"ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ" എന്ന താളിന്റെ പതിപ്പുകൾ തമ്മിലുള്ള വ്യത്യാസം
ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ (മൂലരൂപം കാണുക)
11:38, 4 ഫെബ്രുവരി 2022-നു നിലവിലുണ്ടായിരുന്ന രൂപം
, 4 ഫെബ്രുവരി 2022→Hരിത്രം (ಇತಿಹಾಸ)
വരി 61: | വരി 61: | ||
}} | }} | ||
== | == ചരിത്രം (ಇತಿಹಾಸ) == | ||
ಕಜಂಪಾಡಿಯ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯು ಈ ಊರಿನ ಕೆಲವು ವಿದ್ಯಾಭಿಮಾನಿಗಳ ಕನಸಿನ ಕೂಸಾಗಿ ೧೯೩೫ ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟಿತು. ಆರಂಭಿಕ ಹಂತದಲ್ಲಿ ಮುಳಿಹುಲ್ಲಿನ ಮಾಡಿನ ಕಟ್ಟಡದಲ್ಲಿ ಆರಂಭವಾದ ಕಲಿಕಾ ಪ್ರಕ್ರಿಯೆಯು ಹರಿಜನ ವೆಲ್ಫೇರ್ ಶಾಲೆ ಎಂದೂ ಬಳಿಕ ಸರಕಾರಿ ವೆಲ್ಫೇರ್ ಶಾಲೆಯಾಗಿಯೂ, ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಈ ಸಾಕಷ್ಟು ತರಗತಿ ಕೋಣೆಗಳು ಹಾಗೂ ಕಟ್ಟಡಗಳನ್ನು ಒಳಗೊಂಡ ಸುಸಜ್ಜಿತ ವಿದ್ಯಾಲಯವಾಗಿ ಬೆಳೆದು ನಿಂತಿದೆ. ಸರಿ ಸುಮಾರು ಒಂಭತ್ತು ದಶಕಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದು ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. | ಕಜಂಪಾಡಿಯ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯು ಈ ಊರಿನ ಕೆಲವು ವಿದ್ಯಾಭಿಮಾನಿಗಳ ಕನಸಿನ ಕೂಸಾಗಿ ೧೯೩೫ ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟಿತು. ಆರಂಭಿಕ ಹಂತದಲ್ಲಿ ಮುಳಿಹುಲ್ಲಿನ ಮಾಡಿನ ಕಟ್ಟಡದಲ್ಲಿ ಆರಂಭವಾದ ಕಲಿಕಾ ಪ್ರಕ್ರಿಯೆಯು ಹರಿಜನ ವೆಲ್ಫೇರ್ ಶಾಲೆ ಎಂದೂ ಬಳಿಕ ಸರಕಾರಿ ವೆಲ್ಫೇರ್ ಶಾಲೆಯಾಗಿಯೂ, ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಈ ಸಾಕಷ್ಟು ತರಗತಿ ಕೋಣೆಗಳು ಹಾಗೂ ಕಟ್ಟಡಗಳನ್ನು ಒಳಗೊಂಡ ಸುಸಜ್ಜಿತ ವಿದ್ಯಾಲಯವಾಗಿ ಬೆಳೆದು ನಿಂತಿದೆ. ಸರಿ ಸುಮಾರು ಒಂಭತ್ತು ದಶಕಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದು ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. |