എസ് എസ് എ എൽ പി എസ് മുഡൂർ തോക്കെ(ಎಸ್.ಎಸ್ಎ.ಎಲ್.ಪಿ.ಎಸ್ ಮೂಡೂರುತೋಕೆ)/പ്രവർത്തനങ്ങൾ
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
Sl.No | Activities | Photos | Caption |
---|---|---|---|
![]() |
|||
Padanoltsavam 2022 | ![]() ![]() ![]() ![]() |
||
ELA (Enhancing Learning Ambiance) | ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಯಲ್ಲಿ ತಾರೀಕು 17/02/2023 ರಂದು ಸಮಗ್ರ ಶಿಕ್ಷಾ ಕೇರಳದ ವತಿಯಿಂದ ಆಯೋಜಿಸಿದ ELA (Enhancing Learning Ambiance ) ಎಂಬ ಕಾರ್ಯಯೋಜನೆಯ ಉದ್ಘಾಟನೆ ಹಾಗೂ ಪ್ರಾತ್ಯಕ್ಷಿಕ ತರಬೇತಿ ಕೂಡ ಜರಗಿತು.ತಾರೀಕು 17/02/2023 ರಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಮಾಹಿತಿ ತರಬೇತಿ ಜರಗಿತು. ಶಾಲಾ ಮುಖ್ಯೋಪದ್ಯಯರಾದ ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯತ್ ಸಿ ಆರ್ ಸಿ ಕಾರ್ಡಿನೆಟರ್ ಅದ ಶ್ರೀ ಮತಿ ಚಂದ್ರಿಕಾ ರವರು ನೆರವೇರಿಸಿದರು. ಬಳಿಕ ಡಾ. ದೇವಕೀಯವರಿಂದ 1 ಗಂಟೆಗಳಷ್ಟು ಹೊತ್ತಿನ ಒಂದು ಉತ್ತಮ ತರಬೇತಿಯು ಮಕ್ಕಳಿಗೆ ಲಭಿಸಿತು. ಪ್ರಥಮ ಚಿಕಿತ್ಸೆ ಯಾಕೆ? ಹೇಗೆ? ಎಂಬುದರಬಗ್ಗೆ ಸವಿಸ್ತಾರವಾಗಿ ಹೇಳಿಕೊಟ್ಟರು. ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಏನೆಲ್ಲ ಇರಬೇಕು ಎಂಬುದರ ಕುರಿತು ಹೇಳಿಕೊಟ್ಟರು. ಒಂದು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಶಾಲೆಯಲ್ಲಿ ನಿರ್ಮಿಸಲಾಯಿತು.
ತರಬೇತಿಯ ಕೊನೆಗೆ ಡಾ. ದೇವಕೀಯವರಿಗೆ ಮೊಮೆಂಟಾಮ್ ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿನಿಯದ ಕುಮಾರಿ ವೃದ್ಧಿ ಕಾರ್ಯಕ್ರಮಕ್ಕೆ ಧನ್ಯವಾದಹೇಳಿದಳು. | ||
MILLET DAY2023 | ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಸಿರಿದಾನ್ಯವರ್ಷದ ಅಂಗವಾಗಿ ಮಕ್ಕಳಿಗೆ ಖಾದ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು. ಐವತ್ತಕ್ಕೂ ಹೆಚ್ಚು ಬಗೆಯ ಖಾದ್ಯಗಳು ಮೇಳದಲ್ಲಿದ್ದವು. ರಾಗಿ ಪಾಯಸ, ರಾಗಿ ಮುದ್ದೆ, ಜೋಳದ ರೊಟ್ಟಿ ಮುಂತಾದವುಗಳು ಮೇಳದಲ್ಲಿ ಮಕ್ಕಳ ಮನಸೆಳೆದವು. ಶಾಲಾ ಮುಖ್ಯೋಪಾದ್ಯಯರಾದ ಶ್ರೀ ಶೈಲೇಶ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲಾ ಶಿಕ್ಷಕಿಯಾರಾದ ಚಿತ್ರಾ, ಲಾವಣ್ಯ, ಫೌಸಿಯ, ಜಯಲಕ್ಷ್ಮಿ ಮುಂತಾದವರು ಮಕ್ಕಳಿಗೆ ಸಿರಿದಾನ್ಯಗಳ ಕುರಿತು ಮಾರ್ಗದರ್ಶನ ನೀಡಿದರು | ||
EDUCATIONAL TRIP | A trip to Pilikula Nature Sanctuary was made this year as part of a school educational trip. 30 students and faculty participated in it. | ||
Christmas Celebration | ![]() ![]() ![]() |
||
Curriculum discussion & Children's Day 2023 | ![]() |
ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಮತ್ತು ಬಹುಮಾನ ವಿತರಣೆಯೂ ನಡೆಯಿತು . ಅದರೊಂದಿಗೆ ಪಠ್ಯಪದ್ದತಿ ಪರಿಷ್ಕರಣೆಯ ಬಗ್ಗೆ ಚರ್ಚಾ ಕೂಟವೂ ಜರಗಿತು . ಸಭೆಯ ಅಧ್ಯಕ್ಷತೆಯನ್ನು ಶಾಲಾ ಪಿ ಟಿ ಎ ಅಧ್ಯಕ್ಷ ಅಬೂಬಕರ್ ಸಿದ್ದಿಕ್ ವಹಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಭಂದಕರು ಶ್ರೀ ದೇವಪ್ಪ ಶೆಟ್ಟಿ ನೆರವೇರಿಸಿದರು ಅದೇರೀತಿ ಬಿ ಆರ್ ಸಿ ಕಾರ್ಡಿನೇಟರ್ ಶ್ರೀಮತಿ ಚಂದ್ರಿಕಾ ಹಾಗು ಯಂ .ಪಿ. ಟಿ . ಎ ಅಧ್ಯಕ್ಷೆ ಶ್ರೀ ಮತಿ ತೇಜಾಕ್ಷಿ ಮುಂತಾದವರು ಶುಭ ಹಾರೈಸಿದರು . ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಶೈಲೇಶ್ ಕಾರ್ಯಕ್ರಮಕ್ಕೆ ಸ್ವಾಗತ ಹೇಳಿದರು ಶಾಲಾ ಶಿಕ್ಷಕಿ ಶ್ರೀ ಮತಿ ಚಿತ್ರಾ ರವರು ರಕ್ಷಕರಿಗೆ ಪಠ್ಯಪದ್ದತಿಯಬಗ್ಗೆ ವಿವರವಾಗಿ ಮಾಹಿತಿ ನೀಡಿದರು .
ശിശുദിനത്തോടനുബന്ധിച്ച് സ്കൂളിൽ വിവിധ കാർ മത്സരങ്ങളും സമ്മാനവിതരണവും നടന്നു. ഇതോടൊപ്പം സിലബസ് പരിഷ്കരണം സംബന്ധിച്ച ചർച്ചാ യോഗവും നടന്നു. സ്കൂൾ പിടിഎ പ്രസിഡന്റ് അബൂബക്കർ സിദ്ദീഖിന്റെ അധ്യക്ഷതയിൽ ചേർന്ന യോഗത്തിൽ സ്കൂൾ പ്രിൻസിപ്പൽ ശ്രീ.ദേവപ്പ ഷെട്ടി, ബി.ആർ.സി കോർഡിനേറ്റർ ശ്രീമതി ചന്ദ്രിക, വൈ.പി. ടി. പ്രസിഡന്റ് ശ്രീമതി തേജാക്ഷി തുടങ്ങിയവർ ആശംസകൾ നേർന്നു. സ്കൂൾ ഹെഡ്മാസ്റ്റർ ശ്രീ. ശൈലേഷ് സ്വാഗതം പറഞ്ഞു. സ്കൂൾ അധ്യാപിക ശ്രീ മതി ചിത്ര രക്ഷിതാക്കൾക്ക് പാഠ്യപദ്ധതിയെക്കുറിച്ചുള്ള വിശദമായ വിവരങ്ങൾ നൽകി. | |
New Kitchen room And Toilets | ![]() ![]() |
newly built in 2022 | |
Anti-Drug Campaign 2022 | ![]() |
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ ಲಹರಿ ಮುಕ್ತ ಕೇರಳ ಎಂಬ ನೂತನ ಅಭಿಯಾನದ ಪ್ರಯುಕ್ತ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ಷಕರಿಗೆ ಮಾಹಿತಿ ಶಿಬಿರವನ್ನು ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಭಂಧಕರಾದ ಶ್ರೀ ದೇವಪ್ಪ ಶೆಟ್ಟಿ ಯವರು ನೆರವೇರಿಸಿದರು. ಕೇದುಂಬಡಿ ವಾರ್ಡ್ ಸದಸ್ಯ ಶ್ರೀ ಶಿವರಾಜ್ ಹಾಗೂ ಮಾತೃ ಪಿ.ಟಿ. ಎ ಅಧ್ಯಕ್ಷೆ ಶ್ರೀಮತಿ ತೇಜಾಕ್ಷಿ ಯವರು ಶುಭ ಹಾರೈಸಿದರು. ಶಾಲಾ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿಯವರು ಹೆತ್ತವರಿಗೆ ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡುವುದರ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಅಧ್ಯಾಪಕಿ ಶ್ರೀ ಮತಿ ಫೌಸಿಯ ಧನ್ಯವಾದವಿತ್ತರು.
ലഹരി മുക്ത കേരള എന്ന പുതിയ കാമ്പെയ്നോടനുബന്ധിച്ച് ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്കൂൾ മുതുരു തോക്കെ സംരക്ഷകർക്കായി ഉദ്ഘാടന പരിപാടിയും ഇൻഫർമേഷൻ ക്യാമ്പും സംഘടിപ്പിച്ചു. പരിപാടി സ്കൂൾ പ്രിൻസിപ്പൽ ശ്രീ.ദേവപ്പ ഷെട്ടി ഉദ്ഘാടനം ചെയ്തു. കെടുമ്പാടി വാർഡ് മെമ്പർ ശ്രീ.ശിവരാജ്, മാതൃ പി.ടി. പ്രസിഡന്റ് ശ്രീമതി തേജാക്ഷി ആശംസകൾ നേർന്നു. സ്കൂൾ അധ്യാപിക ശ്രീമതി ജയലക്ഷ്മി തങ്ങളുടെ കുട്ടികളെ മയക്കുമരുന്നിൽ നിന്ന് എങ്ങനെ സംരക്ഷിക്കാം എന്നതിനെ കുറിച്ച് രക്ഷിതാക്കൾക്ക് വിശദമായ വിവരങ്ങൾ നൽകി.പരിപാടിക്ക് സ്കൂൾ പ്രിൻസിപ്പൽ ശ്രീ മതി ഫൗസി നന്ദി പറഞ്ഞു. പ്രഥമാധ്യാപകൻ ശൈലേഷ് സ്വാഗതം പറഞ്ഞു. | |
Onam 2022 | ![]() ![]() ![]() |
ಓಣಂ ಹಬ್ಬದ ಸಲುವಾಗಿ ಶಾಲೆಯಲ್ಲಿ ಜರಗಿದ ಕೆಲವು ಕಾರ್ಯಕ್ರಮಗಳ ಚಿತ್ರಗಳು.
ഓണാഘോഷത്തിന് സ്കൂളിൽ നടന്ന ചില പരിപാടികളുടെ ചിത്രങ്ങൾ. | |
Executive Committee Meeting-2022 | ![]() ![]() |
1️⃣ ಶಾಲಾ ತರಕಾರಿ ತೋಟ
ತಾರೀಕು 28/08/2022 ಆದಿತ್ಯವಾರದಂದು ಬೆಳಗ್ಗೆ 8.30ರಿಂದ ಶಾಲಾ ಮಕ್ಕಳ ಹೆತ್ತವರು ಅಧ್ಯಾಪಕರು ಸೇರಿ ಶ್ರಮಧಾನದ ಮೂಲಕ ಕೆಲಸ ನಿರ್ವಹಿಸುವುದು. ತರಕಾರಿ ತೋಟದ ಆವರಣ ಗೋಡೆಗೆ ತಗಲುವ ಖರ್ಚು ತಮ್ಮಿಂದ ಸಾಧ್ಯವಾದ ಮೊತ್ತವನ್ನು ನೀಡಿ ಎಲ್ಲರೂ ಸಹಕರಿಸುವುದು. 2️⃣ ಶಾಲಾ ಹಳೆವಿದ್ಯಾರ್ಥಿ ಸಂಘದ ಪುನಃರಚನೆ ಓಣಂ ರಜೆಯ ಬಳಿಕ ಸಭೆ ಕರೆದು ಹೊಸ ಸಮಿತಿಯನ್ನು ರಚಿಸುವುದು. 3️⃣ ಶಾಲಾ ವಾರ್ಷಿಕೋತ್ಸವ ಮತ್ತು ನೂತನ ವೇಧಿಕೆಯ ನಿರ್ಮಾಣ ಫೆಬ್ರವರಿ ತಿಂಗಳ ಕೋಣೆಯವರದಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳುವುದು. ಅದರ ಮುಂಚೂಣಿಯಾಗಿ ಒಂದು ಸ್ಟೇಜ್/ತರಗತಿ ಕೋಣೆ ನಿರ್ಮಾಣ 4️⃣ ಓಣಂ ಹಬ್ಬದ ಆಚರಣೆ ಪ್ರತಿವರ್ಷದಂತೆ ಹಬ್ಬದ ಆಚರಣೆಯೊಂದಿಗೆ ಮಕ್ಕಳ ಹೆತ್ತವರಿಗೂ ಸ್ಪರ್ಧೆ ನಡೆಸಲು ತೀರ್ಮಾನಿಸುವುದು. 5️⃣ ವಿವಿಧ fair ಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಬೇಕಾದ ಸಾಮಗ್ರಿಗಳನ್ನು ಖರೀದಿಸಲು ತಗಲುವ ಖರ್ಚು ತರಕಾರಿ ತೋಟ ನಿರ್ಮಾಣಕ್ಕೆ ದೊರೆತ ಹಣ ಮತ್ತು ಬಾಕಿ ಮೂಲಗಳಿಂದ ಸಂಗ್ರಹಿಸಿದ ಹಣವನ್ನು ಉಪಯೋಗಿಸುವುದು. | |
Independence Day 2K22 | ![]() ![]() |
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಸುನ್ನಂಗಳ ವಾರ್ಡ್ ಸದಸ್ಯ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣಗೈದರು. ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ, ಕೇದುಂಬಾಡಿ ವಾರ್ಡ್ ಸದಸ್ಯ ಶ್ರೀ ಶಿವರಾಜ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ಮಕ್ಕಳು, ಮಕ್ಕಳ ಹೆತ್ತವರು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಕಾರ್ಯಕ್ರಮದ ಭಾಗಿಯದರು.
ശ്രീ സുബ്രഹ്മണ്യ എയ്ഡഡ് ജൂനിയർ പ്രൈമറി സ്കൂൾ മുതുരു തോക്കെ സ്വാതന്ത്ര്യദിനം ആഘോഷിച്ചു. സുന്നംഗല വാർഡ് മെമ്പർ അബ്ദുൾ ലത്തീഫ് പതാക ഉയർത്തി. സ്കൂൾ മാനേജർ ശ്രീ ദേവപ്പ ഷെട്ടി, കെടുമ്പാടി വാർഡ് മെമ്പർ ശ്രീ ശിവരാജ്, തുടങ്ങിയ പ്രമുഖർ പരിപാടിയിൽ പങ്കെടുത്തു. സ്കൂൾ കുട്ടികൾ, കുട്ടികളുടെ രക്ഷിതാക്കൾ, പ്രഥമാധ്യാപകർ, അധ്യാപകർ എന്നിവർ പരിപാടിയിൽ പങ്കെടുത്തു. | |
Republic Day 2022 | ![]() |
Republic Day Flag Hosting 2022 by School Headmistress Smt. Shashikala D | |
Class Library | The headmistress of the School Inaugurated the reading Corner to every class programme for Improve reading skills among the Children. | ||
Childrens Day 2021 | ![]() ![]() |
ನವೆಂಬರ್ 14 ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಕೆಲವು ಚಟುವಟಿಕೆಗಳು. |