എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ಮರ

Schoolwiki സംരംഭത്തിൽ നിന്ന്
ಮರ

ನನ್ನ ಕಡಿಯಬೇಡಿ

ಕೂಗಿತು ಮರ-ಗಿಡಗಳು

ನನ್ನ ನಾಶ ಮಾಡಬೇಡಿ

ಎಂದಿತು ಸಮಸ್ತ ಮರ ಗಿಡಗಳು

ಪ್ರಕೃತಿ ವಿಕೋಪ ತಡೆಯಬಲ್ಲೆ

ಸರ್ವರಿಗೂ ನೆರಳು ಕೊಡಬಲ್ಲೆ

ತುಸು ಹೊತ್ತು ನನ್ನ ನೆನೆಸಿಕೊಳ್ಳಿರಿ

ನಾಶದೆಡೆಗೆ ಕೊಂಡೊಯ್ಯದಿರಿ

ಹಚ್ಚ ಹಸಿರಿನ ಮರ-ಗಿಡಗಳು

ಮಳೆ ಹನಿಗೆ ಮಿಂದಂತೆ

ಚಿಂತಿಸಿರಿ ಎಂದಿಗೂ ಮರ-ಗಿಡಗಳು

ಪ್ರಾಣಿಪಕ್ಷಿ ಮಾನವ ಕಾಯುವಂತೆ



ಪ್ರಿನಿಷ ಜೇನ್
8E എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2024
കവിത