ಬನ್ನಿ ಬನ್ನಿ ಗೆಳೆಯರೇ
ಕೈ ಕೈ ಹಿಡಿಯುವ
ಗುಡ್ಡ ಬೆಟ್ಟವನ್ನು ಏರುವ
ಮರ ಗಿಡಗಳು ಕಾಣುವುದೆಲ್ಲಿ
ಚಿಲಿಪಿಲಿ ಧ್ವನಿ ಕೇಳುವುದೆಲ್ಲಿ
ತಿಳಿಯೋಮಾನವ ಜಗವೆಲ್ಲ
ಸ್ವಾರ್ಥ ಬೇಡ ಸೃಷ್ಟಿ ನೋಡು
ವನ್ಯಧಾಮ ದೈವ ನೋಡು
ರಕ್ಸಿಸು ಪರಿಸರವ
ಅರಳುವ ಹೂವುಗಳ ಪ್ರೀತಿಸುವ
ನಾಳೆಯ ಮಕ್ಕಳು ಸಹ ನಗಬೇಕಿದೆ
ಪರಿಸರ ರಕ್ಷಿಸುವ
ವನ ಸಿರಿ ಜೀವಿಯ ಪೂಜಿಸುವ.