"വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) (Bot Update Map Code!) |
||
(2 ഉപയോക്താക്കൾ ചെയ്ത ഇടയ്ക്കുള്ള 6 നാൾപ്പതിപ്പുകൾ പ്രദർശിപ്പിക്കുന്നില്ല) | |||
വരി 12: | വരി 12: | ||
|സ്ഥാപിതമാസം=1 | |സ്ഥാപിതമാസം=1 | ||
|സ്ഥാപിതവർഷം=1954 | |സ്ഥാപിതവർഷം=1954 | ||
|സ്കൂൾ വിലാസം= | |സ്കൂൾ വിലാസം=pavoor,Pavoor (po) | ||
|പോസ്റ്റോഫീസ്=PAVOOR | |പോസ്റ്റോഫീസ്=PAVOOR | ||
|പിൻ കോഡ്=671323 | |പിൻ കോഡ്=671323 | ||
വരി 34: | വരി 34: | ||
|സ്കൂൾ തലം=1 മുതൽ 4 വരെ 1 to 4 | |സ്കൂൾ തലം=1 മുതൽ 4 വരെ 1 to 4 | ||
|മാദ്ധ്യമം=കന്നട KANNADA | |മാദ്ധ്യമം=കന്നട KANNADA | ||
|ആൺകുട്ടികളുടെ എണ്ണം 1-10= | |ആൺകുട്ടികളുടെ എണ്ണം 1-10=48 | ||
|പെൺകുട്ടികളുടെ എണ്ണം 1-10= | |പെൺകുട്ടികളുടെ എണ്ണം 1-10=35 | ||
|വിദ്യാർത്ഥികളുടെ എണ്ണം 1-10= | |വിദ്യാർത്ഥികളുടെ എണ്ണം 1-10=83 | ||
|അദ്ധ്യാപകരുടെ എണ്ണം 1-10=5 | |അദ്ധ്യാപകരുടെ എണ്ണം 1-10=5 | ||
|ആൺകുട്ടികളുടെ എണ്ണം എച്ച്. എസ്. എസ്= | |ആൺകുട്ടികളുടെ എണ്ണം എച്ച്. എസ്. എസ്= | ||
വരി 52: | വരി 52: | ||
|പ്രധാന അദ്ധ്യാപകൻ= | |പ്രധാന അദ്ധ്യാപകൻ= | ||
|പി.ടി.എ. പ്രസിഡണ്ട്=Peter D Souza | |പി.ടി.എ. പ്രസിഡണ്ട്=Peter D Souza | ||
|എം.പി.ടി.എ. പ്രസിഡണ്ട്= | |എം.പി.ടി.എ. പ്രസിഡണ്ട്=Malashree | ||
|സ്കൂൾ ചിത്രം=11243 VALPS PAVOOR.jpg | |സ്കൂൾ ചിത്രം=11243 VALPS PAVOOR.jpg | ||
|size=350px | |size=350px | ||
വരി 66: | വരി 66: | ||
== INFRASTRUCTURE ಭೌತಿಕ ಸೌಕರ್ಯಗಳು == | == INFRASTRUCTURE ಭೌತಿಕ ಸೌಕರ್ಯಗಳು == | ||
ವಿಶಾಲವಾದ ತರಗತಿ ಕೋಣೆಗಳು , ಮಕ್ಕಳಿಗೆ ಆಸನದ ವ್ಯವಸ್ಥೆ ,ಕಂಪ್ಯೂಟರ ಕೋಣೆ , ಅಡುಗೆ ಕೋಣೆ , ಆಟದ ಮೈದಾನ ,ಶಾಲಾ ಆವರಣ ಗೋಡೆ , ಶೌಚಾಲಯ | |||
* ವಿಶಾಲವಾದ ತರಗತಿ ಕೋಣೆಗಳು , ಮಕ್ಕಳಿಗೆ ಆಸನದ ವ್ಯವಸ್ಥೆ ,ಕಂಪ್ಯೂಟರ ಕೋಣೆ , ಅಡುಗೆ ಕೋಣೆ , ಆಟದ ಮೈದಾನ,ಶಾಲಾ ಆವರಣ ಗೋಡೆ , ಶೌಚಾಲಯ, ಹಾಗೂ ಕಸದ ತೊಟ್ಟಿಗಳು ಇವೆ. | |||
* ಇನ್ನು ಲ್ಯಾಪ್ ಟಾಪ್ಸ್ ಮತ್ತು ಸ್ಮಾಟ್ ತರಗತಿ ಕೋಣೆ , ಸಭಾ ಭವನ , ಭೋಜನ ಶಾಲೆಯ ಅಗತ್ಯ ಇದೆ | |||
== CO-CURRICULAR ACTIVITIES ಪಾಠ್ಯೇತರ ಚಟುವಟಿಕೆಗಳು== | == CO-CURRICULAR ACTIVITIES ಪಾಠ್ಯೇತರ ಚಟುವಟಿಕೆಗಳು== | ||
ಬಾಲ ಸಭೆ , | ಬಾಲ ಸಭೆ, ದಿನಾಚರಣೆಗಳು, ಕಲೋತ್ಸವ , ಕ್ರೀಡೋತ್ಸವ, ವಿಜ್ಞಾನ, ಸಮಾಜ,ಗಣಿತ, ಕರಕುಶಲ ಮೇಳಗಳು,ಶಾಲಾ ವಾರ್ಷಿಕೋತ್ಸವ,ಶಾಲಾ ಪ್ರವಾಸ,ಕಂಪ್ಯೂಟರ್ ಶಿಕ್ಷಣ,ಶುಚಿತ್ವ,ಶಾಲಾ ಸುರಕ್ಷಾ, ವಿಜ್ಞಾನ, ಗಣಿತ, ಪರಿಸರ ಕ್ಲಬ್, ತರಕಾರಿ ತೋಟ ಇತ್ಯಾದಿ | ||
ದಿನಾಚರಣೆಗಳು , | |||
ಕಲೋತ್ಸವ , | |||
ಕ್ರೀಡೋತ್ಸವ , | |||
ವಿಜ್ಞಾನ , ಸಮಾಜ , ಗಣಿತ , ಕರಕುಶಲ ಮೇಳಗಳು | |||
ಶಾಲಾ ವಾರ್ಷಿಕೋತ್ಸವ | |||
ಶಾಲಾ ಪ್ರವಾಸ | |||
ಕಂಪ್ಯೂಟರ್ ಶಿಕ್ಷಣ | |||
ಶುಚಿತ್ವ | |||
ಶಾಲಾ ಸುರಕ್ಷಾ, ವಿಜ್ಞಾನ , ಗಣಿತ ಪರಿಸರ ಕ್ಲಬ್, ತರಕಾರಿ ತೋಟ ಇತ್ಯಾದಿ | |||
== MANAGEMENTಆಡಳಿತ ಸಮಿತಿ == | == MANAGEMENTಆಡಳಿತ ಸಮಿತಿ == | ||
വരി 85: | വരി 78: | ||
* LOCAL CORRESPONDENT Rev.Fr. Varghese Chakkala. | * LOCAL CORRESPONDENT Rev.Fr. Varghese Chakkala. | ||
== | == FORMER HEADMASTERS ಹಿಂದಿನ ಮುಖ್ಯೋಪಾದ್ಯಯರುಗಳು== | ||
{| class="wikitable sortable mw-collapsible" | {| class="wikitable sortable mw-collapsible" | ||
|+ | |+ | ||
വരി 94: | വരി 87: | ||
|1. | |1. | ||
|Sri K. RAMA HOLLA | |Sri K. RAMA HOLLA | ||
|1954 -1982 | |1954 - 1982 | ||
|- | |- | ||
|2. | |2. | ||
വരി 105: | വരി 98: | ||
|- | |- | ||
|4. | |4. | ||
|Smt | |Smt BENEDICTA MARTHA FERNANDES | ||
|2003 - 2007 | |2003 - 2007 | ||
|- | |- | ||
വരി 113: | വരി 106: | ||
|} | |} | ||
==FAMOUS | ==FAMOUS ALUMINI ಪ್ರಶಸ್ತರಾದ ಪೂರ್ವ ವಿದ್ಯಾ ರ್ಥಿಗಳು== | ||
==ಹಿಂದಿನ ಸಾರಥಿಗಳು== | ==ಹಿಂದಿನ ಸಾರಥಿಗಳು== | ||
വരി 119: | വരി 112: | ||
* ಶ್ರೀ ಕೆ ನಾರಯಣ ಹೊಳ್ಳ , ಶ್ರೀಮತಿ ಯಂ ರುಕ್ಮಿಣಿ ಬೈಾ. | * ಶ್ರೀ ಕೆ ನಾರಯಣ ಹೊಳ್ಳ , ಶ್ರೀಮತಿ ಯಂ ರುಕ್ಮಿಣಿ ಬೈಾ. | ||
* ವಂ. ಸ್ವಾಮಿ ತೋಮಸ್ ಮೈಲಾದೊರ್ , ವಂ. ಸ್ವಾಮಿ ಗ್ರೇಶನ್, ವಂ. ಸ್ವಾಮಿ ಎಲೋಶಿಯಸ್, ವಂ. ಸ್ವಾಮಿ ಜೋಸೆಫ್ K.J, ವಂ. ಸ್ವಾಮಿ ವರ್ಗೀಸ್ ಚಕ್ಕಾಲ. | * ವಂ. ಸ್ವಾಮಿ ತೋಮಸ್ ಮೈಲಾದೊರ್ , ವಂ. ಸ್ವಾಮಿ ಗ್ರೇಶನ್, ವಂ. ಸ್ವಾಮಿ ಎಲೋಶಿಯಸ್, ವಂ. ಸ್ವಾಮಿ ಜೋಸೆಫ್ K.J, ವಂ. ಸ್ವಾಮಿ ವರ್ಗೀಸ್ ಚಕ್ಕಾಲ. | ||
* ವಂ. ಸ್ವಾಮಿ ಸಿರಿಲ್ ಡಿ ಸೋಜ, ವಂ. ಸ್ವಾಮಿ ಬೊನವೆಂಚರ್ ನಜ್ರೆತ್ , ವಂ. ಸ್ವಾಮಿ ವಿಲ್ಸನ್ ವೈಟಸ್ ಡಿ ಸೋಜ, ವಂ. ಸ್ವಾಮಿ ಜೆರಾಲ್ಡ್ ಡಿಸೋಜ, ವಂ | * ವಂ. ಸ್ವಾಮಿ ಸಿರಿಲ್ ಡಿ ಸೋಜ, ವಂ. ಸ್ವಾಮಿ ಬೊನವೆಂಚರ್ ನಜ್ರೆತ್ , ವಂ. ಸ್ವಾಮಿ ವಿಲ್ಸನ್ ವೈಟಸ್ ಡಿ ಸೋಜ, ವಂ. ಸ್ವಾಮಿ ಜೆರಾಲ್ಡ್ ಡಿಸೋಜ, ವಂ. ಸ್ವಾಮಿ ಆಂಟನಿ ಮೈಕೆಲ್ ಶೆರಾ. | ||
==WAY TO REACH SCHOOL (ಶಾಲೆಗೆ ತಲುಪಲಿರುವ ದಾರಿ)== | ==WAY TO REACH SCHOOL (ಶಾಲೆಗೆ ತಲುಪಲಿರುವ ದಾರಿ)== | ||
* ಕಾಸರಗೋಡು ತಲಪಾಡಿ ರಾಷ್ರ್ಟೀಯ ಹೆದ್ದಾರಿಯಲ್ಲಿ ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜು ದಾರಿಯಾಗಿ ಕೆದುಂಬಾಡಿ ದಾರಿಯಲ್ಲಿ | * ಕಾಸರಗೋಡು ತಲಪಾಡಿ ರಾಷ್ರ್ಟೀಯ ಹೆದ್ದಾರಿಯಲ್ಲಿ ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜು ದಾರಿಯಾಗಿ ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ ನಮ್ಮ ಶಾಲೆ ಇದೆ. | ||
* ಮಂಜೇಶ್ವರ ರೈಲ್ವೇ ನಿಲ್ದಾಣದಿಂದ ಗೋವಿಂದ ಪೈ - ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ. | * ಮಂಜೇಶ್ವರ ರೈಲ್ವೇ ನಿಲ್ದಾಣದಿಂದ ಗೋವಿಂದ ಪೈ - ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ. | ||
---- | ---- | ||
{{ | {{Slippymap|lat=12.7471215|lon=74.9050768|zoom=16|width=full|height=400|marker=yes}} |
21:57, 27 ജൂലൈ 2024-നു നിലവിലുള്ള രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು) | |
---|---|
വിലാസം | |
PAVOOR pavoor,Pavoor (po) , PAVOOR പി.ഒ. , 671323 , കാസർഗോഡ് ജില്ല | |
സ്ഥാപിതം | 20 - 1 - 1954 |
വിവരങ്ങൾ | |
ഫോൺ | 04998 273045 |
ഇമെയിൽ | valpspavoor@gmail.com |
കോഡുകൾ | |
സ്കൂൾ കോഡ് | 11243 (സമേതം) |
യുഡൈസ് കോഡ് | 32010100111 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | മഞ്ചേശ്വരം Manjeswar |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | മഞ്ചേശ്വരം MANJESWARAM പഞ്ചായത്ത് (Panchayath) |
വാർഡ് | 5 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | എയ്ഡഡ് |
സ്കൂൾ വിഭാഗം | പൊതുവിദ്യാലയം GENERAL SCHOOL |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 4 വരെ 1 to 4 |
മാദ്ധ്യമം | കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 48 |
പെൺകുട്ടികൾ | 35 |
ആകെ വിദ്യാർത്ഥികൾ | 83 |
അദ്ധ്യാപകർ | 5 |
സ്കൂൾ നേതൃത്വം | |
പ്രധാന അദ്ധ്യാപിക | Sr.Leena Fernandes |
പി.ടി.എ. പ്രസിഡണ്ട് | Peter D Souza |
എം.പി.ടി.എ. പ്രസിഡണ്ട് | Malashree |
അവസാനം തിരുത്തിയത് | |
27-07-2024 | Ranjithsiji |
കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് V.A.L.P.S PAVOOR . 1954 ലാണ് ഈ വിദ്യാലയം സ്ഥാപിതമായത്. മഞ്ചേശ്വരം MANJESWARAM പഞ്ചായത്തിലെ PAVOOR എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.
SCHOOL HISTORY ಇತಿಹಾಸ
ವರ್ಕಾಡಿ ಕೋಡಿ ಎಂಬಲ್ಲಿರುವ ಶ್ರೀ ಕೆ ನಾರಾಯಣ ಹೊಳ್ಳ ಇವರು ಪಾವೂರು ಗ್ರಾಮದಲ್ಲಿ ಒಂದು ಶಾಲೆಯನ್ನು ತೆರೆಯಲು ಮುತುವರ್ಜಿ ವಹಿಸಿದರು. 20/01/1954 ರಂದು ಈ ಶಾಲೆಯನ್ನು ತೆರೆಯಲು ಕೇರಳ ಸರಕಾರದಿಂದ ಅನುಮತಿ ದೊರಕಿತು. ಶ್ರೀ ಯಂ. ರುಕ್ಮಿಣಿ ಬೈಾ ಅಧ್ಯಾಪಿಕೆ ಮತ್ತು 29 ಮಂದಿ ಮಕ್ಕಳಿಂದ ಈ ಶಾಲೆಯು ಕಾರ್ಯಾರಂಭಿಸಿತು. ಒಂದು ಮತ್ತು ಎರಡನೇ ತರಗತಿಗಳನ್ನು ಒಂದೇ ದಿನ ಆರಂಭದಿಂದಲೇ ತೆರೆಯಲಾಯಿತು. ಬಳಿಕ ಶ್ರೀ ರಾಮ ಹೊಳ್ಳ ಮುಖ್ಯೋಪಾಧ್ಯಾಯರಾಗಿ 01/06/1954 ರಿಂದ ಕಾರ್ಯಕ್ಕೆ ತೊಡಗಿದರು. 21/08/1962 ರಂದು ಮಂಗಳೂರು ಧರ್ಮಪ್ರಾಂತ್ಯ ನಡೆಸುತ್ತಿರುವ ಕಥೋಲಿಕ್ ವಿದ್ಯಾ ಮಂಡಳಿ ಇವರು ಆಡಳಿತವನ್ನು ವಹಿಸಿಕೊಂಡರು. ಅವರು ಮೇಲ್ವಿಚಾರಣೆಯಲ್ಲಿ ಈ ಶಾಲೆಯು ಕಾರ್ಯವೆಸಗುತ್ತಿದೆ. ಅಂದು ಶಾಲೆಯು ವರ್ಕಾಡಿ ಪಂಚಾಯತಿನಲ್ಲಿ ಒಂದನೇ ವಾರ್ಡಿಗೆ ಒಳಪಟ್ಟಿತ್ತು. ಹಂಚಿನ ಶಾಲೆಯಾಗಿ Pre-Ker ಕಟ್ಟಡ ಕೂಡಾ ಆಗಿತ್ತು. ಶಾಲೆಗೆ ಒಂದು ಸುರಕ್ಷಿತ ಆವರಣಗೋಡೆ ಇರಲಿಲ್ಲ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯು ಇರಲಿಲ್ಲ. Pre-Ker ಕಟ್ಟಡ ತುಂಬಾ ಶೋಚನೀಯ ಸ್ಥಿತಿಯಲ್ಲಿರುವ ಕಾರಣ ಸರಕಾರದ ಅನುಮತಿಯ ಮೇರೆಗೆ ಕಥೋಲಿಕ್ ಶಿಕ್ಷಣ ಮಂಡಳಿಯವರು ಹೊಸದಾಗಿ ಕಟ್ಟಿಸಿದ Post-Ker ಕಟ್ಟಡಕ್ಕೆ 2009 ರಲ್ಲಿ ವರ್ಗಾಯಿಸಲಾಯಿತು. ಪ್ರಸ್ತುತ ಈ ಶಾಲೆಯು ಮಂಜೇಶ್ವರ ಪಂಚಾಯತಿನ 5ನೇ ವಾರ್ಡಿಗೆ ಒಳಪಟ್ಟಿದೆ. ಎಲ್ಲಾ ಸೌಕರ್ಯಗಳನ್ನೊಳಗೊಂಡ ಹೊಸ ಶಾಲಾ ಕಟ್ಟಡ ಹಾಗೂ ಸುರಕ್ಷಿತ ಆವರಣಗೋಡೆ ಇದೆ. ಮಾತ್ರವಲ್ಲದೆ ವಿಸ್ತಾರವಾದ ಶಾಲಾ ಆಟದ ಮೈದಾನವಿದೆ. ಪ್ರಸ್ತುತ ಈ ಶಾಲೆಯಲ್ಲಿ ಐದು ಮಂದಿ ಶಿಕ್ಷಕ-ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಜೊತೆಗೆ ಅರಬಿಕ್ ಐಚ್ಛಿಕ ಭಾಷೆಯಾಗಿ ಬೋಧಿಸಲಾಗುತ್ತಿದೆ. ಕಂಪ್ಯೂಟರ್ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ.
INFRASTRUCTURE ಭೌತಿಕ ಸೌಕರ್ಯಗಳು
- ವಿಶಾಲವಾದ ತರಗತಿ ಕೋಣೆಗಳು , ಮಕ್ಕಳಿಗೆ ಆಸನದ ವ್ಯವಸ್ಥೆ ,ಕಂಪ್ಯೂಟರ ಕೋಣೆ , ಅಡುಗೆ ಕೋಣೆ , ಆಟದ ಮೈದಾನ,ಶಾಲಾ ಆವರಣ ಗೋಡೆ , ಶೌಚಾಲಯ, ಹಾಗೂ ಕಸದ ತೊಟ್ಟಿಗಳು ಇವೆ.
- ಇನ್ನು ಲ್ಯಾಪ್ ಟಾಪ್ಸ್ ಮತ್ತು ಸ್ಮಾಟ್ ತರಗತಿ ಕೋಣೆ , ಸಭಾ ಭವನ , ಭೋಜನ ಶಾಲೆಯ ಅಗತ್ಯ ಇದೆ
CO-CURRICULAR ACTIVITIES ಪಾಠ್ಯೇತರ ಚಟುವಟಿಕೆಗಳು
ಬಾಲ ಸಭೆ, ದಿನಾಚರಣೆಗಳು, ಕಲೋತ್ಸವ , ಕ್ರೀಡೋತ್ಸವ, ವಿಜ್ಞಾನ, ಸಮಾಜ,ಗಣಿತ, ಕರಕುಶಲ ಮೇಳಗಳು,ಶಾಲಾ ವಾರ್ಷಿಕೋತ್ಸವ,ಶಾಲಾ ಪ್ರವಾಸ,ಕಂಪ್ಯೂಟರ್ ಶಿಕ್ಷಣ,ಶುಚಿತ್ವ,ಶಾಲಾ ಸುರಕ್ಷಾ, ವಿಜ್ಞಾನ, ಗಣಿತ, ಪರಿಸರ ಕ್ಲಬ್, ತರಕಾರಿ ತೋಟ ಇತ್ಯಾದಿ
MANAGEMENTಆಡಳಿತ ಸಮಿತಿ
- CATHOLIC BOARD OF EDUCATION BAJJODI MANGALORE SECRETARY:Rev. Fr. Antony Michael Shera
- LOCAL CORRESPONDENT Rev.Fr. Varghese Chakkala.
FORMER HEADMASTERS ಹಿಂದಿನ ಮುಖ್ಯೋಪಾದ್ಯಯರುಗಳು
Sl. No | NAME OF HM | YEARS |
---|---|---|
1. | Sri K. RAMA HOLLA | 1954 - 1982 |
2. | Sri V.SHADASHIVA | 1982 - 1990 |
3. | Sri DEVAPPA SHETTY | 1990 - 2003 |
4. | Smt BENEDICTA MARTHA FERNANDES | 2003 - 2007 |
5. | Sr. LEENA FERNANDES | 2007 ...... |
FAMOUS ALUMINI ಪ್ರಶಸ್ತರಾದ ಪೂರ್ವ ವಿದ್ಯಾ ರ್ಥಿಗಳು
ಹಿಂದಿನ ಸಾರಥಿಗಳು
- ಶ್ರೀ ಕೆ ನಾರಯಣ ಹೊಳ್ಳ , ಶ್ರೀಮತಿ ಯಂ ರುಕ್ಮಿಣಿ ಬೈಾ.
- ವಂ. ಸ್ವಾಮಿ ತೋಮಸ್ ಮೈಲಾದೊರ್ , ವಂ. ಸ್ವಾಮಿ ಗ್ರೇಶನ್, ವಂ. ಸ್ವಾಮಿ ಎಲೋಶಿಯಸ್, ವಂ. ಸ್ವಾಮಿ ಜೋಸೆಫ್ K.J, ವಂ. ಸ್ವಾಮಿ ವರ್ಗೀಸ್ ಚಕ್ಕಾಲ.
- ವಂ. ಸ್ವಾಮಿ ಸಿರಿಲ್ ಡಿ ಸೋಜ, ವಂ. ಸ್ವಾಮಿ ಬೊನವೆಂಚರ್ ನಜ್ರೆತ್ , ವಂ. ಸ್ವಾಮಿ ವಿಲ್ಸನ್ ವೈಟಸ್ ಡಿ ಸೋಜ, ವಂ. ಸ್ವಾಮಿ ಜೆರಾಲ್ಡ್ ಡಿಸೋಜ, ವಂ. ಸ್ವಾಮಿ ಆಂಟನಿ ಮೈಕೆಲ್ ಶೆರಾ.
WAY TO REACH SCHOOL (ಶಾಲೆಗೆ ತಲುಪಲಿರುವ ದಾರಿ)
- ಕಾಸರಗೋಡು ತಲಪಾಡಿ ರಾಷ್ರ್ಟೀಯ ಹೆದ್ದಾರಿಯಲ್ಲಿ ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜು ದಾರಿಯಾಗಿ ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ ನಮ್ಮ ಶಾಲೆ ಇದೆ.
- ಮಂಜೇಶ್ವರ ರೈಲ್ವೇ ನಿಲ್ದಾಣದಿಂದ ಗೋವಿಂದ ಪೈ - ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ.
- കാസർഗോഡ് വിദ്യാഭ്യാസ ജില്ലയിലെ വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ എയ്ഡഡ് വിദ്യാലയങ്ങൾ
- കാസർഗോഡ് റവന്യൂ ജില്ലയിലെ വിദ്യാലയങ്ങൾ
- കാസർഗോഡ് റവന്യൂ ജില്ലയിലെ എയ്ഡഡ് വിദ്യാലയങ്ങൾ
- 11243
- 1954ൽ സ്ഥാപിച്ച വിദ്യാലയങ്ങൾ
- കാസർഗോഡ് റവന്യൂ ജില്ലയിലെ 1 മുതൽ 4 വരെ 1 to 4 ക്ലാസുകളുള്ള വിദ്യാലയങ്ങൾ
- വിക്കിഡാറ്റ ക്യു ഐഡി ചേർക്കാത്ത വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ഉള്ള വിദ്യാലയങ്ങൾ
- ഭൂപടത്തോടു കൂടിയ താളുകൾ