"എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ്/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 47: വരി 47:

ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಪ್ರೌಢಶಾಲೆಯಲ್ಲಿ ಗಾಂಧೀಜಯಂತಿ ಆಚರಣೆಯು ಮಹಾತ್ಮಾ ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈಯುವುದರ ಮೂಲಕ ಆಚರಿಸಲಾಯಿತು.ಮುಖ್ಯ ಶಿಕ್ಷಕ ಗೋವಿಂದ ಭಟ್ ನೇತೃತ್ವವನ್ನು ನೀಡಿದರು.ಆ ಬಳಿಕ  ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು‌.  

== <font color="#0000FF">'''''  ಒಕ್ಟೋಬರ್ 17 ವಿಶ್ವ ಬಡತನ ನಿರ್ಮೂಲನ ದಿನ   '''''</font> == 
 
    • ಒಕ್ಟೋಬರ್ 17 ವಿಶ್ವ ಬಡತನ ನಿರ್ಮೂಲನ ದಿನ
       ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜನೆ.  

       ಪ್ರತಿ ವಿದ್ಯಾರ್ಥಿ ತನ್ನ ಮನೆಯಲ್ಲಿನ ಯಾವುದೇ ವಸ್ತುವನ್ನು ಸಂಗ್ರಹಿಸಿ ತನ್ನ ತರಗತಿ ಸಹಪಾಠಿಗಳೊಂದಿಗೆ ಅಶ್ರಮಗಳಿಗೆ ಭೇಟಿ ನೀಡಿ ಕೈಯಾರೆ ಹಂಚುವುದು.   

== <font color="#0000FF">'''''  ನವೆ‌ಂಬರ್ 11ಮಕ್ಕಳ ದಿನಾಚರಣೆ    '''''</font> ==

    • ನವೆ‌ಂಬರ್ 11ಮಕ್ಕಳ ದಿನಾಚರಣೆ
       ಕಲಿಕೆಯೊಂದಿಗೆ ನಲಿಕೆ ಎಂಬ ಆಶಯದೊಂದಿಗೆ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ.  

       ಸಮಾಜವಿಜ್ಞಾನ ಕ್ಲಬ್ ನ ವತಿಯಿಂದ  ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ  ಜವಹರ್ ಲಾಲ್ ನೆಹರು ರವರ  ಪಾತ್ರ ದ ಕುರಿತು ಪ್ರಬಂಧ ರಚನೆ.   

== <font color="#0000FF">'''''  ಡಿಸೆಂಬರ್ 23ಕೃಷಿಕರ ದಿನ     '''''</font> ==
    • ಡಿಸೆಂಬರ್ 23ಕೃಷಿಕರ ದಿನ  
       ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ  ಕೃಷಿಯ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು.  

       ಕಲಿಕೆಯೊಂದಿಗೆ ನಲಿಕೆ ಎಂಬ ಆಶಯದೊಂದಿಗೆ ಮಕ್ಕಳಿಗೆ ವಿವಿಧ ಕೃಷಿ ಪ್ರದೇಶಗಳಿಗೆ ಬೇಟಿ ನೀಡಿ ಕೃಷಿ ಪ್ರಾತ್ಯಕ್ಷತೆಯನ್ನು ತೋರಿಸುವುದು.

       ಕೃಷಿ ಭವನ ದ ಸಹಯೋಗದೊಂದಿಗೆ "ಕೃಷಿ ಗದ್ದೆಯಲ್ಲಿ ಒಂದು ದಿನ " ಮಕ್ಕಳಿಗೆ ಒಂದು ವಿಶೇಷ  ಕಾರ್ಯಕ್ರಮ ಆಯೋಜನೆ.  

== <font color="#0000FF">'''''  ಜನವರಿ 26  ಗಣರಾಜ್ಯೋತ್ಸವ ದಿನ'''''</font> ==
    • ಜನವರಿ 26  ಗಣರಾಜ್ಯೋತ್ಸವ ದಿನ  
       ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿದು ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿಯನ್ನು ಬೆಳೆಸುವುದು.  

       ಮಕ್ಕಳು ಅವರ ಸ್ವಂತ ರಚನೆಯಲ್ಲಿ  ದೇಶದ ಕುರಿತಾದ ಸೆಮಿನಾರ್  ರಚಿಸುವುದು.

       ದೇಶದ ಕುರಿತಾದ ಮಹತ್ತರ ವಾದ ಕಾರ್ಯಯೋಜನೆ ಮಕ್ಕಳ ಮನಸ್ಸಿನಲ್ಲಿದ್ದರೆ ಅದನ್ನು  ಬರೆದು ತರಗತಿ ಮ್ಯಾಗಸಿನ್ ತಯಾರಿಸುವುದು.

4,831

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2543348" എന്ന താളിൽനിന്ന് ശേഖരിച്ചത്