എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ Introduction of Corona

Schoolwiki സംരംഭത്തിൽ നിന്ന്
Introduction of Corona

ಕೋರೋನ ಎಂಬ ಪದವು ಲ್ಯಾಟಿನ್ ಭಾಷೆಯಿಂದ ಜನಿಸಿದೆ. ಕೊರೋನವೆಂದರೆ ಮುಕುಟ ಎಂದಾಗಿದೆ. ಕೋರೋನ ವೈರಸ್ ಒಂದು ವೈರಸ್ಸುಗಳು ತಂಡವಾಗಿದೆ. ಇದು ಮನುಷ್ಯನ, ಸಸ್ತನಿಗಳ ಉಸಿರಾಟದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ವೈರಸ್ಸಿನ ಸುತ್ತಲೂ ಮುಕುಟದಂತ ರಚನೆ ಇರುವುದು. ಕೋರೋನವನ್ನು ಕೋವಿಡ್ - 19 ಎಂದು ಕರೆಯಲಾಗುತ್ತದೆ. ಕೊರೋನ ವೈರಸ್ ನ ಜನಕ ಚೀನಾ ರಾಷ್ಟ್ರದ ವುಹಾನ್ ಊರಾಗಿದೆ. ಈಗ ತಾನೆ ಚೀನಾ ಸರಕಾರ ಚೀನಾದಲ್ಲಿ ನಾಲ್ಕು ಸಾವಿರದಷ್ಟು ಮಾತ್ರ ಕೊರೋನದ ಮೂಲಕ ಸಾವಿಗೀಡಾದವರು ಎಂದಿದ್ದರು. ಆದರೆ ಚೀನಾದಲ್ಲಿರುವ ಅಮೆರಿಕದ ಗುಪ್ತ ಚಾರಿಗಳು ಅಲ್ಲಿ ಕಳೆದ ಮೂರು ತಿಂಗಳಲ್ಲಿ ಕೊರೋನದಿಂದ ಸಾವಿಗೀಡಾದವರ ಸಂಖ್ಯೆ 2 ಕೋಟಿ ದಾಟಿದೆ ಎಂದಿದ್ದಾರೆ. ಈ ಕೊರೋನ ಮಹಾಮಾರಿ ಯಾವ ದೇಶವನ್ನು ಬಿಟ್ಟಿಲ್ಲ .ದಿನೇದಿನೇ ಕೊರೋನ ಪೀಡಿತರ ಸಂಖ್ಯೆಯೂ ಹೆಚ್ಚುತ್ತಿದೆ. ಕೊರೋನ ವೈರಸ್ ದುಡಿಯುವ ಕೈಗಳನ್ನು ಕಟ್ಟಿ ಹಾಕಿದೆ. ಕೆಲವೊಂದು ಕೊರೋನ ವೈರಸ್ ಗಳು ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತವೆ ಆದರೆ ಇದು ಈಗ ಮನುಷ್ಯರಿಗೆ ತಗಲುತ್ತದೆ. ಇದು ಸಾಮಾನ್ಯವಾದ ಶೀತ ಮತ್ತು ಕೆಮ್ಮು ನಿಂದ ಆರಂಭವಾಗುತ್ತದೆ .ಇದರಿಂದಾಗಿ ಶೀತ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಮೆರ್ಸ್ ಹಾಗೂ ಸಾರ್ಸ್ ಎಂಬ ವೈರಸ್ ಸೇರಿಕೊಂಡಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ಕೊರೋನ ವೈರಸ್ ವಾಯುವಿನಲ್ಲಿ ಮೂರು ತಾಸುಗಳ ಕಾಲ ಪ್ಲಾಸ್ಟಿಕ್ ಮತ್ತು ಸ್ಟೀಲಿನ ವಸ್ತುಗಳಲ್ಲಿ 72 ತಾಸುಗಳ ಕಾಲ ಬದುಕಿರುತ್ತದೆ .ಆದರೆ ದಿನಾಂಕ 17. 4. 2020 ಶುಕ್ರವಾರದಂದು ವಾರ್ತೆಗಳಲ್ಲಿ ರಾತ್ರಿ 9:30 ಕ್ಕೆ ಹರಡಿದ್ದ ವಿಷಯ ಅದ್ಭು ತವಾಗಿತ್ತು. ಕೊರೋನಾಗೆ ಸಿದ್ಧ ಔಷಧ ಸಿಕ್ಕಿದೆ ಎಂದಿದ್ದರು .ಆ ಔಷಧದ ಹೆಸರು " ರೆಮ್ ಡಿಸಿವಿರ್" ಎಂದು . ಈ ಚಮತ್ಕಾರ ಔಷಧ ಸೇವಿಸುವುದರಿಂದ ಕೊರೋನ ಪೀಡಿತ ಬರೀ 6 ರಿಂದ 10 ದಿನಗಳಲ್ಲಿ ಗುಣಮುಖನಾಗುತ್ತಾನೆ. ಅಮೆರಿಕದ ಕತ್ಲಿನ್ ಮುಲ್ಲಾ ಎಂಬುವರು ಬರೇ ಆರು ದಿನಗಳಲ್ಲಿ ಕೊರೋನದಿಂದ ಮುಕ್ತರಾಗಿದ್ದಾರೆ. ಹಾಗೆಯೇ ಮೋನಿಕಾ ಅರಿಮರವರು ಸಹ ಈ ಮದ್ದಿನಿಂದ ಗುಣಮುಖರಾಗಿದ್ದಾರೆ .ಅಮೇರಿಕಾದ 125 ರೋಗಿಗಳ ಮೇಲೆ ಇದನ್ನು ಪ್ರಯೋಗಿಸಿದಾಗ 123 ಜನ ಗುಣಮುಖರಾದವರು. ವಿಶ್ವದಾದ್ಯಂತ 4000 ರೋಗಿಗಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ಆದರೆ ರೆಮ್ ಡಿಸಿವಿರ್ ಈಗಲೂ ಕೊರೋನಾದ ಔಷಧಿ ಎಂದು ಸ್ಪಷ್ಟವಾಗಿಲ್ಲ.

  • ಕೊರೋನಾ ವೈರಸ್ ಹರಡದಂತೆ ತಡೆಯಲಿರುವ ವಿಧಾನ.
  • ಸಾಮಾಜಿಕ ಅಂತರ ಪಾಲಿಸುವುದು
  • 20 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯುವುದು
  • ಜನಜಂಗುಳಿಯಿಂದ ದೂರವಿರುವುದು
  • ಶೀತ ಕೆಮ್ಮು ಕಂಡು ಬಂದಲ್ಲಿ ಬೇರೆಯವರಿಂದ ದೂರವಿದ್ದು ಬೇಗನೆ ವೈದ್ಯರನ್ನು ಸಂಪರ್ಕಿಸುವುದು
  • ಮಾಸ್ಕ್ ಧರಿಸುವುದು ಕಣ್ಣು ಮಗು ಬಾಯಿಯನ್ನು ಮುಟ್ಟಬಾರದು
  • ಜನರಲ್ಲಿ ಹೆಚ್ಚು ಸಂಪರ್ಕ ಇರಬಾರದು
  • ಪ್ರಾಣಿಗಳಿಂದ ದೂರವಿರುವುದು *ಸಭೆ-ಸಮಾರಂಭಗಳಿಗೆ ಹೋಗದಿರುವುದು
  • ಹೆಚ್ಚು ಜನರಿರುವ ಲ್ಲಿ ಮಾಸ್ಕ ದರಿಸುವುದು
  • ಶುದ್ಧ ಆಹಾರ ಸೇವನೆ
  • ಬಿಸಿನೀರು ಕುಡಿಯುವುದು
  • ತಣ್ಣಗಿನ ಪಾನೀಯಗಳಿಂದ ವಾರ್ಷಿಕೋತ್ಸವ
  • ಕ್ವಾರಂ ಟೈನ್ ಪಾಲಿಸುವುದು
GREESHMA.B
5 - എസ് വി എ യു പി എസ് സ്വർഗ്ഗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - ലേഖനം