എ എസ് ബി എസ് ഇച്ചിലമ്പാടി ಎ.ಎಸ್.ಬಿ.ಎಸ್.ಇಚ್ಲಂಪಾಡಿ/അംഗീകാരങ്ങൾ

Schoolwiki സംരംഭത്തിൽ നിന്ന്
16:15, 15 മാർച്ച് 2022-നു ഉണ്ടായിരുന്ന രൂപം സൃഷ്ടിച്ചത്:- 11349wiki (സംവാദം | സംഭാവനകൾ)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ - ವಿಶ್ವನಾಥ ಆಳ್ವ ಬಂಬ್ರಾಣ ( ಸ್ಕೌಟ್ ಅಧ್ಯಾಪಕರಾಗಿದ್ದರು).

ವಿದ್ಯಾರ್ಥಿಗಳಿಗೆ ಕಲೋತ್ಸವಗಳಲ್ಲಿ  ಹಾಗೂ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕರಕುಶಲ ಮೇಳಗಳಲ್ಲಿ ಬಹುಮಾನಗಳು ದೊರಕಿವೆ.

ವಿಜ್ಞಾನ ಮೇಳ, ಕರಕುಶಲ ಮೇಳಗಳಲ್ಲಿ ಜಿಲ್ಲಾ ಮಟ್ಟ  ಹಾಗೂ ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿಗಳು ಸ್ಪರ್ಧಿಸಿದ್ದಾರೆ.

2019-20ನೇ  ಶೈಕ್ಷಣಿಕ  ವರ್ಷದ ಯು.ಎಸ್ ಎಸ್ ಪರೀಕ್ಷೆಯಲ್ಲಿ ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ವಿದ್ಯಾರ್ಥಿ ಚಂದ್ರನಾಥ  ಪಿ


2020-21ನೇ  ಶೈಕ್ಷಣಿಕ  ವರ್ಷದ ಎಲ್ .ಎಸ್ ಎಸ್ ಪರೀಕ್ಷೆಯಲ್ಲಿ ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ವಿದ್ಯಾರ್ಥಿ ಶ್ರೀಶ  ಎಚ್.