"എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ರಜೆಯ ದಿನದಿ" എന്ന താളിന്റെ പതിപ്പുകൾ തമ്മിലുള്ള വ്യത്യാസം
എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ರಜೆಯ ದಿನದಿ (മൂലരൂപം കാണുക)
21:38, 5 ഓഗസ്റ്റ് 2024-നു നിലവിലുണ്ടായിരുന്ന രൂപം
, 5 ഓഗസ്റ്റ് 2024തിരുത്തലിനു സംഗ്രഹമില്ല
No edit summary |
No edit summary |
||
വരി 5: | വരി 5: | ||
ಶಾಲೆಯು ಮುಗಿದಿತ್ತು | ಶಾಲೆಯು ಮುಗಿದಿತ್ತು | ||
ರಜೆಯು ಸಿಕ್ಕಿತ್ತು | | ರಜೆಯು ಸಿಕ್ಕಿತ್ತು | | ||
ಬೇಸಿಗೆ ರಜಾದಿ ಹೋದೆನು ನಾನು | | ಬೇಸಿಗೆ ರಜಾದಿ ಹೋದೆನು ನಾನು | | ||
ಅಜ್ಜಿಯ ಮನೆಗಿಂದು ||1|| | ಅಜ್ಜಿಯ ಮನೆಗಿಂದು ||1|| | ||
ಅಜ್ಜಿಯು ನೋಡಿ ನಕ್ಕು | ಅಜ್ಜಿಯು ನೋಡಿ ನಕ್ಕು | ||
ಹತ್ತಿರ ಬಂತು ಬೆಕ್ಕು | | ಹತ್ತಿರ ಬಂತು ಬೆಕ್ಕು | | ||
ಅಜ್ಜನು ಮಾಡಿದ ಹಣ್ಣಿನ ತೋಟದಿ | | ಅಜ್ಜನು ಮಾಡಿದ ಹಣ್ಣಿನ ತೋಟದಿ | | ||
ತಿಂದೆನು ನಾನು ಚಿಕ್ಕು ||2|| | ತಿಂದೆನು ನಾನು ಚಿಕ್ಕು ||2|| | ||
ಅಣ್ಣಗೆ ಇದ್ದನು ತಮ್ಮ | ಅಣ್ಣಗೆ ಇದ್ದನು ತಮ್ಮ | ||
ಅಲ್ಲಿಗೆ ಬಂದನು ಗುಮ್ಮ | | ಅಲ್ಲಿಗೆ ಬಂದನು ಗುಮ್ಮ | | ||
ಜೊತೆಯಲಿ ಆಟ ಒಟ್ಟಿಗೆ ಪಾಠ | ಜೊತೆಯಲಿ ಆಟ ಒಟ್ಟಿಗೆ ಪಾಠ | ||
ಊಟವ ಉನಿಸಲು ಅಮ್ಮ |3| | ಊಟವ ಉನಿಸಲು ಅಮ್ಮ |3| | ||
ರಜೆಯು ಮುಗಿದಿತ್ತು | ರಜೆಯು ಮುಗಿದಿತ್ತು | ||
ಆಟವು ಮುಗಿದಿತ್ತು | | ಆಟವು ಮುಗಿದಿತ್ತು | | ||
ಅಜ್ಜಿಯ ಮನೆಯಲಿ ಆಡಿದ ಆಟವು | | ಅಜ್ಜಿಯ ಮನೆಯಲಿ ಆಡಿದ ಆಟವು | | ||
ನೆನಪಾಗಿಯೇ ಇತ್ತು ||4|| | ನೆನಪಾಗಿಯೇ ಇತ್ತು ||4|| | ||