"ജി.ബി.എൽ.പി.എസ് ഹേരൂർ" എന്ന താളിന്റെ പതിപ്പുകൾ തമ്മിലുള്ള വ്യത്യാസം
ജി.ബി.എൽ.പി.എസ് ഹേരൂർ (മൂലരൂപം കാണുക)
21:51, 24 ജനുവരി 2017-നു നിലവിലുണ്ടായിരുന്ന രൂപം
, 24 ജനുവരി 2017തിരുത്തലിനു സംഗ്രഹമില്ല
(ചെ.)No edit summary |
(ചെ.)No edit summary |
||
വരി 28: | വരി 28: | ||
== SCHOOL HISTORY/ಶಾಲೆಯ ಇತಿಹಾಸ == | == SCHOOL HISTORY/ಶಾಲೆಯ ಇತಿಹಾಸ == | ||
ಉತ್ತಮ ಹಾಗೂ ಗುಣಮಟ್ಟದ ವಿದ್ಯಾಭ್ಯಾಸವನ್ನು ಲಕ್ಶ್ಯವನ್ನಾಗಿರಿಸಿ 1937 ರಲ್ಲಿ ಹೇರೂರು ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯು ವಿದ್ಯಾದಾನವನ್ನು ಆರಂಭಿಸಿತು. ಕಾಸರಗೋಡು, ಮಂಗಲ್ಪಾಡಿ ಗ್ರಾಮ ಪಂಚಾಯತಿನ ಹೇರೂರು ಎಂಬ ಗ್ರಾಮದಲ್ಲಿ ಶಾಲೆಯು ತಲೆಯೆತ್ತಿ ನಿಂತಿದೆ. ಶಾಲಾ ಸಂಕೀರ್ಣವು 1.62 ಎಕ್ರೆ ಭೂಭಾಗದಲ್ಲಿ ಕಟ್ಟಲ್ಪಟ್ಟಿದೆ. ಅರಂಭದಲ್ಲಿ ಇದು ಹೇರೂರು ಬಟ್ಟುಂನ್ಹಿ ಭಂಡಾರಿ ಯವರು ಉದಾರ ಚಿತ್ತದಿಂದ ದಾನವಾಗಿ ಲಭಿಸಿದ ಸ್ಠಳದಲ್ಲಿ ಆರಂಭಗೊಂಡಿತು. 25.7.1970 ರಲ್ಲಿ ಹೊಸ ಕಟ್ಟಡವು ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ. ವಾಹನ ಸೌಕರ್ಯ ತೀರ ಕಡಿಮೆಯಿರುವ ಗ್ರಾಮ ಪ್ರದೇಶವಾಗಿರುತ್ತದೆ ಹೇರೂರು. 1ರಿಂದ 4ನೇ ತರಗತಿಯವರೆಗೆ ಕನ್ನಡ ಮತ್ತು ಮಲಯಾಳಂ ತರಗತಿಗಳಿವೆ. ಶಾಲೆಯಲ್ಲಿನ ನುರಿತ ಶಿಕ್ಷಕರು ಶಾಲೆಯ ಎಲ್ಲ ಕಲಿಕಾ ಕಲಿಕೇತರ ಚಟುವಟಿಕೆಗಳ ಚುಕ್ಕಾಣಿ ಹಿಡಿದು ಮುಂದುವರಿಯುತ್ತಿದ್ದಾರೆ. ಮಕ್ಕಳ ಸ್ವಾಭಾವಿಕ ಬೆಳವಣಿಗೆಗೆ ಶಾಲೆಯು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಮಕ್ಕಳ ಬೌತ್ತಿಕ ಮತ್ತು ಶಾರೀರಿಕ ಬೆಳವಣಿಗೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದೇ ಶಾಲೆಯ ಲಕ್ಶ್ಯವಾಗಿರುತ್ತದೆ. | ಉತ್ತಮ ಹಾಗೂ ಗುಣಮಟ್ಟದ ವಿದ್ಯಾಭ್ಯಾಸವನ್ನು ಲಕ್ಶ್ಯವನ್ನಾಗಿರಿಸಿ 1937 ರಲ್ಲಿ ಹೇರೂರು ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯು ವಿದ್ಯಾದಾನವನ್ನು ಆರಂಭಿಸಿತು. ಕಾಸರಗೋಡು, ಮಂಗಲ್ಪಾಡಿ ಗ್ರಾಮ ಪಂಚಾಯತಿನ ಹೇರೂರು ಎಂಬ ಗ್ರಾಮದಲ್ಲಿ ಶಾಲೆಯು ತಲೆಯೆತ್ತಿ ನಿಂತಿದೆ. ಶಾಲಾ ಸಂಕೀರ್ಣವು 1.62 ಎಕ್ರೆ ಭೂಭಾಗದಲ್ಲಿ ಕಟ್ಟಲ್ಪಟ್ಟಿದೆ. ಅರಂಭದಲ್ಲಿ ಇದು ಹೇರೂರು ಬಟ್ಟುಂನ್ಹಿ ಭಂಡಾರಿ ಯವರು ಉದಾರ ಚಿತ್ತದಿಂದ ದಾನವಾಗಿ ಲಭಿಸಿದ ಸ್ಠಳದಲ್ಲಿ ಆರಂಭಗೊಂಡಿತು. 25.7.1970 ರಲ್ಲಿ ಹೊಸ ಕಟ್ಟಡವು ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ. ವಾಹನ ಸೌಕರ್ಯ ತೀರ ಕಡಿಮೆಯಿರುವ ಗ್ರಾಮ ಪ್ರದೇಶವಾಗಿರುತ್ತದೆ ಹೇರೂರು. 1ರಿಂದ 4ನೇ ತರಗತಿಯವರೆಗೆ ಕನ್ನಡ ಮತ್ತು ಮಲಯಾಳಂ ತರಗತಿಗಳಿವೆ. ಶಾಲೆಯಲ್ಲಿನ ನುರಿತ ಶಿಕ್ಷಕರು ಶಾಲೆಯ ಎಲ್ಲ ಕಲಿಕಾ ಕಲಿಕೇತರ ಚಟುವಟಿಕೆಗಳ ಚುಕ್ಕಾಣಿ ಹಿಡಿದು ಮುಂದುವರಿಯುತ್ತಿದ್ದಾರೆ. ಮಕ್ಕಳ ಸ್ವಾಭಾವಿಕ ಬೆಳವಣಿಗೆಗೆ ಶಾಲೆಯು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಮಕ್ಕಳ ಬೌತ್ತಿಕ ಮತ್ತು ಶಾರೀರಿಕ ಬೆಳವಣಿಗೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದೇ ಶಾಲೆಯ ಲಕ್ಶ್ಯವಾಗಿರುತ್ತದೆ. | ||
== INFRASTRUCTURE == | |||
== INFRASTRUCTURE/ಭೌತಿಕ ಸೌಕರ್ಯಗಳು == | |||
ಪಟ್ಟಣಕ್ಕಿಂತ ಸುಮಾರು 10 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕ ಶಾಲೆಯಾಗಿದ್ದರೂ ಎಲ್ಲಾ ವಿಧದ ಆಧುನಿಕ ಸೌಲಭ್ಯಗಳು ನಮ್ಮ ಶಾಲೆಯಲ್ಲಿವೆ. ಮಕ್ಕಳಿಗೆ ಸಕಾಗುವಷ್ಟು ಆಸನದ ವ್ಯವಸ್ಥೆ ಇದೆ, IT ಆಧಾರಿತ ಕಲಿಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರತೀ ತರಗತಿಗಳಲ್ಲೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅತ್ಯಾಧುನಿಕ DLP & OHP ಪ್ರೊಜೆಕ್ಟರ್ ಗಳೂ ಸೇರಿದಂತೆ ಇತರ ಅಗತ್ಯ ಗಣಕೀಕೃತ ಪರಿಕರಗಳು ನಮ್ಮ ಶಾಲೆಯಲ್ಲಿವೆ. ನೂತನವಾದ ಸುಸಜ್ಜಿತವಾದ ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್ ನಿರ್ಮಾಣಗೊಂಡಿರುತ್ತದೆ. ಶುದ್ಧ ನೀರಿನ ಪೂರೈಕೆಗಾಗಿ ಕೊಳವೆ ಬಾವಿಯಿಂದ ನೀರಿನ ಪಂಪ್’ಗಳ ಮೂಲಕ ನೀರಿನ ಟ್ಯಾಂಕ್’ಗಳಿಗೆ ತುಂಬಿಸುವ ವ್ಯವಸ್ಥೆ ಇದೆ. ಗಂಡು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶುಚಿಯಾದ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿವೆ. ಮಕ್ಕಳ ಹಸಿರು ತರಕಾರಿ, ಕೃಷಿ ತೋಟಗಳು ಊರವರ ಪ್ರಶಂಸೆಗೆ ಪಾತ್ರವಾಗಿದೆ. | |||
== CO-CURRICULAR ACTIVITIES == | == CO-CURRICULAR ACTIVITIES == |