Jump to content
സഹായം

"എസ് എസ് ബി എ യു പി എസ് അയ്ല/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 1: വരി 1:
{{PSchoolFrame/Pages}}
{{PSchoolFrame/Pages}}
== '''ANTI DRUG DAY AWARENESS  CAMPAIGN''' ==
'''ನವೆಂಬರ್ 1 ಮಾದಕ ದ್ರವ್ಯ ವಿರೋಧಿ ಜಾಗೃತಿ ಚಳುವಳಿ ಸಮಾರೋಪ ಸಮಾರಂಭ ಇದರ ಅಂಗವಾಗಿ ನವಂಬರ್ ಒಂದರಂದು ಶಾಲಾ ಮಟ್ಟದಲ್ಲಿ ಮಾದಕ ದ್ರವ್ಯ ವಿರೋಧಿ ಸಮಾರೋಪ ಸಮಾರಂಭ ಶಾಲಾ ಅಡಿಟೋರಿಯಂ ನಲ್ಲಿ ಜರಗಿತು ಕುಂಬಳೆ ಕೋಸ್ಟಲ್ ಪೊಲೀಸ್ ಸ್ಟೇಷನ್ ಪೊಲೀಸ್ ಅಧಿಕಾರಿಗಳಾದ ಪುಣ್ಯ ಕೃಷ್ಣನ್ ಸಿಐ ದಿನೇಶ್ ಇತರ ಅಧಿಕಾರಿಗಳು ಹಾಜರಿದ್ದರು ದುಷ್ಪರಿಣಾಮದ ಕುರಿತು ಕಥೆಗಳನ್ನು ಕಥೆಗಳ ಮೂಲಕ ಅನುಭವ ಕಥನಗಳನ್ನು ವಿವರಿಸುವುದರೊಂದಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿದರು ಶಾಲಾ ಮುಖ್ಯ ಉಪಾಧ್ಯಾಯನಿ ಶ್ರೀಮತಿ ಜಲಜ ಟೀಚರ್ ಅಧ್ಯಕ್ಷತೆ ವಹಿಸಿದರು ಸ್ವಾಗತ ದ್ರವ್ಯ ವ್ಯಸನದ ದುಷ್ಪರಿಣಾಮದ ಕುರಿತು ಭಾಷಣವನ್ನು ಮಾಡಿದರು ಶಾಲಾ ಮಟ್ಟದಲ್ಲಿ ನಿರ್ಮಿಸಿದ ಸೋಶಿಯಲ್ ಚಾಕಲೇಟ್ ಸಾರಿ ಸ್ಪೆಷಲ್ ಚಾಕಲೇಟ್ ಎಂಬ ಶಾರ್ಟ್ ಫಿಲಂ ಪ್ರದರ್ಶನ ನಡೆಯಿತು ಆರು ಬಿ ತರಗತಿಯ ಮಕ್ಕಳಿಂದ ಸ್ಕಿಟ್ ಪ್ರದರ್ಶನ ನಡೆಯಿತು ಮಾದಕ ದ್ರವ್ಯ ವಿರೋಧಿ ಸಂದೇಶ ನೀಡುವ ಮೋನೋ ಆಕ್ಟ್ 5ಸಿ ಮಕ್ಕಳ ತರಗತಿಯ ತನ್ವಿ ಮಾಡಿದಾಗ ಈ ದಿನದ ಮಹತ್ವ ಹೆಚ್ಚು ಅರ್ಥಪೂರ್ಣವಾಯಿತು ಸಂಜೆ ಮೂರು 30ಕ್ಕೆ ಸರಿಯಾಗಿ ಮಾನವ ಸರಪಳಿಯೊಂದಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಮಾಡಲಾಯಿತು.'''
[[പ്രമാണം:WhatsApp Image 2022-12-19 at 11.12.11 AM.jpg|ഇടത്ത്‌|ലഘുചിത്രം|264x264ബിന്ദു]]
[[പ്രമാണം:WhatsApp Image 2022-12-19 at 11.12.11 AM(4).jpg|ലഘുചിത്രം|263x263ബിന്ദു]]
[[പ്രമാണം:WhatsApp Image 2022-12-19 at 11.12.11 AM(1).jpg|നടുവിൽ|ലഘുചിത്രം|246x246ബിന്ദു]]
[[പ്രമാണം:WhatsApp Image 2022-12-19 at 11.12.14 AM.jpg|ഇടത്ത്‌|ലഘുചിത്രം|273x273ബിന്ദു]]
[[പ്രമാണം:WhatsApp Image 2022-12-19 at 11.12.11 AM(2).jpg|ലഘുചിത്രം|280x280ബിന്ദു]]
== '''ANTI DRUG DAY''' ==
'''ಅಕ್ಟೋಬರ್ ಒಂದರಿಂದ ನವಂಬರ್ ಒಂದರವರೆಗೆ ಮಾದಕ ವಸ್ತು ವಿರೋಧಿ ಜಾಗೃತಿ ಚಳುವಳಿ. ಇದರ ಅಂಗವಾಗಿ ಅಕ್ಟೋಬರ್ ಒಂದನೇ ತಾರೀಕಿನಂದು ಶಾಲಾ ಮಟ್ಟದಲ್ಲಿ ಎಲ್ಲಾ ಮಕ್ಕಳು ಮತ್ತು ಶಿಕ್ಷಕರು ಮಾದಕ ವಸ್ತುಗಳನ್ನು ವಿರೋಧಿಸುತ್ತೇವೆ ಎಂದು ಪ್ರತಿಜ್ಞೆಗೈದರು ಮಾದಕ ವಸ್ತು ಮುಕ್ತ ಕೇರಳ ಮಾದಕ ವ್ಯಾಸನದ ವಿರುದ್ಧ ನವ ಕೇರಳ ಚೆಲ್ಟು ಚಳುವಳಿ, ಅಕ್ಟೋಬರ್ ಆರರಿಂದ ಆರಂಭಗೊಂಡಿತು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಎಲ್ಲಾ ಮಕ್ಕಳು ಶಾಲಾ ಶಬ್ದ ಸಭಾಂಗಣದಲ್ಲಿ ಹಾಜರಿದು ಮಾನ್ಯ ಮುಖ್ಯಮಂತ್ರಿಯವರು ಉದ್ಘಾಟನಾ ಕಾರ್ಯಕ್ರಮ ಹಾಗೂ ಹೈಟ್ ವಿಸ್ತರಿಸುವ ಹಿರಿಯ ಮೂಲಕ ಮುಖ್ಯಮಂತ್ರಿಯ ನೀಡಿದ ಭಾಷಣವನ್ನು ಆಲಿಸಿದರು. ತದನಂತರ ಶ್ರೀಮತಿ ರಂಜಿತಾ ಟೀಚರ್ ದೇವಿ ಪ್ರಸಾದ್ ಸರ್ ವಿನೇಶ್ ಸರ್ ಹಾಗೂ ಮುಖ್ಯೋಪಾಧ್ಯಾಯನ ಅವರು ಮಾದಕ ದ್ರವ್ಯ ಸೇವನೆ ಅದರಿಂದ ಆಗುವ ಅನಾಹುತಗಳು ಹಾಗೂ ಅದನ್ನು ತಡೆಗಟ್ಟುವ ಮಾರ್ಗಗಳ ಕುರಿತು ಮಕ್ಕಳಿಗೆ ತಿಳಿಸಿದರು ರಕ್ಷಕರ ಸಭೆಯನ್ನು ಕರೆದು ರಕ್ಷಕರಿಗೂ ಮಾದಕ ದ್ರವ್ಯ ವಿರೋಧಿ ಚಳುವಳಿಯಲ್ಲಿ ಭಾಗಿಯಾಗಲು ಮುಖ್ಯ ಉಪಾಧ್ಯಾಯನವರು ಸೂಚಿಸಿದರು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಎಂ ಪಿ ಟಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಸಭೆಯಲ್ಲಿ ಹಾಜರಿದ್ದರು'''
[[പ്രമാണം:WhatsApp Image 2022-12-19 at 11.11.36 AM.jpg|ലഘുചിത്രം|285x285ബിന്ദു]]
[[പ്രമാണം:WhatsApp Image 2022-12-19 at 11.11.12 AM.jpg|ഇടത്ത്‌|ലഘുചിത്രം|288x288ബിന്ദു]]
[[പ്രമാണം:WhatsApp Image 2022-12-19 at 11.12.21 AM.jpg|നടുവിൽ|ലഘുചിത്രം|314x314ബിന്ദു]]
== '''GANDHI AND SHASTRI JAYANTHI''' ==
'''ಅಕ್ಟೋಬರ್ 2'''
'''ಇಂದು ಗಾಂಧಿ ಜಯಂತಿಯನ್ನು ಮತ್ತು ಶಾಸ್ತ್ರಿ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಗಾಂಧೀಜಿ ಮತ್ತು ಶಾಸ್ತ್ರಿಜಿಯವರ ಫೋಟೋಕೆ ಎಲ್ಲಾ ಅಧ್ಯಾಪಕರು ಪುಷ್ಪ ನಮನವನ್ನು ಸಲ್ಲಿಸಲಾಯಿತು ನಂತರ ಸಭಾ ಕಾರ್ಯಕ್ರಮ ನಡೆಯಿತು ಭಾರತಿ ಟೀಚರ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಮಕ್ಕಳಿಂದ ವೈಷ್ಣವ ಜನತೋ, ರಘುಪತಿ ರಾಘವ ಮತ್ತು ಗಾಂಧೀಜಿಗೆ ಸಂಬಂಧಪಟ್ಟ ಹಲವಾರು ಸಮೂಹ ಗೀತೆಗಳು ಹಾಡಲ್ಪಟ್ಟಿತು. ನಂತರ ಪದ್ಮನಾಭ ಸರ್ ಗಾಂಧೀಜಿಯವರ ಕುರಿತಾದ ಉತ್ತಮ ಹಾಡನ್ನು ಬಹಳ ಸುಶ್ರಾವ್ಯವಾಗಿ ಹಾಡಿದರು ನಂತರ ದೇವಿ ಪ್ರಸಾದ್ ಸರ್ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ನಮಗೆ ತಿಳಿಯದ ಅನೇಕ ವಿಚಾರಗಳನ್ನು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರವನ್ನು ಅವರ ಅಂತ್ಯವನ್ನು ಬಹಳ ವಿವರವಾಗಿ ನೀಡಿದರು ಮುಖ್ಯೋಪಾಧ್ಯಾಯರು ಅಧ್ಯಕ್ಷರ ಭಾಷಣದೊಂದಿಗೆ ಸಭೆ ಮುಕ್ತಾಯವಾಯಿತು ಸಿಹಿ ತಿಂಡಿ ವಿತರಣೆ ಮಾಡಲಾಯಿತು ಮತ್ತೆ ಎಲ್ಲಾ ಅಧ್ಯಾಪಕರು ಶಾಲಾ ವಠಾರ ಮತ್ತು ಮಾರ್ಗದ ಬದಿಗಳನ್ನು ಶುಚಿಗೊಳಿಸಿದರು ಒಂದು ಗಂಟೆ ಸಮಯವಾದಡನೆ ಎಲ್ಲರೂ ಮನೆಗೆ ತರಳಿದರು.'''
== '''OZONE DAY''' ==
'''ಸೆಪ್ಟಂಬರ್ ಹದಿನಾರು ಓಝೋನ್ ಡೇ ಓಝೋನ್ ಪದರವು ಕ್ಷಮಿಸುವುದು ಮತ್ತು ಅದರಿಂದ ಮನುಷ್ಯರಿಗೆ ಇರುವ ಅನಿವಾರ್ಯತೆಗಳ ಬಗ್ಗೆ ಅಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯರು ತಮ್ಮ ಅನಿಸಿಕೆಯನ್ನು ನೀಡಿದರು ಅದಕ್ಕೆ ಪೂರಕವಾಗಿ ಐದು-ಆರು ಏಳನೇ ತರಗತಿ ಮಕ್ಕಳಿಗೆ ಒಂದು ವಿಡಿಯೋ ಪ್ರದರ್ಶಿಸಲಾಯಿತು ಅದಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ವಿವರಣೆಗಳನ್ನು ರಂಜಿತ ಟೀಚರ್ ಮತ್ತು ಅಮಿತಾ ಟೀಚರ್ ರವರು ನೀಡಿದರು'''
[[പ്രമാണം:WhatsApp Image 2022-12-19 at 11.02.50 AM.jpg|ലഘുചിത്രം|296x296ബിന്ദു]]
[[പ്രമാണം:WhatsApp Image 2022-12-19 at 11.01.55 AM.jpg|ഇടത്ത്‌|ലഘുചിത്രം|280x280ബിന്ദു]]
[[പ്രമാണം:WhatsApp Image 2022-12-19 at 11.05.36 AM.jpg|നടുവിൽ|ലഘുചിത്രം|293x293ബിന്ദു]]
== '''ONAM DAY CELEBRATION''' ==
'''ಸೆಪ್ಟೆಂಬರ್ 3                       ಇಂದು ಓಣಂ ಹಬ್ಬವನ್ನು ಶಾಲೆಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲಾ ತರಗತಿಯ ಮಕ್ಕಳು ಪೂಕಳಂ ತಯಾರಿಸಿದರು. ಒಂದನೇ ತರಗತಿ ಬಿಟ್ಟು ಮತ್ತೆ ಎಲ್ಲಾ ತರಗತಿಯ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹಳ ಉತ್ತಮವಾಗಿ ಪೂಕಳಂ ರಚಿಸಿದರು. ಮಧ್ಯಾಹ್ನ ಇದನ್ನು ಪರೀಕ್ಷಿಸಲು ಮೂರು ಜಡ್ಜಸ್ ಗಳನ್ನು ಆಹ್ವಾನಿಸಲಾಯಿತು. ಅವರು ಆಗಮಿಸಿ ಎಲಎಲ್ಲಾ ತರಗತಿಯ ಮಕ್ಕಳ ಪೋಕಳಂ ವೀಕ್ಷಿಸಿ ಮಾರ್ಕು ಹಾಕಿದರು. ಸಿಗದ ಮಕ್ಕಳಿಗೆ ಕ್ಲಾಸ್ ಅಧ್ಯಾಪಕರು ಬಹುಮಾನ ನೀಡಿದರು ಅನಂತರ ಬಹಳ ಉತ್ತಮವಾದ ಸಿಹಿ ಊಟ ತಯಾರಿಸಲ್ಪಟ್ಟು ಶಾಲೆಗೆ ತರಲಾಯಿತು ಮಕ್ಕಳು ಬಹಳ ಉತ್ಸಾಹದಿಂದ ಊಟ ಮಾಡಿದರು ಆ ದಿನ AEO ಆಫೀಸ್ ನ ಸಿಬ್ಬಂದಿಗಳು ಮತ್ತು AEO ಬಂದಿದ್ದರು ಎಲ್ಲ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದರು ವಿಜಯಿಯಾದ ಗುಂಪುಗಳಿಗೆ ಬಹುಮಾನ ವಿತರಿಸಲಾಯಿತು ಹಗ್ಗ ಜಗ್ಗಾಟ ,ನಂಬರ್ ಆಟ, ಮ್ಯೂಸಿಕಲ್ ಚೇರ್ ಈ ಮುಂತಾದ ಆಟಗಳಲ್ಲಿ ಮಕ್ಕಳ ಭಾಗವಹಿಸಿದ್ದರು. ಸರಿಯಾಗಿ ಸಂಜೆ 4 ಗಂಟೆಗೆ ಶಾಲೆ ಬಿಟ್ಟಿತು.'''
[[പ്രമാണം:WhatsApp Image 2022-12-19 at 10.50.08 AM.jpg|ലഘുചിത്രം|272x272ബിന്ദു]]
[[പ്രമാണം:WhatsApp Image 2022-12-19 at 10.48.33 AM.jpg|ഇടത്ത്‌|ലഘുചിത്രം|263x263ബിന്ദു]]
[[പ്രമാണം:WhatsApp Image 2022-12-19 at 10.49.58 AM.jpg|ലഘുചിത്രം|281x281ബിന്ദു]]
[[പ്രമാണം:WhatsApp Image 2022-12-19 at 10.52.42 AM.jpg|ഇടത്ത്‌|ലഘുചിത്രം|276x276ബിന്ദു]]


== '''INDEPENDENCE DAY CELEBRATION AUGUST 15''' ==
== '''INDEPENDENCE DAY CELEBRATION AUGUST 15''' ==
വരി 6: വരി 67:
[[പ്രമാണം:WhatsApp Image 2022-10-03 at 2.30.08 PM.jpg|ലഘുചിത്രം|235x235ബിന്ദു]]
[[പ്രമാണം:WhatsApp Image 2022-10-03 at 2.30.08 PM.jpg|ലഘുചിത്രം|235x235ബിന്ദു]]


'''ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ                     ತಾರೀಕು 15 -08- 2022 ರಂದು ಬಹಳ ವಿಜೃಂಭಣೆಯಿಂದ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. 9:30ಕ್ಕೆ ಸರಿಯಾಗಿ ಶಾಲಾ ಎಸೆಂಬ್ಲಿ ಆರಂಭಗೊಂಡಿತು. ಎಸೆಂಬ್ಲಿ ಯಲ್ಲಿ ರಕ್ಷಕರು, ಮಕ್ಕಳು, ಶಾಲಾ ಆಡಳಿತ ಕಮಿಟಿ ಸದಸ್ಯರು ಪಿಟಿಎ ಸದಸ್ಯರುಗಳು ಹಾಜರಿದ್ದರು. ಶಾಲಾ ಮ್ಯಾನೇಜರ್ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಸರಿಯಾಗಿ 10 ಗಂಟೆಗೆ ನಮ್ಮ ಸಭಾ ಕಾರ್ಯಕ್ರಮ ನಡೆಯಿತು ಪಿಟಿಎ ಪ್ರೆಸಿಡೆಂಟ್ ಶ್ರೀಮತಿ ಸುನಿತಾ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಮಕ್ಕಳಿಂದ ಭಾಷಣ ನೃತ್ಯ ಮತ್ತು ಸಮೂಹ ಗೀತೆಗಳು ಬಹಳ ಉತ್ತಮವಾಗಿ ಮೂಡಿ ಬಂತು. ಶಾಲಾ ಮೆನೇಜರ್ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಭಾಷಣ ಮಾಡಿದರು. ಶಿಕ್ಷಕರು ಪಿಟಿಎ ಅಧ್ಯಕ್ಷರು ಮುಖ್ಯೋಪಾಧ್ಯಾಯಿನಿ ಇಂದಿನ ದಿನದ ವಿಶೇಷತೆಗಳನ್ನು ವಿವರವಾಗಿ ಮಂಡಿಸಿದರು. ಇಂದು ನಮ್ಮ ಭಾರತಿ ಟೀಚರ್ ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಿದ್ದರು. ಸರಿಯಾಗಿ 12 ಗಂಟೆಗೆ ನಮ್ಮ ಇಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.<br />'''




100

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1878669" എന്ന താളിൽനിന്ന് ശേഖരിച്ചത്