5,822
തിരുത്തലുകൾ
വരി 132: | വരി 132: | ||
== IMAGE GALLERY == | == IMAGE GALLERY == | ||
<gallery> | <gallery> | ||
11214 rpblic.jpg| | 11214 rpblic.jpg|ಜನವರಿ 26 ಬುಧವಾರದಂದು ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ಮುಖ್ಯೋಪಾಧ್ಯಾಯರು ಧ್ವಜಾರೋಹಣಗೈದರು. ಧ್ವಜ ಗೀತೆಯನ್ನು ಅಧ್ಯಾಪಿಕೆಯರು ಹಾಡಿದರು. ವಾರ್ಡ್ ಮೆಂಬರ್ ಹಾಗೂ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರು ಮತ್ತು ವಾರ್ಡ್ ಮೆಂಬರ್ ಈ ದಿನದ ಕುರಿತು ಕೆಲವು ವಿಷಯವನ್ನು ಮಂಡಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. | ||
</gallery> | </gallery> | ||
തിരുത്തലുകൾ