Jump to content
സഹായം

"എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ്/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
('ಸಮಾಜ ವಿಜ್ಞಾನ – Social Science 2023-24 ನೇ ಶೈಕ್ಷಣಿಕ ವರ್ಷದ ಸಮಾಜ ವಿಜ್ಞಾನ ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು 23/06/2023 ದಂದು ಶಾಲಾ ಸಭಾಂಗಣ ನಡೆಯಿತು.ಕಾರ್ಯಕ್ರಮವು ವಿದ್ಯಾರ್ಥಿಗಳ...' താൾ സൃഷ്ടിച്ചിരിക്കുന്നു)
 
No edit summary
വരി 1: വരി 1:
ಸಮಾಜ ವಿಜ್ಞಾನ – Social Science
== <font color="#FB0067">'''''<big>ಸಮಾಜ ವಿಜ್ಞಾನ – Social Science Club Activities (2024-2027)</big>'''''</font> ==
                    2023-24 ನೇ ಶೈಕ್ಷಣಿಕ ವರ್ಷದ ಸಮಾಜ ವಿಜ್ಞಾನ  ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು 23/06/2023 ದಂದು ಶಾಲಾ ಸಭಾಂಗಣ ನಡೆಯಿತು.ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಶಂಕರ ನಾರಾಯಣ ಭಟ್ ಕ್ಲಬ್ ಚಟುವಟಿಕೆಗಳನ್ನು ಉದ್ಘಾಟಿಸಿದರು.  ಶಾಲೆಯ  ಮುಖ್ಯಗುರುಗಳಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥೆ  ಶ್ರೀಮತಿ ಸುನಿತಾ .ಕೆ  ಸಮಾಜವಿಜ್ಞಾನ ಅಧ್ಯಾಪಕರಾದ ಶ್ರೀ ಶಿವಪ್ರಸಾದ್ ಸಿ ,ವಿಚೇತ ಬಿ ಜತೆಗಿದ್ದರು.  ಪ್ರವೀಕ್ಷಾ (10ನೇ ಸಿ) ಸ್ವಾಗತಿಸಿ  ತನಿಷ್ ರಾಜ್ ವಂದಿಸಿದನು. ಕು. ಪಲ್ಲವಿ ಕಾರ್ಯಕ್ರಮವನ್ನು ನಿರೂಪಿಸಿದಳು.  

ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಕಾರ್ಯದರ್ಶಿಯಾಗಿ  ಲಿಖಿತ್ ಕೃಷ್ಣ ಎನ್(10 C)  ಮತ್ತು ಜತೆ ಕಾರ್ಯದರ್ಶಿಯಾಗಿ ವೃಷ್ಟಿ (9E) ಯನ್ನು ಆಯ್ಕೆ ಮಾಡಲಾಯಿತು.  
ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಕಾರ್ಯದರ್ಶಿಯಾಗಿ  ಲಿಖಿತ್ ಕೃಷ್ಣ ಎನ್(10 C)  ಮತ್ತು ಜತೆ ಕಾರ್ಯದರ್ಶಿಯಾಗಿ ವೃಷ್ಟಿ (9E) ಯನ್ನು ಆಯ್ಕೆ ಮಾಡಲಾಯಿತು.  
ಮಂಜೇಶ್ವರ ಉಪ ಜಿಲ್ಲಾ ಸಮಾಜ ವಿಜ್ಞಾನ ಮೇಳ  
== <font color="#0000FF">'''''ಮಂಜೇಶ್ವರ ಉಪ ಜಿಲ್ಲಾ ಸಮಾಜ ವಿಜ್ಞಾನ ಮೇಳ '''''</font> ==
ಲಿಖಿತ್ ಕೃಷ್ಣ ಎನ್ - ಭಾಷಣ ಎ ಗ್ರೇಡ್‌ನೊಂದಿಗೆ ಪ್ರಥಮ  
ಲಿಖಿತ್ ಕೃಷ್ಣ ಎನ್ - ಭಾಷಣ ಎ ಗ್ರೇಡ್‌ನೊಂದಿಗೆ ಪ್ರಥಮ  
ಮಾಣಿಪ್ಪಾಡಿ ವೈಷ್ಣವಿ - ವರ್ಕಿಂಗ್ ಮಾಡೆಲ್ ಎ ಗ್ರೇಡ್‌ನೊಂದಿಗೆ ದ್ವಿತೀಯ  
ಮಾಣಿಪ್ಪಾಡಿ ವೈಷ್ಣವಿ - ವರ್ಕಿಂಗ್ ಮಾಡೆಲ್ ಎ ಗ್ರೇಡ್‌ನೊಂದಿಗೆ ದ್ವಿತೀಯ  
വരി 19: വരി 19:
ನೂತನ್ ಎಡಕ್ಕಾನ -  ಸ್ಥಳಿಯ ಇತಿಹಾಸ  ಎ ಗ್ರೇಡ್‌
ನೂತನ್ ಎಡಕ್ಕಾನ -  ಸ್ಥಳಿಯ ಇತಿಹಾಸ  ಎ ಗ್ರೇಡ್‌

    • ಜೂನ್ 05 ವಿಶ್ವ ಪರಿಸರ ದಿನ  
== <font color="#0000FF">''''' ಜೂನ್ 05 ವಿಶ್ವ ಪರಿಸರ ದಿನ '''''</font> ==
      ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.  ಪ್ರಕೃತಿಯಲ್ಲಿರುವ ವಿಶಿಷ್ಟ ವಾದ ಸಸ್ಯವನ್ನು  ಮಕ್ಕಳಿಗೆ ಪಾರಿತೋಷಕವಾಗಿ ನೀಡುವುದು.  
 
ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.  ಪ್ರಕೃತಿಯಲ್ಲಿರುವ ವಿಶಿಷ್ಟ ವಾದ ಸಸ್ಯವನ್ನು  ಮಕ್ಕಳಿಗೆ ಪಾರಿತೋಷಕವಾಗಿ ನೀಡುವುದು.  
       “ Beat Plastic Pollution” ಎನ್ನುವ ವಿಷಯದ ಕುರಿತು ಪ್ರಬಂಧ ಮತ್ತು ಪೋಸ್ಟರ್ ರಚನೆಗೆ ಮಕ್ಕಳಿಗೆ ಸೂಚಿಸುವುದು.   
       “ Beat Plastic Pollution” ಎನ್ನುವ ವಿಷಯದ ಕುರಿತು ಪ್ರಬಂಧ ಮತ್ತು ಪೋಸ್ಟರ್ ರಚನೆಗೆ ಮಕ್ಕಳಿಗೆ ಸೂಚಿಸುವುದು.   
     
== <font color="#0000FF">''''' ಜುಲೈ 11 ವಿಶ್ವ  ಜನಸಂಖ್ಯೆ ದಿನ '''''</font> == 
    • ಜುಲೈ 11 ವಿಶ್ವ  ಜನಸಂಖ್ಯೆ ದಿನ  
 
       ಜನಸಂಖ್ಯೆ ಯ ಹೆಚ್ಚಳದಿಂದ ದೇಶದ ಮೇಲೆ ಬೀರುವ ಪರಿಣಾಮದ ಕುರಿತು ಜಾಗೃತಿ ಮೂಡಿಸುವುದು.   
       ಜನಸಂಖ್ಯೆ ಯ ಹೆಚ್ಚಳದಿಂದ ದೇಶದ ಮೇಲೆ ಬೀರುವ ಪರಿಣಾಮದ ಕುರಿತು ಜಾಗೃತಿ ಮೂಡಿಸುವುದು.   
       “Small Family Happy family” ಎನ್ನುವ ಸಂದೇಶ ಸಾರುವ ಒಂದು ಬೀದಿ ನಾಟಕ ಪ್ರದರ್ಶಿಸುವುದು.  
       “Small Family Happy family” ಎನ್ನುವ ಸಂದೇಶ ಸಾರುವ ಒಂದು ಬೀದಿ ನಾಟಕ ಪ್ರದರ್ಶಿಸುವುದು.  
       One Earth, One family, One Future ಕುರಿತು ಒಂದು ಚಿತ್ರ ರಚನೆ ಸ್ಪರ್ಧೆ ಏರ್ಪಡಿಸುವುದು.
       One Earth, One family, One Future ಕುರಿತು ಒಂದು ಚಿತ್ರ ರಚನೆ ಸ್ಪರ್ಧೆ ಏರ್ಪಡಿಸುವುದು.

    • ಜುಲೈ  20 ಶಾಲಾ ಪಾರ್ಲಿಮೆಂಟ್  
== <font color="#0000FF">''''' ಜುಲೈ  20 ಶಾಲಾ ಪಾರ್ಲಿಮೆಂಟ್   '''''</font> == 
 
2023-24 ಸಾಲಿನ  ಶಾಲಾ ನಾಯಕನಾಗಿ  ವಿದ್ಯಾರ್ಥಿ ರುಚಿತ್ ಯು ಕೆ ಮತ್ತು ಉಪನಾಯಕನಾಗಿ ವಿದ್ಯಾರ್ಥಿನಿ ಅನನ್ಯ ಭಟ್ ಎಸ್ ಆಯ್ಕೆಯಾಗಿರುತ್ತಾರೆ.
2023-24 ಸಾಲಿನ  ಶಾಲಾ ನಾಯಕನಾಗಿ  ವಿದ್ಯಾರ್ಥಿ ರುಚಿತ್ ಯು ಕೆ ಮತ್ತು ಉಪನಾಯಕನಾಗಿ ವಿದ್ಯಾರ್ಥಿನಿ ಅನನ್ಯ ಭಟ್ ಎಸ್ ಆಯ್ಕೆಯಾಗಿರುತ್ತಾರೆ.
 
== <font color="#0000FF">'''''  ಜುಲೈ  29 ಶಾಲಾಮಟ್ಟದ ಶಾಸ್ತ್ರೋತ್ಸವ   '''''</font> ==
    • ಜುಲೈ  29 ಶಾಲಾಮಟ್ಟದ ಶಾಸ್ತ್ರೋತ್ಸವ
  ಶಾಲಾ ಸಭಾಂಗಣದಲ್ಲಿ Highschool  ಮಟ್ಟದ ಶಾಸ್ತ್ರೋತ್ಸವ ನಡೆಯಿತು. ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ಕಾರ್ಯಕ್ರಮದ  ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಶಾಸ್ತ್ರೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು.ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್ ಶುಭಹಾರೈಸಿದರು‌.ಸಮಾಜ ವಿಜ್ಞಾನ  ಮೇಳಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು‌.
(29/07/2023) ಶಾಲಾ ಸಭಾಂಗಣದಲ್ಲಿ Highschool  ಮಟ್ಟದ ಶಾಸ್ತ್ರೋತ್ಸವ ನಡೆಯಿತು. ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ಕಾರ್ಯಕ್ರಮದ  ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಶಾಸ್ತ್ರೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು.ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್ ಶುಭಹಾರೈಸಿದರು‌.
== <font color="#0000FF">'''''  ಅಗೋಸ್ತ್ 15 ಸ್ವಾತಂತ್ರ್ಯೋತ್ಸವ ದಿನ   '''''</font> ==
ಸಮಾಜ ವಿಜ್ಞಾನ  ಮೇಳಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು‌.
ದೇಶ ಭಕ್ತಿಯನ್ನು ಬೆಳೆಸಿ ಸಮರ್ಥ ಪ್ರಜೆಯಾಗಿ ರೂಪಿಸುವುದು.
 
       ಮಕ್ಕಳಲ್ಲಿ ಶಿಸ್ತು ,ಸಭ್ಯತೆ, ದೇಶ ಪ್ರೇಮ ಬೆಳೆಸುವ ದೃಷ್ಟಿಯಿಂದ  ತರಗತಿಗಳ ಮಧ್ಯೆ  ಸ್ಪರ್ಧೆ ನಡೆಸಲಾಯಿತು.  ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ  77 ನೇ ವರ್ಷದ  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲರಾದ ಶ್ರೀ ರಾಮಚಂದ್ರಭಟ್ ಧ್ವಜಾರೋಹಣವನ್ನು ನೆರವೇರಿಸಿ ಶುಭಹಾರೈಸಿದರು.ಕರ್ನಾಟಕ ಸ್ಕೌಟ್ ಕಮಿಶನರ್ ಆಗಿ ಕಾರ್ಯನಿರ್ವಹಿಸಿದ ಶ್ರೀ ಗುರುಮೂರ್ತಿ ನಾಯ್ಕಾಪು ಇವರು ವಿಶೇಷ ಅಭ್ಯಾಗತರಾಗಿ ಆಗಮಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು, ರಾಷ್ಟ್ರ ಪ್ರೇಮದ ಕುರಿತು ಅರಿವನ್ನು ಮೂಡಿಸಿದರು.ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ಸಭಾಧ್ಯಕ್ಷತೆಯನ್ನು ನಿರ್ವಹಿಸಿದರು. ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲು, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ ಶುಭಾಶಂಸನೆಗೈದರು.ಮುಖ್ಯೋಪಾಧ್ಯಾಯರಾದ ಶ್ರೀ ಇ.ಎಚ್ ಗೋವಿಂದ ಭಟ್  ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪಿ.ಟಿ.ಎ ಸದಸ್ಯರಾದ ವೇಣುಗೋಪಾಲ್ ಶೆಟ್ಟಿ ,  ಅಶ್ರಫ್ ಸೋಕೆ ಉಪಸ್ಥಿತರಿದ್ದರು. ಅಧ್ಯಾಪಿಕೆ ಶಿಲ್ಪಾ ವಂದಿಸಿದರು. ಅಧ್ಯಾಪಕ ಶಶಿಧರ ಕೆ.ಕಾರ್ಯಕ್ರಮವನ್ನು ನಿರೂಪಿಸಿದರು.
    • ಅಗೋಸ್ತ್ 15 ಸ್ವಾತಂತ್ರ್ಯೋತ್ಸವ ದಿನ  
    ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಶಾಲಾ ಮಟ್ಟದಲ್ಲಿ ಆಯೋಜಿಸಿದ ವಿವಿಧ ಶಾಸ್ತ್ರಮೇಳಗಳಲ್ಲಿ ವಿಜೇತರಾದವರಿಗೆ  ಬಹುಮಾನವನ್ನು ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಸ್ವಾತಂತ್ರ್ಯದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು‌. ಸಿಹಿತಿಂಡಿಯನ್ನು ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
      ದೇಶ ಭಕ್ತಿಯನ್ನು ಬೆಳೆಸಿ ಸಮರ್ಥ ಪ್ರಜೆಯಾಗಿ ರೂಪಿಸುವುದು.
== <font color="#0000FF">'''''  ಅಗೋಸ್ತ್ 25 ಓಣಂ ಆಚರಣೆ   '''''</font> ==     
       ಮಕ್ಕಳಲ್ಲಿ ಶಿಸ್ತು ,ಸಭ್ಯತೆ, ದೇಶ ಪ್ರೇಮ ಬೆಳೆಸುವ ದೃಷ್ಟಿಯಿಂದ  ತರಗತಿಗಳ ಮಧ್ಯೆ  ಸ್ಪರ್ಧೆ ನಡೆಸಲಾಯಿತು.   
      ಧರ್ಮತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ :
    • ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ  77 ನೇ ವರ್ಷದ  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲರಾದ ಶ್ರೀ ರಾಮಚಂದ್ರಭಟ್ ಧ್ವಜಾರೋಹಣವನ್ನು ನೆರವೇರಿಸಿ ಶುಭಹಾರೈಸಿದರು.ಕರ್ನಾಟಕ ಸ್ಕೌಟ್ ಕಮಿಶನರ್ ಆಗಿ ಕಾರ್ಯನಿರ್ವಹಿಸಿದ ಶ್ರೀ ಗುರುಮೂರ್ತಿ ನಾಯ್ಕಾಪು ಇವರು ವಿಶೇಷ ಅಭ್ಯಾಗತರಾಗಿ ಆಗಮಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು, ರಾಷ್ಟ್ರ ಪ್ರೇಮದ ಕುರಿತು ಅರಿವನ್ನು ಮೂಡಿಸಿದರು.ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ಸಭಾಧ್ಯಕ್ಷತೆಯನ್ನು ನಿರ್ವಹಿಸಿದರು. ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲು, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ ಶುಭಾಶಂಸನೆಗೈದರು.ಮುಖ್ಯೋಪಾಧ್ಯಾಯರಾದ ಶ್ರೀ ಇ.ಎಚ್ ಗೋವಿಂದ ಭಟ್  ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪಿ.ಟಿ.ಎ ಸದಸ್ಯರಾದ ವೇಣುಗೋಪಾಲ್ ಶೆಟ್ಟಿ ,  ಅಶ್ರಫ್ ಸೋಕೆ ಉಪಸ್ಥಿತರಿದ್ದರು. ಅಧ್ಯಾಪಿಕೆ ಶಿಲ್ಪಾ ವಂದಿಸಿದರು. ಅಧ್ಯಾಪಕ ಶಶಿಧರ ಕೆ.ಕಾರ್ಯಕ್ರಮವನ್ನು ನಿರೂಪಿಸಿದರು.
    • ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಶಾಲಾ ಮಟ್ಟದಲ್ಲಿ ಆಯೋಜಿಸಿದ ವಿವಿಧ ಶಾಸ್ತ್ರಮೇಳಗಳಲ್ಲಿ ವಿಜೇತರಾದವರಿಗೆ  ಬಹುಮಾನವನ್ನು ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಸ್ವಾತಂತ್ರ್ಯದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು‌. ಸಿಹಿತಿಂಡಿಯನ್ನು ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
     
    • ಅಗೋಸ್ತ್ 25 ಓಣಂ ಆಚರಣೆ
ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ದ ಪ್ರೌಢ ಶಾಲಾ ವಿಭಾಗದ ಓಣಂ ಆಚರಣೆಯು ಸಂಭ್ರಮಾಚರಣೆಗಳೊಂದಿಗೆ ಜರಗಿತು. ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆಯನ್ನು ನಡೆಸಲಾಯಿತು. ಉತ್ಸವದ ಉತ್ಸುಕತೆಯ‌ನ್ನು ಹೆಚ್ಚಿಸುವುದಕ್ಕಾಗಿ ವಿವಿಧ ಜಾನಪದ ಕ್ರೀಡೆಗಳನ್ನು  ಆಯೋಜಿಸಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಇ.ಎಚ್ ಗೋವಿಂದ ಭಟ್ ಕಾರ್ಯಕ್ರಮಗಳಿಗೆ ಚಾಲನೆಯನ್ನಿತ್ತರು.ವ್ಯವಸ್ಥಾಪಕ ಶಂಕರ ನಾರಾಯಣ ಭಟ್ ಶುಭಹಾರೈಸಿದರು.ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ ಉಪಸ್ಥಿತರಿದ್ದರು. ಈ ಸಂದರ್ಭ ಓಣಂ ಔತಣವನ್ನು ಏರ್ಪಡಿಸಲಾಗಿತ್ತು.

== <font color="#0000FF">'''''  ಸೆಪ್ಟಂಬರ್ 16 ವಿಶ್ವ ಓಝೋನ್ ದಿನ   '''''</font> ==     
    • ಸೆಪ್ಟಂಬರ್ 16 ವಿಶ್ವ ಓಝೋನ್ ದಿನ
 
      ಓಝೋನ್ ನ ಸವಕಳಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ.  
      ಓಝೋನ್ ನ ಸವಕಳಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ.  
       ಓಝೋನ್ ನ ಸವಕಳಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಬಗ್ಗೆ ಮಕ್ಕಳಿಗೆ ಕೋಲೆಷ್ ತಯಾರಿಸಲು ಸೂಚಿಸುವುದು.  
       ಓಝೋನ್ ನ ಸವಕಳಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಬಗ್ಗೆ ಮಕ್ಕಳಿಗೆ ಕೋಲೆಷ್ ತಯಾರಿಸಲು ಸೂಚಿಸುವುದು.  
     
== <font color="#0000FF">'''''  ಒಕ್ಟೋಬರ್ 02ಗಾಂಧೀಜಯಂತಿ ಆಚರಣೆ   '''''</font> ==     
    • ಒಕ್ಟೋಬರ್ 02ಗಾಂಧೀಜಯಂತಿ ಆಚರಣೆ
 
ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಪ್ರೌಢಶಾಲೆಯಲ್ಲಿ ಗಾಂಧೀಜಯಂತಿ ಆಚರಣೆಯು ಮಹಾತ್ಮಾ ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈಯುವುದರ ಮೂಲಕ ಆಚರಿಸಲಾಯಿತು.ಮುಖ್ಯ ಶಿಕ್ಷಕ ಗೋವಿಂದ ಭಟ್ ನೇತೃತ್ವವನ್ನು ನೀಡಿದರು.ಆ ಬಳಿಕ  ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು‌.  

4,201

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2543346" എന്ന താളിൽനിന്ന് ശേഖരിച്ചത്