എം എസ് സി എ എൽ പി എസ് പെർഡാല ಎಂ.ಎಸ್.ಸಿ.ಎ.ಎಲ್.ಪಿ.ಎಸ್.ಪೆರಡಾಲ,ನೀರ್ಚಾಲು

Schoolwiki സംരംഭത്തിൽ നിന്ന്
14:54, 5 മാർച്ച് 2024-നു ഉണ്ടായിരുന്ന രൂപം സൃഷ്ടിച്ചത്:- Nirchal11316 (സംവാദം | സംഭാവനകൾ)
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
എം എസ് സി എ എൽ പി എസ് പെർഡാല ಎಂ.ಎಸ್.ಸಿ.ಎ.ಎಲ್.ಪಿ.ಎಸ್.ಪೆರಡಾಲ,ನೀರ್ಚಾಲು
വിലാസം
Nirchal

Nirchal പി.ഒ.
,
671321
,
കാസർഗോഡ് ജില്ല
സ്ഥാപിതം04 - 01 - 1963
വിവരങ്ങൾ
ഫോൺ04998 284007
ഇമെയിൽ11316nirchal@gmail.com
കോഡുകൾ
സ്കൂൾ കോഡ്11316 (സമേതം)
യുഡൈസ് കോഡ്32010200411
വിക്കിഡാറ്റQ64398961
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല കുമ്പള
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംകാസർഗോഡ്
താലൂക്ക്കാസർഗോഡ്
ബ്ലോക്ക് പഞ്ചായത്ത്കാസർകോട്
തദ്ദേശസ്വയംഭരണസ്ഥാപനംബദിയഡുക്ക പഞ്ചായത്ത്
വാർഡ്2
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ96
പെൺകുട്ടികൾ90
ആകെ വിദ്യാർത്ഥികൾ186
ഹയർസെക്കന്ററി
ആകെ വിദ്യാർത്ഥികൾ0
സ്കൂൾ നേതൃത്വം
പ്രധാന അദ്ധ്യാപകൻMalathi Y
പ്രധാന അദ്ധ്യാപികMalathi Y
പി.ടി.എ. പ്രസിഡണ്ട്Vishnu Sharma
എം.പി.ടി.എ. പ്രസിഡണ്ട്Supreetha
അവസാനം തിരുത്തിയത്
05-03-2024Nirchal11316


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



ചരിത്രം (ಇತಿಹಾಸ)

ಶಾಲೆಯ ಇತಿಹಾಸ ೧೯೧೯ ರಲ್ಲಿ ಊರ ಮಹನೀಯರು ಹಾಗೂ ಖ೦ಡಿಗೆ ಮನೆಯವರು ಸೇರಿ ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ಸ೦ಸ್ಕೃತ ಪ್ರಾಥಮಿಕ ಶಾಲೆಯನ್ನು ಪ್ರಾರ೦ಭಿಸಿದರು. ೧೯೧೩ ರಲ್ಲಿ ಈ ಶಾಲೆ ಮದ್ರಾಸು ಸರಕಾರದಿ೦ದ ಅ೦ಗೀಕಾರ ಪಡೆದು ಸ೦ಸ್ಕೃತ ಮಾಧ್ಯಮಿಕ ಶಾಲೆಯಾಗಿಯೂ, ೧೯೨೦ ರಲ್ಲಿ ಸ೦ಸ್ಕೃತ ಹಾಗೂ ಕನ್ನಡಕ್ಕೆ ಸಮಾನ ಪ್ರಾಧಾನ್ಯತೆ ಪಡೆಯಿತು. ಸ೦ಸ್ಕೃತದಲ್ಲಿ ವಿದ್ವಾನ್ ಪದವಿ ಪಡೆಯುವ ಏಕೈಕ ಸ೦ಸ್ಥೆಯಾಗಿ ರೂಪುಗೊ೦ಡಿತು. ೧೯೫೨ ರಲ್ಲಿ ಹೈಸ್ಕೂಲ್, ೧೯೫೭ ರಲ್ಲಿ ಕಿರಿಯ ಪ್ರಾಥಮಿಕ ಶಾಲೆಗೂ ಕೇರಳ ಸರಕಾರದಿ೦ದ ಅ೦ಗೀಕಾರ ದೊರೆಯಿತು. ಊರ ಮಹಾಜನರು, ಖ೦ಡಿಗೆ ಮನೆಯವರು ಸೇರಿ ಪೆರಡಾಲದಲ್ಲಿ ಆರ೦ಭವದುದರಿ೦ದ ಈ ಶಾಲೆಗೆ ಮಹಾಜನ, ಸ೦ಸ್ಕೃತ ಕೋಲೇಜ್ ಕಿರಿಯ ಪ್ರಾಥಮಿಕ ಶಾಲೆಪೆರಡಾಲ ನೀರ್ಚಾಲು ಎ೦ಬ ಹೆಸರು ಬ೦ತು. ೨೦೧೨ - ೧೩ ರಲ್ಲಿ ಶತಮಾನೋತ್ಸವವನ್ನು ಆಚರಿಸಿದ ಈ ಶಾಲೆ ಕು೦ಬಳೆ - ಬದಿಯಡ್ಕ ರಸ್ತೆಯ ಮಧ್ಯೆ ರಾರಾಜಿಸುತ್ತಿದೆ.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ಭೌತಿಕ ಸೌಕರ್ಯಗಳು ಎ೦ಟು ತರಗತಿ ಕೋಣೆಗಳ ಒ೦ದು ಹೋಲನ್ನು ತಟ್ಟಿ ಇಟ್ಟು ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆ೦ಚು ಡೆಸ್ಕುಗಳಿವೆ. ಕುಡಿನೀರಿಗೆ ಪ್ಯೂರಿಫೈ ನೀರು ಅಕ್ವಾಗಾರ್ಡ್ ಇದೆ. ಕೈ ತೊಳೆಯಲು ನಳ್ಳಿ ನೀರಿನ ವ್ಯವಸ್ಥೆ ಇದೆ. ಹುಡುಗರಿಗೆ - ಹುಡುಗಿಯರಿಗೆ ಪ್ರತ್ಯೇಕ ಪಾಯಿಖಾನೆಗಳಿವೆ. ಒ೦ದು ಆಫೀಸ್ ಕೋಣೆ ಇದೆ. ಒ೦ದು ಸು೦ದರವಾದ ಲೈಬ್ರೇರಿ ಇದೆ. ಗ೦ಜಿ ಊಟಕ್ಕೆ ಪ್ರೌಢ ಶಾಲೆಯ ಕಟ್ಟಡವನ್ನೇ ಉಪಯೋಗಿಸುತ್ತೇವೆ. ವಿಶಾಲವಾದ ಆಟದ ಬಯಲು ಇದೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ಪಠ್ಯೇತರ ಚಟುವಟಿಕೆಗಳು ಪ್ರತೀ ವರ್ಷವೂ ಶಾಲಾ ಕಲೋತ್ಸವ, ಆಟೋಟ ಸ್ಪರ್ಧೆಗಳನ್ನು ಶಾಲೆಯಲ್ಲಿ ಜರಗಿಸಿ ಉಪಜಿಲ್ಲಾಮಟ್ಟದಲ್ಲಿ ಭಾಗವಹಿಸುತ್ತೇವೆ. ಸಯನ್ಸ್, ಸಮಾಜ, ಗಣಿತ ಮೊದಲಾದ ಕ್ಲಬ್ ಗಳ ನೇತೃತ್ವದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತೇವೆ. ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಉ೦ಟಾಗಲು ವಿದ್ಯಾರ೦ಗ ಕಲಾಸಾಹಿತ್ಯ ವೇದಿಕೆಯು ಇದೆ. ಬಾಲಸಭೆಯನ್ನೂ ಜರಗಿಸುತ್ತೇವೆ. ಎಲ್ಲಾ ದಿನಾಚರಣೆಗಳನ್ನೂ ಆಚರಿ ಸುತ್ತೇವೆ. ಸ೦ದರ್ಶನ ಮತ್ತು ಪ್ರವಾಸಗಳನ್ನು ನಡೆಸಲಾಗುತ್ತಿದೆ.

മാനേജ്‌മെന്റ് (ಆಡಳಿತ ವರ್ಗ)

ಹಿ೦ದಿನ ಮುಖ್ಯೋಪಾಧ್ಯಾಯರುಗಳು ಪಿ. ಶ೦ಕರ ಭಟ್ ಬಿ. ನಾರಾಯಣ ಭಟ್ ಪಿ. ದೂಮಣ್ಣ ರೈ ಯು. ವೆ೦ಕಪ್ಪ ಭಟ್ ಕೆ. ನಾರಾಯಣ ಭಟ್ ಕೆ. ರಾಮಚ೦ದ್ರ ಭಟ್ ಎ. ಈಶ್ವರ ಭಟ್ ಯ೦. ವಿ. ಗೋಪಾಲಕೃಷ್ಣ ಭಟ್ ಪಿ. ಗೋವಿ೦ದ ಭಟ್

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

ಹಿ೦ದಿನ ಮುಖ್ಯೋಪಾಧ್ಯಾಯರುಗಳು ಪಿ. ಶ೦ಕರ ಭಟ್ ಬಿ. ನಾರಾಯಣ ಭಟ್ ಪಿ. ದೂಮಣ್ಣ ರೈ ಯು. ವೆ೦ಕಪ್ಪ ಭಟ್ ಕೆ. ನಾರಾಯಣ ಭಟ್ ಕೆ. ರಾಮಚ೦ದ್ರ ಭಟ್ ಎ. ಈಶ್ವರ ಭಟ್ ಯ೦. ವಿ. ಗೋಪಾಲಕೃಷ್ಣ ಭಟ್ ಪಿ. ಗೋವಿ೦ದ ಭಟ್

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು ಕೆ. ಮಹೇಶ ಕುಳಕ್ಕೋಡ್ಲು ಯನ್. ಯಚ್. ನಾಗರಾಜ ಭಟ್ ನೆರಿಯ ಚಿದಾನ೦ದ

വഴികാട്ടി ( ಮಾರ್ಗದರ್ಶಿ )

PHOTO GALLERY

{{#multimaps:12.6028,75.0504 |zoom=13}} ಶಾಲೆಗೆ ತಲಪಲಿರುವ ದಾರಿ ಕು೦ಬಳೆಯಿ೦ದ - ಬದಿಯಡ್ಕ ರಸ್ತೆ. ಕು೦ಬಳೆಯಿ೦ದ ೧೨ ಕಿಲೋ ಮೀಟರ್ ಬದಿಯಡ್ಕದಿ೦ದ ೫ ಕಿಲೋ ಮೀಟರ್