ഉള്ളടക്കത്തിലേക്ക് പോവുക

എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ಮರ

Schoolwiki സംരംഭത്തിൽ നിന്ന്
21:49, 5 ഓഗസ്റ്റ് 2024-നു ഉണ്ടായിരുന്ന രൂപം സൃഷ്ടിച്ചത്:- 11051sdphsd (സംവാദം | സംഭാവനകൾ) ('{{BoxTop1 | തലക്കെട്ട്= ಮರ | color= 4 }} ನನ್ನ ಕಡಿಯಬೇಡಿ ಕೂಗಿತು ಮರ-ಗಿಡಗಳು ನನ್ನ ನಾಶ ಮಾಡಬೇಡಿ ಎಂದಿತು ಸಮಸ್ತ ಮರ ಗಿಡಗಳು ಪ್ರಕೃತಿ ವಿಕೋಪ ತಡೆಯಬಲ್ಲೆ ಸರ್ವರಿಗೂ ನೆರಳು ಕೊಡಬಲ್ಲೆ ತುಸು ಹೊತ...' താൾ സൃഷ്ടിച്ചിരിക്കുന്നു)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಮರ

ನನ್ನ ಕಡಿಯಬೇಡಿ

ಕೂಗಿತು ಮರ-ಗಿಡಗಳು

ನನ್ನ ನಾಶ ಮಾಡಬೇಡಿ

ಎಂದಿತು ಸಮಸ್ತ ಮರ ಗಿಡಗಳು

ಪ್ರಕೃತಿ ವಿಕೋಪ ತಡೆಯಬಲ್ಲೆ

ಸರ್ವರಿಗೂ ನೆರಳು ಕೊಡಬಲ್ಲೆ

ತುಸು ಹೊತ್ತು ನನ್ನ ನೆನೆಸಿಕೊಳ್ಳಿರಿ

ನಾಶದೆಡೆಗೆ ಕೊಂಡೊಯ್ಯದಿರಿ

ಹಚ್ಚ ಹಸಿರಿನ ಮರ-ಗಿಡಗಳು

ಮಳೆ ಹನಿಗೆ ಮಿಂದಂತೆ

ಚಿಂತಿಸಿರಿ ಎಂದಿಗೂ ಮರ-ಗಿಡಗಳು

ಪ್ರಾಣಿಪಕ್ಷಿ ಮಾನವ ಕಾಯುವಂತೆ



ಪ್ರಿನಿಷ ಜೇನ್
8E എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2024
കവിത