"G. L. P. S. Kunjathur" എന്ന താളിന്റെ പതിപ്പുകൾ തമ്മിലുള്ള വ്യത്യാസം
G. L. P. S. Kunjathur (മൂലരൂപം കാണുക)
19:53, 9 മാർച്ച് 2022-നു നിലവിലുണ്ടായിരുന്ന രൂപം
, 9 മാർച്ച് 2022→ഭൗതികസൗകര്യങ്ങൾ
വരി 69: | വരി 69: | ||
== ഭൗതികസൗകര്യങ്ങൾ == | == ഭൗതികസൗകര്യങ്ങൾ == | ||
1 ರಿಂದ 4 ನೇ ತರಗತಿಯವರೆಗೆ ಮಲೆಯಾಳಂ ಮತ್ತು ಕನ್ನಡ ತರಗತಿ ಕೋಣೆಗಳಿವೆ. ಐ.ಟಿ ತರಗತಿ ಕೋಣೆ ಇದೆ.ಆದರೆ ಕಂಪ್ಯೂಟರ್ ಗಳ ಅವಶ್ಯವಿದೆ.ಶಾಲೆಗೆ ವ್ಯವಸ್ಥಿತವಾದ office room ನ ಅವಶ್ಯವಿದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಹುಡುಗರಿಗೂ; ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಇದೆ. ಸ್ಮಾರ್ಟ್ ತರಗತಿ, ಊಟದ ಹಾಲ್, ಗ್ರಂಥಾಲಯ , ಪ್ರಯೋಗ ಶಾಲೆ , ಕೊಠಡಿಗಳ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾದ ಕಲಿಕೋಪಕರಣಗಳ ಅಗತ್ಯವಿದೆ. | 1 ರಿಂದ 4 ನೇ ತರಗತಿಯವರೆಗೆ ಮಲೆಯಾಳಂ ಮತ್ತು ಕನ್ನಡ ತರಗತಿ ಕೋಣೆಗಳಿವೆ. ಐ.ಟಿ ತರಗತಿ ಕೋಣೆ ಇದೆ.ಆದರೆ ಕಂಪ್ಯೂಟರ್ ಗಳ ಅವಶ್ಯವಿದೆ.ಶಾಲೆಗೆ ವ್ಯವಸ್ಥಿತವಾದ office room ನ ಅವಶ್ಯವಿದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಹುಡುಗರಿಗೂ; ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಇದೆ. ಸ್ಮಾರ್ಟ್ ತರಗತಿ, ಊಟದ ಹಾಲ್, ಗ್ರಂಥಾಲಯ , ಪ್ರಯೋಗ ಶಾಲೆ , ಕೊಠಡಿಗಳ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾದ ಕಲಿಕೋಪಕರಣಗಳ ಅಗತ್ಯವಿದೆ. | ||
== ನನ್ನ ಕನಸಿನ ಶಾಲೆ == | |||
ನಮ್ಮ ಕನಸಿನ ಶಾಲೆ | |||
ಶಾಲೆಯಲ್ಲಿ ಶಿಸ್ತು ,ಶಿಕ್ಷಣ ,ಶಿಕ್ಷಕರು, ಗೆಳೆಯರು ಮುಂತಾದ ಚಿತ್ರ ಕಣ್ಣ ಮುಂದೆ ಬರುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಅತ್ಯಂತ ದೊಡ್ಡದು. ಪ್ರತಿಯೊಂದು ಮಕ್ಕಳಿಗೂ ನಮ್ಮ ಶಾಲೆಯ ಬಗ್ಗೆ ಹೆಮ್ಮೆ ಇರಬೇಕು. ನನ್ನ ಕನಸಿನ ಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲವನ್ನು ಮಾಡುವ ಸಂಸ್ಥೆ ಯಾಗಬೇಕು. ಆದ್ದರಿಂದ ಅವರು ಮನೆಯಲ್ಲಿರುವಂತೆ ಇಲ್ಲಿ ಆರಾಮದಾಯಕವಾಗಿರಬೇಕು. ಅದನ್ನು ಒದಗಿಸುವ ಜವಾಬ್ದಾರಿ ರಕ್ಷಕರಿಗೆ ,ಶಿಕ್ಷಕರಿಗೆ ,ಶಾಲಾ ನಿರ್ವಾಹಕ ಸಮೀತಿ(smc),ಶಾಲಾ ಬೆಂಬಲಿತ ಗ್ರೂಪ್ (ssg), ಸಾರ್ವಜನಿಕ ಸಂರಕ್ಷಣಾ ಯಜ್ಞದ ಸಮಿತಿ, ಸ್ಥಳಿಯಾಡಳಿತ ಸಂಸ್ಥೆ(Panchayath) ಹಾಗೂ ಸರಕಾರಗಳಿಗೆದೆ. ಈ ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅಗತ್ಯ. | |||
<nowiki>*</nowiki> ಉತ್ತಮ ಮೈದಾನ | |||
<nowiki>*</nowiki> ಸ್ಮಾರ್ಟ್ ತರಗತಿ | |||
<nowiki>*</nowiki> ಐಟಿ ಲ್ಯಾಬ್ | |||
<nowiki>*</nowiki> ಊಟದ ಹಾಲ್ | |||
<nowiki>*</nowiki> ಗ್ರಂಥಾಲಯ | |||
<nowiki>*</nowiki> ಪ್ರಯೋಗಶಾಲೆ | |||
<nowiki>*</nowiki> ಆಕರ್ಷಕ ಉದ್ಯಾನ | |||
<nowiki>*</nowiki> ಕಸದ ಹೊಂಡ | |||
== പാഠ്യേതര പ്രവർത്തനങ്ങൾ == | == പാഠ്യേതര പ്രവർത്തനങ്ങൾ == | ||
വരി 88: | വരി 109: | ||
== മാനേജ്മെന്റ് == | == മാനേജ്മെന്റ് == | ||
This school owned by govt | This school owned by govt | ||
== STAFF-2021-22 == | |||
2021 22ನೇ ಶೈಕ್ಷಣಿಕ ವರ್ಷದ ಶಾಲಾ ಸಿಬ್ಬಂದಿಗಳು ಮತ್ತು ಎಸ್.ಎಂ.ಸಿ | |||
== മുൻസാരഥികൾ == | == മുൻസാരഥികൾ == |