എ യു പി എസ് യേതട്ക ಎ.ಯು.ಪಿ.ಎಸ್.ಏತಡ್ಕ/പ്രവർത്തനങ്ങൾ

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಶಾಲಾ ಪ್ರವೇಶೋತ್ಸವ 2021 ಗಣರಾಜ್ಯೋತ್ಸವ ದಿನಾಚರಣೆ

೨೦೨೧-೨೨ ನೇ ಶೈಕ್ಶಣಿಕ ವರ್ಷವು ಕೋವಿಡ್ ಮಾನದಂಡಗಳೊಂದಿಗೆ ಪುನರಾರಂಭಗೊಂಡಿತು .

.

ದಿನಾಂಕ ೨೬/೦೧/೨೦೨೨ ನೇ ಬುಧವಾರ ನಮ್ಮೀ ಶಾಲೆಯಲ್ಲಿ corona ಮಾನದಂಡಗಳನ್ನು ಪಾಲಿಸಿಕೊಂಡು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು ಮತ್ತು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರು ಸೇರಿ ಗಣರಾಜ್ಯೋತ್ಸವ ವನ್ನು ಆಚರಿಸಿದೆವು .ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರ ಧ್ವಜಾಹರಣ ಗೈದರು .

ನೆರೆ - ಪರಿಹಾರ ನಿಧಿ

ನೆರೆ ಪರಿಹಾರ ನಿಧಿ ಗೆ ನಮ್ಮ ಶಾಲಾ ಮಕ್ಕಳು ತಮ್ಮ ಕೈಲಾಗುವಷ್ಟು ಧನಸಹಾಯವನ್ನು ಮಾಡಿ ನೆರೆ ಪರಿಹಾರ ನಿಧಿಗೆ ಕೈ ಜೋಡಿಸಿದರು .