"ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ" എന്ന താളിന്റെ പതിപ്പുകൾ തമ്മിലുള്ള വ്യത്യാസം
ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ (മൂലരൂപം കാണുക)
11:45, 4 ഫെബ്രുവരി 2022-നു നിലവിലുണ്ടായിരുന്ന രൂപം
, 4 ഫെബ്രുവരി 2022→ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
വരി 86: | വരി 86: | ||
೪. ಜೈವ ವೈವಿಧ್ಯ ಉದ್ಯಾನ | ೪. ಜೈವ ವೈವಿಧ್ಯ ಉದ್ಯಾನ | ||
ಶಿಕ್ಷಣ ಇಲಾಖೆಯ ಜೈವ ವೈವಿಧ್ಯ ಉದ್ಯಾನ ಎಂಬ ಉದ್ದೇಶದ ಆಧಾರದಲ್ಲಿ ಕಜಂಪಾಡಿ ಶಾಲೆಯಲ್ಲಿಯೂ ವೈವಿಧ್ಯಮಯ ಹೂಗಳ, ಔಷಧಗಳ ಹಾಗೂ ಇನ್ನಿತರ ಗಿಡಗಳನ್ನು ವಿದ್ಯಾರ್ಥಿಗಳ ಮನೆಗಳಿಂದ ಸಂಗ್ರಹಿಸಿ ಶಾಲಾ ಪರಿಸರದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ಬೇಲಿ ಹಾಕಿ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಉದ್ಯಾನದೊಳಗೆ ಚಿಕ್ಕ ಕೊಳವನ್ನು ಕೂಡ ನಿರ್ಮಿಸಲಾಗಿದ್ದು, ಚಿಟ್ಟೆ,, ದುಂಬಿಗಳು, ಪಕ್ಷಿಗಳು ಹಾಗೂ ಇನ್ನಿತರ ಜೀವಿಗಳು ಈ ಪರಿಸರದಲ್ಲಿ ಓಡಾಡುತ್ತಿರುವುದನ್ನು ನಮಗೆ ಕಾಣಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಈ ದೃಶ್ಯಗಳನ್ನು ಕಾಣುವ ಮತ್ತು ಸೂಕ್ಷ್ಮವಾಗಿ ನಿರೀಕ್ಷಿಸುವ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಮತ್ತು ಪರಿಸರ ಪ್ರೇಮವನ್ನು ಬೆಳೆಸಲು ಪ್ರಯೋಜನಕಾರಿಯಾಗಿದೆ. | |||
೫. ಸೀಸೋ, ಉಯ್ಯಾಲೆ ಇತ್ಯಾದಿ ಆಟೋಪಕರಣಗಳು | ೫. ಸೀಸೋ, ಉಯ್ಯಾಲೆ ಇತ್ಯಾದಿ ಆಟೋಪಕರಣಗಳು |