ ಮತ್ತು ವೃತ್ತಿ ಪರಿಚಯ ತರಬೇತಿ
- ನುರಿತ ಅಧ್ಯಾಪಕರು
- ವಿಶಾಲ ಕ್ರೀಡಾಂಗಣ
- ಉಚಿತ ಪಾಠಪುಸ್ತಕ ವಿತರಣೆ
- ಉತ್ತಮ ಗ್ರಂಥಾಲಯ ಕನ್ನಡ /ಮಲಯಾಳಂ/ಇಂಗ್ಲಿಷ್
- ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ
- ಜಿಲ್ಲಾ ಮಟ್ಟದ ಮೇಳಗಳಲ್ಲಿ ಭಾಗವಹಿಸುವಿಕೆ
- ವಿಶೇಷ ಹಬ್ಬಗಳ ಆಚರಣೆ (ಓಣಂ ,ಕ್ರಿಸ್ಮಸ್ , ನಬಿ ದಿನ , ಇತ್ಯಾದಿ )
- ಬಾಲಸಭೆ , ವಿದ್ಯಾರಂಗ , ಸಾಹಿತ್ಯವೇದಿಕೆ
- ಶೈಕ್ಷಣಿಕ ಪ್ರವಾಸದ ವ್ಯವಸ್ಥೆ
- ಉತ್ತಮ ಕಲಿಕೋಪಕರಣಗಳ ವ್ಯವಸ್ಥೆ