G. L. P. S Majibail

Schoolwiki സംരംഭത്തിൽ നിന്ന്
10:17, 10 ഫെബ്രുവരി 2017-നു ഉണ്ടായിരുന്ന രൂപം സൃഷ്ടിച്ചത്:- Sabarish (സംവാദം | സംഭാവനകൾ) (Sabarish എന്ന ഉപയോക്താവ് ജി എല്‍ പി എസ് മജിബൈല്‍(ಜಿ.ಎಲ್.ಪಿ.ಎಸ್ ಮಜಿಬೈಲು) എന്ന താൾ G. L. P. S Majibail എന്നാക്കി...)
G. L. P. S Majibail
സ്കൂൾ ചിത്രം
സ്കൂൾ ചിത്രം
Established 1972
School Code 11215
Place manjeshwara
Address Govt L P School Majibail , Post Majibail,Via Manjeshwar
PIN Code 671323
School Phone 8547075315/--04998272224
School Email hmglpsmajibail@gmail.com
Web Site
District Kasargod
Educational District Kasargod
Sub District Manjeshwaram

Catogery L P
Type General
Sections 1-4

Medium Kannada
No of Boys 9
No of Girls 11
Total Students 20
No of Teachers 4
Principal
Head Master Jaishankar V G
P.T.A. President SUNDARA KODDE
പ്രോജക്ടുകൾ
E-Vidhyarangam Help
10/ 02/ 2017 ന് Sabarish
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಕೇರಳದ ತುತ್ತ ತುದಿಯ ಜಿಲ್ಲೆ ಕಾಸರಗೋಡಿನಿಂದ 25 ಕಿ.ಮೀ. ದೂರದಲ್ಲಿ ನೆಲೆನಿಂತಿದೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು. ಇದು ಮಿಂಜ ಗ್ರಾಮ ಪಂಚಾಯತಿನ ಮಜಿಬೈಲು ಗ್ರಾಮದಲ್ಲಿ ಕಾರ್ಯವೆಸಗುತ್ತಿದೆ. ಈಗಿನ ಶಾಲಾ ಕಟ್ಟಡವು 18/12/1972ಕ್ಕೆ ರೂಪುಗೊಂಡಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿ ಮೊದಲಿದ್ದ ಶಾಲೆ ಸುಟ್ಟು ಬೂದಿಯಾಯಿತು. ನಂತರ ಹಲವಾರು ಸಂಘ ಸಂಸ್ಥೆಗಳ ಹಾಗೂ ಊರವರ ನೆರವಿನಿಂದ ಈಗಿನ ಶಾಲೆ ಅಸ್ತಿತ್ವಕ್ಕೆ ಬಂತು. ಆರಂಭದ ಕಾಲಘಟ್ಟದಲ್ಲಿ ಕನ್ನಡ, ಮಲಯಾಳ , ಅರಾಬಿಕ್ ಇದ್ದರೂ ಅಧ್ಯಾಪಕರ ಕೊರತೆಯಿಂದ 2002ರಿಂದ ಮಲಯಾಳಕ್ಕೆ ದಾಖಲಾತಿ ಆಗಲಿಲ್ಲ. ಸದ್ಯ ಕನ್ನಡ ಮಾಧ್ಯಮದಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ಒಟ್ಟು 2.01ಎಕರೆಗಳ ಸ್ಥಳ ವಿಸ್ತೀರ್ಣ ಹೊಂದಿದ್ದು ಮಕ್ಕಳ ಕಲಿಕೆಗೆ ಯೋಗ್ಯವಾಗಿದೆ. You can read this in english by clicking here

ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು)

ಕುಡಿನೀರಿಗಾಗಿ ಬಾವಿ ಇದೆ . ಒಟ್ಟು 5 ತರಗತಿ ಕೋಣೆಗಳಿವೆ. ಶಾಲೆಯು ವಿದ್ಯುತ್ ಸಂಪರ್ಕ ಹೊಂದಿದೆ. ಶಿಶು ಕೇಂದ್ರಿತ ವಿದ್ಯಾಭ್ಯಾಸದ ಅಂಗವಾಗಿ ಮಕ್ಕಳಿಗೆ ಜಾರುಬಂಡಿ ತಿರುಗುತೊಟ್ಟಿಲು ಇದೆ. ಸಣ್ಣದಾದ ಆಟದ ಮೈದಾನವಿದೆ. ಸುಸಜ್ಜಿತವಾದ ಅಡುಗೆಕೋಣೆ ಇದೆ. ಒಂದು ಕಂಪ್ಯೂಟರ್ ಹಾಗೂ ಒಂದು ಲ್ಯಾಪ್ಟಾಪ್ ಇದೆ. ಇಂಟರ್ನೆಟ್ ಸಂಪರ್ಕ ಹೊಂದಿವೆ. 2 ಪಾಯಿಖಾನೆಗಳು 2 ಯುರಿನಲ್ಗಳು ಇವೆ. Read in English by clicking here

പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

  • ವಿಜ್ಞಾನ ಸಂಘ, (Science Club)
  • ಗಣಿತ ಸಂಘ, (Maths Club)
  • ಆರೋಗ್ಯಸಂಘ, (Arogyasangha)
  • ವಿದ್ಯಾರಂಗ(Vidyaranga)

മാനേജ്‌മെന്റ് (ಆಡಳಿತ ವರ್ಗ)

ಸರಕಾರಿ ಶಾಲೆ(Government school)

മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

ಪ್ರೇಮಲತ , ಐತಪ್ಪ , ರತ್ನಾವತಿ, ಜಯಂತಿ

പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

WAY TO REACH SCHOOL

{{#multimaps:12.6975,74.8967|zoom=13}}

"https://schoolwiki.in/index.php?title=G._L._P._S_Majibail&oldid=329357" എന്ന താളിൽനിന്ന് ശേഖരിച്ചത്