G. L. P. S. Kayarkatte

Schoolwiki സംരംഭത്തിൽ നിന്ന്
15:22, 31 ജനുവരി 2017-നു ഉണ്ടായിരുന്ന രൂപം സൃഷ്ടിച്ചത്:- 11211 (സംവാദം | സംഭാവനകൾ)
G. L. P. S. Kayarkatte
സ്കൂൾ ചിത്രം
സ്കൂൾ ചിത്രം
Established 1998
School Code 11211
Place Kayarkatte
Address Kayarkate, Kasaragod
PIN Code 671348
School Phone 04998206123
School Email kayarkatteglps@gmail.com
Web Site http:www.11211glpskayarkatte.blogspot.in
District Kasargod
Educational District Kasargod
Sub District Manjeshwaram

Catogery
Type General
Sections LP

Medium Kannada
No of Boys 27
No of Girls 28
Total Students 55
No of Teachers 5
Principal
Head Master GANESHA RAO M
P.T.A. President Ahammadali Kadenkodi
പ്രോജക്ടുകൾ
E-Vidhyarangam Help
31/ 01/ 2017 ന് 11211
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಗ್ರಾಮೀಣ ಪ್ರದೇಶವಾದ ಕಾಯರ್ಕಟ್ಟೆ ಎಂಬ ಪ್ರದೇಶದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಸೌಕರ್ಯವಿದ್ದರೂ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ದೂರದ ಶಾಲೆಗಳನ್ನು ಅಶ್ರಯಿಸಬೇಕಿತ್ತು.ಈ ಸಂದರ್ಭದಲ್ಲಿ ಈ ಊರಿಗೆ ಒಂದು ಪ್ರಾಥಮಿಕ ಶಾಲೆಯ ಅಗತ್ಯವನ್ನು ಮನಗಂಡ ಊರಿನ ವಿದ್ಯಾಭಿಮಾನಿಗಳು ಸೇರಿ 1998 ರಲ್ಲಿ DPEP ವತಿಯಿಂದ ಈ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು.16 ಮಕ್ಕಳಿಂದ ಆರಂಭವಾದ ಈಶಾಲೆಯಲ್ಲಿ ಈಗ 55 ಮಕ್ಕಳು ಕಲಿಯುತಿದ್ದಾರೆ.ಪೈವಳಿಕೆ ಪಂಚಾಯತಿನಲ್ಲಿರುವ ಏಕೈಕ ಸರಕಾರಿ LP ಶಾಲೆ ಇದಾಗಿದೆ.

ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು)

  • ನಾಲ್ಕು ತರಗತಿ ಕೋಣೆಗಳನ್ನೊಳಗೊಂಡ ಕಟ್ಟಡ
  • ಆಫೀಸು ರೂಂ
  • ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್
  • ಶಾಲಾ ಮೈದಾನ
  • 70% ಪೂರ್ತಿಯಾದ ಆವರಣ ಗೋಡೆ
  • ತೆರೆದ ಬಾವಿ ಮತ್ತು ಕೊಳವೆ ಬಾವಿ

പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

ದಿನಾಚರಣೆಗಳು, ಪ್ರತಿಭಾ ಪ್ರದರ್ಶನ ,ಸಾಹಿತ್ಯ ಸಭೆ

മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

  1. ಗಣೇಶ ರಾವ್ ಎಂ (ಪ್ರಭಾರ ಮುಖ್ಯೋಪಾದ್ಯಾಯರು)
  2. ಕೋಟಿ ಪೂಜಾರಿ. ಎ
  3. ಶ್ರೀನಿವಾಸ ರಾವ್ . ಎಂ
  4. ಗಣಪತಿ ಭಟ್ .ಕೆ
  5. ಅಬ್ದುಲ್ ಹಮೀದ್ ಪಿ
  6. ಮುಹಮ್ಮದ್ . ಪಿ
  7. ಚನಿಯಪ್ಪ . ಡಿ

പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

  • ಶ್ರದ್ಧಾ ಎನ್
  • ತೇಜಸ್ವಿನಿ

വിദ്യാലയത്തിലേക്ക് എത്തുന്നതിനുള്ള മാര്‍ഗ്ഗങ്ങള്‍ - ಶಾಲೆಗೆ ತಲುಪಲಿರುವ ದಾರಿ

.

{{#multimaps:12.6933665,74.9899084 |zoom=13}}

"https://schoolwiki.in/index.php?title=G._L._P._S._Kayarkatte&oldid=311277" എന്ന താളിൽനിന്ന് ശേഖരിച്ചത്